ನಿಮ್ಮ ಮಗು ಪೆನ್ಸಿಲ್‌ ಹಿಡಿಯೋಕೆ ಕಷ್ಟಪಡುತ್ತಾ? ಈ ತಂತ್ರಗಳನ್ನ ಪಾಲಿಸಿ ಮಕ್ಕಳು ಸರಿಯಾಗಿ ಪೆನ್ಸಿಲ್‌ ಹಿಡಿದು ಬರೆಯಲು ಕಲಿಸಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಿಮ್ಮ ಮಗು ಪೆನ್ಸಿಲ್‌ ಹಿಡಿಯೋಕೆ ಕಷ್ಟಪಡುತ್ತಾ? ಈ ತಂತ್ರಗಳನ್ನ ಪಾಲಿಸಿ ಮಕ್ಕಳು ಸರಿಯಾಗಿ ಪೆನ್ಸಿಲ್‌ ಹಿಡಿದು ಬರೆಯಲು ಕಲಿಸಿ

ನಿಮ್ಮ ಮಗು ಪೆನ್ಸಿಲ್‌ ಹಿಡಿಯೋಕೆ ಕಷ್ಟಪಡುತ್ತಾ? ಈ ತಂತ್ರಗಳನ್ನ ಪಾಲಿಸಿ ಮಕ್ಕಳು ಸರಿಯಾಗಿ ಪೆನ್ಸಿಲ್‌ ಹಿಡಿದು ಬರೆಯಲು ಕಲಿಸಿ

  • ಪುಟ್ಟ ಮಕ್ಕಳು ಆರಂಭದಲ್ಲಿ ಅಕ್ಷರಾಭ್ಯಾಸ ಮಾಡುವಾಗ ಪೆನ್ಸಿಲ್‌ ಹಿಡಿಯಲು ಕಷ್ಟಪಡುತ್ತಾರೆ. ಅವರಿಗೆ ಪೆನ್ಸಿಲ್‌ ಹಿಡಿದು ಗ್ರಿಪ್‌ ಇರುವುದಿಲ್ಲ. ಇದರಿಂದ ಬರವಣಿಗೆಯ ವಿಚಾರದಲ್ಲಿ ಹಿಂದೆ ಬೀಳಬಹುದು. ಮಕ್ಕಳು ಪೆನ್ಸಿಲ್‌ ಹಿಡಿಯಲು ಗ್ರಿಪ್‌ ಬರಬೇಕು ಅಂದ್ರೆ ಪೋಷಕರು ಈ ಕೆಲವು ತಂತ್ರಗಳನ್ನು ಪಾಲಿಸಬಹುದು.

ಮಕ್ಕಳಿಗೆ ಮೂರು ವರ್ಷ ಆಗುತ್ತಿದ್ದಂತೆ ಅಕ್ಷರಾಭ್ಯಾಸ ಆರಂಭಿಸುತ್ತಾರೆ. ಹಿಂದೆಲ್ಲಾ ಸ್ಲೇಟು, ಬಳಪ ಹಿಡಿದು ಬರೆಸುತ್ತಿದ್ದರೆ ಈ ಪುಸ್ತಕದ ಮೇಲೆ ಪೆನ್ಸಿಲ್‌ ಹಿಡಿದು ಬರೆಸುತ್ತಾರೆ. ಆದರೆ ಮಕ್ಕಳಿಗೆ ಆರಂಭದಲ್ಲೇ ಪೆನ್ಸಿಲ್‌ ಹಿಡಿದು ಬರೆಯುವುದು ಕಷ್ಟವಾಗಬಹುದು. ಮಕ್ಕಳು ಸರಿಯಾದ ಕ್ರಮದಲ್ಲಿ ಪೆನ್ಸಿಲ್‌ ಹಿಡಿಯುವುದನ್ನು ಕಲಿಸಲು ಪೋಷಕರಿಗೆ ಇಲ್ಲಿದೆ ಟಿಪ್ಸ್‌. 
icon

(1 / 9)

ಮಕ್ಕಳಿಗೆ ಮೂರು ವರ್ಷ ಆಗುತ್ತಿದ್ದಂತೆ ಅಕ್ಷರಾಭ್ಯಾಸ ಆರಂಭಿಸುತ್ತಾರೆ. ಹಿಂದೆಲ್ಲಾ ಸ್ಲೇಟು, ಬಳಪ ಹಿಡಿದು ಬರೆಸುತ್ತಿದ್ದರೆ ಈ ಪುಸ್ತಕದ ಮೇಲೆ ಪೆನ್ಸಿಲ್‌ ಹಿಡಿದು ಬರೆಸುತ್ತಾರೆ. ಆದರೆ ಮಕ್ಕಳಿಗೆ ಆರಂಭದಲ್ಲೇ ಪೆನ್ಸಿಲ್‌ ಹಿಡಿದು ಬರೆಯುವುದು ಕಷ್ಟವಾಗಬಹುದು. ಮಕ್ಕಳು ಸರಿಯಾದ ಕ್ರಮದಲ್ಲಿ ಪೆನ್ಸಿಲ್‌ ಹಿಡಿಯುವುದನ್ನು ಕಲಿಸಲು ಪೋಷಕರಿಗೆ ಇಲ್ಲಿದೆ ಟಿಪ್ಸ್‌. (Facebook/Twinklresource )

ಮಕ್ಕಳಿಗೆ ಆರಂಭದಲ್ಲಿ ಪೆನ್ಸಿಲ್‌ ಹಿಡಿಯುವುದನ್ನು ಕಲಿಸಲು ಕೆಲವು ತಂತ್ರಗಳಿವೆ. ಅದರಲ್ಲಿ ಮೊದಲನೇಯದ್ದು ಟ್ರೈಪಾಡ್‌ ಗ್ರಿಪ್‌. ಇದು ಹೆಬ್ಬೆರಳು ಸೇರಿದಂತೆ ಉಳಿದ 2 ಬೆರಳುಗಳನ್ನು ಜೋಡಿಸಿ ಮಧ್ಯದಲ್ಲೆ ಪೆನ್ಸಿಲ್‌ ಹಿಡಿಯುವದನ್ನು ಕಲಿಸುವುದು. ಕೊನೆಯ ಎರಡು ಬೆರಳು ಮಡಿಚಿ ಇರಬೇಕು. ಹೀಗೆ ಪೆನ್ಸಿಲ್‌ ಹಿಡಿಯುವಾಗ ಸರಿಯಾಗಿ ಗ್ರಿಪ್‌ ಇರಬೇಕು ಅಂದ್ರೆ ಪೆನ್ಸಿಲ್‌ ಕೆಳಗಿನ ತುದಿಯನ್ನು ಹಿಡಿದಿರಬೇಕು. ಮಧ್ಯಭಾಗದಲ್ಲಿ ಮೇಲಿನ ತುದಿಯನ್ನು ಹಿಡಿಯಬಾರದು.
icon

(2 / 9)

ಟ್ರೈಪಾಡ್‌ ಗ್ರಿಪ್‌ಗೆ ನೀವು ಟ್ರೈಆಂಗಲ್‌ ಆಕಾರದ ಪೆನ್ಸಿಲ್‌ ಖರೀದಿಸುವುದು ಮುಖ್ಯವಾಗುತ್ತದೆ. ಇದರಿಂದ ಪೆನ್ಸಿಲ್‌ ಗ್ರಿಪ್‌ ಚೆನ್ನಾಗಿರುತ್ತದೆ. 
icon

(3 / 9)

ಟ್ರೈಪಾಡ್‌ ಗ್ರಿಪ್‌ಗೆ ನೀವು ಟ್ರೈಆಂಗಲ್‌ ಆಕಾರದ ಪೆನ್ಸಿಲ್‌ ಖರೀದಿಸುವುದು ಮುಖ್ಯವಾಗುತ್ತದೆ. ಇದರಿಂದ ಪೆನ್ಸಿಲ್‌ ಗ್ರಿಪ್‌ ಚೆನ್ನಾಗಿರುತ್ತದೆ. (Wikihow)

ಟ್ರೈಪಾಡ್‌ ಗ್ರಿಪ್‌ಗೆ ನೀವು ಟ್ರೈಆಂಗಲ್‌ ಆಕಾರದ ಪೆನ್ಸಿಲ್‌ ಖರೀದಿಸುವುದು ಮುಖ್ಯವಾಗುತ್ತದೆ. ಇದರಿಂದ ಪೆನ್ಸಿಲ್‌ ಗ್ರಿಪ್‌ ಚೆನ್ನಾಗಿರುತ್ತದೆ. 
icon

(4 / 9)

ಟ್ರೈಪಾಡ್‌ ಗ್ರಿಪ್‌ಗೆ ನೀವು ಟ್ರೈಆಂಗಲ್‌ ಆಕಾರದ ಪೆನ್ಸಿಲ್‌ ಖರೀದಿಸುವುದು ಮುಖ್ಯವಾಗುತ್ತದೆ. ಇದರಿಂದ ಪೆನ್ಸಿಲ್‌ ಗ್ರಿಪ್‌ ಚೆನ್ನಾಗಿರುತ್ತದೆ. 

ಪೆನ್ಸಿಲ್‌ ಗ್ರಿಪ್‌ ಅಳವಡಿಸಿರುವ ಪೆನ್ಸಿಲ್‌ ಕೂಡ ಮಕ್ಕಳಿಗೆ ಹೇಳಿ ಮಾಡಿಸಿದ್ದು. ಪೆನ್ಸಿಲ್‌ ಗ್ರಿಪ್‌ ಇರುವ ಪೆನ್ಸಿಲ್‌ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಇದು ಹೆಬ್ಬರಳಿನ ಪಕ್ಕದ ಬೆರಳನ್ನು ಸಿಕ್ಕಿಸಿಕೊಳ್ಳಲು ಇಂದು ಪ್ಲಾಸ್ಟಿಕ್‌ ಹೋಲ್ಡಿಂಡ್‌ ಅನ್ನು ಹೊಂದಿರುತ್ತದೆ. ಇದು ಕೂಡ ಆರಂಭದಲ್ಲಿ ಪೆನ್ಸಿಲ್‌ ಹಿಡಿಯುವ ಮಕ್ಕಳಿಗೆ ಹೇಳಿ ಮಾಡಿಸಿದ್ದು. 
icon

(5 / 9)

ಮಕ್ಕಳು ಬರೆಯಲು ಆರಂಭಿಸುವಾಗ ಚಿಕ್ಕ ಪೆನ್ಸಿಲ್‌ ನೀಡಬೇಕು. ಆರಂಭದಲ್ಲೇ ಉದ್ದದ ಪೆನ್ಸಿಲ್‌ ಹಿಡಿದು ಬರೆಯಲು ಮಕ್ಕಳಿಗೆ ಕಷ್ಟವಾಗಬಹುದು. ಪೆನ್ಸಿಲ್‌ ಅನ್ನು ಎರಡು ಭಾಗವಾಗಿ ತುಂಡರಿಸಿ ಅದನ್ನು ಶಾರ್ಪ್‌ ಮಾಡಿ ಮಕ್ಕಳಿಗೆ ಬರೆಯಲು ನೀಡಿ.
icon

(6 / 9)

ಮಕ್ಕಳು ಬರೆಯಲು ಆರಂಭಿಸುವಾಗ ಚಿಕ್ಕ ಪೆನ್ಸಿಲ್‌ ನೀಡಬೇಕು. ಆರಂಭದಲ್ಲೇ ಉದ್ದದ ಪೆನ್ಸಿಲ್‌ ಹಿಡಿದು ಬರೆಯಲು ಮಕ್ಕಳಿಗೆ ಕಷ್ಟವಾಗಬಹುದು. ಪೆನ್ಸಿಲ್‌ ಅನ್ನು ಎರಡು ಭಾಗವಾಗಿ ತುಂಡರಿಸಿ ಅದನ್ನು ಶಾರ್ಪ್‌ ಮಾಡಿ ಮಕ್ಕಳಿಗೆ ಬರೆಯಲು ನೀಡಿ.

ಪೆನ್ಸಿಲ್‌ ಹಿಡಿಯಲು ಗ್ರಿಪ್‌ ಸಿಗಬೇಕು ಅಂದ್ರೆ ಹೆಬ್ಬೆರಳು ಹಾಗೂ ಪಕ್ಕದ ಬೆರಳಿನ ನಡುವೆ ರಬ್ಬರ ಬ್ಯಾಂಡ್‌ ಸಿಕ್ಕಿಸಿ. ಅದರ ಮಧ್ಯೆ ಪೆನ್ಸಿಲ್‌ ಇಟ್ಟು ಒಳಗಿನಿಂದಲೇ ಇನ್ನೊಮ್ಮೆ ಸಿಕ್ಕಿಸಿ ಗಂಟಾಗುವಂತೆ ನೋಡಿಕೊಳ್ಳಿ. ಈಗ ಪೆನ್ಸಿಲ್‌ ತುದಿಯನ್ನು ಎರಡು ಬೆರಳುಗಳ ಮಧ್ಯೆ ಬರುವಂತೆ ಮಾಡಿ ಬರೆಯಲು ಹೇಳಿ. 
icon

(7 / 9)

ಪೆನ್ಸಿಲ್‌ ಹಿಡಿಯಲು ಗ್ರಿಪ್‌ ಸಿಗಬೇಕು ಅಂದ್ರೆ ಹೆಬ್ಬೆರಳು ಹಾಗೂ ಪಕ್ಕದ ಬೆರಳಿನ ನಡುವೆ ರಬ್ಬರ ಬ್ಯಾಂಡ್‌ ಸಿಕ್ಕಿಸಿ. ಅದರ ಮಧ್ಯೆ ಪೆನ್ಸಿಲ್‌ ಇಟ್ಟು ಒಳಗಿನಿಂದಲೇ ಇನ್ನೊಮ್ಮೆ ಸಿಕ್ಕಿಸಿ ಗಂಟಾಗುವಂತೆ ನೋಡಿಕೊಳ್ಳಿ. ಈಗ ಪೆನ್ಸಿಲ್‌ ತುದಿಯನ್ನು ಎರಡು ಬೆರಳುಗಳ ಮಧ್ಯೆ ಬರುವಂತೆ ಮಾಡಿ ಬರೆಯಲು ಹೇಳಿ. (Facebook/Twinklresource )

ಇನ್ನೊಂದು ವಿಧಾನ ಎಂದರೆ ಕೈಗೆ ರಬ್ಬರ್‌ ಬ್ಯಾಂಡ್‌ ಹಾಕಿ ಅದರೊಳಗೆ ಪೆನ್ಸಿಲ್‌ ಹಾಕಿ ಗಂಟು ಬರುವಂತೆ ಮಾಡಿ. ಕೈಮಧ್ಯದಲ್ಲಿ ಒಂದು ವಸ್ತುವನ್ನು ಇರಿಸಿ ಕೊನೆಯ ಎರಡು ಬೆರಳುಗಳಿಂದ ಅದನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು ಹೇಳಿ. ನಂತರ ಉಳಿದ ಮೂರು ಬೆರಳಗಳನ್ನು ಪೆನ್ಸಿಲ್‌ ಹಿಡಿಯಲು ಬಳಸುವಂತೆ ತಿಳಿಸಿ. ನಂತರ ಬರೆಯಲು ಆರಂಭಿಸಲಿ. 
icon

(8 / 9)

ಇನ್ನೊಂದು ವಿಧಾನ ಎಂದರೆ ಕೈಗೆ ರಬ್ಬರ್‌ ಬ್ಯಾಂಡ್‌ ಹಾಕಿ ಅದರೊಳಗೆ ಪೆನ್ಸಿಲ್‌ ಹಾಕಿ ಗಂಟು ಬರುವಂತೆ ಮಾಡಿ. ಕೈಮಧ್ಯದಲ್ಲಿ ಒಂದು ವಸ್ತುವನ್ನು ಇರಿಸಿ ಕೊನೆಯ ಎರಡು ಬೆರಳುಗಳಿಂದ ಅದನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು ಹೇಳಿ. ನಂತರ ಉಳಿದ ಮೂರು ಬೆರಳಗಳನ್ನು ಪೆನ್ಸಿಲ್‌ ಹಿಡಿಯಲು ಬಳಸುವಂತೆ ತಿಳಿಸಿ. ನಂತರ ಬರೆಯಲು ಆರಂಭಿಸಲಿ. (Facebook/Twinklresource )

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(9 / 9)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 

ಇತರ ಗ್ಯಾಲರಿಗಳು