apple News, apple News in kannada, apple ಕನ್ನಡದಲ್ಲಿ ಸುದ್ದಿ, apple Kannada News – HT Kannada

Latest apple Photos

ಐಫೋನ್‌ ಎಸ್‌ಇ 4 ಸದ್ಯ ಜಗತ್ತಿನಲ್ಲಿ ಹೆಚ್ಚು ಚರ್ಚೆಯಲ್ಲಿರುವ ಸ್ಮಾರ್ಟ್‌ಫೋನ್‌. ಕಳೆದ ತಿಂಗಳು ಐಫೋನ್‌ 16 ಸೀರೀಸ್‌ ಫೋನ್‌ಗಳು ಮಾರುಕಟ್ಟೆಗೆ ಬಂದ ಬಳಿಕ ಆಪಲ್‌ ಪರಿಚಯಿಸಲಿರುವ ಮಧ್ಯಮ ಸ್ತರದ ಫೋನ್ ಇದು. ಮೂಲಗಳನ್ನು ಉಲ್ಲೇಖಿಸಿರುವ ವರದಿಗಳು ನಿಜವೇ ಆದರೆ ಐಫೋನ್ ಎಸ್‌ಇ4 2025ರ ಮಾರ್ಚ್‌ನಲ್ಲಿ ಬಿಡುಗಡೆಯಾಗಲಿದೆ. ಐಫೋನ್‌ ಎಸ್‌ಇ 4ನಲ್ಲಿ ಒಎಲ್‌ಇಡಿ ಡಿಸ್‌ಪ್ಲೇ 6.06 ಇಂಚ್‌ ಇರಲಿದೆ. ಐಫೋನ್‌ ಎಸ್‌ಇ 3 ಫೋನ್‌ಲ್ಲಿ ಡಿಸ್‌ಪ್ಲೇ 4.7 ಇಂಚು ಇದೆ.

iPhone SE 4: ಐಪೋನ್‌ ಎಸ್‌ಇ4 ಬಿಡುಗಡೆ ಹತ್ತಿರದಲ್ಲೇ ಇದೆ, 5 ಬಿಗ್‌ ಅಪ್‌ಗ್ರೇಡ್‌ ಕುರಿತಂತೆ ಹೆಚ್ಚಿದೆ ಆಪಲ್ ಫ್ಯಾನ್ಸ್‌ ನಿರೀಕ್ಷೆ,

Friday, October 11, 2024

ಮಾರ್ಚ್ 2025ರಲ್ಲಿ ಐಫೋನ್ ಎಸ್ಇ 4 ಬಿಡುಗಡೆಯಾಗುವ ಸೂಚನೆಗಳಿವೆ. ಇದರ ಕುರಿತು ಸಾಕಷ್ಟು ವದಂತಿ ಹರಿದಾಡುತ್ತಿದೆ. ಇದು ಇತ್ತೀಚೆಗೆ ಬಿಡುಗಡೆಯಾದ ಐಫೋನ್‌ 16ರ ವಿನ್ಯಾಸವನ್ನೇ ಅಳವಡಿಸಿಕೊಂಡಿರಬಹುದು. ಫೇಸ್‌ ಐಡಿ ಇರುವ ಒಎಲ್‌ಇಡಿ ಡಿಸ್‌ಪ್ಲೇ, ಹೋಮ್‌ ಬಟನ್‌ ತೆಗೆದುಹಾಕುವ ಆಲ್‌ ಸ್ಕ್ರೀನ್‌ನೋಟವನ್ನು ಹೊಂದಿರುವ ಸೂಚನೆಯಿದೆ. ಇದರಿಂದ ಐಫೋನ್‌ನ ಪರದೆಯು 4.7 ಇಂಚು ಬದಲು  6.06 ಇಂಚಿಗೆ ತಲುಪಿಸಲು ನೆರವಾಗಲಿದೆ ಎನ್ನಲಾಗಿದೆ.

ಐಫೋನ್‌ ಎಸ್‌ಇ 4 ಬಿಡುಗಡೆಗೆ ಮುನ್ನವೇ ಈ ಕಡಿಮೆ ದರದ ಆಪಲ್‌ ಫೋನ್‌ ಬಗ್ಗೆ 5 ವಿಚಾರ ತಿಳಿದುಕೊಳ್ಳಿ

Monday, October 7, 2024

ಆಪಲ್‌ ಸ್ಟಿಕ್ಕರ್‌ ಇಲ್ಲ: ಐಫೋನ್ 16 ಬಾಕ್ಸ್ ಒಳಗೆ ಐಕಾನಿಕ್ ಆಪಲ್ ಸ್ಟಿಕ್ಕರ್ ಇರುವುದಿಲ್ಲ. ಕಂಪನಿಯು ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ತ್ಯಜಿಸುವ  ಗುರಿ ಇಟ್ಟುಕೊಂಡಿದೆ. ಹೀಗಾಗಿ ಈ ಆಪಲ್‌ ಸ್ಟಿಕ್ಕರ್‌ಗೆ ಕೊಕ್‌ ನೀಡಿದೆ. ಐಫೋನ್ 16 ಸರಣಿಯು ಶೇಕಡ 100ರಷ್ಟು ಫೈಬರ್ ಪ್ಯಾಕೇಜಿಂಗ್ ನಲ್ಲಿ ಬರುತ್ತದೆ.

iPhone 16: ಹೊಸ ಐಫೋನ್‌ 16 ಖರೀದಿಸ್ತೀರಾ? ಒಂದ್ನಿಮಿಷ, ಈ 5 ಫ್ಯಾಕ್ಟ್‌ಗಳನ್ನು ತಿಳಿದುಕೊಳ್ಳಿ

Tuesday, October 1, 2024

ಐಫೋನ್ ಖರೀದಿಸುವುದು ಹಲವರ ಆಸೆ-ಕನಸು. ಇದೇ ಕಾರಣಕ್ಕೆ ವಿಶ್ವಾದ್ಯಂತ ಹೆಚ್ಚು ಮಾರಾಟವಾಗುವ ಸ್ಮಾರ್ಟ್ ಫೋನ್‌ಗಳಲ್ಲಿ ಇದು ಕೂಡಾ ಒಂದು. 2024ರ ಮೂರನೇ ತ್ರೈಮಾಸಿಕದಲ್ಲಿ ಐಫೋನ್‌ ಮಾರಾಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿ ಆದಾಯವು ಸರಿಸುಮಾರು 39 ಬಿಲಿಯನ್ ಡಾಲರ್ ತಲುಪಿದೆ. ಈ ಬೇಡಿಕೆ ಹಾಗೂ ಜನಪ್ರಿಯತೆಯು ಹೆಚ್ಚಾಗುತ್ತಿರುವುದರಿಂದ ಒರಿಜಿನಲ್ ಮಾದರಿಗಳನ್ನು ಹೋಲುವ ನಕಲಿ ಐಫೋನ್‌ಗಳ ಹೆಚ್ಚಳಕ್ಕೂ ಕಾರಣವಾಗಿದೆ.

ನಿಮ್ಮ ಐಫೋನ್ ಒರಿಜಿನಲಾ ಅಲ್ಲ ನಕಲಿಯಾ? ಹೆಚ್ಚಾಯ್ತು ಡೂಪ್ಲಿಕೇಟ್ ಭೀತಿ, ಗುಣಮಟ್ಟ ಪರೀಶಿಲಿಸಲು ಈ ಟೆಸ್ಟ್‌ ಮಾಡಿ

Saturday, September 28, 2024

ಆಪಲ್ ಗ್ಲೋಟೈಮ್ ಈವೆಂಟ್ 2024ರಲ್ಲಿ ಹೊಸ ಐಫೋನ್ 16 ಸರಣಿ ಬಿಡುಗಡೆ ಮಾಡಲಾಯ್ತು. ಅದರ ನಡುವೆ ಮಧ್ಯಮವರ್ಗದವರ ಚಿತ್ತವು ಐಫೋನ್ ಎಸ್ಇ 4ನತ್ತ ನೆಟ್ಟಿದೆ. ಈ ಫೋನ್‌ಭಾರಿ ನಿರೀಕ್ಷೆ ಮೂಡಿಸಿದ್ದು, ಐಫೋನ್ ಮಾದರಿಗಳಲ್ಲಿ ಅಗ್ಗದ ಫೋನ್‌ ಆಗಿದೆ. ಐಫೋನ್ ಎಸ್ಇ 4 ಬಿಡುಗಡೆಯಾದರೆ, ಐಫೋನ್ ಎಸ್ಇ 3 ನಂತರ ಆಪಲ್ ಕಂಪನಿಯ ಅತ್ಯಂತ ಕೈಗೆಟುಕುವ ಫೋನ್ ಆಗಿ ಹೊರಹೊಮ್ಮಲಿದೆ. ವರದಿಗಳ ಪ್ರಕಾರ, ಐಫೋನ್ ಎಸ್ಇ 4 ಎಲ್ಲಾ ಹೊಸ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಸರಿಸುಮಾರು 45,000 ರೂಪಾಯಿ ಬೆಲೆಗೆ ಈ ಐಫೋನ್‌ ಖರೀದಿಸಬಹುದು ಎಂದು ಹೇಳಲಾಗುತ್ತಿದೆ.

iPhone SE 4: ಮಾರ್ಚ್‌ನಲ್ಲಿ ಬರುತ್ತಂತೆ ಅಗ್ಗದ ಐಫೋನ್; ಮಧ್ಯಮ ವರ್ಗದವರು ಆಪಲ್‌ ಫೋನ್‌ ಖರೀದಿಸಲು 5 ಕಾರಣಗಳಿವು

Thursday, September 26, 2024

ಇತ್ತೀಚೆಗೆ ನಡೆದ ಆಪಲ್ ಗ್ಲೋಟೈಮ್ ಈವೆಂಟ್ 2024ರಲ್ಲಿ ಹೊಸ ಐಫೋನ್ 16 ಸೀರೀಸ್ ಬಿಡುಗಡೆಯಾಯ್ತು. ಆ ನಂತರ ಐಫೋನ್ ಎಸ್ಇ 4 ಈಗ ಹೆಚ್ಚು ನಿರೀಕ್ಷೆ ಮೂಡಿಸಿದೆ. ಐಫೋನ್ ಎಸ್ಇ ಮಾದರಿಯು ಈಗ ಬಹಳ ಸಮಯದ ನಂತರ ಅಪ್ಡೇಟ್‌ ಆಗಿ ಬರಿತ್ತಿದೆ. ಇದು 2022ರಲ್ಲಿ ಬಿಡುಗಡೆಯಾದ ಐಫೋನ್ ಎಸ್ಇ 3ರ ಅಪ್ಡೇಟ್‌ ಆಗಿರಲಿದೆ.

iPhone SE 4: ಮಧ್ಯಮ ವರ್ಗದವರೂ ಖರೀದಿಸಬಹುದು ಐಫೋನ್ ಎಸ್ಇ 4; ಭಾರತದಲ್ಲಿ ಆಪಲ್ ಫೋನ್ ಬೆಲೆ ಎಷ್ಟು?

Monday, September 23, 2024

ಭಾರತದಲ್ಲಿ ಐಫೋನ್‌ 16 ಸರಣಿ ಮಾರಾಟವಾಗುತ್ತಿದೆ. ಇದೇ ಸಮಯದಲ್ಲಿ ಭಾರತದ ವಿವಿಧ ಆಪಲ್‌ ಸ್ಟೋರ್‌ಗಳ ಮುಂದೆ ಜನ ದಟ್ಟಣೆ ಹೆಚ್ಚಾಗಿದೆ. ಆಪಲ್‌ ಸ್ಟೋರ್‌ಗಳ ಹೊರಗೆ ಉದ್ದನೆಯ ಸರತಿ ಸಾಲುಗಳು ಕಂಡುಬಂದಿವೆ. ಇದು ದೆಹಲಿಯ ಸಾಕೇತ್‌ನಲ್ಲಿರುವ ಆಪಲ್‌ ಅಂಗಡಿಯ ಹೊರಗಿನ ದೃಶ್ಯ.

iPhone 16 series: ಐಫೋನ್‌ 16 ಮಾರಾಟ ಆರಂಭ, ಅಬ್ಬಬ್ಬಾ... ಭಾರತದ ಆಪಲ್‌ ಅಂಗಡಿಗಳ ಮುಂದೆ ಉದ್ದುದ್ದ ಸರದಿಯಲ್ಲಿ ಜನವೋ ಜನ

Friday, September 20, 2024

ಆಪಲ್ ಗ್ಲೋಟೈಮ್ ಈವೆಂಟ್ 2024 ರಲ್ಲಿ ಹೊಸ ಐಫೋನ್ 16 ಸರಣಿಯನ್ನು ಬಿಡುಗಡೆ ಮಾಡಿದ ನಂತರ ಐಫೋನ್ ಎಸ್ಇ 4 ಈಗ ಹೆಚ್ಚು ನಿರೀಕ್ಷಿತ ಐಫೋನ್ ಮಾದರಿಗಳಲ್ಲಿ ಒಂದಾಗಿದೆ. ಐಫೋನ್ ಎಸ್ಇ ಮಾದರಿಯು ಈಗ ಬಹಳ ಸಮಯದಿಂದ ನವೀಕರಣಗೊಳ್ಳಬೇಕಾಗಿದೆ. ಐಫೋನ್ ಎಸ್ಇ 4 2022 ರಲ್ಲಿ ಬಿಡುಗಡೆಯಾದ ಐಫೋನ್ ಎಸ್ಇ 3 ರ ಉತ್ತರಾಧಿಕಾರಿಯಾಗಲಿದೆ.

ಐಫೋನ್‌ ಎಸ್‌ಇ 4 ದರ: ಭಾರತದಲ್ಲಿ ಆಪಲ್‌ನ ಮಧ್ಯಮ ಶ್ರೇಣಿಯ ಹೊಸ ಐಫೋನ್‌ ಬೆಲೆ ಎಷ್ಟಿರಲಿದೆ?

Wednesday, September 18, 2024

ಐಫೋನ್ ಎಸ್ಇ 4 ಬಿಡುಗಡೆ ಕುರಿತು ಆಪಲ್‌ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಈ ಐಫೋನ್‌ ಭಾರತದ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯನ್ನು ಅಲ್ಲಾಡಿಸಿಬಿಡುವ ನಿರೀಕ್ಷೆಯಿದೆ. ಕಂಪನಿಯು ಬಹಳಷ್ಟು ಸಮಯದಿಂದ ಐಫೋನ್ ಎಸ್ಇ 4 ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತವಾಗಿತ್ತು.  ಮುಂದಿನ ವರ್ಷ ಮಾರ್ಚ್‌ ತಿಂಗಳಲ್ಲಿ  ಐಫೋನ್ ಎಸ್ಇ 4 ಬಿಡುಗಡೆಯಾಗುವ ಸೂಚನೆಯಿದೆ.

ಐಫೋನ್‌ ಎಸ್‌ಇ 4 ಆಗಮನ ಸನಿಹ, ಆಪಲ್‌ ಕಂಪನಿಯ ಹೊಸ ಬಜೆಟ್‌ ಫೋನ್‌ ಕುರಿತು ಸೋರಿಕೆಯಾದ 5 ವಿವರಗಳು

Tuesday, September 17, 2024

ಅತ್ಯಧಿಕ ವೇಗದ ಮ್ಯಾಗ್‌ಸೇಫ್‌ ವೈರ್‌ಲೆಸ್‌ ಚಾರ್ಜಿಂಗ್‌: ಐಫೋನ್‌ 16ನಲ್ಲಿ ಅತ್ಯಧಿಕ ವೇಗದ ವೈರ್‌ಲೆಸ್‌ ಚಾರ್ಜಿಂಗ್‌ ವ್ಯವಸ್ಥೆಯನ್ನು ಅಪ್‌ಗ್ರೇಡ್‌ ಮಾಡಲಾಗಿದೆ.  25 ವ್ಯಾಟ್ ವೈರ್ ಲೆಸ್ ಚಾರ್ಜಿಂಗ್ ಮತ್ತು ಕ್ಯೂ 2 ಚಾರ್ಜರ್‌ಗಳಿಗೆ 15 ವ್ಯಾಟ್‌ವರೆಗೆ ಚಾರ್ಜಿಂಗ್‌ ನೀಡಲಾಗಿದೆ. ವೈರ್‌ಲೆಸ್‌ ಆಗಿಯೂ ಸ್ಪೀಡ್‌ ಆಗಿ ಚಾರ್ಜ್‌ ಮಾಡಲು ಇದು ನೆರವಾಗುತ್ತದೆ.

iPhone 16 series: ಹೊಸ ಐಫೋನ್‌ 16ರ ಪ್ರಮುಖ ಫೀಚರ್‌ಗಳಿವು, ಆಪಲ್‌ ಲಾಂಚ್‌ ಇವೆಂಟ್‌ನಲ್ಲಿ ಇವೆಲ್ಲ ಹೈಲೈಟ್‌ ಆಗಲೇ ಇಲ್ಲ

Monday, September 16, 2024

ವೇಗದ ಮ್ಯಾಗ್‌ಸೇಫ್ ಚಾರ್ಜಿಂಗ್: ಐಫೋನ್ 16 ಸೀರೀಸ್‌ ಬಿಡುಗಡೆಯೊಂದಿಗೆ, ಕಂಪನಿಯು ಚಾರ್ಜಿಂಗ್ ಪ್ರಕ್ರಿಯೆ ವೇಗಗೊಳಿಸುವ ಪ್ರಮುಖ ವೈರ್‌ಲೆಸ್ ಚಾರ್ಜಿಂಗ್ ಅಪ್ಡೇಟ್ ಘೋಷಿಸಿತು. ಆಪಲ್ ಐಫೋನ್ 16ರಲ್ಲಿ 25 ವ್ಯಾಟ್ ವೈರ್‌ಲೆಸ್ ಚಾರ್ಜಿಂಗ್ ಮತ್ತು ಕ್ಯೂಐ2 ಚಾರ್ಜರ್‌ಗಳಿಗೆ 15 ವ್ಯಾಟ್‌ವರೆಗೆ ಚಾರ್ಜಿಂಗ್ ಘೋಷಿಸಿದೆ. ಇದು ಐಫೋನ್ 16 ಬಳಕೆದಾರರು ವೈರ್‌ಲೆಸ್ ಚಾರ್ಜ್ ಮಾಡುವಾಗ ವೇಗದ ಚಾರ್ಜಿಂಗ್ ಆನಂದಿಸಲು ಅವಕಾಶ ಮಾಡಿಕೊಡುತ್ತದೆ.

iPhone 16: ಹೊಸ ಐಫೋನ್ 16 ಸೀರೀಸ್ ಲಾಂಚ್ ವೇಳೆ ಆಪಲ್ ಹೈಲೈಟ್ ಮಾಡದ ಪ್ರಮುಖ ಫೀಚರ್‌ಗಳಿವು

Sunday, September 15, 2024

iPhone 16 Prices In India: ಪ್ರತಿವರ್ಷ ನಡೆಯುವ ಆಪಲ್‌ ಇವೆಂಟ್‌ ಮೇಲೆ ಐಫೋನ್‌ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟಿರುತ್ತಾರೆ. ಈ ಬಾರಿಯ ಇವೆಂಟ್‌ನಲ್ಲಿ ಅಂತಹ ಅಚ್ಚರಿಯ ಸುದ್ದಿಯೇನೂ ಇರಲಿಲ್ಲ. ಐಫೋನ್‌ 15ಗಿಂತ ತುಸು ಅಪ್‌ಡೇಟ್‌  ಆಗಿರುವ ಐಫೋನ್‌ 16 ಅನ್ನು  ಆಪಲ್‌ ಬಿಡುಗಡೆ ಮಾಡಿತ್ತು. ಕೃತಕ ಬುದ್ಧಿಮತ್ತೆ 'ಪವರ್' ಹೊಂದಿರುವ ಐಫೋನ್ 16 ಬಿಡುಗಡೆಯ ಸಂದರ್ಭದಲ್ಲಿ "ಹೊಸ ಯುಗ ಪ್ರಾರಂಭವಾಗಿದೆ" ಎಂದು ಐಫೋನ್‌ ಬಿಡುಗಡೆ ಸಮಯದಲ್ಲಿ ಆಪಲ್ ನ ಮುಖ್ಯ ಕಾರ್ಯನಿರ್ವಾಹಕ ಟಿಮ್ ಕುಕ್ ಹೇಳಿದ್ದಾರೆ.

iPhone 16 Prices In India: ಭಾರತದಲ್ಲಿ ಐಫೋನ್‌ 16 ಸೀರಿಸ್‌ ದರ ಎಷ್ಟಿದೆ? ಯಾವಾಗ ಖರೀದಿಗೆ ಲಭ್ಯವಿರಲಿದೆ?

Tuesday, September 10, 2024

ಸ್ಮಾರ್ಟ್‌ಫೋನ್‌ ಪ್ರಿಯರು ಇಷ್ಟಪಡುವ ಐಫೋನ್‌, ಒಪ್ಪೊ,ವಿವೋ ಸೇರಿ 5 ಪ್ರಮುಖ ಬ್ರ್ಯಾಂಡ್‌ಗಳ ಸ್ಮಾರ್ಟ್‌ಫೋನ್‌ಗಳು ಈ ವರ್ಷ ಮಾರುಕಟ್ಟೆಗೆ ಪ್ರವೇಶಿಸಲಿವೆ. ಅವುಗಳ ವಿವರ ಈ ಸಚಿತ್ರ ವರದಿಯಲ್ಲಿದೆ.

Upcoming Phones; ಐಫೋನ್‌ 16 ಸಿರೀಸ್ ಅಷ್ಟೇ ಅಲ್ಲ, ಈ ವರ್ಷ ಮಾರುಕಟ್ಟೆ ಬರಲಿವೆ ಒನ್‌ಪ್ಲಸ್‌ 13 ಸೇರಿ ಇನ್ನೂ 5 ಸ್ಮಾರ್ಟ್‌ಫೋನ್‌ಗಳು

Monday, September 9, 2024

ಆಕ್ಷನ್ ಬಟನ್ ಮತ್ತು ಕ್ಯಾಪ್ಚರ್ ಬಟನ್: ಐಫೋನ್ 16 ಬಿಡುಗಡೆಯ ಸಮಯದಲ್ಲಿ ನಾವು ನಿರೀಕ್ಷಿಸಬಹುದಾದ ಮತ್ತೊಂದು ಅಪ್ಡೇಟ್ ಇರಬಹುದು ಎಂದರೆ, ಐಫೋನ್ 16 ಮತ್ತು ಐಫೋನ್ 16 ಪ್ಲಸ್ ಹೊಸ ಬಟನ್‌ಗಳನ್ನು ಪಡೆಯುವ ನಿರೀಕ್ಷೆಯಿದೆ. ಹಲವಾರು ಐಫೋನ್ ವೈಶಿಷ್ಟ್ಯಗಳನ್ನು ಸುಲಭವಾಗಿ ಪ್ರವೇಶಿಸಲು ಮ್ಯೂಟ್ ಬಟನ್ ಅನ್ನು ಹೊಸ ಆಕ್ಷನ್ ಬಟನ್‌ನೊಂದಿಗೆ ಬದಲಾಯಿಸುವ ನಿರೀಕ್ಷೆಯಿದೆ. ಹೆಚ್ಚುವರಿಯಾಗಿ, ಇಡೀ ಐಫೋನ್ 16 ಸರಣಿಯಲ್ಲೊ ಹೊಸ ಕ್ಯಾಪ್ಚರ್ ಬಟನ್ ಇರಲಿದೆ. ಇದು ಕ್ಯಾಮೆರಾ ಕಾರ್ಯಗಳಿಗೆ ನೆರವಾಗಲಿದೆ.

ಐಫೋನ್ 16 ಸೀರೀಸ್‌ನಲ್ಲಿ ನಿರೀಕ್ಷಿತ 5 ಅಪ್ಡೇಟ್‌ಗಳಿವು; ಸೆಪ್ಟೆಂಬರ್ 9ರ ಆಪಲ್ ಈವೆಂಟ್‌ನಲ್ಲಿ ಸಿಗಲಿದೆ ಉತ್ತರ

Wednesday, August 28, 2024

ಬಹುನಿರೀಕ್ಷಿತ ಐಫೋನ್ 16 ಸರಣಿಯು ಒಂದಷ್ಟು ಅಪ್ಡೇಟ್‌ಗಳು ಹಾಗೂ ಹೊಸ ವೈಶಿಷ್ಟ್ಯಗಳೊಂದಿಗೆ ಕೆಲವೇ ವಾರಗಳಲ್ಲಿ ಲಾಂಚ್‌ ಆಗಲಿದೆ. ಬಿಡುಗಡೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ, ಐಫೋನ್‌ ಪ್ರಿಯರು ಐಫೋನ್ 15 ಬೆಲೆ ಇಳಿಕೆಗಾಗಿ ಕಾಯುತ್ತಿದ್ದಾರೆ. ಆದಾಗ್ಯೂ, ಹಲವಾರು ಕಾರಣಗಳು ಮತ್ತು ಹಾರ್ಡ್‌ವೇರ್ ಮಿತಿಗಳಿಂದಾಗಿ ಸ್ಮಾರ್ಟ್ ಫೋನ್ ಅಪ್ ಗ್ರೇಡ್‌ಗೆ ಯೋಗ್ಯವಾಗಿಲ್ಲ ಎಂಬುದು ತಿಳಿದುಬಂದಿದೆ.

ಸೆಪ್ಟೆಂಬರ್‌ನಲ್ಲಿ ಐಫೋನ್ 16 ಲಾಂಚ್; ಹೊಸ ಸೀರೀಸ್ ಬಂದ ಬಳಿಕ ಐಫೋನ್ 15 ಖರೀದಿಸದಿರೋದೆ ಒಳ್ಳೆಯದು

Monday, August 26, 2024

ವಾಟ್ಸಪ್‌ನಲ್ಲಿನ ಹೊಸ ಫೈಲ್ ಶೇರ್ ಮಾಡಿಕೊಳ್ಳುವ ವೈಶಿಷ್ಟ್ಯವು ಬಳಕೆದಾರರಿಗೆ ಸುರಕ್ಷಿತ ಮತ್ತು ಸುಲಭ ವಿಧಾನದ ಅನುಭವವನ್ನು ನೀಡುತ್ತದೆ ಎಂದು ವಾಟ್ಸಪ್ ಮಾಲೀಕತ್ವದ ಕಂಪನಿಯಾದ ಮೆಟಾ ಹೇಳಿದೆ.

WhatsApp Updates: ವಾಟ್ಸಪ್‌ಗೆ ಶೀಘ್ರದಲ್ಲೇ ಬರುತ್ತೆ ಐಫೋನ್‌ನಲ್ಲಿರುವ ಈ ಸೌಲಭ್ಯ

Wednesday, January 31, 2024

ಐಫೋನ್‌ ಐಫೋನ್‌ 15 ಪ್ರೊ  ಮತ್ತು ಐಫೋನ್‌ 15 ಪ್ರೊ ಮ್ಯಾಕ್ಸ್‌  ಐಫೋನ್‌ಗಳು ಕಪ್ಪು ಟೈಟಾನಿಯಂ, ಬಿಳಿ ಟೈಟಾನಿಯಂ, ನೀಲಿ ಟೈಟಾನಿಯಂ ಮತ್ತು ನೈಸರ್ಗಿಕ ಟೈಟಾನಿಯಂ  ಬಣ್ಣಗಳಲ್ಲಿ ಲಭ್ಯ.

iPhone 15 Pro Max: ಆಪಲ್‌ನ ಐಫೋನ್‌ 15 ಪ್ರೊ ಮ್ಯಾಕ್ಸ್‌ ಇಷ್ಟೊಂದು ದುಬಾರಿಯಾ, ಎಷ್ಟು ಬಣ್ಣಗಳಲ್ಲಿ ಲಭ್ಯ, ಏನೇನಿದೆ ವಿಶೇಷ

Wednesday, September 13, 2023

iPhone 15: ಆಪಲ್‌ ಐಫೋನ್‌ 15 ಸರಣಿಯ ಫೋನ್‌ ಲಾಂಚ್‌ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗುವ ಸೂಚನೆಯಿದೆ. ಐಫೋನ್‌ 15, ಐಫೋನ್‌ 15 ಪ್ಲಸ್‌, ಐಫೋನ್‌ 15 ಪ್ರೊ, ಐಫೋನ್‌ 15 ಪ್ರೊ ಮ್ಯಾಕ್ಸ್‌ ಇತ್ಯಾದಿ ಫೋನ್‌ಗಳನ್ನು ಆಪಲ್‌ ಕಂಪನಿಯು ಈ ಕಾರ್ಯಕ್ರಮದಲ್ಲಿ ಅನಾವರಣ ಮಾಡುವ ಸಾಧ್ಯತೆಯಿದೆ. ಡೈನಾಮಿಕ್‌ ಇಸ್ಲಾಂಡ್‌, ಯುಎಸ್‌ಬಿ ಟೈಪ್‌ ಸಿ ಇತ್ಯಾದಿ ಫೀಚರ್‌ಗಳನ್ನು ನೂತನ ಐಫೋನ್‌ಗಳು ಹೊಂದಿರುವ ಸಾಧ್ಯತೆಯಿದೆ.

Apple Event 2023: ಆಪಲ್‌ ಕಾರ್ಯಕ್ರಮಕ್ಕೆ ದಿನಗಣನೆ, ಈ ಬಾರಿ ಯಾವೆಲ್ಲ ಆಪಲ್‌ ಪ್ರಾಡಕ್ಟ್‌ಗಳು ಆಗಮಿಸಲಿವೆ, ಐಫೋನ್‌ ಪ್ರಿಯರಿಗೆ ರೋಮಾಂಚನ

Thursday, September 7, 2023

ಹೊಸ ಐಫೋನ್‌ ಕುರಿತು ಟೆಕ್‌ ಜಗತ್ತಿನಲ್ಲಿ ಚರ್ಚೆ ಕಾವೇರಿದೆ. ಇದರಲ್ಲಿ ಸಾಲಿಡ್‌ ಬಟನ್‌, ಯುಎಸ್‌ಬಿ ಸಿ ಮೂಲಕ ವೇಗದ ಚಾರ್ಜಿಂಗ್‌ ಇತ್ಯಾದಿ ಹಲವು ಫೀಚರ್‌ಗಳು ಇರಲಿವೆ. ಆದರೆ, ಜನರು ಮಾತ್ರ ಅದರ ಹೊಸ ಕ್ಯಾಮೆರಾದ ಕುರಿತು ಹೆಚ್ಚಿನ ಚರ್ಚೆ ನಡೆಸುತ್ತಿದ್ದಾರೆ.

iPhone 15 launch: ಸೆಪ್ಟೆಂಬರ್‌ 12 ಆಪಲ್‌ ಐಫೋನ್‌ 15 ಆಗಮನ, ಹೇಗಿರಲಿದೆ ಹೊಸ ಐಫೋನ್‌, ಇಲ್ಲಿದೆ ಹೆಚ್ಚಿನ ವಿವರ

Friday, September 1, 2023

iPhone 15 series: ಐಫೋನ್‌ 15 ಸರಣಿಯ ಫೋನ್‌ ಸೆಪ್ಟೆಂಬರ್‌ನಲ್ಲಿ ಬರಲಿದೆ. ಹೊಸ ಐಫೋನ್‌ ಖರೀದಿಸಲು ಬಯಸುವವರು ಇದಕ್ಕೆ ಕಾಯಬಹುದು. ಸೆಪ್ಟೆಂಬರ್‌ 12ರಂದು ಐಫೋನ್‌ 15  ಸರಣಿಯ ಸ್ಮಾರ್ಟ್‌ಫೋನ್‌ಗಳು ಆಗಮಿಸಲಿವೆ. ಐಫೋನ್‌ 15, ಐಫೋನ್‌ 15 ಪ್ಲಸ್‌, ಐಫೋನ್‌ 15 ಪ್ರೊ ಮತ್ತು ಐಫೋನ್‌ ಪ್ರೊ ಮ್ಯಾಕ್ಸ್‌ ಫೋನ್‌ಗಳನ್ನು ಆಪಲ್‌ ಕಂಪನಿಯು ಪರಿಚಯಿಸಲಿದೆ.

Upcoming smartphones: ಸದ್ಯದಲ್ಲಿಯೇ ಆಗಮಿಸಲಿರುವ ಸ್ಮಾರ್ಟ್‌ಫೋನ್‌ಗಳಿವು, ಹೊಸ ಐಫೋನ್‌ ಫಿಕ್ಸೆಲ್‌ ಒನ್‌ಪ್ಲಸ್‌ಗೆ ಸುಸ್ವಾಗತ

Thursday, August 24, 2023