Vinegar: ವಿನೆಗರ್ ಹಳೆದಾಯ್ತು ಅಂತ ಎಸಿಬೇಡಿ: ಅಡುಗೆ ಮನೆಯಿಂದ ಹೂದೋಟದವರೆಗೆ ಇದರ ಪ್ರಯೋಜನ ತಿಳಿಯಿರಿ
- Vinegar benefits: ವಿನೆಗರ್ ಎಕ್ಸ್ಪೈರಿ ಡೇಟ್ ಮುಗಿತು. ಇನ್ನು ಇದು ಉಪಯೋಗಕ್ಕೆ ಬರುವುದಿಲ್ಲ ಅಂತ ಅದನ್ನು ಎಸೆಯಬೇಡಿ. ವಿನೆಗರ್ನ 4 ಪ್ರಮುಖ ಪ್ರಯೋಜನಗಳ ಬಗ್ಗೆ ತಿಳಿಯಿರಿ.
- Vinegar benefits: ವಿನೆಗರ್ ಎಕ್ಸ್ಪೈರಿ ಡೇಟ್ ಮುಗಿತು. ಇನ್ನು ಇದು ಉಪಯೋಗಕ್ಕೆ ಬರುವುದಿಲ್ಲ ಅಂತ ಅದನ್ನು ಎಸೆಯಬೇಡಿ. ವಿನೆಗರ್ನ 4 ಪ್ರಮುಖ ಪ್ರಯೋಜನಗಳ ಬಗ್ಗೆ ತಿಳಿಯಿರಿ.
(1 / 6)
ವಿನೆಗರ್ ಸ್ವಲ್ಪ ಹಳೆಯದಾಗಿದ್ದರೆ, ಅದನ್ನು ಎಸೆಯುವ ಮುನ್ನ ಆಹಾರಕ್ಕೆ ಬಳಸುವ ಹೊರತಾಗಿ ಅದನ್ನು ಬೇರೆ ಏನಕ್ಕೆಲ್ಲ ಬಳಸಬಹುದು ಎಂಬುದನ್ನು ನೋಡೋಣ ಬನ್ನಿ.
(2 / 6)
ಗಿಡ-ಮರಗಳ ಮೇಲೆ ಇರುವೆಗಳು ಅಥವಾ ಹುಳಗಳು ಗೂಡು ಕಟ್ಟಿದ್ದರೆ ಗೂಡಿನ ಮೇಲೆ ವಿನೆಗರ್ ಸಿಂಪಡಿಸಿದರೆ ಅವು ಹೋಗುತ್ತವೆ.
(3 / 6)
ಗಿಡಗಳ ಪಾಟ್ಗಳು ಕೊಳಕು ಆಗಿದ್ದರೆ, ಮಳೆ-ಬಿಸಿಲಿಗೆ ಡಲ್ ಆಗಿದ್ದೆರ ವಿನೆಗರ್ನಿಂದ ಅವುಗಳನ್ನು ಸ್ವಚ್ಛಗೊಳಿಸಬಹುದು.
(4 / 6)
ಬಸವನ ಹುಳಗಳು ಅಥವಾ ಯಾವುದೇ ಕೀಟಗಳು ಹೂದೋಟದ ಎಲೆಗಳನ್ನು ತಿನ್ನುತ್ತಿದ್ದರೆ ಕೀಟದ ಮೇಲೆ ವಿನೆಗರ್ ಸಿಂಪಡಿಸಿ. (AFP)
ಇತರ ಗ್ಯಾಲರಿಗಳು