Bhujangasana: ಹೊಟ್ಟೆ ಮತ್ತು ಸೊಂಟದ ಸುತ್ತಲೂ ಇರುವ ಕೊಬ್ಬು ಕಡಿಮೆ ಆಗ್ಬೇಕಾ? ಹಾಗಾದ್ರೆ ಈ ಆಸನ ಪ್ರತಿನಿತ್ಯ ಮಾಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bhujangasana: ಹೊಟ್ಟೆ ಮತ್ತು ಸೊಂಟದ ಸುತ್ತಲೂ ಇರುವ ಕೊಬ್ಬು ಕಡಿಮೆ ಆಗ್ಬೇಕಾ? ಹಾಗಾದ್ರೆ ಈ ಆಸನ ಪ್ರತಿನಿತ್ಯ ಮಾಡಿ

Bhujangasana: ಹೊಟ್ಟೆ ಮತ್ತು ಸೊಂಟದ ಸುತ್ತಲೂ ಇರುವ ಕೊಬ್ಬು ಕಡಿಮೆ ಆಗ್ಬೇಕಾ? ಹಾಗಾದ್ರೆ ಈ ಆಸನ ಪ್ರತಿನಿತ್ಯ ಮಾಡಿ

  • ಭುಜಂಗಾಸನ: ನೀವು ಪ್ರತಿನಿತ್ಯ ಈ ಆಸನ ಮಾಡುವುದರಿಂದ ನಿಮ್ಮ ಹೊಟ್ಟೆ ಹಾಗೂ ಸೊಂಟದ ಸುತ್ತಲೂ ಇರುವ ಅನವಷ್ಯಕ ಕೊಬ್ಬು ಕಡಿಮೆ ಆಗುತ್ತದೆ. ಈ ಆಸನವನ್ನು ಮಾಡಲು ಹರಸಾಹಸ ಪಡಬೇಕು ಎಂದೇನೂ ಇಲ್ಲ. ಈ ಆಸನವನ್ನು ಬಹಳ ಸುಲಭವಾಗಿ ಮಾಡಬಹುದು. ನೀವು ಭುಜಂಗಾಸನ ಟ್ರೈ ಮಾಡಿ. 

ಭುಜಂಗಾಸನ: ವ್ಯಾಯಾಮ, ಯೋಗ ಇವುಗಳು ಯಾವಾಗಕೂ ನಿಮಗೆ ಹಾಗೂ ನಿಮ್ಮ ಆರೋಗ್ಯಕ್ಕೆ ಸಹಕಾರಿಯಾದ ಅಂಶಗಳಾಗಿವೆ. ಪ್ರತಿನಿತ್ಯ ಈ ಒಂದು ರೂಢಿ ಇಟ್ಟುಕೊಂಡರೆ ನಿಮ್ಮ ದೇಹ ಸ್ಲಿಮ್ಆಗಿ ಇರುತ್ತದೆ.
icon

(1 / 10)

ಇದನ್ನು ಕೋಬ್ರಾ ಆಸನ ಎಂದೂ ಸಹ ಕರೆಯುತ್ತಾರೆ. ಯಾಕೆಂದರೆ ಹಾವೊಂದು ಹೆಡೆ ಎತ್ತಿದಾಗ ಯಾವ ರೀತಿ ಕಾಣುತ್ತದೆಯೋ, ಈ ಆಸನ ಮಾಡಿದಾಗ ಅದೇ ರೀತಿ ಕಾಣುತ್ತದೆ. 
icon

(2 / 10)

ಈ ಆಸನವು ದೇಹದ ಶಕ್ತಿ ಮಟ್ಟವನ್ನು ಹೆಚ್ಚಿಸುತ್ತದೆ. ಯಾರಿಗೆಲ್ಲ ಬೆನ್ನು ನೋವಿನ ಸಮಸ್ಯೆ ಇದೆಯೋ ಅವರೆಲ್ಲರೂ ಇದನ್ನು ಮಾಡಬಹುದು. ತುಂಬಾ ಸರಳವಾದ ಆಸನ ಇದಾಗಿದ್ದು ಪ್ರಯೋಜನಕಾರಿಯಾಗಿದೆ. 
icon

(3 / 10)

ಭುಜಂಗಾಸನ ಮಾಡಲು ನೀವು ಮೊದಲು ನೆಲದ ಮೇಲೆ ಹೊಟ್ಟೆಯ ಮೇಲೆ ಮಲಗಬೇಕು. ನಂತರ ನಿಮ್ಮ ಎರಡೂ ಕೈಗಳನ್ನು ನೇರವಾಗಿ ಇಟ್ಟು ಮೇಲಕ್ಕೇಳಬೇಕು. ಈ ರೀತಿ ಅರ್ಧ ಏಳಬೇಕು.
icon

(4 / 10)

ನಂತರ ನಿಮ್ಮ ತಲೆಯನ್ನು ಬೆನ್ನಿನ ಬದಿಗೆ ವಾಲಿಸಬೇಕು. ಅಂದರೆ ಹಿಮ್ಮುಕವಾಗಿ ತಲೆ ಬಾಗಿಸಬೇಕು, ಕೈಗಳ ಮೇಲೆ ಈಗ ನಿಮ್ಮ ಭಾರ ಬೀಳುತ್ತದೆ.
icon

(5 / 10)

ಮುಖ್ಯವಾಗಿ ಗಮನಿಸಿಕೊಳ್ಳಿ ಅದೇನೆಂದರೆ ನೀವು ಈ ಆಸನ ಮಾಡುವಾಗ ನಿಮ್ಮ ಕಾಲು ಪಾದಗಳಿಗೆ ಒತ್ತಡ ನೀಡಬೇಡಿ. ಅವುಗಳನ್ನು ಈ ರೀತಿ ಫ್ರಿಯಾಗಿ ಬಿಡಿ.
icon

(6 / 10)

ಎದೆ ಭಾಗ ಹಾಗೂ ಹೊಟ್ಟೆಯನ್ನು ನೆಲದಿಂದ ಮೇಲಕ್ಕೆ ಎತ್ತಿದರೆ ಈ ಆಸನ ಸಂಪೂರ್ಣವಾಗುತ್ತದೆ. ನೀವೂ ಇದನ್ನು ಮನೆಯಲ್ಲಿ ಸರಿಯಾದ ವಿಧಾನದಲ್ಲಿ ಮಾಡಿ. 
icon

(7 / 10)

ನೀವು ಮಾಡುವುದು ಯಾವುದೇ ಆಸನ ಆಗಿರಲಿ ನೆಲದ ಮೇಲೆ ಮ್ಯಾಟ್ ಹಾಕಿಕೊಳ್ಳುವುದನ್ನು ಮರೆಯದಿರಿ. 
icon

(8 / 10)

ನೀವು ಮಾಡುವುದು ಯಾವುದೇ ಆಸನ ಆಗಿರಲಿ ನೆಲದ ಮೇಲೆ ಮ್ಯಾಟ್ ಹಾಕಿಕೊಳ್ಳುವುದನ್ನು ಮರೆಯದಿರಿ. 

ಯೋಗಾಸನದ ಎಲ್ಲ ಭಂಗಿಗಳೂ ಹಾಗೂ ಎಲ್ಲಾ ರೀತಿಯ ಆಸನಗಳು ತನ್ನದೇ ಆದ ರೀತಿಯಲ್ಲಿ ಬೇರೆ ಬೇರೆ ಪ್ರಯೋಜನಗಳನ್ನು ನೀಡುತ್ತದೆ. 
icon

(9 / 10)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ  
icon

(10 / 10)

ಇತರ ಗ್ಯಾಲರಿಗಳು