ನಿಮ್ಮ ಮನೆ ಮುದ್ದು ಕಂದಮ್ಮನಿಗೆ ಗೌರಿ ಅರ್ಥ ಬರುವ ಹೆಸರಿಡುವ ಆಸೆಯೇ? ಹಾಗಾದ್ರೆ ಇಲ್ಲಿದೆ ನೋಡಿ ಅದಕ್ಕೊಪ್ಪುವ ಹೆಸರುಗಳು
- Gowri: ನಿಮ್ಮ ಮಗುವಿಗೆ ನೀವು ಗೌರಿ ಎಂಬ ಅರ್ಥ ಬರುವ ಹೆಸರನ್ನು ಹುಡುಕುತ್ತಾ ಇದ್ದರೆ. ನಾವು ಇಲ್ಲಿ ಕೆಲವು ಸಲಹೆ ನೀಡಿದ್ದೇವೆ ನೀವೂ ಕೂಡ ನಿಮ್ಮ ಹೆಣ್ಣು ಮಗಿವಿಗೆ ಇದರಲ್ಲೊಂದು ಹೆಸರನ್ನು ಆಯ್ಕೆ ಮಾಡಿ ಇಡಬಹುದು.
- Gowri: ನಿಮ್ಮ ಮಗುವಿಗೆ ನೀವು ಗೌರಿ ಎಂಬ ಅರ್ಥ ಬರುವ ಹೆಸರನ್ನು ಹುಡುಕುತ್ತಾ ಇದ್ದರೆ. ನಾವು ಇಲ್ಲಿ ಕೆಲವು ಸಲಹೆ ನೀಡಿದ್ದೇವೆ ನೀವೂ ಕೂಡ ನಿಮ್ಮ ಹೆಣ್ಣು ಮಗಿವಿಗೆ ಇದರಲ್ಲೊಂದು ಹೆಸರನ್ನು ಆಯ್ಕೆ ಮಾಡಿ ಇಡಬಹುದು.
(1 / 8)
ನಿಮ್ಮ ಮಗುವಿಗೆ ಗಿರಿಜಾ ಎಂಬ ಹೆಸರನ್ನು ಇಡಬಹುದು. ಗಿರಿಜಾ ಅಂದರೆ ಪರ್ವತ ರಾಜನ ಮಗಳು ಎಂದು ಅರ್ಥ. ಇದು ಪಾರ್ವತಿಗೆ ಸಂಬಂಧಿಸಿದ ಹೆಸರು.
(2 / 8)
ಗೌರಿಕಾ ಎಂದು ಹೆಸರಿಡಬಹುದು - ಗೌರಿಕಾ ಎಂದರೆ ಸುಂದರ ಮಹಿಳೆ ಅಥವಾ ಚಿನ್ನದ ಮೈ ಬಣ್ಣದ ಹುಡುಗಿ ಎಂದರ್ಥ ಬರುತ್ತದೆ. ಈ ಹೆಸರೂ ಕೂಡ ದೇವಿಯ ಹೆಸರೇ ಆಗಿದೆ.
(3 / 8)
ಪಾರ್ವತಿ: ಇದು ಈಗಿನ ಕಾಲದ ಟ್ರೆಂಡಿನ ಹೆಸರಾಗದಿದ್ದರೂ ತುಂಬಾ ಅರ್ಥಪೂರ್ಣವಾದ ಹೆಸರಾಗಿದೆ. ಈ ಹೆಸರನ್ನೂ ಸಹ ನೀವು ನಿಮ್ಮ ಮಗಳಿಗೆ ಇಡಬಹುದು.
(4 / 8)
ಉಮಾ: ಇದು ಗೌರಿ ದೇವಿಯ ಹೆಸರೇ ಆಗಿದೆ. ಈ ಹೆಸರು ವೈಭವವನ್ನು ಸೂಷಿಸುತ್ತದೆ. ಉಮಾ ಮಹೇಶ್ವರಿ ಎಂಬ ಹೆಸರನ್ನು ನೀವು ಈಗಾಗಲೇ ಕೇಳಿರಬಹುದು.
(5 / 8)
ಶೈಲಜಾ; ಇದು ಪಾರ್ವತಿಯ ಪರ್ವತದ ಮೂಲವನ್ನು ತಿಳಿಸುವ ಹೆಸರಾಗಿರುತ್ತದೆ. ನೀವು ನಿಮ್ಮ ಮಗುವಿಗೆ ಅಂದವಾದ ಹೆಸರನ್ನು ಹುಡುಕುತ್ತಿದ್ದರೆ ಇದನ್ನೂ ಸಹ ಇಡಬಹುದು
(7 / 8)
ಶಕ್ತಿ: ಈ ಹೆಸರನ್ನು ನೀವು ಹುಡುಗ ಅಥವಾ ಹುಡುಗಿ ಯಾರಿಗೆ ಬೇಕಾದರೂ ಇಡಬಹುದು. ಇದು ತುಂಬಾ ಪವರ್‌ಫುಲ್ ಹೆಸರು. ಶಿವ ಮತ್ತು ಶಕ್ತಿ ಯಾವಾಗಲೂ ಒಂದಾಗಿರುತ್ತಾರೆ.
ಇತರ ಗ್ಯಾಲರಿಗಳು