ಸ್ಕೂಲ್‌ ಯೂನಿಫಾರ್ಮ್‌ನಲ್ಲಿ ಸೀತಾ ರಾಮ ಸೀರಿಯಲ್‌ ಸೀತಮ್ಮನ ನೋಡ್ರೋ..; ಬಾಲ್ಯಕ್ಕೆ ಜಾರಿದ ವೈಷ್ಣವಿ ಗೌಡ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸ್ಕೂಲ್‌ ಯೂನಿಫಾರ್ಮ್‌ನಲ್ಲಿ ಸೀತಾ ರಾಮ ಸೀರಿಯಲ್‌ ಸೀತಮ್ಮನ ನೋಡ್ರೋ..; ಬಾಲ್ಯಕ್ಕೆ ಜಾರಿದ ವೈಷ್ಣವಿ ಗೌಡ Photos

ಸ್ಕೂಲ್‌ ಯೂನಿಫಾರ್ಮ್‌ನಲ್ಲಿ ಸೀತಾ ರಾಮ ಸೀರಿಯಲ್‌ ಸೀತಮ್ಮನ ನೋಡ್ರೋ..; ಬಾಲ್ಯಕ್ಕೆ ಜಾರಿದ ವೈಷ್ಣವಿ ಗೌಡ PHOTOS

  • Seetha Rama Serial Vaishnavi Gowda: ಸೀತಾ ರಾಮ ಸೀರಿಯಲ್‌ನಲ್ಲಿ ಸೀತಮ್ಮ ಇದೀಗ ಸ್ಕೂಲ್‌ಗೆ ಹೊರಟಿದ್ದಾರಾ? ಅದರಲ್ಲೂ ಶಾಲೆಯ ಯೂನಿಫಾರ್ಮ್‌ ಧರಿಸಿ ಅದ್ಯಾವ ಶಾಲೆಗೆ ಹೋಗುತ್ತಿರಬಹುದು? ಅಂದರೆ, ಇತ್ತೀಚೆಗಷ್ಟೇ ಹೊಸ ಫೋಟೋ ಹಂಚಿಕೊಂಡ ವೈಷ್ಣವಿ ಗೌಡ, ಮತ್ತೆ ಬಾಲ್ಯಕ್ಕೆ ಜಾರಿದ್ದಾರೆ. ಇಲ್ಲಿವೆ ನೋಡಿ ನಟಿಯ ಫೋಟೋಗಳು.

ಕನ್ನಡ ಕಿರುತೆರೆಯಲ್ಲಿ ತಮ್ಮ ನಟನೆಯಿಂದಲೇ ಅಪಾರ ಪ್ರಮಾಣದ ಅಭಿಮಾನಿ ಬಳಗ ಹೊಂದಿದ್ದಾರೆ ನಟಿ ವೈಷ್ಣವಿ ಗೌಡ. 
icon

(1 / 7)

ಕನ್ನಡ ಕಿರುತೆರೆಯಲ್ಲಿ ತಮ್ಮ ನಟನೆಯಿಂದಲೇ ಅಪಾರ ಪ್ರಮಾಣದ ಅಭಿಮಾನಿ ಬಳಗ ಹೊಂದಿದ್ದಾರೆ ನಟಿ ವೈಷ್ಣವಿ ಗೌಡ. (instagram\ Vaishnavi gowda)

ಇದೀಗ ಕಳೆದ ಒಂದು ವರ್ಷದಿಂದ ಸೀತಾ ರಾಮ ಸೀರಿಯಲ್‌ ಮೂಲಕ ನಾಡಿನ ಮನೆ ಮಂದಿಯನ್ನು ಮತ್ತೆ ರಂಜಿಸುತ್ತಿದ್ದಾರೆ ವೈಷ್ಣವಿ. 
icon

(2 / 7)

ಸೋಷಿಯಲ್‌ ಮೀಡಿಯಾದಲ್ಲಿಯೂ ಸದಾ ಸಕ್ರಿಯರಾಗಿರುವ ನಟಿ ವೈಷ್ಣವಿ ಗೌಡ, ಆಗಾಗ ಒಂದಿಲ್ಲೊಂದು ಫೋಟೋ ಗೊಂಚಲನ್ನು ಶೇರ್‌ ಮಾಡುತ್ತಲೇ ಇರುತ್ತಾರೆ. 
icon

(3 / 7)

ಇದೀಗ ಇದೇ ವೈಷ್ಣವಿ ಬಾಲ್ಯಕ್ಕೆ ಜಾರಿದ್ದಾರೆ. ಬಾಲ್ಯದ ದಿನಗಳನ್ನು ಮತ್ತೆ ನೆನಪಿಸಿಕೊಂಡಿದ್ದಾರೆ. ಅದೂ ಸ್ಕೂಲ್‌ ಯೂನಿಫಾರ್ಮ್‌ ಧರಿಸಿ. 
icon

(4 / 7)

ಹೌದು, ಶಾಲೆಯ ಸಮವಸ್ತ್ರ ಧರಿಸಿ ಒಂದಷ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಂತೆ, ನಟಿಯ ಫೋಟೋಗಳಿಗೆ ಬಗೆ ಬಗೆ ಕಾಮೆಂಟ್‌ಗಳು ಹರಿದುಬಂದಿವೆ. 
icon

(5 / 7)

ಚೆಲುವಿನ ಚಿತ್ತಾರ2 ಚಿತ್ರಕ್ಕೆ ಅಮೂಲ್ಯ ಬದಲಿಗೆ ನೀವೇ ಹೀರೋಯಿನ್‌ ಆಗಿ ಎಂದೂ ಕೆಲವರು ಪ್ರತಿಕ್ರಿಯಿಸಿದರೆ, ಇನ್ನು ಕೆಲವರು, ಸೂಪರ್‌, ತುಂಬ ಮುದ್ದಾಗಿ ಕಾಣ್ತಿದ್ದೀರಿ ಎಂದೆಲ್ಲ ಕಾಮೆಂಟ್‌ ಮಾಡಿದ್ದಾರೆ. 
icon

(6 / 7)

ಇನ್ನು ಸೀರಿಯಲ್‌ ವಿಚಾರಕ್ಕೆ ಬಂದರೆ, ಸಿಹಿ ಎಲ್ಲಿ ಕೈತಪ್ಪಿ ಹೋಗ್ತಾಳೆ ಅನ್ನೋ ನೋವಲ್ಲಿದ್ದಾಳೆ. ಮತ್ತೊಂದು ಕಡೆ ಮೇಘಶ್ಯಾಮ ಮತ್ತು ಶಾಲಿನಿ ವಿಚಾರವನ್ನು ಡಾಕ್ಟರ್‌ ಅನಂತಲಕ್ಷ್ಮೀ ಬಳಿ ಚರ್ಚೆ ನಡೆಸಿದ್ದಾಳೆ ಭಾರ್ಗವಿ. 
icon

(7 / 7)

ಇತರ ಗ್ಯಾಲರಿಗಳು