ನನ್ನ ಕೈ ಕರ್ರಗೈತಿ ಎಂದ ಹನುಮಂತನಿಗೆ ಮನಸ್ಸು ಬೆಳ್ಳಗಿದೆ ಬಿಡು ಎಂದ ಅದಿತಿ ಪ್ರಭುದೇವ; ನೀವು ಸೂಪರ್ ಎಂದ ವೀಕ್ಷಕರು
BBK Season 11: ಟಿಕೆಟ್ ಟು ಫಿನಾಲೆ ಟಾಸ್ಕ್‌ನಲ್ಲಿ ಗೆದ್ದ ಹನುಮಂತನಿಗೆ ಅದಿತಿ ಪ್ರಭುದೇವ, ಶರಣ್ ಫಲಕ ಹಸ್ತಾಂತರಿಸಿದ್ದಾರೆ. ಈ ಸಮಯದಲ್ಲಿ ಹನುಮಂತನ ಬಗ್ಗೆ ಅದಿತಿ ಆಡಿದ ಮಾತುಗಳು ವೀಕ್ಷಕರ ಮನ ಗೆದ್ದಿದೆ.
ಅಮ್ಮ ಅಳಬೇಡಮ್ಮ, ಅಳುವಂತೆ ನಟಿಸಿದ ಅದಿತಿ ಪ್ರಭುದೇವ ಬಳಿ ಸಮಾಧಾನ ಮಾಡುವಂತೆ ಓಡೋಡಿ ಬಂದ ಮಗಳು ನೇಸರ, ಮಗ ಚಾಕೊಲೇಟ್
Aditi Prabhudeva: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಅದಿತಿ ಪ್ರಭುದೇವ; ಯುಗಾದಿ ಹಬ್ಬದಂದು ಹಂಚಿಕೊಂಡ್ರು ಗುಡ್‌ನ್ಯೂಸ್