Darshan Birthday: ಹ್ಯಾಪಿ ಬರ್ತ್‌ಡೇ ಪಪ್ಪಾ, ದರ್ಶನ್‌ಗೆ ಸಿಕ್ತು ಮಗನ ಅಪ್ಪುಗೆ; ಮಧ್ಯರಾತ್ರಿಯೇ ಹಬ್ಬ ಮಾಡಿದ ಡಿಬಾಸ್ ಫ್ಯಾನ್ಸ್ PHOTOS
- Darshan Birthday: ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತ್‌ಡೇ ಪ್ರಯುಕ್ತ ಬೆಂಗಳೂರಿನ ರಾಜರಾಜೇಶ್ವರಿ ನಗರದ ಮನೆಯಲ್ಲಿ ರಾತ್ರಿಯಿಂದಲೇ ಅಭಿಮಾನಿಗಳ ಸಂಭ್ರಮಾಚರಣೆ ಮುಂದುವರಿದಿದೆ. ನೆಚ್ಚಿನ ನಟನನ್ನು ನೋಡಲೆಂದೇ ರಾಜ್ಯದ ಬೇರೆ ಬೇರೆ ಕಡೆಗಳಿಂದ ಸಾವಿರಾರು ಮಂದಿ ಫ್ಯಾನ್ಸ್ ಆಗಮಿಸಿದ್ದರು. ಎಲ್ಲರನ್ನೂ ಭೇಟಿಯಾಗಿ ಅವರ ಆಶೀರ್ವಾದ ಪಡೆದಿದ್ದಾರೆ ದರ್ಶನ್.

(1 / 10)
ಹ್ಯಾಪಿ ಬರ್ತ್‌ಡೇ ಪಪ್ಪಾ ಎಂದು ಅಪ್ಪ ದರ್ಶನ್‌ಗೆ ಸಿಕ್ತು ಮಗನ ಅಪ್ಪುಗೆ; ಮಧ್ಯರಾತ್ರಿಯೇ ಹಬ್ಬ ಮಾಡಿದ ಡಿಬಾಸ್ ಫ್ಯಾನ್ಸ್ ಇಲ್ಲಿವೆ ಫೋಟೋಗಳು
(6 / 10)
ದರ್ಶನ್ ಮನೆ ಮುಂದೆ ನಿಂತು ಅಭಿಮಾನಿಗಳ ಸಂಭ್ರಮ ಕಣ್ತುಂಬಿಕೊಂಡ ಅಭಿಷೇಕ್ ಅಂಬರೀಶ್, ಧನ್ವೀರ್ ಗೌಡ, ವಿನೋದ್ ಪ್ರಭಾಕರ್
ಇತರ ಗ್ಯಾಲರಿಗಳು