ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kannada Youtubers: ಒಂದೇ ಫ್ರೇಮ್‌ನಲ್ಲಿ ಡಾ.ಬ್ರೋ, ಫ್ಲೈಯಿಂಗ್‌ ಪಾಸ್‌ಪೋರ್ಟ್‌ ಮತ್ತು ಗ್ಲೋಬಲ್‌ ಕನ್ನಡಿಗ; ಹೊನ್ನಾವರದಲ್ಲಿ ಸಂಗಮ..

Kannada YouTubers: ಒಂದೇ ಫ್ರೇಮ್‌ನಲ್ಲಿ ಡಾ.ಬ್ರೋ, ಫ್ಲೈಯಿಂಗ್‌ ಪಾಸ್‌ಪೋರ್ಟ್‌ ಮತ್ತು ಗ್ಲೋಬಲ್‌ ಕನ್ನಡಿಗ; ಹೊನ್ನಾವರದಲ್ಲಿ ಸಂಗಮ..

  • Kannada YouTubers in Honnavara: ಡಾ. ಬ್ರೋ (Dr Bro Kannada) ಸದ್ಯ ಕರುನಾಡಿನ ಜನರ ಪ್ರೀತಿ ಗಳಿಸಿದ್ದಾರೆ. ಅದೇ ರೀತಿ ಫ್ಲೈಯಿಂಗ್‌ ಪಾಸ್‌ಪೋರ್ಟ್‌ (Flying Passport) ಮೂಲಕ ದಂಪತಿಯ ರೋಚಕ ಜರ್ನಿಯನ್ನೂ ಆನಂದಿಸುತ್ತಿದ್ದಾರೆ. ಅದೇ ರೀತಿ ಸ್ಯಾಂಡಲ್‌ವುಡ್‌ನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿರುವ ಮಹಾಬಲ, ಇದೀಗ ಗ್ಲೋಬಲ್‌ ಕನ್ನಡಿಗ (Global Kannadiga) ಹೆಸರಿನ ಯೂಟ್ಯೂಬ್‌ ಚಾನೆಲ್‌ ತೆರೆದಿದ್ದಾರೆ. ಈ ಮೂಲಕ ಜಗತ್ತು ತೋರಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಇವರಿಗೆ ಡಾ. ಬ್ರೋ ಮತ್ತು ಫ್ಲೈಯಿಂಗ್‌ ಪಾಸ್‌ಪೋರ್ಟ್‌ ನ ದಂಪತಿಯೂ ಸಾಥ್‌ ನೀಡಿದ್ದಾರೆ.. ಒಟ್ಟಿಗೆ ಒಂದೇ ಫ್ರೇಮ್‌ನಲ್ಲಿ ಸೆರೆಸಿಕ್ಕಿದ್ದಾರೆ.. ಹೊನ್ನಾವರದಲ್ಲಿ ಇವರೆಲ್ಲರ ಸಂಗಮವಾಗಿದೆ..

ಹೊನ್ನಾವರದ ಮನೆಯಲ್ಲಿ ಡಾ. ಬ್ರೋ ಬಾಳೆ ಎಲೆ ಊಟ (Global Kannadiga)
icon

(1 / 8)

ಹೊನ್ನಾವರದ ಮನೆಯಲ್ಲಿ ಡಾ. ಬ್ರೋ ಬಾಳೆ ಎಲೆ ಊಟ (Global Kannadiga)

ಬೋಟ್‌ನಲ್ಲಿ ಡಾ. ಬ್ರೋ ಅಲಿಯಾಸ್‌ ಗಗನ್‌ ಶ್ರೀನಿವಾಸ್ (Global Kannadiga)
icon

(2 / 8)

ಬೋಟ್‌ನಲ್ಲಿ ಡಾ. ಬ್ರೋ ಅಲಿಯಾಸ್‌ ಗಗನ್‌ ಶ್ರೀನಿವಾಸ್ (Global Kannadiga)

Global Kannadiga‌ ಯೂಟ್ಯೂಬ್‌ ಚಾನೆಲೆ ತೆರೆದು ಜಗತ್ತು ತೋರಿಸಲು ಹೊರಟ ನಟ ಮಹಾಬಲ (Global Kannadiga)
icon

(3 / 8)

Global Kannadiga‌ ಯೂಟ್ಯೂಬ್‌ ಚಾನೆಲೆ ತೆರೆದು ಜಗತ್ತು ತೋರಿಸಲು ಹೊರಟ ನಟ ಮಹಾಬಲ (Global Kannadiga)

ಹೊನ್ನಾವರದಲ್ಲಿ ಡಾ. ಬ್ರೋ, ಫ್ಲೈಯಿಂಗ್‌ ಪಾಸ್‌ಪೋರ್ಟ್‌ ಮತ್ತು ಗ್ಲೋಬಲ್‌ ಕನ್ನಡಿಗ ಯೂಟ್ಯೂಬರ್ಸ್‌ ಸುತ್ತಾಟ (Global Kannadiga)
icon

(4 / 8)

ಹೊನ್ನಾವರದಲ್ಲಿ ಡಾ. ಬ್ರೋ, ಫ್ಲೈಯಿಂಗ್‌ ಪಾಸ್‌ಪೋರ್ಟ್‌ ಮತ್ತು ಗ್ಲೋಬಲ್‌ ಕನ್ನಡಿಗ ಯೂಟ್ಯೂಬರ್ಸ್‌ ಸುತ್ತಾಟ (Global Kannadiga)

ಡ್ರಾ ಬ್ರೋ ಮತ್ತು ಫ್ಲೈಯಿಂಗ್‌ ಪಾಸ್‌ಪೋರ್ಟ್‌ ದಂಪತಿ ಜತೆ ಮಹಾಬಲ ಸೆಲ್ಫಿ (Global Kannadiga)
icon

(5 / 8)

ಡ್ರಾ ಬ್ರೋ ಮತ್ತು ಫ್ಲೈಯಿಂಗ್‌ ಪಾಸ್‌ಪೋರ್ಟ್‌ ದಂಪತಿ ಜತೆ ಮಹಾಬಲ ಸೆಲ್ಫಿ (Global Kannadiga)

ಹೊನ್ನಾವರದ ಬಳಿಯ ದೇವಸ್ಥಾನವನ್ನು ಪರಿಚಯಿಸುತ್ತಿರುವ ಗಗನ್‌ (Global Kannadiga)
icon

(6 / 8)

ಹೊನ್ನಾವರದ ಬಳಿಯ ದೇವಸ್ಥಾನವನ್ನು ಪರಿಚಯಿಸುತ್ತಿರುವ ಗಗನ್‌ (Global Kannadiga)

ಈ ಸುತ್ತಾಟದ ವಿಡಿಯೋವನ್ನು Global Kannadigaನಲ್ಲಿ ಶೇರ್‌ ಮಾಡಿದ್ದಾರೆ ಮಹಾಬಲ (Global Kannadiga)
icon

(7 / 8)

ಈ ಸುತ್ತಾಟದ ವಿಡಿಯೋವನ್ನು Global Kannadigaನಲ್ಲಿ ಶೇರ್‌ ಮಾಡಿದ್ದಾರೆ ಮಹಾಬಲ (Global Kannadiga)

ಮಹಾಬಲ ಅವರ ಹೊಸ ಜರ್ನಿಗೆ ಶುಭ ಕೋರಿದ ಡಾ. ಬ್ರೋ ಮತ್ತು ಫ್ಲೈಯಿಂಗ್‌ ಪಾಸ್‌ಪೋರ್ಟ್‌ ದಂಪತಿ (Global Kannadiga)
icon

(8 / 8)

ಮಹಾಬಲ ಅವರ ಹೊಸ ಜರ್ನಿಗೆ ಶುಭ ಕೋರಿದ ಡಾ. ಬ್ರೋ ಮತ್ತು ಫ್ಲೈಯಿಂಗ್‌ ಪಾಸ್‌ಪೋರ್ಟ್‌ ದಂಪತಿ (Global Kannadiga)


IPL_Entry_Point

ಇತರ ಗ್ಯಾಲರಿಗಳು