ನಿಮ್ಮ ಕ್ಷೇತ್ರದ ಅಭ್ಯರ್ಥಿಯ ಸಂಪೂರ್ಣ ಮಾಹಿತಿ ಕೆವೈಸಿ-ಇಸಿಐ ಆ್ಯಪ್‌ನಲ್ಲಿ ಲಭ್ಯ; ತಿಳಿಯಲು ಹೀಗೆ ಮಾಡಿ
- ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಮಾಹಿತಿ ತಿಳಿಯಲು ಚುನಾವಣಾ ಆಯೋಗ ಕೆವೈಸಿ-ಇಸಿಐ ಎಂಬ ಆ್ಯಪ್ ಪರಿಚಯಿಸಿದೆ. ಇದರಲ್ಲಿ ನಿಮ್ಮ ಕ್ಷೇತ್ರದ ಅಭ್ಯರ್ಥಿಯ ಸಂಪೂರ್ಣ ಮಾಹಿತಿ ತಿಳಿಯಬಹುದು.
- ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಮಾಹಿತಿ ತಿಳಿಯಲು ಚುನಾವಣಾ ಆಯೋಗ ಕೆವೈಸಿ-ಇಸಿಐ ಎಂಬ ಆ್ಯಪ್ ಪರಿಚಯಿಸಿದೆ. ಇದರಲ್ಲಿ ನಿಮ್ಮ ಕ್ಷೇತ್ರದ ಅಭ್ಯರ್ಥಿಯ ಸಂಪೂರ್ಣ ಮಾಹಿತಿ ತಿಳಿಯಬಹುದು.
(1 / 6)
ನಿಮ್ಮ ಅಭ್ಯರ್ಥಿಯನ್ನು ತಿಳಿಯಿರಿ (Know Your Candidate-KYC) ಆ್ಯಪ್ ಅನ್ನು ಭಾರತೀಯ ಚುನಾವಣಾ ಆಯೋಗ ಅಭಿವೃದ್ಧಿಪಡಿಸಿರುವ ಮೊಬೈಲ್ ಆ್ಯಪ್ ಆಗಿದೆ.(ECI)
(2 / 6)
ಚುನಾವಣೆಗೆ ಸ್ಪರ್ಧಿಸಿರುವ ನಿಮ್ಮ ಕ್ಷೇತ್ರದ ಅಭ್ಯರ್ಥಿ ಅಥವಾ ದೇಶದ ಯಾವುದೇ ಕ್ಷೇತ್ರದ ಅಭ್ಯರ್ಥಿಯ ಪೂರ್ವಾಪರ ಮಾಹಿತಿಯನ್ನು ತಿಳಿಯಲು ಈ ಆ್ಯಪ್ ಸಹಕಾರಿಯಾಗಿದೆ.(ECI)
(4 / 6)
ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಬಳಿಕ ಅವರ ಕ್ರಿಮಿನಲ್ ಪೂರ್ವಾಪರ ಬಗ್ಗೆ ಮಾಹಿತಿಯನ್ನು ಕೆವೈಸಿ ಆ್ಯಪ್‌ನಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ. ಜನಸಾಮಾನ್ಯರಿಗೆ ಈ ಮಾಹಿತಿ ಲಭ್ಯವಾಗುತ್ತದೆ.(ECI)
(5 / 6)
ಚುನಾವಣೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಉತ್ತೇಜಿಸಲು ಇದು ಮತದಾರರಿಗೆ ಸಹಾಯ ಮಾಡುತ್ತದೆ. ಇಸಿಐನ ವೆಬ್‌ಸೈಟ್ ಅಥವಾ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆ್ಯಪ್ ಲಭ್ಯವಿದೆ.
ಇತರ ಗ್ಯಾಲರಿಗಳು