Hair Care: ತಲೆಗೂದಲು ಉದುರುತ್ತಿವೆ ಎಂಬ ಚಿಂತೆಯೇ: ಈ ಬಯೋಟಿನ್ ಸಮೃದ್ಧ ಆಹಾರ ಸೇವಿಸಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Hair Care: ತಲೆಗೂದಲು ಉದುರುತ್ತಿವೆ ಎಂಬ ಚಿಂತೆಯೇ: ಈ ಬಯೋಟಿನ್ ಸಮೃದ್ಧ ಆಹಾರ ಸೇವಿಸಿ

Hair Care: ತಲೆಗೂದಲು ಉದುರುತ್ತಿವೆ ಎಂಬ ಚಿಂತೆಯೇ: ಈ ಬಯೋಟಿನ್ ಸಮೃದ್ಧ ಆಹಾರ ಸೇವಿಸಿ

ತಲೆಗೂದಲು ಉದುರುವಿಕೆ ಬಗ್ಗೆ ಬಹುತೇಕರು ಚಿಂತಿಸುತ್ತಾರೆ. ಇದಕ್ಕೇನು ಪರಿಹಾರ ಕೈಗೊಳ್ಳುವುದು ಎಂದು ಯೋಚಿಸುತ್ತಾರೆ. ತಲೆಗೂದಲ ಉದುರುವಿಕೆಯನ್ನು ನಿಯಂತ್ರಿಸಲು ಬಯೋಟಿನ್ ಸಮೃದ್ಧ ಆಹಾರ ಸೇವಿಸುವುದರಿಂದ ಪ್ರಯೋಜನ ಪಡೆಯಬಹುದು. ಅತ್ಯುತ್ತಮ ಬಯೋಟಿನ್-ಭರಿತ ಆಹಾರಗಳು ಇಲ್ಲಿವೆ.

ತಲೆಗೂದಲು ಉದುರುವಿಕೆಯನ್ನು ನಿಯಂತ್ರಿಸುವುದು ಹೇಗೆ ಎಂಬ ಚಿಂತೆಯಲ್ಲಿರುವವರು ಬಯೋಟಿನ್ ಸಮೃದ್ಧ ಆಹಾರವನ್ನು ಸೇವಿಸಬಹುದು. ವಿಟಮಿನ್ ಬಿ 7 ಅಥವಾ ಬಯೋಟಿನ್ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದು ಕೂದಲು ಮತ್ತು ಕಿರುಚೀಲಗಳನ್ನು ಬಲಪಡಿಸವಲ್ಲಿ ಸಹಕಾರಿಯಾಗಿದೆ.
icon

(1 / 8)

ತಲೆಗೂದಲು ಉದುರುವಿಕೆಯನ್ನು ನಿಯಂತ್ರಿಸುವುದು ಹೇಗೆ ಎಂಬ ಚಿಂತೆಯಲ್ಲಿರುವವರು ಬಯೋಟಿನ್ ಸಮೃದ್ಧ ಆಹಾರವನ್ನು ಸೇವಿಸಬಹುದು. ವಿಟಮಿನ್ ಬಿ 7 ಅಥವಾ ಬಯೋಟಿನ್ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದು ಕೂದಲು ಮತ್ತು ಕಿರುಚೀಲಗಳನ್ನು ಬಲಪಡಿಸವಲ್ಲಿ ಸಹಕಾರಿಯಾಗಿದೆ.(freepik)

ಮೊಟ್ಟೆ: ಮೊಟ್ಟೆಗಳಲ್ಲೂ ಬಯೋಟಿನ್‌ ಸಮೃದ್ಧವಾಗಿದೆ. ಅದರಲ್ಲೂ ವಿಶೇಷವಾಗಿ ಹಳದಿ ಲೋಳೆಗಳಲ್ಲಿ ಬಯೋಟಿನ್‍ನ ಉತ್ತಮ ಮೂಲವಾಗಿದೆ. ಹಾಗೆಯೇ ಮೊಟ್ಟೆಯಲ್ಲಿ ಪ್ರೊಟೀನ್ ಅಡಗಿದ್ದು, ಕೂದಲಿನ ರಚನೆ ಹಾಗೂ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸುತ್ತದೆ.
icon

(2 / 8)

ಮೊಟ್ಟೆ: ಮೊಟ್ಟೆಗಳಲ್ಲೂ ಬಯೋಟಿನ್‌ ಸಮೃದ್ಧವಾಗಿದೆ. ಅದರಲ್ಲೂ ವಿಶೇಷವಾಗಿ ಹಳದಿ ಲೋಳೆಗಳಲ್ಲಿ ಬಯೋಟಿನ್‍ನ ಉತ್ತಮ ಮೂಲವಾಗಿದೆ. ಹಾಗೆಯೇ ಮೊಟ್ಟೆಯಲ್ಲಿ ಪ್ರೊಟೀನ್ ಅಡಗಿದ್ದು, ಕೂದಲಿನ ರಚನೆ ಹಾಗೂ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸುತ್ತದೆ.(freepik)

ಸಿಹಿಗೆಣಸು: ಪೌಷ್ಠಿಕಾಂಶದ ದಟ್ಟವಾಗಿರುವ ಸಿಹಿಗೆಣಸು ಬೀಟಾ ಕ್ಯಾರೋಟಿನ್‍ನಿಂದ ಸಮೃದ್ಧವಾಗಿದೆ. ಕೂದಲಿನ ಬೆಳವಣಿಗೆಗೆ ಇದು ಪೂರಕವಾಗಿದೆ. ಇದು ಕೂದಲು ತೆಳುವಾಗುವುದನ್ನು ಕಡಿಮೆ ಮಾಡಲು ಮತ್ತು ಕೂದಲು ದಪ್ಪಗಾಗಲು ಸಹಾಯ ಮಾಡುತ್ತದೆ.
icon

(3 / 8)

ಸಿಹಿಗೆಣಸು: ಪೌಷ್ಠಿಕಾಂಶದ ದಟ್ಟವಾಗಿರುವ ಸಿಹಿಗೆಣಸು ಬೀಟಾ ಕ್ಯಾರೋಟಿನ್‍ನಿಂದ ಸಮೃದ್ಧವಾಗಿದೆ. ಕೂದಲಿನ ಬೆಳವಣಿಗೆಗೆ ಇದು ಪೂರಕವಾಗಿದೆ. ಇದು ಕೂದಲು ತೆಳುವಾಗುವುದನ್ನು ಕಡಿಮೆ ಮಾಡಲು ಮತ್ತು ಕೂದಲು ದಪ್ಪಗಾಗಲು ಸಹಾಯ ಮಾಡುತ್ತದೆ.(freepik)

ಬಟರ್ ಫ್ರೂಟ್ (ಬೆಣ್ಣೆ ಹಣ್ಣು): ಬಟರ್ ಫ್ರೂಟ್ ಅಥವಾ ಬೆಣ್ಣೆ ಹಣ್ಣು ಅಥವಾ ಅವಕಾಡೊ ಬಯೋಟಿನ್‍ನಿಂದ ಸಮೃದ್ಧವಾಗಿದೆ. ಇವುಗಳು ಆರೋಗ್ಯಕರ ಕೊಬ್ಬು, ವಿಟಮಿನ್ ಇ ಮತ್ತು ಕೆ ಮತ್ತು ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿವೆ. ಇದು ನೆತ್ತಿಯ ಆರೋಗ್ಯ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
icon

(4 / 8)

ಬಟರ್ ಫ್ರೂಟ್ (ಬೆಣ್ಣೆ ಹಣ್ಣು): ಬಟರ್ ಫ್ರೂಟ್ ಅಥವಾ ಬೆಣ್ಣೆ ಹಣ್ಣು ಅಥವಾ ಅವಕಾಡೊ ಬಯೋಟಿನ್‍ನಿಂದ ಸಮೃದ್ಧವಾಗಿದೆ. ಇವುಗಳು ಆರೋಗ್ಯಕರ ಕೊಬ್ಬು, ವಿಟಮಿನ್ ಇ ಮತ್ತು ಕೆ ಮತ್ತು ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿವೆ. ಇದು ನೆತ್ತಿಯ ಆರೋಗ್ಯ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.(freepik)

ಪಾಲಕ್ ಸೊಪ್ಪು: ಪಾಲಕ್ ಸೊಪ್ಪು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು  ಕಬ್ಬಿಣ, ವಿಟಮಿನ್ ಎ ಮತ್ತು ಸಿ ಜೊತೆಗೆ ಬಯೋಟಿನ್‍ನ ಉತ್ತಮ ಮೂಲವಾಗಿದ್ದು, ಕೂದಲಿನ ಬೆಳವಣಿಗೆಗೆ ಪೂರಕವಾಗಿದೆ.
icon

(5 / 8)

ಪಾಲಕ್ ಸೊಪ್ಪು: ಪಾಲಕ್ ಸೊಪ್ಪು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು  ಕಬ್ಬಿಣ, ವಿಟಮಿನ್ ಎ ಮತ್ತು ಸಿ ಜೊತೆಗೆ ಬಯೋಟಿನ್‍ನ ಉತ್ತಮ ಮೂಲವಾಗಿದ್ದು, ಕೂದಲಿನ ಬೆಳವಣಿಗೆಗೆ ಪೂರಕವಾಗಿದೆ.(freepik)

ಬೀಜಗಳು ಮತ್ತು ಒಣಹಣ್ಣುಗಳು: ಇವು ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಒಟ್ಟಾರೆ ಕೂದಲಿನ ಆರೋಗ್ಯಕ್ಕೆ ಇವು ಕೊಡುಗೆ ನೀಡುತ್ತದೆ.
icon

(6 / 8)

ಬೀಜಗಳು ಮತ್ತು ಒಣಹಣ್ಣುಗಳು: ಇವು ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಒಟ್ಟಾರೆ ಕೂದಲಿನ ಆರೋಗ್ಯಕ್ಕೆ ಇವು ಕೊಡುಗೆ ನೀಡುತ್ತದೆ.(freepik)

ಬಾದಾಮಿ: ಬಾದಾಮಿಯು ವಿಟಮಿನ್ ಬಿ7 ಅನ್ನು ಹೊಂದಿದೆ. ಇದು ಕೂದಲಿನ ಆರೋಗ್ಯಕ್ಕೆ ಉತ್ತಮವಾಗಿದೆ. ಕೂದಲು ಸ್ಪ್ಲಿಟ್ ಆಗುವುದನ್ನು ಮತ್ತು ಉದುರುವುದನ್ನು ತಡೆಯಲು ಸಹಕಾರಿಯಾಗಿದೆ.
icon

(7 / 8)

ಬಾದಾಮಿ: ಬಾದಾಮಿಯು ವಿಟಮಿನ್ ಬಿ7 ಅನ್ನು ಹೊಂದಿದೆ. ಇದು ಕೂದಲಿನ ಆರೋಗ್ಯಕ್ಕೆ ಉತ್ತಮವಾಗಿದೆ. ಕೂದಲು ಸ್ಪ್ಲಿಟ್ ಆಗುವುದನ್ನು ಮತ್ತು ಉದುರುವುದನ್ನು ತಡೆಯಲು ಸಹಕಾರಿಯಾಗಿದೆ.(freepik)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ
icon

(8 / 8)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ


ಇತರ ಗ್ಯಾಲರಿಗಳು