West-Bengal News, West-Bengal News in kannada, West-Bengal ಕನ್ನಡದಲ್ಲಿ ಸುದ್ದಿ, West-Bengal Kannada News – HT Kannada

Latest West Bengal News

12ನೇ ತರಗತಿ, ಇಂಟರ್‌ಮೀಡಿಯೆಟ್‌ ನಂತರ ಬರೆಯಬಹುದಾದ ಎಂಜಿನಿಯರಿಂಗ್‌ ಪ್ರವೇಶ ಪರೀಕ್ಷೆಗಳ ವಿವರ. (ಸಾಂಕೇತಿಕ ಚಿತ್ರ)

Engineering: 12ನೇ ತರಗತಿ, ಇಂಟರ್‌ಮೀಡಿಯೆಟ್‌ ನಂತರ ಬರೆಯಬಹುದಾದ ಎಂಜಿನಿಯರಿಂಗ್‌ ಪ್ರವೇಶ ಪರೀಕ್ಷೆಗಳಿವು

Friday, April 11, 2025

ಲಕ್ವ ಪೀಡಿತ ಪತ್ನಿಯನ್ನು ಆಸ್ಪತ್ರೆಯಲ್ಲೇ ಬಿಟ್ಟ ಪತಿ (ಚಾಟ್‌ಜಿಪಿಟಿ ಎಐ ರಚಿತ ಚಿತ್ರವನ್ನು ಸಾಂಕೇತಿಕವಾಗಿ ಬಳಸಲಾಗಿದೆ)

ಕೋಲ್ಕತಾ: ಲಕ್ವ ಪೀಡಿತ ಪತ್ನಿಯನ್ನು ಆಸ್ಪತ್ರೆಯಲ್ಲೇ ಬಿಟ್ಟ ಪತಿ, ಚಿಕಿತ್ಸಾ ವೆಚ್ಚ 1 ಕೋಟಿ ರೂ ವಸೂಲಿಗೆ ಕೋರ್ಟ್‌ ಮೆಟ್ಟಿಲೇರಿದ ಆಸ್ಪತ್ರೆ

Thursday, April 3, 2025

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸೆಟ್‌ಬ್ಯಾಕ್ ಏರಿಯಾ ಸಿಮೆಂಟೀಕರಣ ನಿಷೇ‍ಧಕ್ಕೆ ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ. (ಸಾಂಕೇತಿಕ ಚಿತ್ರವಾಗಿ ಮೆಟಾ ಎಐ ರಚಿತ ಚಿತ್ರ ಬಳಸಲಾಗಿದೆ)

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸೆಟ್‌ಬ್ಯಾಕ್ ಏರಿಯಾ ಸಿಮೆಂಟೀಕರಣ ನಿಷೇ‍ಧಕ್ಕೆ ಸರ್ಕಾರದ ಚಿಂತನೆ

Friday, March 28, 2025

ವಿಶ್ವಾವಸು ಸಂವತ್ಸರ 1905; ಬಂಗಾಳ ವಿಭಜನೆ ನಿರ್ಧಾರ ಪ್ರಕಟಿಸಿದ ಬ್ರಿಟಿಷ್ ವೈಸರಾಯ್ ಕರ್ಜನ್‌ (ಎಡಚಿತ್ರ). ಸ್ವಾತಂತ್ರ್ಯ ಹೋರಾಟದ ಭಾಗವಾಗಿ ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿದ ಸ್ವದೇಶಿ ಆಂದೋಲನ (ಬಲಚಿತ್ರ).

ವಿಶ್ವಾವಸು ಸಂವತ್ಸರ 1905; ಬಂಗಾಳ ವಿಭಜನೆ, ಸ್ವದೇಶಿ ಆಂದೋಲನಕ್ಕೆ ಬಲ, ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಮಹತ್ವದ ಮೈಲಿಗಲ್ಲು

Friday, March 28, 2025

ಬೆಂಗಳೂರು: ಪ್ರೀತಿಸುವಂತೆ ಮಗಳನ್ನು ಒತ್ತಾಯಿಸುತ್ತಿದ್ದವನಿಗೆ ಬುದ್ದಿ ಹೇಳಿದ್ದಕ್ಕೆ ಕೊಲೆ ಯತ್ನ ಮಾಡಿದ ಪ್ರಕರಣದಲ್ಲಿ ಮೂವರು ಆರೋಪಿಗಳ ಬಂಧನವಾಗಿದೆ. ಸುನಿಲ್ ಕುಮಾರ್ (27), ಯಶ್ವಂತ್ ಯಾದವ್ (26), ಮನೋಜ್ ಕುಮಾರ್ (26) ಬಂಧಿತರು.

ಬೆಂಗಳೂರು: ಪ್ರೀತಿಸುವಂತೆ ಮಗಳನ್ನು ಒತ್ತಾಯಿಸುತ್ತಿದ್ದವನಿಗೆ ಬುದ್ದಿ ಹೇಳಿದ್ದಕ್ಕೆ ಕೊಲೆ ಯತ್ನ, ಆರೋಪಿಗಳ ಬಂಧನ; ಬಾಂಗ್ಲಾ ಪ್ರಜೆ ಸೆರೆ

Thursday, March 13, 2025

ಬಂಗಾಳಕೊಲ್ಲಿಯಲ್ಲಿ 5.1 ತೀವ್ರತೆಯ ಪ್ರಬಲ ಭೂಕಂಪ; ಕೊಲ್ಕತ್ತಾದಲ್ಲಿ ಕಂಪಿಸಿದ ಭೂಮಿ

ಬಂಗಾಳಕೊಲ್ಲಿಯಲ್ಲಿ 5.1 ತೀವ್ರತೆಯ ಪ್ರಬಲ ಭೂಕಂಪ; ಕೊಲ್ಕತ್ತಾ ಸೇರಿದಂತೆ ಪಶ್ಚಿಮ ಬಂಗಾಳಲ್ಲಿ ಕಂಪಿಸಿದ ಭೂಮಿ

Tuesday, February 25, 2025

ಬೆಂಗಳೂರು: ಕೋರಮಂಗಲದಲ್ಲಿ ದೆಹಲಿ ಮೂಲದ ಮಹಿಳೆ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ನಡೆಸಿದ ಕಳವಳಕಾರಿ ಘಟನೆ ನಡೆದಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರು: ಕೋರಮಂಗಲದಲ್ಲಿ ದೆಹಲಿ ಮೂಲದ ಮಹಿಳೆ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ, ಆರೋಪಿಗಳ ಬಂಧನ

Saturday, February 22, 2025

ಬೆಂಗಳೂರಲ್ಲಿ ರಥಸಪ್ತಮಿ ಉತ್ಸವ; ಆಡುಗೋಡಿ ಸುತ್ತಮುತ್ತ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ, ಸಂಚಾರ ಪೊಲೀಸರ ಸಲಹೆ, (ಸಾಂಕೇತಿಕ ಚಿತ್ರ)

ಬೆಂಗಳೂರಲ್ಲಿ ರಥಸಪ್ತಮಿ ಉತ್ಸವ; ಆಡುಗೋಡಿ ಸುತ್ತಮುತ್ತ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ, ಸಂಚಾರ ಪೊಲೀಸರ ಸಲಹೆ ಹೀಗಿದೆ

Tuesday, February 4, 2025

BESCOM Updates; ಬೆಂಗಳೂರಲ್ಲಿ ಮಂಗಳವಾರ ಪವರ್ ಕಟ್‌, ನಿಮ್ಮ ಏರಿಯಾದಲ್ಲೂ ಕರೆಂಟ್ ಇದೆಯೋ ಇಲ್ವೋ ಅಂತ ಚೆಕ್ ಮಾಡಿ

Bengaluru Power Cut: ಜನವರಿ 25, 27 ಮತ್ತು 28 ರಂದು ಬೆಂಗಳೂರಿನ ವಿವಿಧೆಡೆ ಪವರ್ ಕಟ್‌, ವಿವರ ಹೀಗಿದೆ

Friday, January 24, 2025

ಬೆಂಗಳೂರು: 4 ತಿಂಗಳು ಗೀಸರ್ ಆನ್‌ ಇತ್ತು; ಸ್ನೇಹಿತನ ಅವಾಂತರ ಹಂಚಿಕೊಂಡ ಯುವಕ, ಕರೆಂಟ್ ಬಿಲ್ ಎಷ್ಟು ಬಂತು ಅಂತ ಕೇಳಿದ್ರು ಜನ. (ಸಾಂಕೇತಿಕ ಚಿತ್ರ)

ಬೆಂಗಳೂರು: 4 ತಿಂಗಳು ಗೀಸರ್ ಆನ್‌ ಇತ್ತು; ಸ್ನೇಹಿತನ ಅವಾಂತರ ಹಂಚಿಕೊಂಡ ಯುವಕ, ಕರೆಂಟ್ ಬಿಲ್ ಎಷ್ಟು ಬಂತು ಅಂತ ಕೇಳಿದ್ರು ಜನ

Thursday, January 23, 2025

ಬೆಂಗಳೂರು ನಗರದ ವಿವಿಧೆಡೆ 6 ತಿಂಗಳಲ್ಲಿ ಜಪ್ತಿ ಮಾಡಲಾದ 38.11 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ನಾಶ ಮಾಡಲಾಗಿದೆ. ಪ್ರತ್ಯೇಕ ಪ್ರಕರಣದಲ್ಲಿ ಕಳವು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: 6 ತಿಂಗಳಲ್ಲಿ ಜಪ್ತಿ ಮಾಡಲಾದ 38 ಕೋಟಿ ರೂ ಮೌಲ್ಯದ ಡ್ರಗ್ಸ್ ನಾಶ; ವೃದ್ಧರನ್ನು ದೋಚುತ್ತಿದ್ದ ಆರೋಪಿಯ ಬಂಧನ

Wednesday, January 22, 2025

ಆರ್‌ಜಿ ಕರ್ ಅತ್ಯಾಚಾರ ಕೊಲೆ ಕೇಸ್‌ ತೀರ್ಪು ಪ್ರಕಟವಾಗಿದ್ದು, ಸಂಜಯ್ ರಾಯ್ ಅಪರಾಧಿ ಎಂದು ಕೋಲ್ಕತ ಸೆಲ್ಡಾ ವಿಚಾರಣಾ ನ್ಯಾಯಾಲಯ ತೀರ್ಪು ನೀಡಿದೆ.

ಆರ್‌ಜಿ ಕರ್ ಅತ್ಯಾಚಾರ ಕೊಲೆ ಕೇಸ್‌ ತೀರ್ಪು ಪ್ರಕಟ, ಸಂಜಯ್ ರಾಯ್ ಅಪರಾಧಿ ಎಂದ ಕೋಲ್ಕತ್ತಾ ಸೀಲ್ದಾ ನ್ಯಾಯಾಲಯ

Saturday, January 18, 2025

ಬೆಂಗಳೂರು ಮೆಟ್ರೋ ಟಿಕೆಟ್ ದರ ಹೆಚ್ಚಳ ಖಚಿತ (ಸಾಂಕೇತಿಕ ಚಿತ್ರ)

ಬೆಂಗಳೂರು ಮೆಟ್ರೋ ಟಿಕೆಟ್ ದರ ಹೆಚ್ಚಳ ಖಚಿತ; ನಮ್ಮ ಮೆಟ್ರೋ ಟೋಕನ್ ದರ ಶೇಕಡ 40 ರಿಂದ 45 ಏರಿಕೆ ಸಾಧ್ಯತೆ

Friday, January 17, 2025

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈಗ ಐದು ಲಕ್ಷ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಇ-ಖಾತಾಗಳನ್ನು ನೀಡುವ ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ (ಸಾಂಕೇತಿಕ ಚಿತ್ರ)

BBMP E Khata: ಬೆಂಗಳೂರಲ್ಲಿ ಇ ಖಾತಾ ಪಡೆಯುವುದು ಹೇಗೆ ಎಂದು ಚಿಂತಿಸಬೇಡಿ, ಖಾತಾ ಇಲ್ಲದ ಆಸ್ತಿ ಮಾಲೀಕರಾಗಿದ್ದರೆ ಹೀಗೆ ಮಾಡಿ

Friday, January 17, 2025

ಬೆಂಗಳೂರು ಕೆ ಆರ್‌ ಪುರಂ ಸಮೀಪ ಕಾಚರಕನಹಳ್ಳಿ ಶ್ರೀ ಕೋದಂಡರಾಮ ದೇವಸ್ಥಾನದ ಆವರಣದಲ್ಲಿ 72 ಅಡಿ ಎತ್ತರದ ಬೃಹದ್ರೂಪಿ ಹನುಮ ಮೂರ್ತಿ ಪ್ರತಿಷ್ಠಾಪನೆ ಸಂಪನ್ನವಾಗಿದೆ.

ಕಾಚರಕನಹಳ್ಳಿ ಶ್ರೀ ಕೋದಂಡರಾಮ ದೇವಸ್ಥಾನದ ಆವರಣದಲ್ಲಿ ಬೃಹತ್‌ ಬೃಹದ್ರೂಪಿ ಹನುಮ ಮೂರ್ತಿ ಸ್ಥಾಪನೆ ಕಾರ್ಯ ಪೂರ್ಣ

Thursday, January 16, 2025

ಕರ್ನಾಟಕ ಹವಾಮಾನ ಜ 16: ಕನಿಷ್ಠ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಶಿಯಸ್ ಇಳಿಕೆ ಸಾಧ್ಯತೆ ಕಂಡುಬಂದಿದ್ದು ರಾಜ್ಯದಲ್ಲಿ ಒಣಹವೆ ಇರಲಿದೆ. ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. (ಸಾಂಕೇತಿಕ ಚಿತ್ರ)

ಕರ್ನಾಟಕ ಹವಾಮಾನ ಜ 16: ಕನಿಷ್ಠ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಶಿಯಸ್ ಇಳಿಕೆ ಸಾಧ್ಯತೆ, ರಾಜ್ಯದಲ್ಲಿ ಒಣಹವೆ, ಬೆಂಗಳೂರಲ್ಲಿ ಭಾಗಶಃ ಮೋಡ

Thursday, January 16, 2025

ಪಶ್ಚಿಮ ಬಂಗಾಳದಲ್ಲಿ ಪೋಸ್ಕೊ ನ್ಯಾಯಾಲಯದಿಂದ ಐತಿಹಾಸಿಕ ತೀರ್ಪು

ಅಪ್ತಾಪ್ತೆಯನ್ನು ಅತ್ಯಾಚಾರ ಮಾಡಿದ 19 ವರ್ಷದ ಅಪರಾಧಿಗೆ 61 ದಿನದಲ್ಲೇ ಮರಣದಂಡನೆ ನೀಡಿದ ಪೋಕ್ಸೊ ನ್ಯಾಯಾಲಯ

Friday, December 6, 2024

ಪಶ್ಚಿಮ ಬಂಗಾಳದ ಟಿಎಂಸಿ ನಾಯಕ ಫ್ರಾನ್ಸಿಸ್‌ ಎಕ್ಕಾ (ಎಡ ಚಿತ್ರ) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ರಾಜಕಾರಿಣಿಯ ಮನೆಯಲ್ಲಿತ್ತು ಅಪರೂಪದ ರಾಸಾಯನಿಕ ದಾಸ್ತಾನು, 1 ಗ್ರಾಂ ಬೆಲೆ 17 ಕೋಟಿ ರೂ, ದೇಶದ ಭದ್ರತೆಗೂ ಅಪಾಯ ಉಂಟುಮಾಡುವ ದಾಖಲೆಗಳು ಅವರ ಬಳಿ ಇದ್ದವು.

Californium: ಈ ರಾಜಕಾರಿಣಿಯ ಮನೆಯಲ್ಲಿತ್ತು ಅಪರೂಪದ ರಾಸಾಯನಿಕ ದಾಸ್ತಾನು, 1 ಗ್ರಾಂ ಬೆಲೆ 17 ಕೋಟಿ ರೂ, ದೇಶದ ಭದ್ರತೆಗೂ ಅಪಾಯ

Sunday, December 1, 2024

30 ವರ್ಷದಿಂದ ಜೈಲಲ್ಲಿರುವ ಪಶ್ಚಿಮ ಬಂಗಾಳದ ವ್ಯಕ್ತಿಗೆ (ಮೆಟಾ ಎಐ ರಚಿತ ಚಿತ್ರವನ್ನು ಸಾಂಕೇತಿಕವಾಗಿ ಬಳಸಲಾಗಿದೆ) ಈಗ 104 ವರ್ಷ, ವಯೋ ಸಹಜ ಆರೋಗ್ಯ ಸಮಸ್ಯೆ ಮುಂದಿಟ್ಟು ಜಾಮೀನು ಕೇಳಿದ್ರು, ಅದಕ್ಕೆ ಸುಪ್ರೀಂ ಕೋರ್ಟ್‌ (ಎಡ ಚಿತ್ರ) ಏನು ಹೇಳಿತೆಂಬ ವಿವರ ಇಲ್ಲಿದೆ.

30 ವರ್ಷದಿಂದ ಜೈಲಲ್ಲಿರುವ ಪಶ್ಚಿಮ ಬಂಗಾಳದ ವ್ಯಕ್ತಿಗೆ ಈಗ 104 ವರ್ಷ, ಜಾಮೀನು ಕೇಳಿದ್ರು; ಸುಪ್ರೀಂ ಕೋರ್ಟ್‌ ಹೇಳಿದ್ದಿಷ್ಟು

Saturday, November 30, 2024

ಬೆಂಗಾಲಿ ನಟಿ ಉಮಾ ದಾಸ್‌ಗುಪ್ತಾ ನಿಧನ

Uma Dasgupta Death: ಈ ಸಲ ಅವರ ಸಾವಿನ ಸುದ್ದಿ ಸುಳ್ಳಾಗಲಿಲ್ಲ! ಕ್ಯಾನ್ಸರ್‌ನಿಂದ ಕಣ್ಮುಚ್ಚಿದ ನಟಿ ಉಮಾ ದಾಸ್‌ಗುಪ್ತಾ

Monday, November 18, 2024