ಮನಸೆಳೆದ ಮುಂಬಯಿ ಗಣೇಶ, ಅದ್ದೂರಿ ಗಣೇಶೋತ್ಸವ ಮೆರವಣಿಗೆ, ಭಕ್ತರ ಸಂಭ್ರಮ, ಸಡಗರದ ಚಿತ್ತಾಕರ್ಷಕ ಫೋಟೋಸ್‌-ganesha festival devotees took part in immerse procession of ganesha idol at the end of the fest in mumbai photos uks ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮನಸೆಳೆದ ಮುಂಬಯಿ ಗಣೇಶ, ಅದ್ದೂರಿ ಗಣೇಶೋತ್ಸವ ಮೆರವಣಿಗೆ, ಭಕ್ತರ ಸಂಭ್ರಮ, ಸಡಗರದ ಚಿತ್ತಾಕರ್ಷಕ ಫೋಟೋಸ್‌

ಮನಸೆಳೆದ ಮುಂಬಯಿ ಗಣೇಶ, ಅದ್ದೂರಿ ಗಣೇಶೋತ್ಸವ ಮೆರವಣಿಗೆ, ಭಕ್ತರ ಸಂಭ್ರಮ, ಸಡಗರದ ಚಿತ್ತಾಕರ್ಷಕ ಫೋಟೋಸ್‌

ಮುಂಬಯಿ ನಗರದಲ್ಲಿ ಗಣೇಶೋತ್ಸವ ಸಂಭ್ರಮ ಸಡಗರದೊಂದಿಗೆ ಸಂಪನ್ನವಾಗಿದ್ದು, ಅದ್ದೂರಿ ಮೆರವಣಿಗೆ ಮಾಡಿ ಗಣೇಶ ವಿಸರ್ಜನೆ ನೆರವೇರಿದೆ. ಈ ಮನಸೆಳೆದ ಕ್ಷಣಗಳ ಆಕರ್ಷಕ ಫೋಟೋಗಳು ಇಲ್ಲಿವೆ.

ಮುಂಬಯಿಯಲ್ಲಿ ಚೌತಿಯ ಆಸುಪಾಸಿನಲ್ಲಿ ಗಣೇಶೋತ್ಸವ ಶುರುವಾಗಿದ್ದು, ಇಂದು ಗಣೇಶನಿಗೆ ಅಂತಿಮ ಪೂಜೆ ಸಲ್ಲಿಸಿ ನಿಮ್ಮಜನ ನೇರವೇರಿಸಲಾಗಿದೆ. ಗಣೇಶ ವಿಸರ್ಜನೆ ಮೆರವಣಿಗೆ ಅದ್ದೂರಿಯಿಂದ  ನಡೆದಿದ್ದು, ಜನ ಬಹಳ ಸಂಭ್ರಮ ಸಡಗರಗಳೊಂದಿಗೆ ಭಾಗವಹಿಸಿದ್ದಾರೆ. ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಆ ಕ್ಷಣಗಳ ಚಿತ್ರನೋಟ ಇಲ್ಲಿದೆ. 
icon

(1 / 10)

ಮುಂಬಯಿಯಲ್ಲಿ ಚೌತಿಯ ಆಸುಪಾಸಿನಲ್ಲಿ ಗಣೇಶೋತ್ಸವ ಶುರುವಾಗಿದ್ದು, ಇಂದು ಗಣೇಶನಿಗೆ ಅಂತಿಮ ಪೂಜೆ ಸಲ್ಲಿಸಿ ನಿಮ್ಮಜನ ನೇರವೇರಿಸಲಾಗಿದೆ. ಗಣೇಶ ವಿಸರ್ಜನೆ ಮೆರವಣಿಗೆ ಅದ್ದೂರಿಯಿಂದ  ನಡೆದಿದ್ದು, ಜನ ಬಹಳ ಸಂಭ್ರಮ ಸಡಗರಗಳೊಂದಿಗೆ ಭಾಗವಹಿಸಿದ್ದಾರೆ. ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಆ ಕ್ಷಣಗಳ ಚಿತ್ರನೋಟ ಇಲ್ಲಿದೆ. 

ಮುಂಬಯಿಯಲ್ಲಿ ಗಣೇಶ ವಿಗ್ರಹ ವಿಸರ್ಜನೆ ವೇಳೆ ನಡೆದ ಮೆರವಣಿಗೆಯಲ್ಲಿ ಜನರ ಸಂಭ್ರಮ, ಸಡಗರ.
icon

(2 / 10)

ಮುಂಬಯಿಯಲ್ಲಿ ಗಣೇಶ ವಿಗ್ರಹ ವಿಸರ್ಜನೆ ವೇಳೆ ನಡೆದ ಮೆರವಣಿಗೆಯಲ್ಲಿ ಜನರ ಸಂಭ್ರಮ, ಸಡಗರ.(PTI)

ಕಾಲಾಚೌಕಿಚಾ ಮಹಾಗಣಪತಿ ವಿಗ್ರಹ ವಿಸರ್ಜನಾ ಮೆರವಣಿಗೆಯ ಒಂದು ನೋಟ. 
icon

(3 / 10)

ಕಾಲಾಚೌಕಿಚಾ ಮಹಾಗಣಪತಿ ವಿಗ್ರಹ ವಿಸರ್ಜನಾ ಮೆರವಣಿಗೆಯ ಒಂದು ನೋಟ. (PTI)

ಮುಂಬಯಿಯಲ್ಲಿ ಗಣೇಶ ವಿಗ್ರಹ ವಿಸರ್ಜನಾ ಮೆರವಣಿಗೆ ವೇಳೆ ವಿಗ್ರಹಕ್ಕೆ ಪುಷ್ಪಾರ್ಚನೆ.
icon

(4 / 10)

ಮುಂಬಯಿಯಲ್ಲಿ ಗಣೇಶ ವಿಗ್ರಹ ವಿಸರ್ಜನಾ ಮೆರವಣಿಗೆ ವೇಳೆ ವಿಗ್ರಹಕ್ಕೆ ಪುಷ್ಪಾರ್ಚನೆ.(PTI)

ಮುಂಬಯಿಯಲ್ಲಿ ಗಣೇಶ ವಿಗ್ರಹ ವಿಸರ್ಜನಾ ಮೆರವಣಿಗೆಯಲ್ಲಿ ಭಾಗಿಯಾಗಿರುವಾ ಸಾವಿರಾರು ಭಕ್ತರು.
icon

(5 / 10)

ಮುಂಬಯಿಯಲ್ಲಿ ಗಣೇಶ ವಿಗ್ರಹ ವಿಸರ್ಜನಾ ಮೆರವಣಿಗೆಯಲ್ಲಿ ಭಾಗಿಯಾಗಿರುವಾ ಸಾವಿರಾರು ಭಕ್ತರು.(PTI)

ಮುಂಬಯಿಚಾ ರಾಜಾ ಗಣಪತಿಯ ವಿಸರ್ಜನಾ ಮೆರವಣಿಗೆ ಒಂದು ನೋಟ. ಪುಷ್ಪ ವೃಷ್ಟಿಯ ವೇಳೆ ಕ್ಯಾಮೆರಾ ಕಣ್ಣಿಗೆ ಕಂಡ ಗಣಪ. 
icon

(6 / 10)

ಮುಂಬಯಿಚಾ ರಾಜಾ ಗಣಪತಿಯ ವಿಸರ್ಜನಾ ಮೆರವಣಿಗೆ ಒಂದು ನೋಟ. ಪುಷ್ಪ ವೃಷ್ಟಿಯ ವೇಳೆ ಕ್ಯಾಮೆರಾ ಕಣ್ಣಿಗೆ ಕಂಡ ಗಣಪ. (PTI)

ಮುಂಬಯಿಚಾ ರಾಜಾ ಗಣೇಶ ವಿಗ್ರಹ ವಿಸರ್ಜನಾ ಮೆರವಣಿಗೆಯಲ್ಲಿ ಗಣಪನಿಗೆ ಪುಷ್ಪವೃಷ್ಟಿ.
icon

(7 / 10)

ಮುಂಬಯಿಚಾ ರಾಜಾ ಗಣೇಶ ವಿಗ್ರಹ ವಿಸರ್ಜನಾ ಮೆರವಣಿಗೆಯಲ್ಲಿ ಗಣಪನಿಗೆ ಪುಷ್ಪವೃಷ್ಟಿ.(PTI)

ಮುಂಬಯಿಚಾ ರಾಜಾ ಗಣೇಶ ವಿಗ್ರಹ ವಿಸರ್ಜನಾ ಮೆರವಣಿಗೆಯಲ್ಲಿ ಭಕ್ತ ಜನರ ಸಂಭ್ರಮ, ಸಡಗರ.
icon

(8 / 10)

ಮುಂಬಯಿಚಾ ರಾಜಾ ಗಣೇಶ ವಿಗ್ರಹ ವಿಸರ್ಜನಾ ಮೆರವಣಿಗೆಯಲ್ಲಿ ಭಕ್ತ ಜನರ ಸಂಭ್ರಮ, ಸಡಗರ.(PTI)

ಗಣೇಶ ವಿಗ್ರಹ ವಿಸರ್ಜನಾ ಮೆರವಣಿಗೆಯಲ್ಲಿ ಕಂಡ ಪಾಪು 
icon

(9 / 10)

ಗಣೇಶ ವಿಗ್ರಹ ವಿಸರ್ಜನಾ ಮೆರವಣಿಗೆಯಲ್ಲಿ ಕಂಡ ಪಾಪು (PTI)

ಮುಂಬಯಿಚಾ ರಾಜಾ ಗಣೇಶನ ವಿಸರ್ಜನಾ ಮೆರವಣಿಗೆ
icon

(10 / 10)

ಮುಂಬಯಿಚಾ ರಾಜಾ ಗಣೇಶನ ವಿಸರ್ಜನಾ ಮೆರವಣಿಗೆ(PTI)


ಇತರ ಗ್ಯಾಲರಿಗಳು