Ankita Amar: ರಕ್ಷಿತ್‌ ಶೆಟ್ಟಿಗೆ ಸಿಕ್ಕ ಈ ಅಂಕಿತಾ ಅಮರ್‌ ಯಾರು? ಇವರ ಹಿನ್ನೆಲೆ ಏನು?; ಫೋಟೋ ಸಹಿತ ವಿವರಣೆ ಇಲ್ಲಿದೆ....
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ankita Amar: ರಕ್ಷಿತ್‌ ಶೆಟ್ಟಿಗೆ ಸಿಕ್ಕ ಈ ಅಂಕಿತಾ ಅಮರ್‌ ಯಾರು? ಇವರ ಹಿನ್ನೆಲೆ ಏನು?; ಫೋಟೋ ಸಹಿತ ವಿವರಣೆ ಇಲ್ಲಿದೆ....

Ankita Amar: ರಕ್ಷಿತ್‌ ಶೆಟ್ಟಿಗೆ ಸಿಕ್ಕ ಈ ಅಂಕಿತಾ ಅಮರ್‌ ಯಾರು? ಇವರ ಹಿನ್ನೆಲೆ ಏನು?; ಫೋಟೋ ಸಹಿತ ವಿವರಣೆ ಇಲ್ಲಿದೆ....

  • "ನಮ್ಮನೆ ಯುವರಾಣಿ" ಧಾರಾವಾಹಿಯಲ್ಲಿ ನಟಿಸಿದ ಅಂಕಿತಾ ಅಮರ್‌ ಇದೀಗ ರಕ್ಷಿತ್‌ ಶೆಟ್ಟಿ ನಿರ್ಮಾಣದ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಈಗಷ್ಟೇ ಈ ವಿಚಾರವನ್ನು ಸ್ವತಃ ರಕ್ಷಿತ್‌ ಅಧಿಕೃತಗೊಳಿಸಿದ್ದಾರೆ. ಹಾಗಾದರೆ, ಯಾರು ಈ ಅಂಕಿತಾ? ಅವರ ಹಿನ್ನೆಲೆ ಏನು? ಇಲ್ಲಿದೆ ಕಿರು ಮಾಹಿತಿ..

ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಅಂಕಿತಾ ಅಮರ್.‌
icon

(1 / 6)

ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಅಂಕಿತಾ ಅಮರ್.‌(Instagram)

ಮೂಲತಃ ಮೈಸೂರಿನವರಾದ ಅಂಕಿತಾ ಹುಟ್ಟಿದ್ದು ಮೇ 29ರ 1994ರಂದು. ವೃತ್ತಿಯಲ್ಲಿ ಎಂಬಿಬಿಎಸ್‌ ಓದಿದ ಅಂಕಿತಾ, ಆಯ್ದುಕೊಂಡಿದ್ದು ಮಾತ್ರ ಬಣ್ಣದ ಲೋಕವನ್ನು.
icon

(2 / 6)

ಮೂಲತಃ ಮೈಸೂರಿನವರಾದ ಅಂಕಿತಾ ಹುಟ್ಟಿದ್ದು ಮೇ 29ರ 1994ರಂದು. ವೃತ್ತಿಯಲ್ಲಿ ಎಂಬಿಬಿಎಸ್‌ ಓದಿದ ಅಂಕಿತಾ, ಆಯ್ದುಕೊಂಡಿದ್ದು ಮಾತ್ರ ಬಣ್ಣದ ಲೋಕವನ್ನು.(Instagram)

ಇದೀಗ ಸೀರಿಯಲ್‌ನಿಂದ ಸಿನಿಮಾಕ್ಕೆ ಅಂಕಿತಾ ಜಂಪ್‌ ಆಗಿದ್ದು, ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
icon

(3 / 6)

ಇದೀಗ ಸೀರಿಯಲ್‌ನಿಂದ ಸಿನಿಮಾಕ್ಕೆ ಅಂಕಿತಾ ಜಂಪ್‌ ಆಗಿದ್ದು, ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.(Instagram)

ಎದೆ ತುಂಬಿ ಹಾಡುವೆನು ರಿಯಾಲಿಟಿ ಶೋದ ನಿರೂಪಕಿಯಾಗಿಯೂ ಅಂಕಿತಾ ಗಮನ ಸೆಳೆದಿದ್ದಾರೆ.
icon

(4 / 6)

ಎದೆ ತುಂಬಿ ಹಾಡುವೆನು ರಿಯಾಲಿಟಿ ಶೋದ ನಿರೂಪಕಿಯಾಗಿಯೂ ಅಂಕಿತಾ ಗಮನ ಸೆಳೆದಿದ್ದಾರೆ.(Instagram)

ಮಯೂರ ರಾಘವೇಂದ್ರ ನಿರ್ದೇಶನದ ಅಬ ಜಬ ದಬ ಸಿನಿಮಾದ ಚಿತ್ರೀಕರಣದಲ್ಲಿಯೂ ಅಂಕಿತಾ ಈಗಾಗಲೇ ಭಾಗವಹಿಸಿದ್ದಾರೆ.
icon

(5 / 6)

ಮಯೂರ ರಾಘವೇಂದ್ರ ನಿರ್ದೇಶನದ ಅಬ ಜಬ ದಬ ಸಿನಿಮಾದ ಚಿತ್ರೀಕರಣದಲ್ಲಿಯೂ ಅಂಕಿತಾ ಈಗಾಗಲೇ ಭಾಗವಹಿಸಿದ್ದಾರೆ.(Instagram)

ಇದೀಗ ರಕ್ಷಿತ್‌ ಶೆಟ್ಟಿ ನಿರ್ಮಾಣ ಮಾಡುತ್ತಿರುವ ಹೊಸ ಚಿತ್ರಕ್ಕೆ ಬಿಹಾನ್‌ಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಚಂದ್ರಜೀತ್‌ ಬೆಳ್ಳಿಯಪ್ಪ ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ.
icon

(6 / 6)

ಇದೀಗ ರಕ್ಷಿತ್‌ ಶೆಟ್ಟಿ ನಿರ್ಮಾಣ ಮಾಡುತ್ತಿರುವ ಹೊಸ ಚಿತ್ರಕ್ಕೆ ಬಿಹಾನ್‌ಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಚಂದ್ರಜೀತ್‌ ಬೆಳ್ಳಿಯಪ್ಪ ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ.(Instagram)


ಇತರ ಗ್ಯಾಲರಿಗಳು