ಕನ್ನಡ ಸುದ್ದಿ / ಮನರಂಜನೆ /
LIVE UPDATES
Entertainment News in Kannada Live December 23, 2024: OTT Releases This Week: ಈ ವಾರ ಒಟಿಟಿಯಲ್ಲಿ ಯಾವ ಸಿನಿಮಾ, ವೆಬ್‌ಸಿರೀಸ್ ನೋಡಬೇಕು ಎಂದು ಸರ್ಚ್ ಮಾಡ್ತಿದ್ದೀರಾ? ಇಲ್ಲಿದೆ ನೋಡಿ ಲಿಸ್ಟ್
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Mon, 23 Dec 202406:56 AM IST
ಮನರಂಜನೆ News in Kannada Live:OTT Releases This Week: ಈ ವಾರ ಒಟಿಟಿಯಲ್ಲಿ ಯಾವ ಸಿನಿಮಾ, ವೆಬ್‌ಸಿರೀಸ್ ನೋಡಬೇಕು ಎಂದು ಸರ್ಚ್ ಮಾಡ್ತಿದ್ದೀರಾ? ಇಲ್ಲಿದೆ ನೋಡಿ ಲಿಸ್ಟ್
- OTT Releases This Week: ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಜೀ5 ಮತ್ತು ಡಿಸ್ನಿ+ ಹೀಗೆ ಸಾಕಷ್ಟು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಟ್ರೆಂಡಿಂಗ್ ಸಿನಿಮಾಗಳು ಈ ವಾರ ಬಿಡುಗಡೆಯಾಗಲಿದೆ. ಆ ಸಿನಿಮಾ ಹಾಗೂ ವೆಬ್‌ಸಿರೀಸ್‌ಗಳ ಪಟ್ಟಿ ಇಲ್ಲಿದೆ.
Mon, 23 Dec 202406:01 AM IST
ಮನರಂಜನೆ News in Kannada Live:Lakshmi Baramma Serial: ಓಡಿ ಬಂದು ಲಕ್ಷ್ಮೀಯನ್ನು ತಬ್ಬಿಕೊಂಡ ಕೀರ್ತಿ; ಕಾವೇರಿಗೆ ಗುಟ್ಟಾಗಿ ಮಾಹಿತಿ ನೀಡಿದ ಚಿಂಗಾರಿ
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ, ವೈಷ್ಣವ್ ಮತ್ತು ಕೀರ್ತಿ ಮೂರೂ ಜನ ಈಗ ಮೊದಲಿನದೇ ಪರಿಸ್ಥಿತಿ ಎದುರಿಸುತ್ತಾ ಇದ್ದಾರೆ. ಕೀರ್ತಿಯನ್ನು ಕಾರಿನಲ್ಲಿ ವೈಷ್ಣವ್ ಕರೆದುಕೊಂಡು ಹೋಗಿರ್ತಾನೆ.
Mon, 23 Dec 202404:36 AM IST
ಮನರಂಜನೆ News in Kannada Live:Annayya Serial: ಯಾರು ಏನೇ ಅಂದ್ರು ಪಾರು ನಿರ್ಧಾರ ಮಾತ್ರ ಬದಲಾಗಲಿಲ್ಲ; ನಮ್ಮನೆಲ್ಲ ಮರೆತುಬಿಡು ಎಂದು ಕಳಿಸಿಕೊಟ್ಟ ಶಿವು
- ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ತನ್ನ ನಿರ್ಧಾರವನ್ನು ಬದಲಿಸಿಲ್ಲ. ಯಾರು ಎಷ್ಟೇ ಬೇಡ ಅಂದ್ರೂ ಅವಳು ಮಾತ್ರ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗೇ ಹೋಗ್ತೀನಿ ಎಂದು ಹೊರಟಿದ್ದಾಳೆ. ಹೀಗಿರುವಾಗ ಅತೀವ ದುಃಖ ಆಗಿದ್ದು ಮಾತ್ರ ಶಿವುಗೆ.
Mon, 23 Dec 202404:28 AM IST
ಮನರಂಜನೆ News in Kannada Live:ಬಾರ್‌ಗೆ ಬಂದು ಕಂಠಪೂರ್ತಿ ಕುಡಿದ ತಾಂಡವ್, ಇತ್ತ ಗಂಡನಿಗೆ ಅಗುಳು ಅನ್ನ ಉಳಿಸದೆ ಊಟ ಮಾಡಿದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್ 22ರ ಎಪಿಸೋಡ್‌ನಲ್ಲಿ ಸೂರು ಕಳೆದುಕೊಂಡ ಶ್ರೇಷ್ಠಾ ಹೋಟೆಲ್‌ಗೆ ಹೋಗಿ ರೂಮ್ ಮಾಡುತ್ತಾಳೆ. ತಾಂಡವ್‌ಗೆ ಕರೆ ಮಾಡಿದರೂ ಅವನು ಕಾಲ್ ರಿಸೀಲ್ ಮಾಡುವುದಿಲ್ಲ. ತಾಂಡವ್ ಬಾರ್‌ಗೆ ಹೋಗಿ ಕಂಠಪೂರ್ತಿ ಕುಡಿಯುತ್ತಾನೆ. ಇತ್ತ ಭಾಗ್ಯಾ ಗಂಡನ ಬಗ್ಗೆ ಕೇರ್ ಮಾಡದೆ ತನ್ನ ಪಾಡಿಗೆ ಊಟ ಮಾಡಿ ಮುಗಿಸುತ್ತಾಳೆ.
Mon, 23 Dec 202404:20 AM IST
ಮನರಂಜನೆ News in Kannada Live:Amruthadhaare serial: ಗೌತಮ್ ಹಳೆಕಥೆ ಕೇಳಿ ಬೆಚ್ಚಿಬಿದ್ದ ಭೂಮಿಕಾ, ರಾಜೇಂದ್ರ ಭೂಪತಿ ಮಗಳು ಬದುಕಿದ್ದಾಳಂತೆ- ಅಮೃತಧಾರೆ ಧಾರಾವಾಹಿ ಕಥೆ
- Amruthadhaare serial Yesterday Episode: ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ರಾಜೇಂದ್ರ ಭೂಪತಿ ಮತ್ತು ಗೌತಮ್ ದಿವಾನ್‌ನ ಹಳೆ ಕಥೆ ಬಹಿರಂಗಗೊಂಡಿದೆ. ಇದೇ ಸಮಯದಲ್ಲಿ ಶಕುಂತಲಾದೇವಿಗೂ ಗೌತಮ್ ತಂಗಿ ತಮ್ಮ ಮನೆಯಲ್ಲಿರುವ ಕೆಲಸದವಳು ಎಂಬ ಸತ್ಯ ಗೊತ್ತಾಗಿದೆ.
Mon, 23 Dec 202402:30 AM IST
ಮನರಂಜನೆ News in Kannada Live:UI Review: U ಕುರಿತು I ಮಾಡುತ್ತಿರುವ ವಿಮರ್ಶೆ ಇದಲ್ಲ, ನನ್ನ ಅಭಿಪ್ರಾಯವಷ್ಟೆ!; ರಾಜೀವ್ ಹೆಗ್ಡೆ ಬರಹ
- ಜಾತಿ, ಧರ್ಮ ಹಾಗೂ ರಾಜಕೀಯ ಲೋಕವನ್ನು ಉಪೇಂದ್ರ ಅವರು ʼಪ್ರಜಾಕೀಯʼದ ಆಯಾಮದಲ್ಲಿ ಮಾಡಿರುವ ಸಿನೆಮಾವೇ ʼUIʼ. ಸಿನೆಮಾದಲ್ಲಿ ಎಲ್ಲ ಕಡೆ ನೇರ, ದಿಟ್ಟವಾಗಿರುವ ಕೆಲವು ಡೈಲಾಗ್‌ಗಳು ಬರುತ್ತವೆ. ಈ ಡೈಲಾಗ್‌ಗಳನ್ನು ಎಲ್ಲರೂ, ಎಲ್ಲ ಹಂತದಲ್ಲಿಯೂ ಒಪ್ಪಿಕೊಳ್ಳುವುದು ಕಷ್ಟ ಅಥವಾ ವಾಸ್ತವಿಕ ಜಗತ್ತಿನಲ್ಲಿ ಅನುಷ್ಠಾನ ಕೂಡ ಕಷ್ಟಸಾಧ್ಯವಾಗಬಹುದು.- ರಾಜೀವ ಹೆಗ್ಡೆ ಬರಹ
Mon, 23 Dec 202401:30 AM IST
ಮನರಂಜನೆ News in Kannada Live:ರಿವರ್ಸ್ ಸೈಕಾಲಜಿಗೆ ಸೋಲಿಲ್ಲ, ಜನರ ಬಳಿ ಅದನೆಲ್ಲ ಯೋಚಿಸಲು ಟೈಮ್ ಇಲ್ಲ; UI ಸಿನಿಮಾ ಬಗ್ಗೆ ರಂಗಸ್ವಾಮಿ ಮೂಕನಹಳ್ಳಿ ಬರಹ
- ಅಂದಿಗೂ, ಇಂದಿಗೂ ನಮ್ಮ ಸಮಾಜ ಮಾತ್ರ ಇಂಚೂ ಬದಲಾಗಿಲ್ಲ. ಅಂದಿಗೂ ಇದೆ ಹಳಸಲು ಫಾರ್ಮುಲಾ ಹಿಟ್ ಆಗಿತ್ತು . ಇವತ್ತಿಗೂ ಅದೇ ಫಾರ್ಮುಲಾ ಹಿಟ್! ದೃಶ್ಯ, ಮೇಕಿಂಗ್ ಬದಲಾಗಿರಬಹುದು ಆದರೆ ಕಥೆಯ ಎಳೆ ಮಾತ್ರ ಸೇಮ್! ಏಕೆಂದರೆ ರಿವರ್ಸ್ ಸೈಕಾಲಜಿಗೆ ಸೋಲಿಲ್ಲ. ಮತ್ತು ಜನರ ಬಳಿ ಅದನೆಲ್ಲಾ ಯೋಚಿಸಲು ಟೈಮ್ ಇಲ್ಲ.