ತುಮಕೂರಲ್ಲಿ ವಿಘ್ನ ನಿವಾರಕನ ವಿಸರ್ಜನೆ ಸುಸೂತ್ರ, ಹಿಂದೂ ಮಹಾ ಗಣಪತಿ ಮೆರವಣಿಗೆ ಜೋಶ್‌ photos-tumkur news tumkur hindu mahaganapati immersion communal harmony with different swamijis dj josh in youths esp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ತುಮಕೂರಲ್ಲಿ ವಿಘ್ನ ನಿವಾರಕನ ವಿಸರ್ಜನೆ ಸುಸೂತ್ರ, ಹಿಂದೂ ಮಹಾ ಗಣಪತಿ ಮೆರವಣಿಗೆ ಜೋಶ್‌ Photos

ತುಮಕೂರಲ್ಲಿ ವಿಘ್ನ ನಿವಾರಕನ ವಿಸರ್ಜನೆ ಸುಸೂತ್ರ, ಹಿಂದೂ ಮಹಾ ಗಣಪತಿ ಮೆರವಣಿಗೆ ಜೋಶ್‌ photos

  • ತುಮಕೂರಿನಲ್ಲಿ ಸಡಗರ, ಸಂಭ್ರಮದ ಜತೆಗೆ ಸೌಹಾರ್ದತೆಯೊಂದಿಗೆ ಹಿಂದೂ ಮಹಾ ಗಣಪತಿ ವಿಸರ್ಜನೆ ಶಾಂತಿಯುತವಾಗಿ ನೆರವೇರಿತು.  ಹೀಗಿದೆ ಚಿತ್ರನೋಟ
  • ವರದಿ: ಈಶ್ವರ್‌ ತುಮಕೂರು

ತುಮಕೂರಿನಲ್ಲಿ ಶನಿವಾರ ನಡೆದ ಹಿಂದೂ ಮಹಾಗಣಪತಿ ವಿಸರ್ಜನೆ ಬೃಹತ್‌ ಮೆರವಣಿಗೆಲ್ಲೊ ಗಮನ  ಸೆಳೆದ ವಿವಿಧ ಆಂಜನೇಯ ವೇಷಧಾರಿಗಳು.
icon

(1 / 6)

ತುಮಕೂರಿನ ಹಿಂದೂ ಮಹಾಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಗಣೇಶನೊಂದಿಗೆ ಗಮನ ಸೆಳೆದ ಆಂಜನೇಯನ ಕಲಾಕೃತಿ.
icon

(2 / 6)

ಹಿಂದೂ ಮಹಾಸಭಾ ಗಣೇಶನ ವಿಸರ್ಜನೆಯ ವೇಳೆ ತುಮಕೂರಿನ ರಸ್ತೆಗಳಲ್ಲಿ ಅನುರಣಿಸಿದ ಚಂಡೆಯ ಸದ್ದು.
icon

(3 / 6)

ತುಮಕೂರು ಹಿಂದೂ ಮಹಾಗಣಪತಿ ವಿಸರ್ಜನೆ ಮೆರವಣಿಗೆಯ ವೇಳೆ ತುಮಕೂರಿನ ನಾನಾ ಮಠಾಧೀಶರು, ಸಮಿತಿಯ ಪ್ರಮುಖರು ಉತ್ಸಾಹದಿಂದಲೇ ಭಾಗಿಯಾದರು.
icon

(4 / 6)

ತುಮಕೂರಿನಲ್ಲಿ ಹಿಂದೂ ಮಹಾ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಸೇರಿದ್ದ ಯುವ ಸಮುದಾಯ.
icon

(5 / 6)

ತುಮಕೂರಿನ ಮುಖ್ಯರಸ್ತೆಯಲ್ಲಿ ಹಿಂದೂ ಮಹಾಗಣಪತಿ ವಿಸರ್ಜನೆ ಮೆರವಣಿಗೆ ನಡೆದಾಗ ಯುವಕ ಹಾಗೂ ಯುವತಿಯರು ಡಿಜೆ ಸದ್ದಿಗೆ ಹೆಜ್ಜೆ  ಹಾಕಿ ಮೆರವಣಿಗೆಗೆ ಉಮೇದು ತುಂಬಿದರು.
icon

(6 / 6)

ಇತರ ಗ್ಯಾಲರಿಗಳು