ಶ್ರವಣ ನಕ್ಷತ್ರದಲ್ಲಿ ಶುಕ್ರ ಸಂಚಾರ: ಈ 4 ರಾಶಿಗಳಿಗೆ ಲಾಭ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಶ್ರವಣ ನಕ್ಷತ್ರದಲ್ಲಿ ಶುಕ್ರ ಸಂಚಾರ: ಈ 4 ರಾಶಿಗಳಿಗೆ ಲಾಭ

ಶ್ರವಣ ನಕ್ಷತ್ರದಲ್ಲಿ ಶುಕ್ರ ಸಂಚಾರ: ಈ 4 ರಾಶಿಗಳಿಗೆ ಲಾಭ

Venus Transit In Shravana Nakshatra: ಶ್ರವಣ ನಕ್ಷತ್ರದ ಅಧಿಪತಿ ಚಂದ್ರ. ಸಾಕ್ಷಾತ್ ವಿಷ್ಣುವು ಶ್ರವಣ ನಕ್ಷತ್ರದ ದೇವತೆ. ಹೀಗಿರುವಾಗ ಶ್ರವಣ ನಕ್ಷತ್ರದಲ್ಲಿ ಶುಕ್ರ ಸಂಚಾರದಿಂದ ಕೆಲ ರಾಶಿಗಳಿಗೆ ಲಾಭವಿದೆ.

ಈಗಾಗಲೇ ಶುಕ್ರನು ಫೆಬ್ರವರಿ 20 ರಂದು ಶ್ರವಣ ನಕ್ಷತ್ರವನ್ನು ಪ್ರವೇಶಿಸಿದ್ದು, ಇದರಿಂದಾಗಿ 4 ರಾಶಿಯವರಿಗೆ ಪ್ರಯೋಜನಗಳಿವೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ನೋಡೋಣ.. 
icon

(1 / 6)

ಈಗಾಗಲೇ ಶುಕ್ರನು ಫೆಬ್ರವರಿ 20 ರಂದು ಶ್ರವಣ ನಕ್ಷತ್ರವನ್ನು ಪ್ರವೇಶಿಸಿದ್ದು, ಇದರಿಂದಾಗಿ 4 ರಾಶಿಯವರಿಗೆ ಪ್ರಯೋಜನಗಳಿವೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ನೋಡೋಣ.. 

ಮೇಷ ರಾಶಿ: ಈ ಅವಧಿಯಲ್ಲಿ ನೀವು ನಿಮ್ಮ ಗುರಿಗಳತ್ತ ಗಮನ ಹರಿಸುವಿರಿ. ಶುಕ್ರನ ಸಂಚಾರವು ನಿಮ್ಮ ವೃತ್ತಿಜೀವನವನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ನಿಮ್ಮ ಪ್ರೇಮ ಹಾಗೂ ದಾಂಪತ್ಯ ಜೀವನ ಅದ್ಭುತವಾಗಿರುತ್ತದೆ. 
icon

(2 / 6)

ಮೇಷ ರಾಶಿ: ಈ ಅವಧಿಯಲ್ಲಿ ನೀವು ನಿಮ್ಮ ಗುರಿಗಳತ್ತ ಗಮನ ಹರಿಸುವಿರಿ. ಶುಕ್ರನ ಸಂಚಾರವು ನಿಮ್ಮ ವೃತ್ತಿಜೀವನವನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ನಿಮ್ಮ ಪ್ರೇಮ ಹಾಗೂ ದಾಂಪತ್ಯ ಜೀವನ ಅದ್ಭುತವಾಗಿರುತ್ತದೆ. (Freepik)

ವೃಷಭ ರಾಶಿ: ಈ ಅವಧಿಯಲ್ಲಿ ನೀವು ನೀವು ಪ್ರಯಾಣದಲ್ಲಿ ಆಸಕ್ತಿ ಹೊಂದುವಿರಿ. ಹೊಸ ವಿಷಯಗಳನ್ನು ಕಲಿತು ಜ್ಞಾನ ಹೆಚ್ಚಿಸಿಕೊಳ್ಳುವಿರಿ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಅನೇಕ ಸಮಸ್ಯೆಗಳು ಬಗೆಹರಿಯುತ್ತದೆ. 
icon

(3 / 6)

ವೃಷಭ ರಾಶಿ: ಈ ಅವಧಿಯಲ್ಲಿ ನೀವು ನೀವು ಪ್ರಯಾಣದಲ್ಲಿ ಆಸಕ್ತಿ ಹೊಂದುವಿರಿ. ಹೊಸ ವಿಷಯಗಳನ್ನು ಕಲಿತು ಜ್ಞಾನ ಹೆಚ್ಚಿಸಿಕೊಳ್ಳುವಿರಿ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಅನೇಕ ಸಮಸ್ಯೆಗಳು ಬಗೆಹರಿಯುತ್ತದೆ. (Freepik)

ಮಿಥುನ ರಾಶಿ: ಹಣಕಾಸಿನ ವಿಚಾರದಲ್ಲಿ ಶುಭ ಫಲಿತಾಂಶಗಳನ್ನು ಕಾಣುವಿರಿ. ರಹಸ್ಯ ಮೂಲಗಳಿಂದ ಹಣವನ್ನು ಪಡೆಯುವಿರಿ. ಪ್ರೀತಿಯ ಜೀವನದಲ್ಲಿ ಪ್ರಮುಖ ಉತ್ತಮ ಬದಲಾವಣೆಗಳನ್ನು ನೀವು ನೋಡಬಹುದು.  
icon

(4 / 6)

ಮಿಥುನ ರಾಶಿ: ಹಣಕಾಸಿನ ವಿಚಾರದಲ್ಲಿ ಶುಭ ಫಲಿತಾಂಶಗಳನ್ನು ಕಾಣುವಿರಿ. ರಹಸ್ಯ ಮೂಲಗಳಿಂದ ಹಣವನ್ನು ಪಡೆಯುವಿರಿ. ಪ್ರೀತಿಯ ಜೀವನದಲ್ಲಿ ಪ್ರಮುಖ ಉತ್ತಮ ಬದಲಾವಣೆಗಳನ್ನು ನೀವು ನೋಡಬಹುದು.  

ಕಟಕ ರಾಶಿ: ನಿಮ್ಮ ಕಲೆಯನ್ನು ಜನರ ಬಳಿಗೆ ಕೊಂಡೊಯ್ಯಲು ಮತ್ತು ಹಣವನ್ನು ಸಂಪಾದಿಸಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ದೈಹಿಕ ಶಕ್ತಿ, ಆಲೋಚನಾ ಸಾಮರ್ಥ್ಯ ಮತ್ತು ಬುದ್ಧಿ ಶಕ್ತಿ ಹೆಚ್ಚಾಗುತ್ತದೆ.  
icon

(5 / 6)

ಕಟಕ ರಾಶಿ: ನಿಮ್ಮ ಕಲೆಯನ್ನು ಜನರ ಬಳಿಗೆ ಕೊಂಡೊಯ್ಯಲು ಮತ್ತು ಹಣವನ್ನು ಸಂಪಾದಿಸಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ದೈಹಿಕ ಶಕ್ತಿ, ಆಲೋಚನಾ ಸಾಮರ್ಥ್ಯ ಮತ್ತು ಬುದ್ಧಿ ಶಕ್ತಿ ಹೆಚ್ಚಾಗುತ್ತದೆ.  (Freepik)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ. 
icon

(6 / 6)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ. 

ಇತರ ಗ್ಯಾಲರಿಗಳು