Haripriya Vasishta Simha Photoshoot: ನಿಶ್ಚಿತಾರ್ಥದ ಹೊಸ PHOTOS ಹಂಚಿಕೊಂಡ ಹರಿಪ್ರಿಯಾ..
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Haripriya Vasishta Simha Photoshoot: ನಿಶ್ಚಿತಾರ್ಥದ ಹೊಸ Photos ಹಂಚಿಕೊಂಡ ಹರಿಪ್ರಿಯಾ..

Haripriya Vasishta Simha Photoshoot: ನಿಶ್ಚಿತಾರ್ಥದ ಹೊಸ PHOTOS ಹಂಚಿಕೊಂಡ ಹರಿಪ್ರಿಯಾ..

  • Haripriya Vasishta Simha Photoshoot: ಇತ್ತೀಚೆಗಷ್ಟೇ ಗಪ್‌ಚುಪ್‌ ಆಗಿಯೇ ಕುಟುಂಬದ ಸಮ್ಮುಖದಲ್ಲಿ ವಸಿಷ್ಠ ಸಿಂಹ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಹರಿಪ್ರಿಯಾ, ಇದೀಗ ಆ ಸವಿಕ್ಷಣದ ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.

ವಸಿಷ್ಠ ಸಿಂಹ ಜತೆ ನಿಶ್ಚಿತಾರ್ಥ ಮಾಡಿಕೊಂಡ ಫೋಟೋ ಹಂಚಿಕೊಂಡ ನಟಿ ಹರಿಪ್ರಿಯಾ
icon

(1 / 6)

ವಸಿಷ್ಠ ಸಿಂಹ ಜತೆ ನಿಶ್ಚಿತಾರ್ಥ ಮಾಡಿಕೊಂಡ ಫೋಟೋ ಹಂಚಿಕೊಂಡ ನಟಿ ಹರಿಪ್ರಿಯಾ

ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಜೋಡಿಯ ಹೊಸ ಫೋಟೋಶೂಟ್
icon

(2 / 6)

ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಜೋಡಿಯ ಹೊಸ ಫೋಟೋಶೂಟ್

ಶೀಘ್ರದಲ್ಲಿಯೇ ಮದುವೆ ದಿನಾಂಕವನ್ನೂ ಈ ಜೋಡಿ ಘೋಷಿಸಲಿದೆಯಂತೆ.
icon

(3 / 6)

ಶೀಘ್ರದಲ್ಲಿಯೇ ಮದುವೆ ದಿನಾಂಕವನ್ನೂ ಈ ಜೋಡಿ ಘೋಷಿಸಲಿದೆಯಂತೆ.

ಸೋಷಿಯಲ್‌ ಮೀಡಿಯಾದಲ್ಲಿಯೂ ಈ ಜೋಡಿಗೆ ಶುಭಾಶಯಗಳ ಮಳೆಯೇ ಹರಿದುಬಂದಿದೆ. 
icon

(4 / 6)

ಸೋಷಿಯಲ್‌ ಮೀಡಿಯಾದಲ್ಲಿಯೂ ಈ ಜೋಡಿಗೆ ಶುಭಾಶಯಗಳ ಮಳೆಯೇ ಹರಿದುಬಂದಿದೆ. 

ಎರಡು ಕುಟುಂಬದವರ ಸಮ್ಮುಖದಲ್ಲಿ ನಡೆದ ನಿಶ್ಚಿತಾರ್ಥ 
icon

(5 / 6)

ಎರಡು ಕುಟುಂಬದವರ ಸಮ್ಮುಖದಲ್ಲಿ ನಡೆದ ನಿಶ್ಚಿತಾರ್ಥ 

ಈ ಜೋಡಿಯ ನಿಶ್ಚಿತಾರ್ಥ ಮುಗಿದ ಬಳಿಕ, ಸಿಂಹದ ಮಡಿಲಲ್ಲಿ ಮಲಗಿದ ಮಗುವಿನ ಫೋಟೋ ಹಂಚಿಕೊಂಡ ಹರಿಪ್ರಿಯಾ, "ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು" ಎಂದು ಬರೆದುಕೊಂಡಿದ್ದರು.
icon

(6 / 6)

ಇತರ ಗ್ಯಾಲರಿಗಳು