arshdeep-singh News, arshdeep-singh News in kannada, arshdeep-singh ಕನ್ನಡದಲ್ಲಿ ಸುದ್ದಿ, arshdeep-singh Kannada News – HT Kannada

Latest arshdeep singh Photos

2025ರ ಐಪಿಎಲ್ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತವನ್ನು ಪಡೆದ ಐದು ಆಟಗಾರರು ಭಾರತದವರು ಎಂಬುದು ವಿಶೇಷ. 2024ರ ಐಪಿಎಲ್ ಹರಾಜಿನಲ್ಲಿ ವಿದೇಶಿ ಆಟಗಾರರು ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾಗಿದ್ದರು. ಈ ಬಾರಿ ಭಾರತೀಯ ಆಟಗಾರರು ಕಮಾಲ್ ಮಾಡಿದ್ದಾರೆ. ಆ ಟಾಪ್ ಐವರು ಆಟಗಾರರು ಮತ್ತು ಪಡೆದಿರುವ ಮೊತ್ತದ ವಿವರ ಇಲ್ಲಿದೆ.

ವಿದೇಶಿಗರನ್ನ ಹಿಂದಿಕ್ಕಿದ ಭಾರತೀಯ ಆಟಗಾರರು; ಐಪಿಎಲ್ 2025 ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಟಾಪ್ 5 ಕ್ರಿಕೆಟರ್ಸ್ ಫೋಟೊಸ್

Tuesday, November 26, 2024

ಫಾರೂಕಿ ಮತ್ತು ಅರ್ಷದೀಪ್ ಟಿ20 ವಿಶ್ವಕಪ್​ ಆವೃತ್ತಿಯೊಂದರಲ್ಲಿ ಹೆಚ್ಚು ವಿಕೆಟ್ ಪಡೆದ ವಿಶ್ವದಾಖಲೆಯನ್ನು ಹಂಚಿಕೊಂಡಿದ್ದಾರೆ. ಭಾರತದ ಜಸ್ಪ್ರೀತ್ ಬುಮ್ರಾ (8 ಪಂದ್ಯಗಳಲ್ಲಿ 15 ವಿಕೆಟ್) ಮತ್ತು ದಕ್ಷಿಣ ಆಫ್ರಿಕಾದ ಅನ್ರಿಚ್ ನೋಕಿಯಾ (9 ಪಂದ್ಯಗಳಲ್ಲಿ 15 ವಿಕೆಟ್) ನಂತರದ ಸ್ಥಾನಗಳಲ್ಲಿದ್ದಾರೆ.

ಟಿ20 ವಿಶ್ವಕಪ್​ ಆವೃತ್ತಿಯೊಂದರಲ್ಲಿ ಅತ್ಯಧಿಕ ವಿಕೆಟ್; ವಿಶ್ವದಾಖಲೆ ನಿರ್ಮಿಸಿದ ಅರ್ಷದೀಪ್ ಸಿಂಗ್

Sunday, June 30, 2024

ಮತ್ತೊಂದೆಡೆ, ಅರ್ಷದೀಪ್ ಟಿ20 ವಿಶ್ವಕಪ್​ ಇತಿಹಾಸದಲ್ಲಿ ಪಂದ್ಯದ ಮೊದಲ ಎಸೆತದಲ್ಲಿ ವಿಕೆಟ್ ಪಡೆದ ನಾಲ್ಕನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಮೊದಲ ಎಸೆತದಲ್ಲೇ ವಿಕೆಟ್ ಉರುಳಿಸಿ ಅಪರೂಪದ ದಾಖಲೆ ನಿರ್ಮಿಸಿದ ಅರ್ಷದೀಪ್; ಈ ಸಾಧನೆಗೈದ ವಿಶ್ವದ ನಾಲ್ಕನೇ ಆಟಗಾರ

Thursday, June 13, 2024

ಪ್ರಕಟಗೊಂಡ ತಂಡಗಳ ಪೈಕಿ 2ನೇ ಟೆಸ್ಟ್​ಗೆ​ ರಿಂಕು ಸಿಂಗ್​ ಹೆಸರಿಲ್ಲ. ಆದರೆ ಮೂರನೇ ಪಂದ್ಯಕ್ಕೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ರಿಂಕು ಅವರನ್ನು ಆಯ್ಕೆ ಮಾಡುವ ಮೂಲಕ ಭಾರತದ ರಾಷ್ಟ್ರೀಯ ಟೆಸ್ಟ್​ ಕ್ರಿಕೆಟ್ ತಂಡಕ್ಕೂ ಆಯ್ಕೆ ಮಾಡುವ ಸೂಚನೆಯನ್ನು ಬಿಟ್ಟುಕೊಟ್ಟಿದ್ದಾರೆ.

ಇಂಗ್ಲೆಂಡ್ ಎ ವಿರುದ್ಧದ ಅನಧಿಕೃತ ಟೆಸ್ಟ್​ಗಳಿಗೆ ಭಾರತ ಎ ತಂಡ ಪ್ರಕಟ; ರಿಂಕು ಸೇರಿ ಟಿ20 ಸ್ಪೆಷಲಿಸ್ಟ್​ಗಳಿಗೆ ಮಣೆ

Saturday, January 20, 2024

ಈ ಹಿಂದೆ ಸ್ಪಿನ್ನರ್​​ಗಳು ಮಾತ್ರ ಸೌತ್​ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯಗಳಲ್ಲಿ 5 ವಿಕೆಟ್​ಗಳ ಗುಚ್ಛ ಪಡೆದಿದ್ದರು. 2009ರಲ್ಲಿ ಸುನಿಲ್ ಜೋಶಿ 6 ರನ್ ನೀಡಿ 5 ವಿಕೆಟ್ ಪಡೆದಿದ್ದರೆ, 2018ರಲ್ಲಿ ಚಹಲ್ 22 ರನ್ ನೀಡಿ 5 ವಿಕೆಟ್ ಉರುಳಿಸಿದ್ದರು. 2023ರಲ್ಲಿ ರವೀಂದ್ರ ಜಡೇಜಾ 33 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನದಲ್ಲಿ ಈ ದಾಖಲೆ ಬರೆದ ಭಾರತದ ಏಕೈಕ ವೇಗಿ ಅರ್ಷದೀಪ್ ಸಿಂಗ್

Monday, December 18, 2023