Latest army News

ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಕೈ ಜೋಡಿಸುವ ಶಸ್ತ್ರಕ್ರಿಯೆ ಯಶಸ್ವಿಯಾದ ನಂತರ ವೈದ್ಯಕೀಯ ತಂಡದೊಂದಿಗೆ ಯೋಧ ಇರುವ ಫೋಟೋ. ಭಾರತೀಯ ವಾಯುಪಡೆ ಇದನ್ನು ಶೇರ್ ಮಾಡಿದೆ.

ಸೂಪರ್ ಹರ್ಕ್ಯುಲಸ್‌ನ ಕಾರ್ಗತ್ತಲ ಕಾರ್ಯಾಚರಣೆ; ಶಸ್ತ್ರ ಚಿಕಿತ್ಸೆ ಯಶಸ್ವಿ, ಯೋಧನಿಗೆ ಮರಳಿ ಸಿಕ್ಕಿದ ಕೈ

Saturday, April 13, 2024

ಕುಟುಂದವರೊಂದಿಗೆ ಅಜಿತೇಶ್‌ ಪೆರ್ಮುಖ.

Dakshin Kannada News: ದಕ್ಷಿಣ ಕನ್ನಡ ಸುಬ್ರಹ್ಮಣ್ಯದ ಅಜಿತೇಶ್ ಪೆರ್ಮುಖ ಈಗ ಭೂಸೇನೆಯ ಲೆಫ್ಟಿನೆಂಟ್, ಹೆಮ್ಮೆಯ ಕುಟುಂಬದ ಹಿನ್ನೆಲೆ ಏನು

Sunday, March 10, 2024

ಅಗ್ನಿವೀರ್ ನೇಮಕಾತಿ ವಿಷಯ ಕುರಿತು ಸೇನಾ ನೇಮಕಾತಿ ವಿಭಾಗದ ಕರ್ನಲ್ ಡಿಪಿ ಸಿಂಗ್ ಲೂಧಿಯಾನದಲ್ಲಿ ಬುಧವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಅಗ್ನಿವೀರ್ ಭರ್ತಿಗೆ ಫೆಬ್ರವರಿ 8 ರಿಂದ ಆನ್‌ಲೈನ್ ನೋಂದಣಿ ಆರಂಭ, ಕೊನೆಯ ದಿನಾಂಕ ಸೇರಿ ಪ್ರಮುಖ ಮಾಹಿತಿ ಇಲ್ಲಿದೆ

Friday, February 2, 2024

ಐಎಎಫ್ ಅಗ್ನಿವೀರ್ ವಾಯು ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 2024ರ ಫೆಬ್ರವರಿ 6 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ.

ಅಗ್ನಿವೀರ್ ವಾಯು ಭರ್ತಿಗೆ ನೋಂದಣಿ ಆರಂಭ, ಕೊನೆಯ ದಿನಾಂಕ ಸೇರಿ ನೀವು ತಿಳಿಯಬೇಕಾದ ಮಾಹಿತಿ ಇಲ್ಲಿದೆ

Thursday, January 18, 2024

ಕತಾರ್ ಕೋರ್ಟ್‌ (ಕಡತ ಚಿತ್ರ)

Navy Veterans: ಭಾರತದ ನೌಕಾಪಡೆಯ 8 ಮಾಜಿ ಅಧಿಕಾರಿಗಳಿಗೆ ರಿಲೀಫ್‌ ನೀಡಿದ ಕತಾರ್ ಕೋರ್ಟ್‌, ಮರಣದಂಡನೆ ಜೈಲು ಶಿಕ್ಷೆಗೆ ಇಳಿಕೆ

Thursday, December 28, 2023

ಭಾರತೀಯ ಸೇನೆಯಲ್ಲಿ ಈ ವರ್ಷ ಇತಿಹಾಸ ಸೃಷ್ಟಿಸಿದ ಮಹಿಳೆಯರು

Indian Army: ಭಾರತೀಯ ಸೇನೆಯಲ್ಲಿ ಈ ವರ್ಷ ಇತಿಹಾಸ ಸೃಷ್ಟಿಸಿದ ಮಹಿಳೆಯರಿವರು

Tuesday, December 26, 2023

ಇಸ್ರೇಲ್ ದೇಶಕ್ಕೆ ಸೇರಿದ ಹಡಗು, ಸೌದಿ ಅರೇಬಿಯಾದಿಂದ ಮಂಗಳೂರಿಗೆ ಆಗಮಿಸುತ್ತಿದ್ದ ವೇಳೆ ಗುಜರಾತ್ ಸಮೀಪ ನಿಗೂಢ ಡ್ರೋಣ್ ದಾಳಿ ನಡೆದಿದೆ. 20 ಭಾರತೀಯರು ಸೇರಿ ಎಲ್ಲ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.

Mangaluru News: ಮಂಗಳೂರಿಗೆ ಬರುತ್ತಿದ್ದ ತೈಲ ಹಡಗಿಗೆ ಗುಜರಾತ್ ಬಳಿ ನಿಗೂಢ ಡ್ರೋಣ್ ದಾಳಿ, 20 ಭಾರತೀಯರು ಸೇರಿ ಸಿಬ್ಬಂದಿ ಸುರಕ್ಷಿತ

Sunday, December 24, 2023

ಲ್ಯಾನ್ಸ್‌ನಾಯಕ್‌ ಹಂತದಿಂದ ಜನರಲ್‌ವರೆಗೆ ಭಾರತೀಯ ಸೇನೆಯಲ್ಲಿರುವ ರ‍್ಯಾಂಕ್‌ಗಳು ಹೀಗಿವೆ.

Indian Army Ranks: ಲ್ಯಾನ್ಸ್‌ನಾಯಕ್‌ ಹಂತದಿಂದ ಜನರಲ್‌ವರೆಗೆ ಸೇನೆಯಲ್ಲಿದೆ ಹಲವು ರ‍್ಯಾಂಕ್‌ಗಳು, ಸೇನೆಯ ಅಭಿಮಾನಿಗಳು ತಿಳಿಯಬೇಕಾದ ಮಾಹಿತಿ

Wednesday, December 20, 2023

ಹುತಾತ್ಮ ಅಗ್ನಿವೀರ್ ಅಕ್ಷಯ್ ಲಕ್ಷ್ಮಣ್ ಗವಾಟೆ

ಸೇನೆಗೆ ಸೇರಿ ಪ್ರಾಣತ್ಯಾಗ ಮಾಡಿದ ಮೊದಲ ಅಗ್ನಿವೀರ್​; ಹುಟ್ಟೂರಿನಲ್ಲಿ 22ರ ಅಕ್ಷಯ್​ ಅಂತ್ಯಕ್ರಿಯೆ

Monday, October 23, 2023

ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರು ಬೆಂಗಳೂರಿನಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ ಸಿಎಂಡಿ ಸಿಬಿ ಅನಂತಕೃಷ್ಣನ್ ಅವರಿಂದ ಎಲ್‌ಸಿಎ ತೇಜಸ್ ಟ್ವಿನ್-ಸೀಟರ್ ಟ್ರೈನರ್ ವಿಮಾನದ 
ಪ್ರತಿಕೃತಿಯನ್ನು ಸ್ವೀಕರಿಸಿದರು.

LCA Tejas: ಭಾರತೀಯ ವಾಯುಪಡೆಗೆ ಸೇರಿತು ಮೊದಲ ಎಚ್‌ಎಎಲ್‌ ತೇಜಸ್‌, ಎಲ್‌ಸಿಎ ವಿಮಾನ ವಿಶೇಷ ಮತ್ತು ಇತರೆ ವಿವರ

Wednesday, October 4, 2023

ಅನಂತನಾಗ್​​ನಲ್ಲಿ ಗುಂಡಿನ ಚಕಮಕಿ (ಸಂಗ್ರಹ ಚಿತ್ರ)

ಭಯೋತ್ಪಾದಕರ ಉಪಟಳ: ಕಾಶ್ಮೀರದಲ್ಲಿ ಕರ್ನಲ್, ಮೇಜರ್, ಪೊಲೀಸ್ ಅಧಿಕಾರಿ ಹುತಾತ್ಮ

Wednesday, September 13, 2023

ಸಚಿವ ವಿಕೆ ಸಿಂಗ್

PoK: ಪಾಕ್​ ಆಕ್ರಮಿತ ಕಾಶ್ಮೀರ ಭಾರತದೊಂದಿಗೆ ವಿಲೀನಗೊಳ್ಳಲಿದೆ; ಕೇಂದ್ರ ಸಚಿವರಿಂದ ಮಹತ್ವದ ಮಾಹಿತಿ

Tuesday, September 12, 2023

ಲಡಾಖ್‌ನಲ್ಲಿ ಸೇನಾ ವಾಹನವು ಆಳವಾದ ಕಂದರಕ್ಕೆ ಉರುಳಿ ಅಪಘಾತಕ್ಕೆ ಈಡಾಗಿದ್ದು, ಒಂಬತ್ತು ಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ. (ಸಾಂಕೇತಿಕ ಚಿತ್ರ)

Ladakh Accident: ಲಡಾಖ್‍ನಲ್ಲಿ ಸೇನಾ ವಾಹನ ಅಪಘಾತಕ್ಕೀಡಾಗಿ 9 ಯೋಧರ ದುರ್ಮರಣ, ಒಬ್ಬರಿಗೆ ಗಾಯ

Saturday, August 19, 2023

ಪಾಕಿಸ್ತಾನ, ಚೀನಾ ಬೆದರಿಕೆ ಎದುರಿಸಲು ಶ್ರೀನಗರದಲ್ಲಿ ಮಿಗ್‌ 29 ನಿಯೋಜನೆ ಮಾಡಿದೆ ಭಾರತ.

MiG-29 fighter jets: ಪಾಕಿಸ್ತಾನ, ಚೀನಾ ಬೆದರಿಕೆ ಎದುರಿಸಲು ಶ್ರೀನಗರದಲ್ಲಿ ಮಿಗ್‌ 29 ನಿಯೋಜನೆ; ಮಿಗ್‌-29 vs ಮಿಗ್‌-21 ವಿವರಣೆ ಇಲ್ಲಿದೆ

Saturday, August 12, 2023

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ.

PM Modi France Visit: ಫ್ರಾನ್ಸ್‌ನ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಮೋದಿ; ಏನಿದು ಕಾರ್ಯಕ್ರಮ, 5 ಅಂಶಗಳ ವಿವರ

Thursday, July 13, 2023

Agniveer: ಶೇಕಡ 50 ಅಗ್ನಿವೀರರನ್ನು ಕಾಯಂ ಮಾಡಲು ಚಿಂತನೆ, ರಕ್ಷಣಾ ಪಡೆಯಲ್ಲಿ ಸೈನಿಕರ ಸಂಖ್ಯೆ ಹೆಚ್ಚಿಸಲು ಕ್ರಮ

Agniveer: ಶೇಕಡ 50 ಅಗ್ನಿವೀರರನ್ನು ಕಾಯಂ ಮಾಡಲು ಚಿಂತನೆ, ರಕ್ಷಣಾ ಪಡೆಯಲ್ಲಿ ಸೈನಿಕರ ಸಂಖ್ಯೆ ಹೆಚ್ಚಿಸಲು ಕ್ರಮ

Monday, July 10, 2023

ಸೇನೆ ಸೇರಿದ ಅಂಕೋಲಾ ಶ್ವಾನಗಳು

Uttara Kannada: ಅಂಕೋಲಾ TO ಅಸ್ಸಾಂ; ಉತ್ತರ ಕನ್ನಡದ 17 ಶ್ವಾನಗಳು ಭಾರತೀಯ ಸೇನೆ ಸೇರಿದ ಜರ್ನಿ ಹೀಗಿದೆ

Sunday, June 18, 2023

ಕಲವರಿ ಕ್ಲಾಸ್‌ ಸಬ್‌ಮರೀನ್‌ ವಾಗ್ಶೀರ್‌ ಪರೀಕ್ಷಾರ್ಥ ಸಾಗರ ಸಂಚಾರ ಶುರು

INS Vagsheer: ಭಾರತೀಯ ನೌಕಾಪಡೆಯ ಕಲವರಿ ಕ್ಲಾಸ್‌ ಸಬ್‌ಮರೀನ್‌ ವಾಗ್ಶೀರ್‌ ಪರೀಕ್ಷಾರ್ಥ ಸಾಗರ ಸಂಚಾರ ಶುರು

Friday, May 19, 2023

ಜಮ್ಮು-ಕಾಶ್ಮೀರದ ರಸ್ತೆಯಲ್ಲಿ ಸಾಗುತ್ತಿರುವ ವಿಶೇಷ ಸೈನಿಕರ ಪಡೆ  (ಫೋಟೋ-HT File)

Terrorists: ಉಗ್ರರ ಅಟ್ಟಹಾಸಕ್ಕೆ ನಲುಗಿದ ಜಮ್ಮು ಕಾಶ್ಮೀರ; ಭಯೋತ್ಪಾದಕರ ಮೂಲೋತ್ಪಾಟನೆಗೆ ಬೇಕಿದೆ ಸರ್ಪ್‌ ವಿನಾಶ್ ರೀತಿಯ ಕಾರ್ಯಾಚರಣೆ

Monday, May 15, 2023

ಬಾರಮುಲ್ಲಾದಲ್ಲಿ ಲಷ್ಕರ್‌ ಉಗ್ರನ ಹತ್ಯೆ, 24 ಗಂಟೆಗಳಲ್ಲಿ ಮೂವರು ಉಗ್ರರ ಎನ್‌ಕೌಂಟರ್‌

Jammu Kashmir News: ಬಾರಮುಲ್ಲಾದಲ್ಲಿ ಲಷ್ಕರ್‌ ಉಗ್ರನ ಹತ್ಯೆ, 24 ಗಂಟೆಗಳಲ್ಲಿ ಮೂವರು ಉಗ್ರರ ಎನ್‌ಕೌಂಟರ್‌

Sunday, May 7, 2023