Latest army Photos

ವಿಜ್ಞಾನ, ಅಡುಗೆ​​ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಥಮಗಳಿಗೆ ಕಾರಣರಾದ ಮಹಿಳೆಯರು

Women's Day Special: ವಿಜ್ಞಾನ, ಅಡುಗೆ​​ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಥಮಗಳಿಗೆ ಕಾರಣರಾದ ಮಹಿಳೆಯರು

Monday, February 26, 2024

1949 ರಿಂದ ಪ್ರತಿ ಡಿಸೆಂಬರ್ 7 ರಂದು ದೇಶಾದ್ಯಂತ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಹುತಾತ್ಮ ಯೋಧರಿಗೆ ಮತ್ತು ಧೈರ್ಯ ಮತ್ತು ಸಾಹಸಗಳಿಂದ ದೇಶದ ಗಡಿ ಕಾಯುತ್ತಿರುವ ಯೋಧರಿಗೆ ಗೌರವ ಮತ್ತು ಕೃತಜ್ಞತೆಯನ್ನು ಸಲ್ಲಿಸಲು ಧ್ವಜ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ 2023: ಪ್ರತಿಯೊಬ್ಬರು ತಿಳಿಯಲೇಬೇಕಾದ ಅಂಶಗಳಿವು; ಫೋಟೊಸ್

Wednesday, December 6, 2023

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ತೇಜ್‌ಪುರ ವಾಯುಪಡೆ ನಿಲ್ದಾಣದಲ್ಲಿ ಸುಖೋಯ್ 30 ಎಂಕೆಐ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ.

Droupadi Murmu In Fighter Jet: ಯುದ್ಧ ವಿಮಾನವೇರಿದ ರಾಷ್ಟ್ರಪತಿ ದ್ರೌಪದಿ ಮುರ್ಮು.. ಫೋಟೋಸ್​ ನೋಡಿ

Sunday, April 9, 2023

ಇಂದು ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಅರುಣಾಚಲ ಪ್ರದೇಶದ ಮಂಡಲ ಹಿಲ್ಸ್ ಪ್ರದೇಶದ ಬಳಿ ಪತನಗೊಂಡಿದ್ದು, ಅದರಲ್ಲಿದ್ದ ಇಬ್ಬರೂ ಪೈಲಟ್​ಗಳು ಹುತಾತ್ಮರಾಗಿದ್ದಾರೆ

Helicopter Crash Photos: ಸೇನಾ ಹೆಲಿಕಾಪ್ಟರ್ ಪತನದ ಫೋಟೋಗಳು ಇಲ್ಲಿವೆ ನೋಡಿ..

Thursday, March 16, 2023

ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, 75 ವರ್ಷಕ್ಕಿಂತ ಮೇಲ್ಪಟ್ಟ ನಿವೃತ್ತ ಸೈನಿಕರಿಗೆ ಮತ್ತು ಹುತಾತ್ಮ ಅಥವಾ ಮೃತ ಸೈನಿಕರ ಪತ್ನಿಯರಿಗೆ ಆದ್ಯತೆ ನೀಡಬಹುದು ಎಂದು ಹೇಳಿದೆ. ‘ಒಂದು ಹುದ್ದೆ, ಒಂದು ಪಿಂಚಣಿ’ಯ ಬಾಕಿಯನ್ನು ಈ ವರ್ಷದ ಮಾರ್ಚ್‌ನೊಳಗೆ ಕೇಂದ್ರವು ಪಾವತಿಸಬೇಕು ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಆದರೆ, ನಂತರ ರಕ್ಷಣಾ ಸಚಿವಾಲಯ ಏಕಪಕ್ಷೀಯವಾಗಿ ಅಧಿಸೂಚನೆ ಹೊರಡಿಸಿ ನಾಲ್ಕು ಕಂತುಗಳಲ್ಲಿ ಬಾಕಿ ಪಾವತಿ ಮಾಡುವುದಾಗಿ ಹೇಳಿದೆ. ಈ ಅಧಿಸೂಚನೆಯಿಂದ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

Supreme Court: ಒಂದು ಹುದ್ದೆ, ಒಂದು ಪಿಂಚಣಿ ಬಾಕಿ ಇತ್ಯರ್ಥ ವಿಚಾರ; ಸುಪ್ರೀಂ ಕೋರ್ಟ್‌ನಿಂದ ಮಹತ್ವದ ನಿರ್ದೇಶನ

Monday, March 13, 2023

ಭಾರತೀಯ ವಾಯುಪಡೆಗೆ (ಐಎಎಫ್) ಆರು ಡಾರ್ನಿಯರ್-228 ವಿಮಾನಗಳನ್ನು ಖರೀದಿಸುವುದಕ್ಕಾಗಿ ರಕ್ಷಣಾ ಸಚಿವಾಲಯವು ಶುಕ್ರವಾರ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಜತೆಗೆ 667 ಕೋಟಿ ರೂಪಾಯಿಯ ಒಪ್ಪಂದಕ್ಕೆ ಸಹಿ ಹಾಕಿದೆ.

Dornier-228 aircraft: ಭಾರತೀಯ ವಾಯುಪಡೆಗೆ 6 ಡಾರ್ನಿಯರ್; ಎಚ್‌ಎಎಲ್‌ ಜತೆಗೆ ಸರ್ಕಾರದ ಒಪ್ಪಂದ

Friday, March 10, 2023

ಪೂರ್ವ ಲಡಾಖ್​​ನ ಗಾಲ್ವಾನ್​ ಕಣಿವೆಯಲ್ಲಿ 2020ರಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಅಂದಿನಿಂದ ಪೂರ್ವ ಲಡಾಖ್​ನಲ್ಲಿ ಪರಿಸ್ಥಿತಿ ಅಷ್ಟು ಚೆನ್ನಾಗಿಲ್ಲ.

Soldiers Play Cricket: ಲಡಾಖ್​ನಲ್ಲಿ ಮೈ ಕೊರೆಯುವ ಚಳಿಯಲ್ಲಿ ಕ್ರಿಕೆಟ್​ ಆಡಿದ ಭಾರತೀಯ ಯೋಧರು..

Sunday, March 5, 2023

ವಿಜಯಪುರದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಮಂಗಳವಾರ ರಾತ್ರಿ ಪುಲ್ವಾಮಾ ಹುತಾತ್ಮ ಯೋಧರ ಸ್ಮರಣಾರ್ಥ ಬೃಹತ್ ಪಂಜಿನ ಮೆರವಣಿಗೆಯನ್ನು ನಡೆಸಿತು.

Tribute to the martyrs of Pulwama: ಪುಲ್ವಾಮಾ ಹುತಾತ್ಮ ಯೋಧರ ಸ್ಮರಣಾರ್ಥ ಬೃಹತ್ ಪಂಜಿನ ಮೆರವಣಿಗೆ

Tuesday, February 14, 2023

ಬೆಂಗಳೂರಿನ ಗೋವಿಂದಸ್ವಾಮಿ ಪರೇಡ್ ಮೈದಾನದಲ್ಲಿ 75ನೇ ಸೇನಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಸೈನಿಕರು ಈ ರೀತಿ ಕಸರತ್ತು ನಡೆಸಿ ತಮ್ಮ ಶೌರ್ಯ ಮೆರೆದರು.

Army Day 2023: ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸೇನಾ ದಿನ ಆಚರಣೆ; ಫೋಟೋಗಳು ಇಲ್ಲಿವೆ

Sunday, January 15, 2023

ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ದೇಶದ ರಕ್ಷಣಾ ಪಡೆ ಮುಖ್ಯಸ್ಥ ಅನಿಲ್ ಚೌಹಾಣ್, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ವಾಯುಪಡೆ ಮುಖ್ಯಸ್ಥ ಮಾರ್ಷಲ್ ವಿ ಆರ್ ಚೌಧರಿ, ಭಾರತೀಯ ನೌಕಾ ಪಡೆ ಉಪ ಮುಖ್ಯಸ್ಥ ಅಡ್ಮಿರಲ್ ಎಸ್ ಎನ್ ಘೋರ್ಮಡೆ ಅವರು ಸಹ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದರು. ಸೇನಾ ಸಂಪ್ರದಾಯದಂತೆ ಗೌರವ ನಮನ ಸಲ್ಲಿಸಲಾಯಿತು.

Vijay Diwas 2022: ಬಾಂಗ್ಲಾ ವಿಮೋಚನೆಗಾಗಿ ನಡೆದ ಇಂಡೋ ಪಾಕ್‌ ಯುದ್ಧದಲ್ಲಿ ಮಡಿದ ವೀರ ಸೈನಿಕರಿಗೆ ಗೌರವ ನಮನ | ಚಿತ್ರಗಳು

Friday, December 16, 2022

ಈ ಕುರಿತು ಲೋಕಸಭೆಯಲ್ಲಿ ರಕ್ಷಣಾ ಸಚಿವರು ಮಾತನಾಡಿದ್ದು, "ಗಡಿ ಸಂಘರ್ಷಧ ಬಳಿಕ ಸರಕಾರವು ರಾಜತಾಂತ್ರಿಕ ಮಾರ್ಗಗಳ ಮೂಲಕ ಚೀನಾದೊಂದಿಗೆ ಸಂವಹನ ನಡೆಸಿದೆʼʼ ಎಂದು ಹೇಳಿದ್ದಾರೆ. "ಗಡಿಯಲ್ಲಿ ಯಾವುದೇ ಸವಾಲುಗಳನ್ನು ಎದುರಿಸಲು ನಮ್ಮ ಪಡೆಗಳು ಸಿದ್ಧವಾಗಿವೆ ಎಂದು ಅವರು ಹೇಳಿದ್ದಾರೆ. "ಚೀನಾದ ಸೈನಿಕರು ಎಲ್‌ಎಸಿಯನ್ನು ಉಲ್ಲಂಘಿಸಲು ಪ್ರಯತ್ನಿಸಿದರು ಮತ್ತು ಯಥಾಸ್ಥಿತಿ ಬದಲಾಯಿಸಲು ಪ್ರಯತ್ನಿಸಿದರುʼʼ ಎಂದು ರಾಜನಾಥ್‌ ಸಿಂಗ್‌ ಅವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

India-China troops clash: ಅರುಣಾಚಲದ ಎಲ್‌ಎಸಿಯಲ್ಲಿ ಭಾರತ-ಚೀನಾ ಸೇನಾ ಸಂಘರ್ಷ, ಏನಿದು ಘಟನೆ | ಚಿತ್ರ ಮಾಹಿತಿ

Tuesday, December 13, 2022

ಉತ್ತರಾಖಂಡದ ಔಲಿಯಲ್ಲಿ ಭಾರತ ಮತ್ತು ಅಮೆರಿಕ ಸೇನೆ ಜಂಟಿ ಸಮರಾಭ್ಯಾಸ ನಡೆಸುತ್ತಿವೆ. ಇದರಲ್ಲಿ ಭಾರತೀಯ ಸೇನೆಯ ತರಬೇತಿ ಪಡೆದ ಗಿಡುಗ ʻಅರ್ಜುನʼ ಗಮನಸೆಳೆದಿದೆ. ಶತ್ರು ರಾಷ್ಟ್ರಗಳ ಡ್ರೋನ್‌ ಮೇಲೆ ನಿಗಾ ಇರಿಸಿ ಅದನ್ನು ನಾಶ ಮಾಡುವ ಹೊಣೆಗಾರಿಕೆ ಈ ʻಅರ್ಜುನʼನದ್ದು. (PTI Photo/Arun Sharma)

Indian army kite ʻArjunʼ: ಗಡಿ ಕಾವಲಿಗೆ ʻಪಕ್ಷಿ ನೋಟʼ; ಶತ್ರು ಡ್ರೋನ್‌ಗಳ ಮೇಲೆ ʻಅರ್ಜುನʼದೃಷ್ಟಿ- ಇಲ್ಲಿವೆ ಕೆಲವು ಆಕರ್ಷಕ ಫೋಟೋಸ್‌

Wednesday, November 30, 2022

ಗುಜರಾತ್‌ನ ಗಾಂಧಿನಗರದಲ್ಲಿ ಡಿಫೆನ್ಸ್‌ ಎಕ್ಸ್‌ಪೋ 2022ರ ಆರಂಭಕ್ಕೆ ಮುನ್ನ ಪೂರ್ವಭಾವಿ ಕಾರ್ಯಕ್ರಮದಲ್ಲಿ ಪ್ರದರ್ಶನದ ಥೀಮ್‌ ʼ ಪಾಥ್‌ ಟು ಪ್ರೈಡ್‌ʼ ಅನ್ನು ಪ್ರದರ್ಶಿಸಲಾಗಿತ್ತು. (Photo by Sam PANTHAKY / AFP)

Defence Expo 2022: ಗುಜರಾತ್‌ನ ಗಾಂಧಿನಗರದಲ್ಲಿ ನಡೆಯುತ್ತಿರುವ ಡಿಫೆನ್ಸ್‌ ಎಕ್ಸ್‌ಪೋನಲ್ಲಿ ಏನೇನಿವೆ? ಇಲ್ಲಿದೆ ಸಚಿತ್ರ ವರದಿ

Wednesday, October 19, 2022

ಗುಜರಾತ್‌ನ ಗಾಂಧಿನಗರದಲ್ಲಿ ರಕ್ಷಣಾ ಕ್ಷೇತ್ರಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಬುಧವಾರ ಭಾರತದ "ಅತಿದೊಡ್ಡ" ರಕ್ಷಣಾ ಪ್ರದರ್ಶನ DefExpo 2022 ಅನ್ನು ಉದ್ಘಾಟಿಸಿದರು.

Defence Expo 2022: ಗುಜರಾತ್‌ನಲ್ಲಿ ಡಿಫೆನ್ಸ್‌ ಎಕ್ಸ್‌ಪೋಗೆ ಪಿಎಂ ಮೋದಿ ಚಾಲನೆ; ಇಲ್ಲಿವೆ ಕಾರ್ಯಕ್ರಮದ ಆಕರ್ಷಕ ಫೋಟೋಸ್‌

Wednesday, October 19, 2022

ಶತ್ರು ಪಾಳಯದ ಯುದ್ಧವಿಮಾನ ಅಥವಾ ಹೆಲಿಕಾಪ್ಟರ್ ತನ್ನ ಕ್ಷಿಪಣಿಯನ್ನು ಈ ಹೆಲಿಕಾಪ್ಟರ್‌ ಮೇಲೆ ಇಡಲು ಯತ್ನಿಸಿದರೂ, ಇದು ಅದರ ಹೊಡೆತದಿಂದ ತಪ್ಪಿಸಿಕೊಳ್ಳಬಹುದು. ನಮ್ಮ ಹೆಲಿಕಾಪ್ಟರ್‌ ದೇಹದ ಮೇಲೆ ಗುಂಡೇಟಿನ ಪರಿಣಾಮ ಕೂಡಾ ಬಹಳ ಕಡಿಮೆಯಾಗುತ್ತವೆ. ಹೆಲಿಕಾಪ್ಟರ್‌ನ ರೋಟರ್‌(ಫ್ಯಾನ್‌ನಂತೆ ತಿರುಗುವ ಭಾಗ) ಭಾಗವನ್ನು ಸಹ ಬುಲೆಟ್ ತಲುಪಲು ಆಗುವುದಿಲ್ಲ.

Indian Air Force: ವಾಯುಪಡೆಗೆ ಸೇರ್ಪಡೆಗೊಳ್ಳಲಿರುವ ಲಘು ಯುದ್ಧ ಹೆಲಿಕಾಪ್ಟರ್ ಫೋಟೋಗಳನ್ನು ನೋಡಿ

Monday, October 3, 2022

Snow Leopard Brigadeನ ಒಟ್ಟು 14 ಭಾರತೀಯ ಯೋಧರು ಲಡಾಖ್‌ನ ಹೊಸ ಪ್ರದೇಶಗಳನ್ನು ಅನ್ವೇಷಿಸಲು ಆಗಸ್ಟ್ 9 ರಂದು ರುಮ್ಟ್ಸೆಯಿಂದ ತಮ್ಮ ಚಾರಣವನ್ನು ಪ್ರಾರಂಭಿಸಿತು.

Indian Army: 12ದಿನ ಚಾರಣ ಮಾಡಿ 213 ಕಿ.ಮೀ. ಟ್ರೆಕಿಂಗ್‌ ಮುಗಿಸಿದ ಯೋಧರು; ಇಲ್ಲಿವೆ ಫೋಟೋಸ್

Sunday, August 21, 2022

ಭಾರತೀಯ ಸೈನಿಕರು ತರಬೇತಿ ಮೈದಾನದಲ್ಲಿ ವ್ಯಾಯಾಮ ಮಾಡುತ್ತಿರುವ ದೃಶ್ಯ. ಅವರ ಬಯೋನೆಟ್‌, ಅಂದರೆ ಗನ್‌ನ ತುದಿಗೆ ಜೋಡಿಸಬಹುದಾದ ಚಾಕು ಕಾಣಬಹುದು.

World War 1: ಮೊದಲ ಮಹಾಯುದ್ಧ ನಡೆದು 107 ವರ್ಷ, ಜಾಗತಿಕ ಸಮರದ ಅಪರೂಪದ ಫೋಟೋಗಳು ಇಲ್ಲಿವೆ

Saturday, July 30, 2022

ನವದೆಹಲಿಯಲ್ಲಿ ಮಂಗಳವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಮತ್ತು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಅವರೊಂದಿಗೆ ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಗೌರವ ಸಲ್ಲಿಸಿದರು.(PTI Photo/Atul Yadav)

Kargil Vijay Diwas: ನಾಡಿನ ಉದ್ದಗಲಕ್ಕೂ ಕಾರ್ಗಿಲ್‌ ವಿಜಯ ದಿನ; ಭಾವನಾತ್ಮಕ ಕ್ಷಣಗಳ ಫೋಟೋಸ್

Tuesday, July 26, 2022

ನವದೆಹಲಿಯಲ್ಲಿ ಅಗ್ನಿಪಥ್‌ ಯೋಜನೆ ಘೋಷಿಸಿದ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮತ್ತು ಸೇನಾ ಪ್ರಮುಖರು (ANI Photo/ Amlan Paliwal)

Agnipath Myths Vs Facts: ಅಗ್ನಿಪಥ್‌ ಸುಳ್ಳು ಸುದ್ದಿ ಮತ್ತು ವಾಸ್ತವಾಂಶಗಳೇನು?

Friday, June 17, 2022