amul News, amul News in kannada, amul ಕನ್ನಡದಲ್ಲಿ ಸುದ್ದಿ, amul Kannada News – HT Kannada

Latest amul Photos

ಮದುವೆಯ ಬಳಿಕ ಸಿನಿಮಾದಿಂದ ದೂರವೇ ಉಳಿದಿರುವ ನಟಿ ಅಮೂಲ್ಯ ಇದೀಗ ಇಬ್ಬರು ಮಕ್ಕಳ ಜತೆಗೆ ಒಳ್ಳೆಯ ಸಮಯವನ್ನು ಕಳೆಯುತ್ತಿದ್ದಾರೆ.

ಅವಳಿ ಮಕ್ಕಳ ಅದ್ಧೂರಿ ಬರ್ತ್‌ಡೇ ಆಚರಿಸಿದ ಅಮೂಲ್ಯ; ಹೀಗಿವೆ ಅಥರ್ವ್‌ ಆಧವ್‌ ಆಟ ತುಂಟಾಟದ PHOTOS

Thursday, March 7, 2024

ನಟನೆಯಿಂದ ದೂರ ಉಳಿದ ನಟಿ ಅಮೂಲ್ಯ ಜಗದೀಶ್‌ಗೆ ಸದ್ಯ‌ ಮಕ್ಕಳ ಪ್ರಪಂಚ. ಅವರ ಪಾಲನೆ ಪೋಷಣೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ.

Amulya: ಹೊಸ ವರ್ಷಕ್ಕೆ ಅವಳಿ ಸುಪುತ್ರರ ಜತೆ ‘ಅಮೂಲ್ಯ’ ಕ್ಷಣ; ಇಲ್ಲಿವೆ ಫೋಟೋಸ್‌

Tuesday, January 2, 2024

ಕೆಲಸದ ಒತ್ತಡ, ಬೇಡದ ಚಿಂತೆಗಳನ್ನು ದೂರ ಮಾಡಲು ಕೆಲವರು ಸಿನಿಮಾಗಳ ಮೊರೆ ಹೋಗುತ್ತಾರೆ. ನೀವು ನಕ್ಕು ಹಗುರಾಗಬೇಕು ಎಂದಾದಲ್ಲಿ ಇಲ್ಲಿ ಪಟ್ಟಿ ಮಾಡಿರುವ ಕನ್ನಡ ಸಿನಿಮಾಗಳನ್ನು ತಪ್ಪದೆ ನೋಡಿ.

ನಕ್ಕು ಹಗುರಾಗಲು ಕನ್ನಡದ ಈ ಕಾಮಿಡಿ ಸಿನಿಮಾಗಳನ್ನು ನೋಡಿ

Tuesday, September 19, 2023

ಅಮೂಲ್ಯ ಹುಟ್ಟಿ ಬೆಳೆದ್ದು ಬೆಂಗಳೂರಿನಲ್ಲಿ. ಅವರ ಮೊದಲ ಹೆಸರು ಮೌಲ್ಯ. ಅಮೂಲ್ಯ ತಂದೆ ಶೇಷಾದ್ರಿಪುರಂ ಕಾಲೇಜಿನಲ್ಲಿ ಕ್ಲರ್ಕ್‌ ಆಗಿ ಕೆಲಸ ಮಾಡುತ್ತಿದ್ದರು. ತಾಯಿ ಜಯಲಕ್ಷ್ಮಿ ಗೃಹಿಣಿ.

ಅವಳಿ ಮಕ್ಕಳ ತಾಯಿ ಅಮೂಲ್ಯಗೆ ಇಂದು 31ನೇ ಬರ್ತ್‌ಡೇ ಸಂಭ್ರಮ

Thursday, September 14, 2023

ಇಬ್ಬರು ಮಕ್ಕಳ ಪಾಲಿಗೆ ಯಶೋದೆಯಾಗಿದ್ದಾರೆ ಅಮೂಲ್ಯ

ಅವಳಿ ಮಕ್ಕಳಿಗೆ ಕೃಷ್ಣನ ವೇಷ ಹಾಕಿ ಯಶೋದೆಯಾದ ಅಮೂಲ್ಯ; ಮುದ್ದು ಕನ್ಹಯ್ಯನ ಚೆಂದದ ಫೋಟೋಸ್‌ ಇಲ್ಲಿವೆ

Wednesday, September 6, 2023

ಬೆಂಗಳೂರಿನಲ್ಲಿ ಉಪೇಂದ್ರ, ಅಮೂಲ್ಯ, ಜಗ್ಗೇಶ್‌ ಸೇರಿದಂತೆ ಅನೇಕ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು ಮತ ಚಲಾಯಿಸಿದ್ದಾರೆ. ಅಲ್ಲದೆ ನೀವು ಮತ ಚಲಾಯಿಸಿ ಎಂದು ಜನರಿಗೆ ಸಂದೇಶ ನೀಡುತ್ತಿದ್ದಾರೆ.

Karnataka Election 2023: ಮತ ಚಲಾಯಿಸಿದ ಅಮೂಲ್ಯ ರಕ್ಷಿತ್‌ ಶೆಟ್ಟಿ ಜಗ್ಗೇಶ್‌; ನೀವೂ ತಪ್ಪದೆ ಮತದಾನ ಮಾಡಿ ಎಂದ ಸೆಲೆಬ್ರಿಟಿಗಳು

Wednesday, May 10, 2023

ಇತ್ತೀಚೆಗಷ್ಟೇ ಈ ಪುಟಾಣಿಗಳು ಆರ್‌ಸಿಬಿಗೆ ಬೆಂಬಲಿಸುವ ಫೋಟೋಗಳೂ ಹೊರಬಂದಿದ್ದವು. ಆರ್‌ಸಿಬಿ ಜೆರ್ಸಿ ಧರಿಸಿ ಸಪೋರ್ಟ್‌ ಮಾಡಿದ್ದರು. (Instagram/ Atharv & Aadhav)

Amulya: ಅವಳಿ ಮಕ್ಕಳಿಗೆ ರಾಘವೇಂದ್ರ ಸ್ವಾಮಿಗಳ ವೇಷ ಹಾಕಿದ ನಟಿ ಅಮೂಲ್ಯ; ಫೋಟೋಸ್‌ ಹೀಗಿವೆ

Friday, April 21, 2023

ಇದೀಗ ಅವರು ಹೊಸ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ಫೋಟೋಗಳು ಗಮನ ಸೆಳೆಯುತ್ತಿವೆ. ಪತಿ ಹಾಗೂ ಮಕ್ಕಳೊಂದಿಗೆ ಆರ್‌ಸಿಬಿ ಥೀಮ್‌ ಫೋಟೋಶೂಟ್‌ ಮಾಡಿಸಿದ್ದಾರೆ.

Amulya Kids Photoshoot: ಈ ಸಲ ಕಪ್‌ ನಮ್ದೆ ಎಂದ ಅಥರ್ವ್‌, ಆಧವ್‌: ಪತಿ ಮಕ್ಕಳೊಂದಿಗೆ ಅಮೂಲ್ಯ ಹೊಸ ಫೋಟೋಶೂಟ್‌

Tuesday, April 18, 2023

ಅಮೂಲ್ಯ ಸದ್ಯಕ್ಕೆ ನಟನೆಯಿಂದ ದೂರವಿದ್ದು ಮಕ್ಕಳ ಲಾಲನೆ ಪೋಷಣೆಯಲ್ಲಿ ಬ್ಯುಸಿ ಇದ್ದಾರೆ. ಸಿನಿಮಾಗಳಿಂದ ದೂರ ಇದ್ದರೂ ಅಭಿಮಾನಿಗಳೊಂದಿಗೆ ಸೋಷಿಯಲ್‌ ಮೀಡಿಯಾ ಮೂಲಕ ಕಾಂಟಾಕ್ಟ್‌ನಲ್ಲಿದ್ದಾರೆ.

Amulya Ugadi Photoshoot: ಟ್ರೆಡಿಷನಲ್‌ ಫೋಟೋಶೂಟ್‌ ಮೂಲಕ ಯುಗಾದಿ ಶುಭಾಶಯ ಕೋರಿದ ಗೋಲ್ಡನ್‌ ಗರ್ಲ್‌ .. ಫೋಟೋ ಗ್ಯಾಲರಿ

Wednesday, March 22, 2023

ಸಿನಿಮಾಗಳಲ್ಲಿ ನಟಿಸುತ್ತಿಲ್ಲವಾದರೂ ಅಮೂಲ್ಯ ಮಾತ್ರ ತಮ್ಮ ಸೋಷಿಯಲ್‌ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಅಮೂಲ್ಯ ಹಾಗೂ ಅವರ ಪತಿ ಜಗದೀಶ್‌ ಚಂದ್ರ ತಮ್ಮ ಫ್ಯಾಮಿಲಿ ಫೋಟೋ, ವಿಡಿಯೋಗಳನ್ನು ಫ್ಯಾನ್ಸ್‌ ಜೊತೆ ಹಂಚಿಕೊಳ್ಳುತ್ತಲೇ ಇದ್ದಾರೆ.

Amulya Jagdish: ಅಥರ್ವ್‌-ಆಧವ್‌ ಮೊದಲ ವರ್ಷದ ಹುಟ್ಟುಹಬ್ಬ.. ಫ್ಯಾಮಿಲಿ ಜೊತೆ ಆದಿಚುಂಚನಗಿರಿಗೆ ಭೇಟಿ ನೀಡಿದ ಅಮೂಲ್ಯ ದಂಪತಿ: ಫೋಟೋಗಳು

Wednesday, March 1, 2023

ಘಾಟಿ ಸುಬ್ರಮಣ್ಯನ ಸನ್ನಿಧಾನದಲ್ಲಿ ಅಮೂಲ್ಯ ದಂಪತಿ

Amulya Visits Ghati Subramanya: ಅವಳಿ ಮಕ್ಕಳ ಜತೆ ಘಾಟಿ ಸುಬ್ರಮಣ್ಯನ ದರ್ಶನ ಪಡೆದ ನಟಿ ಅಮೂಲ್ಯ ಜಗದೀಶ್

Tuesday, January 24, 2023

ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ ಪ್ರತಿ ಹಬ್ಬ ಹಾಗೂ ವಿಶೇಷ ಸಂದರ್ಭಗಳಲ್ಲಿ ಫೋಟೋ ಶೂಟ್‌ ಮಾಡಿಸಿ, ಸೋಷಿಯಲ್‌ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಆ ವಿಶೇಷ ದಿನದ ಶುಭ ಕೋರುತ್ತಾರೆ.

Amulya Sankranti wishes: ವಿಶೇಷ ಫೋಟೋಗಳೊಂದಿಗೆ ಅಭಿಮಾನಿಗಳಿಗೆ ಸಂಕ್ರಾಂತಿ ಶುಭ ಕೋರಿದ ಅಮೂಲ್ಯ ಜಗದೀಶ್‌..ಫೋಟೋ ಗ್ಯಾಲರಿ

Sunday, January 15, 2023

ಈ ವೇಳೆ ಅಮೂಲ್ಯ ಅವರ ಇಬ್ಬರು ಮಕ್ಕಳನ್ನು ಮಡಿಲಲ್ಲಿ ಹಾಕಿಕೊಂಡು ಮುದ್ದು ಮಾಡಿ ಆಶೀರ್ವದಿಸಿದ್ದಾರೆ.

Saalumarada Timmakka: ಸಾಲುಮರದ ತಿಮ್ಮಕ್ಕನ ಮಡಿಲಲ್ಲಿ ‘ಅಮೂಲ್ಯ’ ಅವಳಿ ಮಕ್ಕಳು; ಪುಟಾಣಿಗಳಿಗೆ ಸಿಕ್ತು ವೃಕ್ಷಮಾತೆಯ ಆಶೀರ್ವಾದ

Sunday, December 25, 2022

ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಮತ್ತು ಗಣೇಶ್

Amulya Babies Naming Ceremony: ಅಮೂಲ್ಯ ಅವಳಿ ಮಕ್ಕಳ ನಾಮಕರಣ ಶಾಸ್ತ್ರದಲ್ಲಿ ಸ್ಯಾಂಡಲ್‌ವುಡ್‌ ತಾರಾವಳಿ..

Saturday, November 12, 2022

ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದನಾಥ ಸ್ವಾಮಿ ಅವರನ್ನು ಭೇಟಿ ಮಾಡಿದ್ದನ್ನು ಅಮೂಲ್ಯ ಪತಿ ಜಗದೀಶ್‌ ಚಂದ್ರ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಗಳೊಂದಿಗೆ ಹಂಚಿಕೊಂಡಿದ್ದಾರೆ.

Amulya and Jagdishrchandra: ಮಕ್ಕಳೊಂದಿಗೆ ಆದಿ ಚುಂಚನಗಿರಿ ಶ್ರೀಗಳ ಆಶೀರ್ವಾದ ಪಡೆದ ಅಮೂಲ್ಯ ದಂಪತಿ

Thursday, October 27, 2022

ಪ್ರತಿ ಹಬ್ಬಕ್ಕೂ ಮಕ್ಕಳೊಂದಿಗಿನ ಫೋಟೋಗಳನ್ನು ಅಮೂಲ್ಯ ಮತ್ತು ಪತಿ ಜಗದೀಶ್‌ ಹಂಚಿಕೊಳ್ಳುತ್ತ ಶುಭಾಶಯ ರವಾನಿಸುತ್ತಿದ್ದಾರೆ.

Amulya twin Baby Photos: ದೀಪಾವಳಿಗೆ ಅವಳಿ ಮಕ್ಕಳ ಹೊಸ ಫೋಟೋ ಹಂಚಿಕೊಂಡ ಅಮೂಲ್ಯ.. ಇಲ್ಲಿವೆ ಪುಟಾಣಿಗಳ ಮುದ್ದಾದ ಫೋಟೋಸ್‌..

Tuesday, October 25, 2022

ಇದೀಗ ಅಮೂಲ್ಯ ಜಗದೀಶ್‌ ಸೀರೆಯಲ್ಲಿ ಕಾಣಿಸಿಕೊಂಡು, ಎಲ್ಲರಿಗೂ ಹಬ್ಬದ ಶುಭಾಶಯವನ್ನು ರವಾನಿಸಿದ್ದಾರೆ.

Amulya In Saree: ನೋಡ ನೋಡ ಅವಳಿ ಮಕ್ಕಳ ತಾಯಿ ಅಮೂಲ್ಯ ಸೀರೆಯಲ್ಲಿ ಎಷ್ಟು ಚೆಂದ ಅಲಾ..

Friday, October 7, 2022

"ನನ್ನ ಅವಳಿ ಮಕ್ಕಳೊಂದಿಗೆ 6 ತಿಂಗಳ ಕಳೆದಿದ್ದು ವಿಸ್ಮಯವೇ ಸರಿ. ಬೆರಗುಗೊಳಿಸುವ ಈ ತಾಯ್ತನದ ಜರ್ನಿ ಪವಾಡಕ್ಕಿಂತ ಕಡಿಮೆ ಏನಲ್ಲ. ನಿದ್ದೆಯಿಲ್ಲದ ರಾತ್ರಿಗಳು, ಗಂಟೆಗಟ್ಟಲೆ ಇಬ್ಬರು ಮಕ್ಕಳ ಅಳು, ಹಾಲುಣಿಸುವಿಕೆ, ಕಿರಿಕಿರಿ ಎಲ್ಲವೂ ಸಂತಸದ ಕ್ಷಣಗಳಾಗಿ ಬದಲಾಗಿವೆ ಎಂದಿದ್ದಾರೆ.

Amulya Birthday: ತಮ್ಮ ಬರ್ತ್‌ಡೇಗೆ ಅವಳಿ ಮಕ್ಕಳಿಬ್ಬರ ಫೋಟೋ ಹಂಚಿಕೊಂಡ ಅಮೂಲ್ಯ..

Wednesday, September 14, 2022

ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ ಹಾಗೂ ಪತಿ ಜಗದೀಶ್‌ ಚಂದ್ರ ಕೂಡಾ ಈ ಹುಟ್ಟುಹಬ್ಬದ ಪಾರ್ಟಿಗೆ ಆಗಮಿಸಿದ್ದರು.

Actress Amulya: ಗಣೇಶ್‌ ಪುತ್ರನ ಬರ್ತಡೇ ಪಾರ್ಟಿಯಲ್ಲಿ ಅಮೂಲ್ಯ ದಂಪತಿ...ಫೋಟೋಗಳು

Sunday, August 28, 2022