ಮಹೀಂದ್ರಾ ಕಂಪನಿಯ ಹೊಸ ಎಲೆಕ್ಟ್ರಿಕ್ SUV BE 6e ಲಾಂಚ್; ರೋಡ್ನಲ್ಲಿ ಪವರ್ ಶೋ
- ಮಹೀಂದ್ರಾ ಕಂಪನಿಯ ಬಹುನಿರೀಕ್ಷಿತ SUV BE 6e ಎಲೆಕ್ಟ್ರಿಕ್ ಕಾರ್ ಬಿಡುಗಡೆಯಾಗಿದೆ. ಎಲೆಕ್ಟ್ರಿಕ್ ಕಾರ್ ವರ್ಗದಲ್ಲೇ ಅತ್ಯಂತ ಪವರ್ಫುಲ್ ಆಗಿರುವ SUV BE 6e ವಿಭಿನ್ನ ಬಣ್ಣಗಳಿಂದ ಚಿತ್ತಾಕರ್ಷಕವಾಗಿದೆ. ಕೆಲವೇ ಸೆಕೆಂಡ್ಗಳಲ್ಲಿ 100 ಕಿಮೀ ವೇಗ ಪಡೆಯುವ ಎಂಜಿನ್ ಹಾಗೂ ಆಕರ್ಷಕ ಡಿಸೈನ್ ಹೊಂದಿದೆ. ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಎಂದು ಕಂಪನಿ ವಿವರಿಸಿದೆ.