ಮೈಸೂರು ದಸರಾ ಆಹಾರ ಮೇಳಕ್ಕೆ 2 ದಿನಗಳಲ್ಲಿ ತೆರೆ; ಮಂಗಳೂರು ಮೇಲುಕೋಟೆ ಬಾಗಲಕೋಟೆ ನಿಮ್ಮಿಷ್ಟದ ಊರಿನ ತಿಂಡಿ ಸವಿಯಲು ಬನ್ನಿ ಸ್ನೇಹಿತರೆ
ನವರಾತ್ರಿ ಆರಂಭವಾಗಿದೆ. ಮೈಸೂರು ದಸರಾ ಆಚರಣೆ ಕಳೆಗಟ್ಟಿದೆ. ಜಂಬೂ ಸವಾರಿ ನೋಡಲು ದೂರದೂರುಗಳಿಂದ ಜನರು ಆಗಮಿಸುತ್ತಿದ್ದಾರೆ.
(1 / 17)
ಪ್ರವಾಸಿಗರಿಗಾಗಿ ಮೈಸೂರಿನಲ್ಲಿ ವಿವಿಧ ಸಾಂಸ್ಕತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಜೊತೆಗೆ ಭೋಜನಪ್ರಿಯರಿಗಾಗಿ ಆಹಾರ ಮೇಳವನ್ನೂ ಏರ್ಪಡಿಸಲಾಗಿದೆ.
(2 / 17)
ಅಕ್ಟೋಬರ್ 16 ರಿಂದ ಮೈಸೂರಿನ ಸ್ಕೌಟ್ ಅಂಡ್ ಗೈಡ್ಸ್ ಮೈದಾನದಲ್ಲಿ ಆಹಾರ ಮೇಳ ಆರಂಭವಾಗಿದೆ. ಇನ್ನು 2 ದಿನಗಳಲ್ಲಿ ಅಂದರೆ, ಅಕ್ಟೋಬರ್ 22ಕ್ಕೆ ಆಹಾರ ಮೇಳಕ್ಕೆ ತೆರೆ ಬೀಳಲಿದೆ. ಭೋಜಪ್ರಿಯರು ಆಹಾರ ಮೇಳಕ್ಕೆ ಬಂದು ಮಂಗಳೂರು, ಮೈಸೂರು, ಮೇಲುಕೋಟೆ ಸೇರಿದಂತೆ ರಾಜ್ಯದ ನಾನಾ ಪ್ರದೇಶಗಳ ಆಹಾರವನ್ನು ಸವಿಯುತ್ತಿದ್ದಾರೆ.
ಇತರ ಗ್ಯಾಲರಿಗಳು