ಮೈಸೂರು ಯುವ ಸಂಭ್ರಮದಲ್ಲಿ ಮಳೆಯ ನಡುವೆಯೂ ಖುಷಿಯ ವಾತಾವರಣ, ಗಣೇಶನ ಹಾಡಿಗೆ ಕುಣಿದು ಕುಪ್ಪಳಿಸಿದ ಯುವ ಸಮೂಹ photos
- ಮೈಸೂರು ದಸರಾದ ಯುವ ಸಂಭ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳದ್ದೇ ಕಲರವ. ಕರ್ನಾಟಕದ ನಾನಾ ಭಾಗಗಳಿಂದ ಆಗಮಿಸಿ ವಿದ್ಯಾರ್ಥಿಗಳು ಕಲಾ ಪ್ರದರ್ಶನ ನೀಡುತ್ತಿದ್ದಾರೆ. ಬುಧವಾರ ಸಂಜೆಯ ಚಟುವಟಿಕೆಗಳ ಚಿತ್ರಣ ಹೀಗಿತ್ತು.
- ಮೈಸೂರು ದಸರಾದ ಯುವ ಸಂಭ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳದ್ದೇ ಕಲರವ. ಕರ್ನಾಟಕದ ನಾನಾ ಭಾಗಗಳಿಂದ ಆಗಮಿಸಿ ವಿದ್ಯಾರ್ಥಿಗಳು ಕಲಾ ಪ್ರದರ್ಶನ ನೀಡುತ್ತಿದ್ದಾರೆ. ಬುಧವಾರ ಸಂಜೆಯ ಚಟುವಟಿಕೆಗಳ ಚಿತ್ರಣ ಹೀಗಿತ್ತು.
(1 / 6)
ಮೈಸೂರು ದಸರಾ ಯುವ ಸಂಭ್ರಮದಲ್ಲೂ ಗಜ. ಗಣೇಶನನ್ನು ಆರಾಧಿಸುವ ಹಾಡಿಗೆ ಕಾಲೇಜು ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು.
(2 / 6)
ಮಂಡ್ಯದ ಕಿರುಗಾವಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾ ತಂಡದವರ ಮಹಿಳೆಯರ ಶಕ್ತಿ, ಆತ್ಮವಿಶ್ವಾಸ ಮತ್ತು ಅವರ ಸಾಮರ್ಥ್ಯದ ಕುರಿತು ನೃತ್ಯವನ್ನು ಪ್ರದರ್ಶಿಸಿದರು,
(3 / 6)
ಮೈಸೂರಿನ ಟೇರಿಷಿಯನ್ ಪದವಿ ಪೂರ್ವ ಕಾಲೇಜಿನ ತಂಡದವರ ರಾಷ್ಟ್ರೀಯ ಭಾವೈಕ್ಯತೆಯ ಕುರಿತು ನೃತ್ಯವನ್ನು ಪ್ರದರ್ಶಿಸಿದರು.
(5 / 6)
ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ನಗರದ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ಆಯೋಜಿಸಿದ ಯುವಸಂಭ್ರಮದ 2ನೇ ದಿನದಂದು ಜಿನುಗುವ ಮಳೆಯಲು ಕಿಕ್ಕಿರಿದ ಯುವಜನತೆಯಿಂದ ತುಂಬಿತ್ತು.
(6 / 6)
ಕಾರ್ಯಕ್ರಮದಲ್ಲಿ 51 ನೃತ್ಯ ಪ್ರದರ್ಶನಗಳನ್ನು ಮಾಡಲಾಯಿತ್ತು . ದಸರ ಅರ್ಜುನ ಆನೆ, ಜಾನಪದ ವೈವಿಧ್ಯತೆ ಪರಂಪರೆ, ಕನ್ನಡ ಸಿನಿಮಾಧಾರಿತ, ಕಾನೂನು ಮತ್ತು ಸುವ್ಯವಸ್ಥೆ, ಹುಲಿವೇಷ ಮತ್ತು ಯಕ್ಷಗಾನ, ಭಾರತೀಯ ಯೋಧರ ಪಾತ್ರ, ನವಶಕ್ತಿ, ಅರ್ಜುನ ಆನೆ, ಪರಿಸರ ಸಂರಕ್ಷಣೆ, ಫ್ರೀಡಂ ಫೈಟರ್, ಸಾಂಸ್ಕೃತಿಕ ಪರಂಪರೆ, ಆಧುನಿಕ ನೃತ್ಯ ಪ್ರಕಾರಗಳು, ಕೊಡಗಿನ ಸೈನಿಕ, ಭಾರತ ಸಂವಿಧಾನ,ವಿಜಯ ನಗರ ಸಾಮ್ರಾಜ್ಯ, ಕನ್ನಡ ಸಿನಿಮಾಧಾರಿತ, ಮತ್ತು ವೈನಾಡು ದುರಂತ ಮುಂತಾದ ವಿಷಯಗಳ ಕುರಿತ ನೃತ್ಯ ಪ್ರದರ್ಶನಗಳು ಜನರ ಕಣ್ಣ್ ಮನ ಸೆಳೆದವು.
ಇತರ ಗ್ಯಾಲರಿಗಳು