ನಾಲ್ಕು ವಾರಗಳ ಕಾಲ ಒಟಿಟಿ ಟ್ರೆಂಡಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಸಿನಿಮಾ ಇದು; ಈ ಒಟಿಟಿಯಲ್ಲಿ ವೀಕ್ಷಿಸಿ ‘ಡಿಸ್ಲ್ಯಾಚ್’
ಒಟಿಟಿ ಕ್ರೈಮ್ ಥ್ರಿಲ್ಲರ್: ಮನೋಜ್ ಬಾಜಪೇಯಿ ಅಭಿನಯದ 'ಡಿಸ್ಪ್ಯಾಚ್' ಸಿನಿಮಾ ಬಿಡುಗಡೆಯಾಗಿ ಈಗ ಒಟಿಟಿಗೂ ಆಗಮನಿಸಿದೆ. ಒಟಿಟಿಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ದಿನದಿಂದ ದಿನಕ್ಕೆ ವೀಕ್ಷಕರ ಸಂಖ್ಯೆ ಹೆಚ್ಚುತ್ತಿದೆ. ಯಾವ ಒಟಿಟಿಯಲ್ಲಿ ಬಿಡುಗಡೆಯಾಗಿದೆ ಎಂಬ ಮಾಹಿತಿಗಾಗಿ ಪೂರ್ತಿ ಓದಿ.
Despatch OTT release: ಒಟಿಟಿಯಲ್ಲಿ ಡಿಸ್ಪೇಚ್ ಬಿಡುಗಡೆ ಯಾವಾಗ? ನಿರ್ಭೀತ ಪತ್ರಕರ್ತನಾಗಿ ಮನೋಜ್ ಬಾಜಪೇಯಿ ನಟಿಸಿರುವ ಸಿನಿಮಾವಿದು
ಜೋರಾಮ್ ಸಿನಿಮಾ ವಿಮರ್ಶೆ: ಆದಿವಾಸಿಗಳ ಕಥೆ ಹೇಳುವ ಸರ್ವೈವಲ್ ಥ್ರಿಲ್ಲರ್, ನಟನೆ ಮರೆತು ಪಾತ್ರದಲ್ಲಿ ಜೀವಿಸಿದ ಮನೋಜ್ ಬಾಜಪೇಯಿ