IPL Brand Value: ಲಕ್ಷ ಕೋಟಿ ದಾಟಿದ ಐಪಿಎಲ್ ಬ್ರ್ಯಾಂಡ್ ಮೌಲ್ಯ; 4 ತಂಡಗಳ ಮೌಲ್ಯ 100 ಮಿಲಿಯನ್ ಡಾಲರ್‌ಗೂ ಹೆಚ್ಚು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ipl Brand Value: ಲಕ್ಷ ಕೋಟಿ ದಾಟಿದ ಐಪಿಎಲ್ ಬ್ರ್ಯಾಂಡ್ ಮೌಲ್ಯ; 4 ತಂಡಗಳ ಮೌಲ್ಯ 100 ಮಿಲಿಯನ್ ಡಾಲರ್‌ಗೂ ಹೆಚ್ಚು

IPL Brand Value: ಲಕ್ಷ ಕೋಟಿ ದಾಟಿದ ಐಪಿಎಲ್ ಬ್ರ್ಯಾಂಡ್ ಮೌಲ್ಯ; 4 ತಂಡಗಳ ಮೌಲ್ಯ 100 ಮಿಲಿಯನ್ ಡಾಲರ್‌ಗೂ ಹೆಚ್ಚು

  • IPL Brand Value 2025: ಇಂಡಿಯನ್ ಪ್ರೀಮಿಯರ್ ಲೀಗ್​​ ಕ್ರೇಜ್​ ವಿಶ್ವವ್ಯಾಪಿ ವ್ಯಾಪಿಸಿದೆ. ಅಂತಾರಾಷ್ಟ್ರೀಯ ಪಂದ್ಯಗಳಿಗಿಂತಲೂ ಹೆಚ್ಚು ಐಪಿಎಲ್ ಕ್ರೇಜ್​ ಇದೆ. ಅದರ ಒಟ್ಟು ಬ್ರ್ಯಾಂಡ್ ಮೌಲ್ಯವು ಶೇಕಡಾ 13ರಷ್ಟು ಹೆಚ್ಚಳ ಕಂಡಿದೆ.​

ಇಂಡಿಯನ್ ಪ್ರೀಮಿಯರ್ ಲೀಗ್‌ನ ಬ್ರ್ಯಾಂಡ್ ಮೌಲ್ಯವು ಗಮನಾರ್ಹ ಏರಿಕೆ ಕಂಡಿದ್ದು, 2009ರಲ್ಲಿ 17 ಸಾವಿರ ಕೋಟಿ ಇತ್ತು.
icon

(1 / 10)

ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 13ರಷ್ಟು ಏರಿಕೆಯಾಗಿದೆ. ಅಂದರೆ 12 ಬಿಲಿಯನ್ ಡಾಲರ್ ಆಗಿದೆ. ಭಾರತೀಯ ರೂಪಾಯಿಯಲ್ಲಿ 1.01 ಲಕ್ಷ ಕೋಟಿ.
icon

(2 / 10)

2023ರ ಐಪಿಎಲ್​ನಲ್ಲಿ 10.7 ಬಿಲಿಯನ್ ಡಾಲರ್ ಬ್ರಾಂಡ್ ಮೌಲ್ಯ ಇತ್ತು. ಅಲ್ಲದೆ, ತಂಡಗಳ ಬ್ರ್ಯಾಂಡ್ ಮೌಲ್ಯವೂ ಏರಿಕೆ ಕಂಡಿದೆ.
icon

(3 / 10)

ವರದಿಗಳ ಪ್ರಕಾರ ಈ ಬಾರಿ 4 ತಂಡಗಳ ಬ್ರ್ಯಾಂಡ್ ಮೌಲ್ಯ 100 ಮಿಲಿಯನ್ ಡಾಲರ್ ದಾಟಿದೆ.
icon

(4 / 10)

ವರದಿಗಳ ಪ್ರಕಾರ ಈ ಬಾರಿ 4 ತಂಡಗಳ ಬ್ರ್ಯಾಂಡ್ ಮೌಲ್ಯ 100 ಮಿಲಿಯನ್ ಡಾಲರ್ ದಾಟಿದೆ.

ಸಿಎಸ್​ಕೆ 122 ಮಿಲಿಯನ್ ಡಾಲರ್ ಪಡೆದು ಅಗ್ರಸ್ಥಾನದಲ್ಲಿದೆ. ಅಂದರೆ ಸುಮಾರು 1035 (ಶೇ 52ರಷ್ಟು ಏರಿಕೆ) ಕೋಟಿ.
icon

(5 / 10)

ಮುಂಬೈ 119 ಮಿಲಿಯನ್ ಡಾಲರ್ (ಶೇ 36ರಷ್ಟು ಏರಿಕೆ)​ ಅಂದರೆ, ಸುಮಾರು 1009 ಕೋಟಿ ತಲುಪಿದೆ.
icon

(6 / 10)

ಮುಂಬೈ 119 ಮಿಲಿಯನ್ ಡಾಲರ್ (ಶೇ 36ರಷ್ಟು ಏರಿಕೆ)​ ಅಂದರೆ, ಸುಮಾರು 1009 ಕೋಟಿ ತಲುಪಿದೆ.

ಆರ್​ಸಿಬಿ 117 ಮಿಲಿಯನ್ ಡಾಲರ್​ (ಶೇ 67ರಷ್ಟು ಏರಿಕೆ) ಸುಮಾರು 992 ಕೋಟಿಗೆ ತಲುಪಿದೆ.
icon

(7 / 10)

ಆರ್​ಸಿಬಿ 117 ಮಿಲಿಯನ್ ಡಾಲರ್​ (ಶೇ 67ರಷ್ಟು ಏರಿಕೆ) ಸುಮಾರು 992 ಕೋಟಿಗೆ ತಲುಪಿದೆ.

ಹಾಲಿ ಚಾಂಪಿಯನ್ ಕೆಕೆಆರ್​ ಬ್ರ್ಯಾಂಡ್ ಮೌಲ್ಯ ಶೇ 38ರಷ್ಟು ಏರಿದೆ. 109 ಮಿಲಿಯನ್ ಡಾಲರ್ ಅಂದರೆ, 924 ಕೋಟಿ ತಲುಪಿದೆ.
icon

(8 / 10)

ಎಸ್​ಆರ್​ಹೆಚ್​ 85 ಮಿಲಿಯನ್ ಡಾಲರ್ (ಸುಮಾರು 721 ಕೋಟಿ), ರಾಜಸ್ಥಾನ್ ರಾಯಲ್ಸ್ 81 ಮಿಲಿಯನ್ ಡಾಲರ್ (ಸುಮಾರು 687 ಕೋಟಿ), ಡೆಲ್ಲಿ ಕ್ಯಾಪಿಟಲ್ಸ್ 80 ಮಿನಿಯನ್ ಡಾಲರ್​ (ಸುಮಾರು 678 ಕೋಟಿ) ತಲುಪಿದೆ.
icon

(9 / 10)

(10 / 10)

ಇತರ ಗ್ಯಾಲರಿಗಳು