Suzuki Swift: ಏಪ್ರಿಲ್‌ನಲ್ಲಿ ಯುಕೆ ಮಾರುಕಟ್ಟೆಗೆ ಮಾರುತಿ ಸುಜುಕಿ ಸ್ವಿಫ್ಟ್ ಪ್ರವೇಶ; 3 ಸಿಲಿಂಡರ್ ಇಂಜಿನ್ ಸೇರಿ ಹಲವು ವೈಶಿಷ್ಟ್ಯ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Suzuki Swift: ಏಪ್ರಿಲ್‌ನಲ್ಲಿ ಯುಕೆ ಮಾರುಕಟ್ಟೆಗೆ ಮಾರುತಿ ಸುಜುಕಿ ಸ್ವಿಫ್ಟ್ ಪ್ರವೇಶ; 3 ಸಿಲಿಂಡರ್ ಇಂಜಿನ್ ಸೇರಿ ಹಲವು ವೈಶಿಷ್ಟ್ಯ

Suzuki Swift: ಏಪ್ರಿಲ್‌ನಲ್ಲಿ ಯುಕೆ ಮಾರುಕಟ್ಟೆಗೆ ಮಾರುತಿ ಸುಜುಕಿ ಸ್ವಿಫ್ಟ್ ಪ್ರವೇಶ; 3 ಸಿಲಿಂಡರ್ ಇಂಜಿನ್ ಸೇರಿ ಹಲವು ವೈಶಿಷ್ಟ್ಯ

  • Suzuki Swift: 2024ರ ಸುಜುಕಿ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಮಾದರಿಯು ಹೊಸ ಮೂರು ಸಿಲಿಂಡರ್ ಎಂಜಿನ್‌ನೊಂದಿಗೆ ಬರಲಿದ್ದು, ಪ್ರಸ್ತುತ ಎಂಜಿನ್‌ಗಿಂತ ಉತ್ತಮ ಇಂಧನ ದಕ್ಷತೆಯನ್ನು ಹೊಂದಿರಲಿದೆ. ಈ ಮಾದರಿಯ ಕಾರನ್ನು ಏಪ್ರಿಲ್‌ನಲ್ಲಿ ಯುಕೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಜಪಾನ್‌ನಲ್ಲಿ 2024ರ ಸ್ವಿಫ್ಟ್ ಅನ್ನು ಅನಾವರಣಗೊಳಿಸಿದ ಸುಜುಕಿ, 2024 ರ ಏಪ್ರಿಲ್ ನಲ್ಲಿ ಯುಕೆ ಮತ್ತು ಐರ್ಲೆಂಡ್‌ನಲ್ಲಿ ಹೊಸ ಹ್ಯಾಚ್ ಬ್ಯಾಕ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಮಾದರಿಯನ್ನು ಮುಂಬರುವ ತಿಂಗಳುಗಳಲ್ಲಿ ಭಾರತದಲ್ಲಿಯೂ ಬಿಡುಗಡೆ ಮಾಡಲಾಗುತ್ತಿದೆ.
icon

(1 / 9)

ಸ್ವಿಫ್ಟ್‌ನ ಇಂಟೀರಿಯರ್ ಹೊಸದಾಗಿದ್ದು, ಪ್ರಸ್ತುತ ಭಾರತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬಲೆನೊದಲ್ಲಿರುವ ಕೆಲವು ವಿನ್ಯಾಸದ ಅಂಶಗಳನ್ನು ಹೊಸ ಸ್ವಿಫ್ಟ್‌ನಲ್ಲಿ ಕಾಣಬಹುದು. 
icon

(2 / 9)

ಸ್ವಿಫ್ಟ್‌ನಲ್ಲಿ ಚಾಲಕನ ಮುಂದೆ ಹೊಸ ಇನ್ಸ್‌ಟ್ರೂಮೆಂಟ್ ಕ್ಲಸ್ಟರ್ ಮತ್ತು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಸಪೋರ್ಟ್ ಮಾಡುವ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳೊಂದಿಗೆ ಎಲ್ಇಡಿ ಹೆಡ್‌ಲ್ಯಾಂಪ್‌ಗಳಿವೆ.
icon

(3 / 9)

ಸುಜುಕಿ ಸ್ವಿಫ್ಟ್ ಜಾಗತಿಕ ಮಾರುಕಟ್ಟೆಗಾಗಿ 16 ಇಂಚಿನ ಅಲಾಯ್ ಚಕ್ರಗಳನ್ನು ಹೊಂದಿದ್ದು, ಡೈಮಂಡ್-ಕಟ್ ಆವೃತ್ತಿಗಳು ಟಾಪ್ ಎಂಡ್ ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಮಾರುತಿ ಸುಜುಕಿ ದೇಶಿಯ ಮಾರುಕಟ್ಟೆಯಲ್ಲಿ 14 ಇಂಚಿನ ಮತ್ತು 15 ಇಂಚಿನ ಚಕ್ರ ಕಾರುಗಳನ್ನು ನೀಡುತ್ತಿದೆ. 
icon

(4 / 9)

ನ್ಯಾವಿಗೇಷನ್, ರಿಯರ್ ವ್ಯೂ ಕ್ಯಾಮೆರಾ, ರಿಯರ್ ಪಾರ್ಕಿಂಗ್ ಸೆನ್ಸಾರ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಲಿಂಕ್ ಡಿಸ್ ಪ್ಲೇ ಆಡಿಯೊ, ಕೀಲೆಸ್ ಎಂಟ್ರಿ & ಸ್ಟಾರ್ಟ್, ಡ್ರೈವರ್ ಮಾನಿಟರಿಂಗ್ ಸಿಸ್ಟಮ್, ಡ್ಯುಯಲ್ ಸೆನ್ಸರ್ ಬ್ರೇಕ್ ಸಪೋರ್ಟ್ (ಅಪ್ ಗ್ರೇಡ್), ಲೇನ್ ಡಿಪಾರ್ಚರ್ ವಾರ್ನಿಂಗ್ ಮತ್ತು ವೀವಿಂಗ್ ಅಲರ್ಟ್, ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್, ಬ್ಲೈಂಡ್ ಸ್ಪಾಟ್ ಮಾನಿಟರ್, ಸುಧಾರಿತ ಟ್ರಾಫಿಕ್ ಸೈನ್ ರೆಕಗ್ನಿಷನ್ ಹೊಂದಿದೆ.
icon

(5 / 9)

ಸೈಡ್ ಪ್ರೊಫೈಲ್‌ನಿಂದ, ಸುಜುಕಿ ಸ್ವಿಫ್ಟ್ ಐಕಾನಿಕ್ ಸಿಲ್ಹೌಟ್ ಲುಕ್ ಅನ್ನು ಉಳಿಸಿಕೊಂಡಿದೆ. ಆದಾಗ್ಯೂ, ಈ ಹೊಸ ಮಾದರಿ ಕಾರು ಮತ್ತಷ್ಟು ಶಾರ್ಪ್ ಆಗಿ ಕಾಣುತ್ತಿದೆ.
icon

(6 / 9)

ಈ ಕಾರಿನಲ್ಲಿ ನಾಲ್ಕು ಸಿಲಿಂಡರ್ ಎಂಜಿನ್ ಕೆ 12 ಡಿ ಬದಲಿಗೆ ಹೊಸ ಝಡ್ 12 ಇ, ಮೂರು ಸಿಲಿಂಡರ್ ಯೂನಿಟ್ ಅಳವಡಿಸಲಾಗಿದೆ. ಅಲ್ಲದೆ, 1,200 ಸಿಸಿ ಎಂಜಿನ್ ಅನ್ನು ಉಳಿಸಿಕೊಳ್ಳಲಾಗಿದೆ. ಹೊಸ ಎಂಜಿನ್ ಇಂಧನ ದಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ರೆವ್ ಶ್ರೇಣಿಯ ಕೆಳ ತುದಿಯಲ್ಲಿ ಹೆಚ್ಚಿನ ಟಾರ್ಕ್ ನೀಡುತ್ತದೆ ಎಂದು ಕಂಪನಿ ಹೇಳಿದೆ. 
icon

(7 / 9)

ಗೇರ್ ಬಾಕ್ಸ್ ಆಯ್ಕೆಗಳಲ್ಲಿ 5-ಸ್ಪೀಡ್ ಮ್ಯಾನುವಲ್ ಯುನಿಟ್ ಮತ್ತು ಸಿವಿಟಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಸೇರಿವೆ. ಆದರೆ ಭಾರತದಲ್ಲಿ, ಸಿವಿಟಿ ಘಟಕದ ಬದಲು 5-ಸ್ಪೀಡ್ ಎಎಂಟಿ ಮಾಡುವ ಸಾಧ್ಯತೆಯಿದೆ.
icon

(8 / 9)

ಇಂಧನ ಮಿತವ್ಯಯವನ್ನು ಹೆಚ್ಚಿಸಲು 12 ವಿ ಮೈಲ್ಡ್ ಹೈಬ್ರಿಡ್ ವ್ಯವಸ್ಥೆಯನ್ನು ಸ್ಟ್ಯಾಂಡರ್ಡ್ ಆಗಿ ವ್ಯವಸ್ಥೆ ಮಾಡಲಾಗಿದೆ.
icon

(9 / 9)

ಇತರ ಗ್ಯಾಲರಿಗಳು