Ansha Mohan Social Experiment: ಬೀದಿಯಲ್ಲಿ ಹೂಮಾರಿದ ಈ ಹುಡುಗಿ ರಿಯಲ್ಲಾಗಿ ದಂತದ ಗೊಂಬೆ; ಹೀಗೊಂದು ಸೋಷಿಯಲ್‌ ಎಕ್ಸ್‌ಪಿರಿಮೆಂಟ್‌ ಫೋಟೋಸ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ansha Mohan Social Experiment: ಬೀದಿಯಲ್ಲಿ ಹೂಮಾರಿದ ಈ ಹುಡುಗಿ ರಿಯಲ್ಲಾಗಿ ದಂತದ ಗೊಂಬೆ; ಹೀಗೊಂದು ಸೋಷಿಯಲ್‌ ಎಕ್ಸ್‌ಪಿರಿಮೆಂಟ್‌ ಫೋಟೋಸ್

Ansha Mohan Social Experiment: ಬೀದಿಯಲ್ಲಿ ಹೂಮಾರಿದ ಈ ಹುಡುಗಿ ರಿಯಲ್ಲಾಗಿ ದಂತದ ಗೊಂಬೆ; ಹೀಗೊಂದು ಸೋಷಿಯಲ್‌ ಎಕ್ಸ್‌ಪಿರಿಮೆಂಟ್‌ ಫೋಟೋಸ್

  • ಸೋಷಿಯಲ್‌ ಮೀಡಿಯಾದಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಒಂದಲ್ಲ ಒಂದು ಕಾರಣಕ್ಕೆ ವೈರಲ್‌ ಆಗುತ್ತಿರುತ್ತಾರೆ. ಇದೀಗ ಇಲ್ಲೊಬ್ಬ ಯುವತಿ ಬೇರೆ ರೀತಿಯಲ್ಲಿಯೇ ವೈರಲ್‌ ಆಗಿದ್ದಾಳೆ. ವೃತ್ತಿಯಲ್ಲಿ ಮಾಡೆಲ್‌ ಆಗಿರುವ ಅಂಶಾ ಮೋಹನ್‌, ಸೋಷಿಯಲ್‌ ಎಕ್ಸ್‌ಪೀರಿಮೆಂಟ್‌ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಕೇರಳದ ಈ ಚೆಲುವೆ ಮುಖಕ್ಕೆ ಕಪ್ಪು ವರ್ಣದ ಮೇಕಪ್‌ ಮಾಡಿಕೊಂಡು, ಬೆಂಗಳೂರಿನ ಬೀದಿ ಬೀದಿಯಲ್ಲಿ ಹೂವು ಮಾರಿದ್ದಾರೆ. ನೋಡಿದವರು ಒಂದು ಕ್ಷಣ ಅಚ್ಚರಿ ಹೊರಹಾಕಿದ್ದಾರೆ. ಮಾಸಿದ ಸೀರೆ, ಹೆಗಲಿಗೊಂದು ಬಟ್ಟೆಯ ಚೀಲ, ಕೈಯಲ್ಲೊಂದಿಷ್ಟು ಹೂವು ಹಿಡಿದು, ಮಾರಾಟ ಮಾಡಿದ್ದಾರೆ. ಜನ ಹೇಗೆ ತನ್ನನ್ನು ಸ್ವೀಕರಿಸುತ್ತಾರೆ ಎಂದು ಸೋಷಿಯಲ್‌ ಎಕ್ಸ್‌ಪಿರಿಮೆಂಟ್‌ ಮಾಡಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಒಂದಲ್ಲ ಒಂದು ಕಾರಣಕ್ಕೆ ವೈರಲ್‌ ಆಗುತ್ತಿರುತ್ತಾರೆ. ಇದೀಗ ಇಲ್ಲೊಬ್ಬ ಯುವತಿ ಬೇರೆ ರೀತಿಯಲ್ಲಿಯೇ ವೈರಲ್‌ ಆಗಿದ್ದಾಳೆ.
icon

(1 / 11)

ಸೋಷಿಯಲ್‌ ಮೀಡಿಯಾದಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಒಂದಲ್ಲ ಒಂದು ಕಾರಣಕ್ಕೆ ವೈರಲ್‌ ಆಗುತ್ತಿರುತ್ತಾರೆ. ಇದೀಗ ಇಲ್ಲೊಬ್ಬ ಯುವತಿ ಬೇರೆ ರೀತಿಯಲ್ಲಿಯೇ ವೈರಲ್‌ ಆಗಿದ್ದಾಳೆ.(Instagram/ Ansha Mohan)

ವೃತ್ತಿಯಲ್ಲಿ ಮಾಡೆಲ್‌ ಆಗಿರುವ ಅಂಶಾ ಮೋಹನ್‌, ಸೋಷಿಯಲ್‌ ಎಕ್ಸ್‌ಪೀರಿಮೆಂಟ್‌ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ.
icon

(2 / 11)

ವೃತ್ತಿಯಲ್ಲಿ ಮಾಡೆಲ್‌ ಆಗಿರುವ ಅಂಶಾ ಮೋಹನ್‌, ಸೋಷಿಯಲ್‌ ಎಕ್ಸ್‌ಪೀರಿಮೆಂಟ್‌ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ.(Instagram/ Ansha Mohan)

ಕೇರಳದ ಈ ಚೆಲುವೆ ಮುಖಕ್ಕೆ ಕಪ್ಪು ವರ್ಣದ ಮೇಕಪ್‌ ಮಾಡಿಕೊಂಡು, ಬೆಂಗಳೂರಿನ ಬೀದಿ ಬೀದಿಯಲ್ಲಿ ಹೂವು ಮಾರಿದ್ದಾರೆ. ನೋಡಿದವರು ಒಂದು ಕ್ಷಣ ಅಚ್ಚರಿ ಹೊರಹಾಕಿದ್ದಾರೆ.
icon

(3 / 11)

ಕೇರಳದ ಈ ಚೆಲುವೆ ಮುಖಕ್ಕೆ ಕಪ್ಪು ವರ್ಣದ ಮೇಕಪ್‌ ಮಾಡಿಕೊಂಡು, ಬೆಂಗಳೂರಿನ ಬೀದಿ ಬೀದಿಯಲ್ಲಿ ಹೂವು ಮಾರಿದ್ದಾರೆ. ನೋಡಿದವರು ಒಂದು ಕ್ಷಣ ಅಚ್ಚರಿ ಹೊರಹಾಕಿದ್ದಾರೆ.(Instagram/ Ansha Mohan)

ಮಾಸಿದ ಸೀರೆ, ಹೆಗಲಿಗೊಂದು ಬಟ್ಟೆಯ ಚೀಲ, ಕೈಯಲ್ಲೊಂದಿಷ್ಟು ಹೂವು ಹಿಡಿದು ಮಾರಾಟ ಮಾಡಿದ್ದಾರೆ.
icon

(4 / 11)

ಮಾಸಿದ ಸೀರೆ, ಹೆಗಲಿಗೊಂದು ಬಟ್ಟೆಯ ಚೀಲ, ಕೈಯಲ್ಲೊಂದಿಷ್ಟು ಹೂವು ಹಿಡಿದು ಮಾರಾಟ ಮಾಡಿದ್ದಾರೆ.(Instagram/ Ansha Mohan)

ಈ ಹೂ ಹುಡುಗಿಯ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.
icon

(5 / 11)

ಈ ಹೂ ಹುಡುಗಿಯ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.(Instagram/ Ansha Mohan)

ಜನ ಹೇಗೆ ತನ್ನನ್ನು ಸ್ವೀಕರಿಸುತ್ತಾರೆ ಎಂದು ಸೋಷಿಯಲ್‌ ಎಕ್ಸ್‌ಪಿರಿಮೆಂಟ್‌ ಮಾಡಿದ್ದಾರೆ.
icon

(6 / 11)

ಜನ ಹೇಗೆ ತನ್ನನ್ನು ಸ್ವೀಕರಿಸುತ್ತಾರೆ ಎಂದು ಸೋಷಿಯಲ್‌ ಎಕ್ಸ್‌ಪಿರಿಮೆಂಟ್‌ ಮಾಡಿದ್ದಾರೆ.(Instagram/ Ansha Mohan)

ಜನರ ಜತೆಗೆ ಮಾತನಾಡಿ, ಪ್ರತಿಕ್ರಿಯೆಯನ್ನೂ ಅಂಶಾ ಪಡೆದುಕೊಂಡಿದ್ದಾರೆ.
icon

(7 / 11)

ಜನರ ಜತೆಗೆ ಮಾತನಾಡಿ, ಪ್ರತಿಕ್ರಿಯೆಯನ್ನೂ ಅಂಶಾ ಪಡೆದುಕೊಂಡಿದ್ದಾರೆ.(Instagram/ Ansha Mohan)

ಈ ಯುವತಿಯ ಈ ಪ್ರಯೋಗಕ್ಕೆ ಜನ ಸೈ ಎಂದಿದ್ದಾರೆ. 
icon

(8 / 11)

ಈ ಯುವತಿಯ ಈ ಪ್ರಯೋಗಕ್ಕೆ ಜನ ಸೈ ಎಂದಿದ್ದಾರೆ. (Instagram/ Ansha Mohan)

ರಸ್ತೆ ಮಧ್ಯದಲ್ಲಿಯೇ ಕುಳಿತು, ಯಾರಿಗೂ ತನ್ನ ಸುಳಿವು ಗೊತ್ತಾಗಬಾರದೆಂದು ಕೃಷ್ಣ ಸುಂದರಿಯಾಗಿ ಅಂಶಾ ರಸ್ತೆಗಿಳಿದಿದ್ದರು. 
icon

(9 / 11)

ರಸ್ತೆ ಮಧ್ಯದಲ್ಲಿಯೇ ಕುಳಿತು, ಯಾರಿಗೂ ತನ್ನ ಸುಳಿವು ಗೊತ್ತಾಗಬಾರದೆಂದು ಕೃಷ್ಣ ಸುಂದರಿಯಾಗಿ ಅಂಶಾ ರಸ್ತೆಗಿಳಿದಿದ್ದರು. (Instagram/ Ansha Mohan)

ಆದರೆ, ಅಂಶಾ ನೋಡಲು ಸುಂದರಿ. ರೂಪವತಿ. ಇಲ್ಲಿದೆ ನೋಡಿ ಅವರ ಅಸಲಿ ರೂಪ
icon

(10 / 11)

ಆದರೆ, ಅಂಶಾ ನೋಡಲು ಸುಂದರಿ. ರೂಪವತಿ. ಇಲ್ಲಿದೆ ನೋಡಿ ಅವರ ಅಸಲಿ ರೂಪ(Instagram/ Ansha Mohan)

ಬೆಂಗಳೂರಿನಲ್ಲಿ ನೆಲೆಸಿರುವ ಈ ಸುಂದರಿ, ಆಗಾ ಫೋಟೋಶೂಟ್‌ ಮೂಲಕವೇ ಗಮನ ಸೆಳೆಯುತ್ತಾಳೆ
icon

(11 / 11)

ಬೆಂಗಳೂರಿನಲ್ಲಿ ನೆಲೆಸಿರುವ ಈ ಸುಂದರಿ, ಆಗಾ ಫೋಟೋಶೂಟ್‌ ಮೂಲಕವೇ ಗಮನ ಸೆಳೆಯುತ್ತಾಳೆ(Instagram/ Ansha Mohan)


ಇತರ ಗ್ಯಾಲರಿಗಳು