Haripriya Vasishta Simha: ವೀಕೆಂಡ್‌ ಮೂಡ್‌ನಲ್ಲಿ ಸಾಂಪ್ರದಾಯಿಕ ದಿರಿಸಿನಲ್ಲಿ ಹರಿಪ್ರಿಯಾ ವಸಿಷ್ಠ ಸಿಂಹ ಜೋಡಿಯ ಖುಷಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Haripriya Vasishta Simha: ವೀಕೆಂಡ್‌ ಮೂಡ್‌ನಲ್ಲಿ ಸಾಂಪ್ರದಾಯಿಕ ದಿರಿಸಿನಲ್ಲಿ ಹರಿಪ್ರಿಯಾ ವಸಿಷ್ಠ ಸಿಂಹ ಜೋಡಿಯ ಖುಷಿ

Haripriya Vasishta Simha: ವೀಕೆಂಡ್‌ ಮೂಡ್‌ನಲ್ಲಿ ಸಾಂಪ್ರದಾಯಿಕ ದಿರಿಸಿನಲ್ಲಿ ಹರಿಪ್ರಿಯಾ ವಸಿಷ್ಠ ಸಿಂಹ ಜೋಡಿಯ ಖುಷಿ

  • Haripriya Vasishta Simha: ಸ್ಯಾಂಡಲ್‌ವುಡ್‌ ತಾರಾ ಜೋಡಿ ಹರಿಪ್ರಿಯಾ(Haripriya) ಮತ್ತು ವಸಿಷ್ಠ ಸಿಂಹ (Vasishta Simha) ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಸದಾ ಒಂದಿಲ್ಲೊಂದು ಫೋಟೋ ಗೊಂಚಲನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ವಾರಾಂತ್ಯದ ಪ್ರಯುಕ್ತ ಸಾಂಪ್ರದಾಯಿಕ ದಿರಿಸಿನಲ್ಲಿ ಈ ಜೋಡಿ ಎದುರಾಗಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಸ್ಯಾಂಡಲ್‌ವುಡ್‌ ನಟಿ ಹರಿಪ್ರಿಯಾ ಸಖತ್‌ ಆಕ್ಟಿವ್.‌ (Twitter/@HariPrriya6)
icon

(1 / 7)

ನಿತ್ಯ ಒಂದಲ್ಲ ಒಂದು ವಿಶೇಷ ಫೋಟೋಗಳನ್ನು ಶೇರ್‌ ಮಾಡುತ್ತಲೇ ಇರುತ್ತಾರೆ ಈ ನಟಿ. (Twitter/@HariPrriya6)
icon

(2 / 7)

ಅದರಲ್ಲೂ ಮದುವೆ ಆದ ಬಳಿಕ ಪತಿ ವಸಿಷ್ಠ ಸಿಂಹ ಜತೆಗಿನ ಸರಣಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ ಹರಿಪ್ರಿಯಾ. (Twitter/@HariPrriya6)
icon

(3 / 7)

ಇದೀಗ ವಾರಾಂತ್ಯದ ಪ್ರಯುಕ್ತ ಸಾಂಪ್ರದಾಯಿಕ ದಿರಿಸಿನಲ್ಲಿನ ಫೋಟೋಗಳನ್ನು ಶೇರ್‌ ಮಾಡಿದ್ದಾರೆ. (Twitter/@HariPrriya6)
icon

(4 / 7)

 ತಾಮ್ರ ವರ್ಣದ ಅಂಚಿನ ಕಡು ಹಸಿರು ಬಣ್ಣದ ಸೀರೆಯಲ್ಲಿ ಹರಿಪ್ರಿಯಾ ಕಂಗೊಳಿಸಿದರೆ, ಬಿಳಿ ಬಣ್ಣದ ಸಾಂಪ್ರದಾಯಿಕ ದಿರಿಸಿನಲ್ಲಿ ವಸಿಷ್ಠ ಪೋಸ್‌ ನೀಡಿದ್ದಾರೆ. (Twitter/@HariPrriya6)
icon

(5 / 7)

ಇತ್ತೀಚೆಗಷ್ಟೇ ಮಾರಿಷಸ್‌ಗೆ ಪ್ರವಾಸಕ್ಕೆ ತೆರಳಿದ್ದ ಈ ಜೋಡಿ ಒಂದಷ್ಟು ದಿನ ಕಾಲ ಕಳೆದು ಮರಳಿತ್ತು. (Twitter/@HariPrriya6)
icon

(6 / 7)

ವಸಿಷ್ಠ ಹಲವು ಸಿನಿಮಾ ಕೆಲಸಗಳಲ್ಲಿ ಬಿಜಿಯಾದರೆ, ನಟಿ ಹರಿಪ್ರಿಯಾ ಹೊಸ ಯೂಟ್ಯೂಬ್‌ ಚಾನೆಲ್‌ ತೆರೆದು ವಿಡಿಯೋ ಪೋಸ್ಟ್‌ ಮಾಡುತ್ತಿದ್ದಾರೆ. (Twitter/@HariPrriya6)
icon

(7 / 7)

ಇತರ ಗ್ಯಾಲರಿಗಳು