ಪ್ಯಾರಿಸ್ ಪ್ಯಾರಾಲಿಂಪಿಕ್ಸ್; ಭಾರತದ ಕ್ರೀಡಾಪಟುಗಳ ಈವೆಂಟ್ಸ್, ಸಮಯ ಹಾಗೂ ಸಂಪೂರ್ಣ ವೇಳಾಪಟ್ಟಿ
ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪ್ಯಾರಾಲಿಂಪಿಯನ್‌ಗಳು 12 ಕ್ರೀಡೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಭಾರತದ ಈವೆಂಟ್‌ಗಳ ವಿವರ ಹಾಗೂ ವೇಳಾಪಟ್ಟಿ ಇಲ್ಲಿದೆ.
ಪ್ಯಾರಿಸ್‌ನಲ್ಲಿ ಪ್ಯಾರಾಲಿಂಪಿಕ್ಸ್ ಕಲರವ ಇಂದಿನಿಂದ (ಆಗಸ್ಟ್ 28) ಆರಂಭವಾಗುತ್ತಿದೆ. ಜಾಗತಿಕ ವೇದಿಕೆಯಲ್ಲಿ ಭಾರತೀಯ ಕ್ರೀಡಾಪಟುಗಳು ಮಿಂಚಲು ಸಜ್ಜಾಗಿದ್ದಾರೆ. ಈ ವರ್ಷ ಭಾರತದಿಂದ 12 ಕ್ರೀಡೆಗಳಲ್ಲಿ ಸ್ಪರ್ಧಿಸಲು 84 ಕ್ರೀಡಾಪಟುಗಳ ಪ್ರೇಮನಗರಿಗೆ ತೆರಳಿದ್ದಾರೆ. ಆಗಸ್ಟ್ 28ರಿಂದ ಸೆಪ್ಟೆಂಬರ್ 9ರವರೆಗೂ ಕ್ರೀಡಾಕೂಟ ನಡೆಯಲಿದೆ. ಕಳೆದ ಬಾರಿ ನಡೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಗೆದ್ದ ಪದಕಗಳಿಗಿಂತ ಹೆಚ್ಚು ಪದಕಗಳ ಸಾಧನೆ ಮಾಡುವುದೇ ಭಾರತೀಯರ ಗುರಿ. ಸುಮಿತ್ ಆಂಟಿಲ್, ಅವನಿ ಲೆಖಾರಾ, ಮನೀಶ್ ನರ್ವಾಲ್ ಮತ್ತು ಕೃಷ್ಣ ನಗರ್ ಅವರಂಥ ಕ್ರೀಡಾಪಟುಗಳು ತಮ್ಮ ಪದಕಗಳನ್ನು ಉಳಿಸಿಕೊಂಡು ಮತ್ತೊಮ್ಮೆ ಬಂಗಾರದ ಸಾಧನೆ ಮಾಡುವ ಗುರಿ ಹೊಂದಿದ್ದಾರೆ.
ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಯಾವೆಲ್ಲಾ ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ. ಭಾರತೀಯರ ವೇಳಾಪಟ್ಟಿ ಹಾಗೂ ಈವೆಂಟ್‌ಗಳ ವಿವರ ಇಲ್ಲಿದೆ.
ಆಗಸ್ಟ್ 28, ಬುಧವಾರ: ಉದ್ಘಾಟನಾ ಸಮಾರಂಭ
ಆಗಸ್ಟ್ 29, ಗುರುವಾರ
ಪ್ಯಾರಾ ಬ್ಯಾಡ್ಮಿಂಟನ್
- ಮಿಶ್ರ ಡಬಲ್ಸ್ ಗುಂಪು ಹಂತ -ಮಧ್ಯಾಹ್ನ 12:00ರಿಂದ
- ಪುರುಷರ ಸಿಂಗಲ್ಸ್ ಗುಂಪು ಹಂತ -ಮಧ್ಯಾಹ್ನ 12:00ರಿಂದ
- ಮಹಿಳಾ ಸಿಂಗಲ್ಸ್ ಗುಂಪು ಹಂತ -ಮಧ್ಯಾಹ್ನ 12:00ರಿಂದ
ಪ್ಯಾರಾ ಈಜು
- ಪುರುಷರ 50 ಮೀಟರ್ ಫ್ರೀಸ್ಟೈಲ್ ಎಸ್10 -ಮಧ್ಯಾಹ್ನ 1:00ರಿಂದ
- ಪ್ಯಾರಾ ಟೇಬಲ್ ಟೆನಿಸ್
- ಮಹಿಳಾ ಡಬಲ್ಸ್ -ಮಧ್ಯಾಹ್ನ 1:30ರಿಂದ
- ಪುರುಷರ ಡಬಲ್ಸ್ -ಮಧ್ಯಾಹ್ನ 1:30 ರಿಂದ
- ಮಿಶರ ಡಬಲ್ಸ್ -ಮಧ್ಯಾಹ್ನ 1:30 ರಿಂದ
ಪ್ಯಾರಾ ಟೇಕ್ವಾಂಡೋ
- ಮಹಿಳೆಯರ K4447kg -ಮಧ್ಯಾಹ್ನ 1:30ರಿಂದ
ಪ್ಯಾರಾ ಶೂಟಿಂಗ್
- ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ಎಚ್ 1 ಪ್ರಿವೆಂಟ್ ತರಬೇತಿ -ಮಧ್ಯಾಹ್ನ 2:30ಕ್ಕೆ
- ಮಿಶ್ರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ಎಚ್ 2 ಪ್ರಿವೆಂಟ್ ತರಬೇತಿ -ಸಂಜೆ 4:00
- ಪುರುಷರ 10 ಮೀಟರ್ ಏರ್ ಪಿಸ್ತೂಲ್ ಎಸ್ಎಚ್ 1 ಪ್ರಿವೆಂಟ್ ತರಬೇತಿ ಸಂಜೆ 5:45ಕ್ಕೆ
ಪ್ಯಾರಾ ಸೈಕ್ಲಿಂಗ್
- ಮಹಿಳಾ ಸಿ13 3000 ಮೀಟರ್ ವೈಯಕ್ತಿಕ ಅನ್ವೇಷಣೆ ಅರ್ಹತಾ ಸುತ್ತು -ಸಂಜೆ 4:25
ಪ್ಯಾರಾ ಆರ್ಚರಿ
- ಮಹಿಳೆಯರ ವೈಯಕ್ತಿಕ ಕಾಂಪೌಂಡ್ ಮುಕ್ತ ಶ್ರೇಯಾಂಕ ಸುತ್ತು -ಸಂಜೆ 4:30
- ಪುರುಷರ ವೈಯಕ್ತಿಕ ರಿಕರ್ವ್ ಮುಕ್ತ ಶ್ರೇಯಾಂಕ ಸುತ್ತು -ಸಂಜೆ 4:30
- ಪುರುಷರ ವೈಯಕ್ತಿಕ ಕಾಂಪೌಂಡ್ ಮುಕ್ತ ಶ್ರೇಯಾಂಕ ಸುತ್ತು -ಸಂಜೆ 8:30
- ಮಹಿಳೆಯರ ವೈಯಕ್ತಿಕ ರಿಕರ್ವ್ ಮುಕ್ತ ಶ್ರೇಯಾಂಕ ಸುತ್ತು -ಸಂಜೆ 8:30
ಆಗಸ್ಟ್ 30, ಶುಕ್ರವಾರ
ಪ್ಯಾರಾ ಟೇಕ್ವಾಂಡೋ
- ಮಹಿಳಾ ಕೆ 4447 ಕೆಜಿ ಚಿನ್ನದ ಪದಕ ಸ್ಪರ್ಧೆ ಬೆಳಿಗ್ಗೆ 12:04
ಪ್ಯಾರಾ ಬ್ಯಾಡ್ಮಿಂಟನ್
- ಮಹಿಳಾ ಸಿಂಗಲ್ಸ್ ಗುಂಪು ಹಂತ -ಮಧ್ಯಾಹ್ನ 12:00ರಿಂದ
- ಪುರುಷರ ಸಿಂಗಲ್ಸ್ ಗುಂಪು ಹಂತ -ಮಧ್ಯಾಹ್ನ 12:00 ರಿಂದ
- ಮಿಶ್ರ ಡಬಲ್ಸ್ ಗುಂಪು ಹಂತ -ಸಂಜೆ 7:30ರಿಂದ
ಪ್ಯಾರಾ ಆರ್ಚರಿ
- ಮಹಿಳೆಯರ ವೈಯಕ್ತಿಕ ಕಾಂಪೌಂಡ್ ಓಪನ್ ರೌಂಡ್ ಆಫ್ 32 -ಮಧ್ಯಾಹ್ನ 12:30ರಿಂದ
- ಪುರುಷರ ವೈಯಕ್ತಿಕ ಕಾಂಪೌಂಡ್ ಓಪನ್ ರೌಂಡ್ ಆಫ್ 32 -ಸಂಜೆ 7:00ರಿಂದ
ಪ್ಯಾರಾ ಶೂಟಿಂಗ್
- ಮಹಿಳೆಯರ 10 ಮೀ ಏರ್ ರೈಫಲ್ ಸ್ಟಾಂಡಿಂಗ್ SH1 ಅರ್ಹತೆ -12:30 PM
- ಪುರುಷರ 10 ಮೀ ಏರ್ ಪಿಸ್ತೂಲ್ SH1 ಅರ್ಹತೆ -2:30 PM
- ಮಹಿಳೆಯರ 10 ಮೀ ಏರ್ ರೈಫಲ್ ಸ್ಟ್ಯಾಂಡಿಂಗ್ SH1 ಫೈನಲ್ -3:15 PM
- ಮಿಶ್ರ 10ಮೀ ಏರ್ ರೈಫಲ್ ಸ್ಟಾಂಡಿಂಗ್ SH2 ಅರ್ಹತೆ -5:00 PM
- ಪುರುಷರ 10m ಏರ್ ಪಿಸ್ತೂಲ್ SH1 ಫೈನಲ್ -5:30 PM
- ಮಹಿಳೆಯರ 10m ಏರ್ ಪಿಸ್ತೂಲ್ SH2 ಪೂರ್ವ-ಈವೆಂಟ್ ತರಬೇತಿ -7:00 PM
- ಮಿಶ್ರ 10ಮೀ ಏರ್ ರೈಫಲ್ ಸ್ಟ್ಯಾಂಡಿಂಗ್ SH2 ಫೈನಲ್ -7:45 PM
- ಪುರುಷರ 10 ಮೀ ಏರ್ ರೈಫಲ್ ಸ್ಟ್ಯಾಂಡಿಂಗ್ SH1 ಪೂರ್ವ-ಈವೆಂಟ್ ತರಬೇತಿ -ರಾತ್ರಿ 8:30
ಪ್ಯಾರಾ ಅಥ್ಲೆಟಿಕ್ಸ್
- ಮಹಿಳಾ ಡಿಸ್ಕಸ್ ಥ್ರೋ ಎಫ್55 ಫೈನಲ್ -ಮಧ್ಯಾಹ್ನ 1:30
- ಮಹಿಳಾ 100 ಮೀಟರ್ ಟಿ35 ಫೈನಲ್ -ಸಂಜೆ 4:39
- ಪ್ಯಾರಾ ಟೇಬಲ್ ಟೆನಿಸ್
- ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್ಸ್ -ಮಧ್ಯಾಹ್ನ 1:30 ರಿಂದ
- ಮಹಿಳಾ ಡಬಲ್ಸ್ ಕ್ವಾರ್ಟರ್ ಫೈನಲ್ಸ್ -ಮಧ್ಯಾಹ್ನ 1:30 ರಿಂದ
- ಮಿಶ್ರ ಡಬಲ್ಸ್ ಕ್ವಾರ್ಟರ್ ಫೈನಲ್ಸ್ -ಮಧ್ಯಾಹ್ನ 1:30 ರಿಂದ
ಪ್ಯಾರಾ ರೋಯಿಂಗ್
- ಪುರುಷರ C2 3000m ವೈಯಕ್ತಿಕ ಪರ್ಸ್ಯೂಟ್ ಅರ್ಹತೆ -4:24 PM
- ಪುರುಷರ C2 3000m ವೈಯಕ್ತಿಕ ಪರ್ಸ್ಯೂಟ್ (ಕಂಚು) -7:11 PM
- ಪುರುಷರ C2 3000m ವೈಯಕ್ತಿಕ ಪರ್ಸ್ಯೂಟ್ ಫೈನಲ್ (ಚಿನ್ನ) -7:19 PM
ಸೆಪ್ಟೆಂಬರ್ 31, ಶನಿವಾರ
ಪ್ಯಾರಾ ಅಥ್ಲೆಟಿಕ್ಸ್
- ಪುರುಷರ ಶಾಟ್ ಪುಟ್ ಎಫ್ 37 ಫೈನಲ್ -ಬೆಳಿಗ್ಗೆ 12:20
- ಪುರುಷರ ಜಾವೆಲಿನ್ ಥ್ರೋ ಎಫ್ 57 ಫೈನಲ್ -ರಾತ್ರಿ 10:30
ಪ್ಯಾರಾ ಶೂಟಿಂಗ್
- ಪುರುಷರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ಎಚ್ 1 ಅರ್ಹತೆ -1:00 PM
- ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಟ್ಯಾಂಡಿಂಗ್ ಎಸ್ಎಚ್ 1 ಅರ್ಹತೆ -3:30 PM
- ಪುರುಷರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ಎಚ್ 1 ಫೈನಲ್ -3:45 PM
- ಮಿಶ್ರ 10 ಮೀಟರ್ ಏರ್ ರೈಫಲ್ ಪ್ರೋನ್ ಎಸ್ ಎಚ್ 2 ಪೂರ್ವಭಾವಿ ತರಬೇತಿ -ಸಂಜೆ 5:30
- ಮಹಿಳಾ 10 ಮೀಟರ್ ಏರ್ ಪಿಸ್ತೂಲ್ ಎಸ್ ಎಚ್ 1 ಫೈನಲ್ -6:15 ಸಂಜೆ
- ಮಿಶ್ರ 10 ಮೀಟರ್ ಏರ್ ರೈಫಲ್ ಪ್ರೋನ್ ಎಸ್ ಎಚ್ 1 ಪೂರ್ವಭಾವಿ ತರಬೇತಿ -ಸಂಜೆ 7:00
ಪ್ಯಾರಾ ಸೈಕ್ಲಿಂಗ್
- ಮಹಿಳಾ ಸಿ 13 500 ಮೀಟರ್ ಟೈಮ್ ಟ್ರಯಲ್ ಅರ್ಹತಾ -ಮಧ್ಯಾಹ್ನ 1:30
- ಪುರುಷರ ಸಿ 13 1000 ಮೀಟರ್ ಟೈಮ್ ಟ್ರಯಲ್ ಅರ್ಹತಾ -1:49
- ಮಹಿಳಾ ಸಿ 13 500 ಮೀಟರ್ ಟೈಮ್ ಟ್ರಯಲ್ ಫೈನಲ್ -ಸಂಜೆ 5:05
- ಪುರುಷರ ಸಿ 13 1000 ಮೀಟರ್ ಟೈಮ್ ಟ್ರಯಲ್ ಫೈನಲ್: 5:32 PM
ಪ್ಯಾರಾ ಟೇಬಲ್ ಟೆನಿಸ್
- ಮಹಿಳೆಯರ ಡಬಲ್ಸ್ WD10 ಸೆಮಿಫೈನಲ್ -ಮಧ್ಯಾಹ್ನ 1:30ರಿಂದ
- ಮಹಿಳೆಯರ ಡಬಲ್ಸ್ WD10 ಚಿನ್ನದ ಪದಕ ಪಂದ್ಯ -ರಾತ್ರಿ 10:45
ಪ್ಯಾರಾ ರೋಯಿಂಗ್
- ಮಿಶ್ರ ಡಬಲ್ಸ್ ಸ್ಕಲ್ಸ್ ಪಿಆರ್ 3 ರಿಪೆಚೇಜಸ್ ಮಧ್ಯಾಹ್ನ 2:40 ಪ್ಯಾರಾ
ಪ್ಯಾರಾ ಆರ್ಚರಿ
- ಮಹಿಳಾ ವೈಯಕ್ತಿಕ ಕಾಂಪೌಂಡ್ ಓಪನ್ 16ರ ಸುತ್ತು -ಸಂಕೆ 7:00ರಿಂದ
- ಮಹಿಳಾ ವೈಯಕ್ತಿಕ ಕಾಂಪೌಂಡ್ ಓಪನ್ ಕ್ವಾರ್ಟರ್ ಫೈನಲ್ -ರಾತ್ರಿ 9:16
- ಮಹಿಳಾ ವೈಯಕ್ತಿಕ ಕಾಂಪೌಂಡ್ ಓಪನ್ ಸೆಮಿಫೈನಲ್ಸ್ -ರಾತ್ರಿ 10:14 ರಿಂದ
ಪ್ಯಾರಾ ಬ್ಯಾಡ್ಮಿಂಟನ್
- ಮಿಶ್ರ ಡಬಲ್ಸ್ ಸೆಮಿಫೈನಲ್ -ಸಂಜೆ 7:30ರಿಂದ
ಸೆಪ್ಟೆಂಬರ್ 1, ಭಾನುವಾರ
- ಪುರುಷರ ಸಿಂಗಲ್ಸ್ ಸೆಮಿಫೈನಲ್ಸ್ -ಮಧ್ಯಾಹ್ನ 12:00 ರಿಂದ
- ಮಹಿಳಾ ಸಿಂಗಲ್ಸ್ ಸೆಮಿಫೈನಲ್ --ಮಧ್ಯಾಹ್ನ 12:00 ರಿಂದ
- ಫೈನಲ್ ಪಂದ್ಯಗಳು -ರಾತ್ರಿ 10:10ರಿಂದ
ಪ್ಯಾರಾ ಶೂಟಿಂಗ್
- ಮಿಶ್ರ 10 ಮೀಟರ್ ಏರ್ ರೈಫಲ್ ಪ್ರೋನ್ ಎಸ್ಎಚ್ 1 ಅರ್ಹತಾ ಮಧ್ಯಾಹ್ನ 1:00
- ಮಿಶ್ರ 10 ಮೀಟರ್ ಏರ್ ರೈಫಲ್ ಪ್ರೋನ್ ಎಸ್ಎಚ್ 2 ಅರ್ಹತಾ ಮಧ್ಯಾಹ್ನ 3:00
- ಮಿಶ್ರ 25 ಮೀಟರ್ ಪಿಸ್ತೂಲ್ ಎಸ್ಎಚ್ 1 ಪೂರ್ವ ತರಬೇತಿ ಸಂಜೆ 4:00
- ಮಿಶ್ರ 10 ಮೀಟರ್ ಏರ್ ರೈಫಲ್ ಪ್ರೋನ್ ಎಸ್ಎಚ್ 1 ಫೈನಲ್ 4:30
- ಮಿಶ್ರ 10 ಮೀಟರ್ ಏರ್ ರೈಫಲ್ ಪ್ರೋನ್ ಎಸ್ಎಚ್ 2 ಫೈನಲ್ 6:30
ಪ್ಯಾರಾ ಅಥ್ಲೆಟಿಕ್ಸ್
- ಪುರುಷರ ಶಾಟ್ ಪುಟ್ ಎಫ್ 40 ಫೈನಲ್ 3:09 ಮಧ್ಯಾಹ್ನ
- ಪುರುಷರ ಹೈ ಜಂಪ್ ಫೈನಲ್-10:58
ರೋಯಿಂಗ್
- ಮಿಶ್ರ ಡಬಲ್ಸ್ ಸ್ಕಲ್ಸ್ ಪಿಆರ್ 3 ಫೈನಲ್ ಬಿ -ಮಧ್ಯಾಹ್ನ 2:00
- ಮಿಶ್ರ ಡಬಲ್ಸ್ ಸ್ಕಲ್ಸ್ ಪಿಆರ್ 3 ಫೈನಲ್ ಎ -3:40
ಪ್ಯಾರಾ ಆರ್ಚರಿ ಪುರುಷರ
- ಪುರುಷರ ವೈಯಕ್ತಿಕ ಕಾಂಪೌಂಡ್ ಓಪನ್ 16ರ ಸುತ್ತು
- ಪುರುಷರ ವೈಯಕ್ತಿಕ ಕಾಂಪೌಂಡ್ ಓಪನ್ ಕ್ವಾರ್ಟರ್ ಫೈನಲ್
- ಪುರುಷರ ವೈಯಕ್ತಿಕ ಕಾಂಪೌಂಡ್ ಓಪನ್ ಸೆಮಿ ಫೈನಲ್
- ಪುರುಷರ ವೈಯಕ್ತಿಕ ಕಾಂಪೌಂಡ್ ಓಪನ್ ಕಂಚಿನ ಪದಕ ಪಂದ್ಯ
- ಪುರುಷರ ವೈಯಕ್ತಿಕ ಕಾಂಪೌಂಡ್ ಓಪನ್ ಫೈನಲ್ -11:30 PM
ಟೇಬಲ್ ಟೆನಿಸ್
ಮಹಿಳಾ ಸಿಂಗಲ್ಸ್ 16ರ ಸುತ್ತು -ರಾತ್ರಿ 10:30 ರಿಂದ
ಸೆಪ್ಟೆಂಬರ್ 2, ಸೋಮವಾರ
ಪ್ಯಾರಾ ಶೂಟಿಂಗ್
- ಮಿಶ್ರ 25 ಮೀಟರ್ ಪಿಸ್ತೂಲ್ ಎಸ್ ಎಚ್ 1 ಫೈನಲ್ -ಸಂಜೆ 8:15
ಅಥ್ಲೆಟಿಕ್ಸ್
- ಪುರುಷರ ಡಿಸ್ಕಸ್ ಥ್ರೋ ಎಫ್ 56 ಫೈನಲ್ -ಮಧ್ಯಾಹ್ನ 1:35
- ಮಹಿಳೆಯರ 1500 ಮೀಟರ್ ಟಿ 11 ಫೈನಲ್ ಮಧ್ಯಾಹ್ನ 1:40
- ಪುರುಷರ ಜಾವೆಲಿನ್ ಥ್ರೋ ಎಫ್ 64 ಫೈನಲ್ -ರಾತ್ರಿ 10:30
- ಮಹಿಳಾ ಡಿಸ್ಕಸ್ ಥ್ರೋ ಎಫ್ 53 ಫೈನಲ್ -ರಾತ್ರಿ 10:34
- ಮಹಿಳಾ ಡಿಸ್ಕಸ್ ಥ್ರೋ ಎಫ್ 53 ಫೈನಲ್ -ರಾತ್ರಿ 10:34
ಪ್ಯಾರಾ ಟೇಬಲ್ ಟೆನಿಸ್
- ಮಹಿಳೆಯರ ಸಿಂಗಲ್ಸ್ -1:30 PM
- ಮಹಿಳೆಯರ ಸಿಂಗಲ್ಸ್ -1:30 PM
ಪ್ಯಾರಾ ಬಿಲ್ಲುಗಾರಿಕೆ
- ಮಿಶ್ರ ತಂಡದ ಕಾಂಪೌಂಡ್ ಓಪನ್ ರೌಂಡ್ 16 -7:00
- ಮಿಶ್ರ ತಂಡ ಸಂಯುಕ್ತ ಮುಕ್ತ ಕ್ವಾರ್ಟರ್ ಫೈನಲ್ -8:20
- ಮಿಶ್ರ ತಂಡ ಸಂಯುಕ್ತ ಮುಕ್ತ ಸೆಮಿಫೈನಲ್ -9:40
- ಮಿಶ್ರ ತಂಡ ಸಂಯುಕ್ತ ಮುಕ್ತ ಕಂಚಿನ ಪದಕ ಪಂದ್ಯ -10:35 PM
- ಮಿಶ್ರ ತಂಡ ಸಂಯುಕ್ತ ಮುಕ್ತ ಚಿನ್ನದ ಪದಕದ ಪಂದ್ಯ -10:55 PM
ಪ್ಯಾರಾ ಬ್ಯಾಡ್ಮಿಂಟನ್
- ಫೈನಲ್ ಪಂದ್ಯಗಳು -ರಾತ್ರಿ 8:00 ಗಂಟೆಗೆ
ಸೆಪ್ಟೆಂಬರ್ 3, ಮಂಗಳವಾರ
ಪ್ಯಾರಾ ಬಿಲ್ಲುಗಾರಿಕೆ
- ಮಹಿಳೆಯರ ವೈಯಕ್ತಿಕ ರಿಕರ್ವ್ ಓಪನ್ 32ರ ಸುತ್ತು -12:30 PM
- ಮಹಿಳೆಯರ ವೈಯಕ್ತಿಕ ರಿಕರ್ವ್ ಮುಕ್ತ ಸುತ್ತು
- ಮಹಿಳೆಯರ ವೈಯಕ್ತಿಕ ರಿಕರ್ವ್ ಓಪನ್ ಕ್ವಾರ್ಟರ್ ಫೈನಲ್
- ಮಹಿಳೆಯರ ವೈಯಕ್ತಿಕ ರಿಕರ್ವ್ ಓಪನ್ ಸೆಮಿಫೈನಲ್
- ಮಹಿಳೆಯರ ವೈಯಕ್ತಿಕ ರಿಕರ್ವ್ ಮುಕ್ತ ಕಂಚಿನ ಪದಕದ ಪಂದ್ಯ -ರಾತ್ರಿ 10:27
- ಮಹಿಳೆಯರ ವೈಯಕ್ತಿಕ ರಿಕರ್ವ್ ಓಪನ್ ಚಿನ್ನದ ಪದಕದ ಪಂದ್ಯ -ರಾತ್ರಿ 10:44
ಪ್ಯಾರಾ ಶೂಟಿಂಗ್
ಪ್ಯಾರಾ ಅಥ್ಲೆಟಿಕ್ಸ್
- ಮಹಿಳೆಯರ ಶಾಟ್ ಪುಟ್ F34 ಫೈನಲ್ -2:26 PM
- ಮಹಿಳೆಯರ 400m T20 ಫೈನಲ್ -10:38 PM
- ಪುರುಷರ ಹೈಜಂಪ್ T63 ಫೈನಲ್ -11:40 PM
ಪ್ಯಾರಾ ಟೇಬಲ್ ಟೆನಿಸ್
- ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್/ಸೆಮಿಫೈನಲ್ 1:30 PM
- ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್/ಸೆಮಿಫೈನಲ್ 1:30 PM
ಸೆಪ್ಟೆಂಬರ್ 4, ಬುಧವಾರ
ಪ್ಯಾರಾ ಅಥ್ಲೆಟಿಕ್ಸ್
- ಪುರುಷರ ಜಾವೆಲಿನ್ ಎಸೆತ F46 ಫೈನಲ್ 12:10 AM
- ಪುರುಷರ ಶಾಟ್ ಪುಟ್ F46 ಫೈನಲ್ 1:35 PM
- ಮಹಿಳೆಯರ ಶಾಟ್ ಪುಟ್ F46 ಫೈನಲ್ 3:16 PM
- ಪುರುಷರ ಕ್ಲಬ್ ಥ್ರೋ F51 ಫೈನಲ್ 10:50 PM
- ಮಹಿಳೆಯರ 100m T12 ಸುತ್ತು 1 ರಿಂದ 11:00 PM
ಪ್ಯಾರಾ ಸೈಕ್ಲಿಂಗ್
ಪ್ಯಾರಾ ಬಿಲ್ಲುಗಾರಿಕೆ