ನವರಾತ್ರಿಗೆ ತುಂಬಾ ಟ್ರೆಡೀಷನಲ್ ಆಗಿ ಸೀರೆ ಉಟ್ಟು ರೆಡಿ ಆದಾಗ ಈ ರೀತಿ ನೆಕ್ಲೆಸ್ ಧರಿಸಿ; ಇಲ್ಲಿದೆ ನಿಮಗೆ ಸೂಟ್ ಆಗುವ ವೆರೈಟಿ ಡಿಸೈನ್ಸ್‌-wear a saree very traditionally for navratri and wear a necklace like this here are the variety designs smk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನವರಾತ್ರಿಗೆ ತುಂಬಾ ಟ್ರೆಡೀಷನಲ್ ಆಗಿ ಸೀರೆ ಉಟ್ಟು ರೆಡಿ ಆದಾಗ ಈ ರೀತಿ ನೆಕ್ಲೆಸ್ ಧರಿಸಿ; ಇಲ್ಲಿದೆ ನಿಮಗೆ ಸೂಟ್ ಆಗುವ ವೆರೈಟಿ ಡಿಸೈನ್ಸ್‌

ನವರಾತ್ರಿಗೆ ತುಂಬಾ ಟ್ರೆಡೀಷನಲ್ ಆಗಿ ಸೀರೆ ಉಟ್ಟು ರೆಡಿ ಆದಾಗ ಈ ರೀತಿ ನೆಕ್ಲೆಸ್ ಧರಿಸಿ; ಇಲ್ಲಿದೆ ನಿಮಗೆ ಸೂಟ್ ಆಗುವ ವೆರೈಟಿ ಡಿಸೈನ್ಸ್‌

  • ನವರಾತ್ರಿಯಂದು ಒಂಭತ್ತು ದಿನಗಳ ಕಾಲ ನಿರಂತರ ಹಬ್ಬದ ವಾತಾವರಣವಿರುತ್ತದೆ. ಇನ್ನು ಆಫೀಸ್‌ಗಳಲ್ಲಿ ಒಂದೊಂದು ದಿನ ಒಂದೊಂದು ಬಣ್ಣದ ಬಟ್ಟೆ ಧರಿಸಿಕೊಂಡು ಆಚರಣೆ ಮಾಡಬಹುದು. ಇಂತಹ ಸಂದರ್ಭದಲ್ಲಿ ನಿಮಗೆ ಅನುಕೂಲ ಆಗುವ ರೀತಿ 9 ವಿಧದ ಬೇರೆ ಬೇರೆ ಡಿಸೈನ್‌ ಹೊಂದಿರುವ ಆಭರಣವನ್ನು ನಾವಿಲ್ಲಿ ನೀಡಿದ್ದೇವೆ.

ನೀವು ಕಂಬಿ ಅಥವಾ ಜರಿ ಇರುವ ಸೀರೆಯನ್ನು ಉಟ್ಟಾಗ ಈ ರೀತಿಯ ಬಂಗಾರದ ಬಣ್ಣ ಇರುವ ಮತ್ತು ತುದಿಯಲ್ಲಿ ಬಿಳಿ ಮುತ್ತುಗಳಿರುವ ಸರವನ್ನು ಆಯ್ಕೆ ಮಾಡಿಕೊಳ್ಳಿ. 
icon

(1 / 10)

ಕೆಂಪು ಬಣ್ಣದ ಸೀರೆ ಮತ್ತು ಅದಕ್ಕೆ ಗೋಲ್ಡನ್ ಬಾರ್ಡರ್ ಇದ್ದರೆ ಈ ರೀತಿ ಸಂಪೂರ್ಣ ಗೋಲ್ಡ್‌ ಇರುವ ಆಭರಣ ಧರಿಸಿ. 
icon

(2 / 10)

ತಿಳಿನೀಲಿ ಅಥವಾ ಆಕಾಶ ಬಣ್ಣದ ಸೀರೆ ಉಟ್ಟರೆ ನೀವು ಈ ರೀತಿ ವಜ್ರದ ಸರವನ್ನು ಧರಿಸಿ. ಇದು ತುಂಬಾ ಒಪ್ಪುತ್ತದೆ. ನೀವೂ ಅಂದವಾಗಿ ಕಾಣುತ್ತೀರಾ
icon

(3 / 10)

ನಿಮಗೆ ತುಂಬಾ ಗ್ಯ್ರಾಂಡ್ ಲುಕ್ ಬೇಕು ಎಂದಿದ್ದರೆ ಈ ರೀತಿ ಬಿಳಿಮುತ್ತು ಮತ್ತು ಹರಳು ಎರಡೂ ಇರುವ ಸರವನ್ನು ಧರಿಸಿಕೊಳ್ಳಿ. ತುಂಬಾ ಅಂದವಾಗಿ ಕಾಣುತ್ತದೆ. 
icon

(4 / 10)

ಹಸಿರು ಮತ್ತು ಗೋಲ್ಡನ್‌ ಬಾರ್ಡರ್ ಇರುವ ಸೀರೆಯನ್ನು ನೀವು ಆಯ್ಕೆ ಮಾಡಿಕೊಂಡಿದ್ದಲ್ಲಿ ಈ ರೀತಿ ಸರವನ್ನು ಹಾಕಿಕೊಳ್ಳಿ. 
icon

(5 / 10)

ಮದುವೆ ಆಗದೇ ಇರುವ ಹೆಣ್ಣು ಮಕ್ಕಳು ಭಾರೀ ಆಭರಣವನ್ನು ಹಾಕಿಕೊಳ್ಳಲು ಇಷ್ಟಪಡದೇ ಇದ್ದರೆ ಈ ರೀತಿ ಸಿಂಪಲ್ ಚೈನ್‌ಪೀಸ್‌ ಹಾಕಿಕೊಳ್ಳಿ. 
icon

(6 / 10)

ಇನ್ನು ಒಂದೇ ಎಳೆ ಇರುವ ಹಾರ ಸಾಕು ಎಂದು ನಿಮಗೆ ಅನಿಸಿದರೆ ಈ ರೀತಿಯ ಸರವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದೇ ರೀತಿ ಕಿವಿ ಆಭರಣವೂ ಇರಲಿ.
icon

(7 / 10)

ನೀವು ತುಂಬಾ ಟ್ರೆಂಡಿಯಾಗಿ ಕಾಣಲು ಬಯಸಿದರೆ ಈ ರೀತಿ ಹೊಸ ರೀತಿಯ ಆಭರಣವನ್ನು ಧರಿಸಬಹುದು. ನೀವೇ ಸೆಂಟರ್ ಆಫ್ ಅಟ್ಕ್ರಾಕ್ಷನ್ ಆಗ್ತೀರಾ
icon

(8 / 10)

ಕಾಣಲು ಲಕ್ಷ್ಮೀ ಹಾರದಂತೆ ಕಾಣುವ ಈ ರೀತಿ ಸರಗಳೂ ಸಹ ನಿಮಗೆ ಒಪ್ಪುತ್ತವೆ. 
icon

(9 / 10)

ಕಾಣಲು ಲಕ್ಷ್ಮೀ ಹಾರದಂತೆ ಕಾಣುವ ಈ ರೀತಿ ಸರಗಳೂ ಸಹ ನಿಮಗೆ ಒಪ್ಪುತ್ತವೆ. 

 ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ   
icon

(10 / 10)

ಇತರ ಗ್ಯಾಲರಿಗಳು