Harleen Deol: ಬೀಚ್ನಲ್ಲಿ ಬೋಲ್ಡ್ ಆಗಿ ಪೋಸ್ ಕೊಟ್ಟ ಕ್ರಿಕೆಟರ್ ಹರ್ಲೀನ್ ಡಿಯೋಲ್.. ನಿನ್ನ ಬ್ಯೂಟಿಗಿಲ್ಲ ಯಾರು ಸರಿಸಾಟಿ!
- Harleen Deol: ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಹರ್ಲೀನ್ ಡಿಯೋಲ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ಅಲ್ಲದೇ ಇದೀಗ ಹರ್ಲೀನ್ ಡಿಯೋಲ್ ಹಂಚಿಕೊಂಡಿರುವ ಬೀಚ್ನಲ್ಲಿ ಇರುವ ಬೋಲ್ಡ್ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.
- Harleen Deol: ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಹರ್ಲೀನ್ ಡಿಯೋಲ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ಅಲ್ಲದೇ ಇದೀಗ ಹರ್ಲೀನ್ ಡಿಯೋಲ್ ಹಂಚಿಕೊಂಡಿರುವ ಬೀಚ್ನಲ್ಲಿ ಇರುವ ಬೋಲ್ಡ್ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.
(1 / 9)
Harleen Deol: ಹರ್ಲೀನ್ ಡಿಯೋಲ್ ಮಹಿಳಾ ಕ್ರಿಕೆಟ್ನಲ್ಲಿ ಅಪಾರ ಕ್ರೇಜ್ ಹೊಂದಿದ್ದಾರೆ. ಹರ್ಲೀನ್ ಹುಟ್ಟಿದ್ದು 1998ರ ಜೂನ್ 21ರಂದು. ಈಗಿನ್ನೂ 24 ವರ್ಷದ ಆಟಗಾರ್ತಿ ಜನಿಸಿದ್ದು, ಚಂಡೀಗಡ್ನಲ್ಲಿ.! ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಮಾಡುವ ಈಕೆ ತನ್ನ ಸೌಂದರ್ಯದಿಂದ ಸಖತ್ ಸುದ್ದಿಯಲ್ಲಿರುತ್ತಾರೆ.(Harleen Deol Instagram)
(2 / 9)
Harleen Deol: ಮಹಿಳಾ ಕ್ರಿಕೆಟಿಗರಿಗೆ ಸಿಗುವ ಜನಪ್ರಿಯತೆ ತೀರಾ ಕಡಿಮೆ. ಮಿಥಾಲಿ ರಾಜ್, ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂಧಾನ ಎಲ್ಲರಿಗೂ ತಿಳಿದಿರುವ ಹೆಸರು ಎನ್ನಬಹುದು. ಇವರ ಮಧ್ಯೆಯೇ ಸುಂದರಿ ಆಟಗಾರ್ತಿಯರಲ್ಲಿ ಹರ್ಲೀನ್ ಕೂಡ ಒಳ್ಳೆಯ ಫಾಲೋಯಿಂಗ್ ಹೊಂದಿದ್ದಾರೆ.(Harleen Deol Instagram)
(3 / 9)
Harleen Deol: ಹರ್ಲೀನ್ ಡಿಯೋಲ್ ತನ್ನ ಫೋಟೋಗಳನ್ನು ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅಂತಹ ಫೋಟೋಗಳಲ್ಲಿ ಇದೀಗ ಅವರ ಕೆಲವು ಫೋಟ್ಗಳು ಸಖತ್ ವೈರಲ್ ಆಗುತ್ತಿದೆ.(Harleen Deol Instagram)
(4 / 9)
Harleen Deol: ಬೀಚ್ನಲ್ಲಿರುವ ಬೋಲ್ಡ್ ಆಗಿ ಪೋಸ್ ಕೊಟ್ಟಿರುವ ಪೋಟೋಗಳನ್ನು ಹರ್ಲೀನ್ ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳಿಗೆ ನೆಟ್ಟಿಗರು ಕ್ರೇಜಿ ಕಮೆಂಟ್ಸ್ಮಾಡುತ್ತಿದ್ದಾರೆ. ಹರ್ಲೀಲ್ ಡಿಯೋಲ್, ನಿಮ್ಮ ಬ್ಯೂಟಿಗೆ ಯಾರು ಇಲ್ಲ ಸರಿಸಾಟಿ ಎಂದೆಲ್ಲಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.(Harleen Deol Instagram)
(5 / 9)
Harleen Deol: ಇನ್‌ಸ್ಟಾಗ್ರಾಮ್‌ನಲ್ಲಿ 1.8 ಮಿಲಿಯನ್ ಹೆಚ್ಚು ಫಾಲೋವರ್ಸ್ ಹೊಂದಿರುವ ಈ ಮಹಿಳಾ ಕ್ರಿಕೆಟ್ ಆಟಗಾರ್ತಿ, ಇತ್ತೀಚೆಗೆ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಪರ ಅದ್ಭುತ ಪ್ರದರ್ಶನ ನೀಡಿದ್ದರು. ಸದ್ಯ ಅಭಿಮಾನಿಗಳು ಹರ್ಲೀನ್ ಅವರನ್ನು ಬಾಲಿವುಡ್ ನಾಯಕಿಯರೊಂದಿಗೆ ಹೋಲಿಸುತ್ತಿದ್ದಾರೆ.(Harleen Deol Instagram)
(6 / 9)
Harleen Deol: ಗುಜರಾತ್ ತಂಡದ ಪರ 8 ಪಂದ್ಯಗಳಲ್ಲಿ 28.86 ಸರಾಸರಿ, 125ರ ಸ್ಟ್ರೈಕ್ರೇಟ್ನೊಂದಿಗೆ 202 ರನ್ ಗಳಿಸಿ ಗಮನ ಸೆಳೆದಿದ್ದರು. ಟೀಮ್ ಇಂಡಿಯಾ ಪರವೂ ಅದ್ಭುತ ಪ್ರದರ್ಶನ ತೋರಿದ ಹರ್ಲೀನ್ಗೆ ತಂಡದಲ್ಲಿ ಸಿಗುವ ಅವಕಾಶಗಳು ಕಡಿಮೆ.(Harleen Deol Instagram)
(7 / 9)
Harleen Deol: 24 ವರ್ಷದ ಹರ್ಲೀನ್ ಡಿಯೋಲ್ ಕಿರಿಯ ವಯಸ್ಸಿನಲ್ಲೇ ಶ್ರೀಮಂತ ಮಹಿಳಾ ಕ್ರಿಕೆಟರ್ ಎನಿಸಿದ್ದಾರೆ. ಹರ್ಲೀನ್ ಅವರ ಪ್ರಸ್ತುತ ಆಸ್ತಿ 25 ಕೋಟಿ ರೂಪಾಯಿ ಎಂದು ಇತ್ತೀಚೆಗೆ ಬಹಿರಂಗವಾಗಿತ್ತು.(Harleen Deol Instagram)
ಇತರ ಗ್ಯಾಲರಿಗಳು