ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Parenting: ಮಕ್ಕಳಲ್ಲಿ ಕೀಳರಿಮೆ ಏಕೆ ಉಂಟಾಗುತ್ತೆ? 5 ಮುಖ್ಯ ಕಾರಣಗಳಿವು

Parenting: ಮಕ್ಕಳಲ್ಲಿ ಕೀಳರಿಮೆ ಏಕೆ ಉಂಟಾಗುತ್ತೆ? 5 ಮುಖ್ಯ ಕಾರಣಗಳಿವು

  • ಅನೇಕ ಮಕ್ಕಳಿಗೆ ಚಿಕ್ಕಂದಿನಿಂದಲೇ ಕೀಳರಿಮೆ ಇರುತ್ತದೆ. ಸರಿಯಾದ ಮಾರ್ಗದಲ್ಲಿ ಮಕ್ಕಳನ್ನ ಬೆಳೆಸಬೇಕಾದ ಜವಾಬ್ದಾರಿ ಹೊತ್ತಿರುವ ಪೋಷಕರು ಮೊದಲು ಮಕ್ಕಳಲ್ಲಿ ಏಕೆ ಕೀಳರಿಮೆ ಉಂಟಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ಮಕ್ಕಳಲ್ಲಿ ಕೀಳರಿಮೆಯ ಭಾವನೆ ಬರುವುದಕ್ಕೆ ಪ್ರಮುಖವಾಗಿ 5 ಕಾರಣಗಳನ್ನು ಇಲ್ಲಿ ನೀಡಲಾಗಿದೆ
icon

(1 / 7)

ಪೋಷಕರಲ್ಲಿನ ನಕಾರಾತ್ಮಕ ಭಾವನೆ - ಸಾಮಾನ್ಯವಾಗಿ ಮಕ್ಕಳು ತಮ್ಮ ಪೋಷಕರ ನಡವಳಿಕೆ ಮತ್ತು ವರ್ತನೆಗಳನ್ನು ಗಮನಿಸುತ್ತಾರೆ. ಪೋಷಕರು ನಿರಂತರವಾಗಿ ಅನುಮಾನಿಸುವುದು ಅಥವಾ ಸಾಮರ್ಥ್ಯಗಳ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿದರೆ ಮಕ್ಕಳು ಕೂಡ ಇದೀ ರೀತಿಯ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಬಹುದು. 
icon

(2 / 7)

ಪೋಷಕರಿಂದ ತಾರತಮ್ಯ - ಪೋಷಕರು ತಮ್ಮ ಮಕ್ಕಳನ್ನು ಸಮಾನವಾಗಿ ಕಾಣಬೇಕು. ಒಬ್ಬರನ್ನು ಮೇಲಾಗಿ ಮತ್ತೊಬ್ಬರನ್ನು ಕೀಳಾಗಿ ನೋಡಬಾರದು.
icon

(3 / 7)

ನಿಂದನೆ - ಮಕ್ಕಳನ್ನು ನಿಷ್ಪ್ರಯೋಜಕ, ಸ್ವಾರ್ಥಿ ಅಥವಾ ಮೂಕ ಇಂತಹ ಮಾತುಗಳಿಂದ ನಿಂದಿಸಬೇಡಿ. ಇದು ಕೂಡ ಮಕ್ಕಳ ಕಿಳೀರಿಮೆಗೆ ಕಾರಣವಾಗುತ್ತದೆ.
icon

(4 / 7)

ಹೋಲಿಕೆ ಮಾಡುವುದು - ಅವರ ಮಗು ನೋಡು ಎಷ್ಟು ಒಳ್ಳೆಯನು, ಅವರ ಮಗು ತುಂಬಾ ಚೆನ್ನಾಗಿ ಓದುತ್ತಾನೆ, ತರಗತಿಗೆ ಫಸ್ಟ್ ಅಂತೆ ಹೀಗಿ ಪೋಷಕರು ತಮ್ಮ ಮಕ್ಕಳನ್ನು ಇತರರೊಂದಿಗೆ ಹೋಲಿಕೆ ಮಾಡುವುದು ಕೂಡ ಮಕ್ಕಳಲ್ಲಿನ ಕೀಳರಿಮೆಗೆ ಮುಖ್ಯ ಕಾರಣವಾಗಿದೆ.
icon

(5 / 7)

ಹೋಲಿಕೆ ಮಾಡುವುದು - ಅವರ ಮಗು ನೋಡು ಎಷ್ಟು ಒಳ್ಳೆಯನು, ಅವರ ಮಗು ತುಂಬಾ ಚೆನ್ನಾಗಿ ಓದುತ್ತಾನೆ, ತರಗತಿಗೆ ಫಸ್ಟ್ ಅಂತೆ ಹೀಗಿ ಪೋಷಕರು ತಮ್ಮ ಮಕ್ಕಳನ್ನು ಇತರರೊಂದಿಗೆ ಹೋಲಿಕೆ ಮಾಡುವುದು ಕೂಡ ಮಕ್ಕಳಲ್ಲಿನ ಕೀಳರಿಮೆಗೆ ಮುಖ್ಯ ಕಾರಣವಾಗಿದೆ.(Pexel )

ಹೋಲಿಕೆ ಮಾಡುವುದು - ಅವರ ಮಗು ನೋಡು ಎಷ್ಟು ಒಳ್ಳೆಯನು, ಅವರ ಮಗು ತುಂಬಾ ಚೆನ್ನಾಗಿ ಓದುತ್ತಾನೆ, ತರಗತಿಗೆ ಫಸ್ಟ್ ಅಂತೆ ಹೀಗಿ ಪೋಷಕರು ತಮ್ಮ ಮಕ್ಕಳನ್ನು ಇತರರೊಂದಿಗೆ ಹೋಲಿಕೆ ಮಾಡುವುದು ಕೂಡ ಮಕ್ಕಳಲ್ಲಿನ ಕೀಳರಿಮೆಗೆ ಮುಖ್ಯ ಕಾರಣವಾಗಿದೆ.
icon

(6 / 7)

ಬೆದರಿಸುವಿಕೆ, ಕೀಟಲೆಯ ಪ್ರಭಾವ - ಮನೆಯ ಹೊರಗಡೆ ಮಕ್ಕಳಿಗೆ ಅಭದ್ರತೆಯ ವಾತಾವರಣ, ಗೆಳೆಯರಿಂದ ಬೆದರಿಕೆ ಹಾಗೂ ಕೀಟಲೆ ಮಾಡುವುದರಿಂದಲೂ ಕೀಳರಿಮೆ ಉಂಟಾಗಬಹುದು.
icon

(7 / 7)

IPL_Entry_Point

ಇತರ ಗ್ಯಾಲರಿಗಳು