ದಕ್ಷಿಣ ಭಾರತ ಶೈಲಿಯ ರುಚಿಯಾದ ಸಾಂಬರ್ ಪುಡಿ ಮನೆಯಲ್ಲೇ ಮಾಡಿಕೊಳ್ಳಿ; ಈ 4 ಸರಳ ವಿಧಾನ ಅನುಸರಿಸಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದಕ್ಷಿಣ ಭಾರತ ಶೈಲಿಯ ರುಚಿಯಾದ ಸಾಂಬರ್ ಪುಡಿ ಮನೆಯಲ್ಲೇ ಮಾಡಿಕೊಳ್ಳಿ; ಈ 4 ಸರಳ ವಿಧಾನ ಅನುಸರಿಸಿ

ದಕ್ಷಿಣ ಭಾರತ ಶೈಲಿಯ ರುಚಿಯಾದ ಸಾಂಬರ್ ಪುಡಿ ಮನೆಯಲ್ಲೇ ಮಾಡಿಕೊಳ್ಳಿ; ಈ 4 ಸರಳ ವಿಧಾನ ಅನುಸರಿಸಿ

  • ಆರೋಗ್ಯಕರ ಆಹಾರ ಸೇವಿಸುವುದು ಕೂಡ ಜೀವನ ಶೈಲಿಯ ಒಂದು ಭಾಗವೇ ಆಗಿದೆ. ಕೆಲವರು ಆಹಾರಕ್ಕೆ ತುಂಬಾ ಆದ್ಯತೆಯನ್ನು ನೀಡುತ್ತಾರೆ. ಅಡುಗೆ ರುಚಿಯಲ್ಲಿ ಸಾಂಬರ್ ಪುಡಿ ಪ್ರಮುಖ ಪಾತ್ರ ವಹಿಸುತ್ತೆ. ಮನೆಯಲ್ಲೇ ಸಾಂಬರ್ ಪುಡಿ ತಯಾರಿಸಿಕೊಳ್ಳುವ ವಿಧಾನವನ್ನು ತಿಳಿಯೋಣ.

ತೃಪ್ತಿಯಾದ ಆಹಾರದಲ್ಲಿ ಸಾಂಬರ್ ಪಾತ್ರ ಮುಖ್ಯವಾಗಿರುತ್ತದೆ. ಅದರಲ್ಲೂ ದಕ್ಷಿಣ ಭಾರತದ ಶೈಲಿಯ ಸಾಂಬರ್‌ಗಳನ್ನು ಇಷ್ಟ ಪಡದವರೇ ಇಲ್ಲ. ಅಂಗಡಿಯ ಪ್ಯಾಕೆಟ್ ಸಾಂಬರ್ ಪುಡಿಗಳಿಗಿಂತ ಮನೆಯಲ್ಲೇ ತಯಾರಿಸುವ ಸಾಂಬರ್ ಪುಡಿ ಆಹಾರದ ರುಚಿಯನ್ನು ಹೆಚ್ಚಿಸುತ್ತವೆ. 
icon

(1 / 8)

ಸಾಂಬರ್ ಪುಡಿಯನ್ನು ಮನೆಯಲ್ಲೇ ತಯಾರಿಸಿಕೊಳ್ಳುವುದು ಹೇಗೆ, ಅನುಸರಿಸಬೇಕಾದ ಸುಲಭ ವಿಧಾನಗಳನ್ನು ಇಲ್ಲಿ ನೀಡಲಾಗಿದೆ.
icon

(2 / 8)

ಸಣ್ಣ ಪ್ರಮಾಣದಲ್ಲಿ ಸಾಂಬರ್ ಪುಡಿಯನ್ನು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಇದಕ್ಕೆ ಏನಲ್ಲಾ ಪದಾರ್ಥಗಳು ಬೇಕು ಎಂಬುದರ ಪಟ್ಟಿ ಇಲ್ಲಿದೆ.
icon

(3 / 8)

ಸಾಂಬರ್ ಪುಡಿ ಯಾರಿಸಲು 125 ಗ್ರಾಂ ಕೊತ್ತಂಬರಿ ಬೀಜ, 125 ಗ್ರಾಂ ಒಣ ಕೆಂಪು ಮೆಣಸಿನಕಾಯಿ, 100 ಗ್ರಾಂ ಉದ್ದಿನಬೇಳೆ, 50 ಗ್ರಾಂ ಚನ್ನದಾಲ್, 25 ಗ್ರಾಂ ಮೆಣಸು, 25 ಗ್ರಾಂ ಹಸಿ ಅರಿಶಿನ ಹಾಗೂ 12 ಗ್ರಾಂ ಒಣ ಮೇಥಿ ಒಂದು ಕಡೆ ಸಿದ್ಧ ಮಾಡಿ ಇಟ್ಟುಕೊಳ್ಳಿ
icon

(4 / 8)

ಹಂತ 1: ಈ ಎಲ್ಲಾ ಪದಾರ್ಥಗಳನ್ನು ತೆಗೆದುಕೊಂಡು ಒಂದು ಪಾತ್ರೆಯಲ್ಲಿ ಮಿಶ್ರಣ ಮಾಡಿ ಇಟ್ಟುಕೊಳ್ಳಿ
icon

(5 / 8)

ಹಂತ 2: ಮಿಶ್ರಣ ಮಾಡಿಟ್ಟುಕೊಂಡಿರುವ ಪದಾರ್ಥಗಳನ್ನು ಸ್ವಲ್ಪ ಸಮಯ ಬಿಸಿಲಿನಲ್ಲಿ ಒಣಗಿಸಿ ನಂತರ ಸ್ಟೌವ್ ಮೇಲೆ ಒಂದು ಪಾತ್ರೆಯಲ್ಲಿ ಹಾಕಿ ಹುರಿದುಕೊಳ್ಳಬೇಕು
icon

(6 / 8)

ಹಂತ 3: ಹುರಿದು ಇಟ್ಟುಕೊಂಡಿರುವ ಪದಾರ್ಥಗಳನ್ನು ಒಂದು ದಿನ ಬಿಟ್ಟು ಪುಡಿ ಮಾಡಿಕೊಳ್ಳಿ
icon

(7 / 8)

ಹಂತ 4: ಸಾಂಬರ್ ಪುಡಿಯನ್ನು ಗಾಳಿಯಾದಂತೆ ಒಂದು ಡಬ್ಬಿ ಅಥವಾ ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಂಗ್ರಹಿಸಿಟ್ಟುಕೊಳ್ಳಿ
icon

(8 / 8)

ಇತರ ಗ್ಯಾಲರಿಗಳು