babar-azam News, babar-azam News in kannada, babar-azam ಕನ್ನಡದಲ್ಲಿ ಸುದ್ದಿ, babar-azam Kannada News – HT Kannada

Latest babar azam Photos

ಫೆಬ್ರವರಿಯಲ್ಲಿ ಏಕದಿನ ಕ್ರಿಕೆಟ್​ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುವ ಮೂಲಕ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಯನ್ನು ಗೆದ್ದುಕೊಂಡ ಭಾರತದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಈ ಪ್ರಶಸ್ತಿ ಮೂಲಕವೇ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಜೊತೆಗೆ ಬಾಬರ್ ಅಜಮ್ ದಾಖಲೆಯನ್ನೂ ಸರಿಗಟ್ಟಿದ್ದಾರೆ.

ಐಸಿಸಿ ತಿಂಗಳ ಪ್ರಶಸ್ತಿ ಜಯಿಸಿ ಬಾಬರ್ ಅಜಮ್ ವಿಶ್ವದಾಖಲೆ ಸರಿಗಟ್ಟಿದ ಶುಭ್ಮನ್ ಗಿಲ್; ಅಪರೂಪದ ಸಾಧನೆಗೈದ ಮೊದಲ ಭಾರತೀಯ

Wednesday, March 12, 2025

ಬಾಬರ್ ಅಜಮ್ ಐಸಿಸಿ ಏಕದಿನ ಸ್ವರೂಪದಲ್ಲಿ 1000 ರನ್ ಪೂರ್ಣಗೊಳಿಸಿದ ಪಾಕಿಸ್ತಾನದ 3ನೇ ಬ್ಯಾಟರ್ ಕೂಡ ಹೌದು. ಅಜಮ್ ತಮ್ಮ 24ನೇ ಇನ್ನಿಂಗ್ಸ್‌ನಲ್ಲಿ ಹರ್ಷಿತ್ ರಾಣಾ ಅವರ ಬೌಲಿಂಗ್​​ನಲ್ಲಿ ಕವರ್ ಡ್ರೈವ್​​ ಬೌಂಡರಿ ಸಿಡಿಸಿ ಈ ಮೈಲಿಗಲ್ಲು ತಲುಪಿದರು.

ಭಾರತದ ವಿರುದ್ಧ ಕೇವಲ 23 ರನ್ ಗಳಿಸಿದರೂ ಇತಿಹಾಸ ನಿರ್ಮಿಸಿದ ಬಾಬರ್ ಅಜಮ್

Sunday, February 23, 2025

ರೋಹಿತ್ ಶರ್ಮಾ: ಭಾರತ vs ಪಾಕಿಸ್ತಾನ ಏಕದಿನ ಪಂದ್ಯಗಳಲ್ಲಿ ನಾಯಕ ರೋಹಿತ್ ಶರ್ಮಾ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಪಾಕಿಸ್ತಾನ ವಿರುದ್ಧ 19 ಏಕದಿನ ಪಂದ್ಯಗಳಲ್ಲಿ 873 ರನ್ ಗಳಿಸಿದ್ದಾರೆ. ಅವರು ಎರಡು ಶತಕ ಮತ್ತು 8 ಅರ್ಧಶತಕಗಳನ್ನು ಗಳಿಸಿದ್ದಾರೆ.

IND vs PAK: ಭಾರತ-ಪಾಕ್ ಕ್ರಿಕೆಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ 5 ಸಕ್ರಿಯ ಆಟಗಾರರು ಇವರು; ರೋಹಿತ್, ಕೊಹ್ಲಿಯೇ ಟಾಪ್

Sunday, February 23, 2025

ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಭಾರತದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಏಕದಿನ ಕ್ರಿಕೆಟ್‌ನಲ್ಲಿ ನೂತನ ನಂಬರ್ 1 ಬ್ಯಾಟರ್​ ಆಗಿ ಹೊರಹೊಮ್ಮಿದ್ದಾರೆ.

ಬಾಬರ್ ಅಜಮ್ ಹಿಂದಿಕ್ಕಿ ಏಕದಿನದಲ್ಲಿ ಮತ್ತೆ ನಂ 1 ಪಟ್ಟಕ್ಕೇರಿದ ಶುಭ್ಮನ್ ಗಿಲ್; ಅಗ್ರ-10ರಲ್ಲಿ ನಾಲ್ವರು ಭಾರತೀಯರು

Wednesday, February 19, 2025

ತ್ರಿಕೋನ ಸರಣಿಯ ಫೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ 29 ರನ್ ಗಳಿಸಿದ ಪಾಕಿಸ್ತಾನದ ಬಾಬರ್ ಅಜಮ್ ಏಕದಿನ ಕ್ರಿಕೆಟ್​ನಲ್ಲಿ ವೇಗವಾಗಿ 6000 ರನ್ ಬಾರಿಸಿದ ಜಂಟಿ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ.

ಏಕದಿನ ಕ್ರಿಕೆಟ್​ನಲ್ಲಿ ಶರವೇಗದಲ್ಲಿ 6000 ರನ್ ಬಾರಿಸಿದ ದಾಂಡಿಗರು; ಅಗ್ರ-10ರಲ್ಲಿ ಭಾರತದ ಮೂವರಿಗೆ ಸ್ಥಾನ!

Saturday, February 15, 2025

ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಟೀಮ್ ಇಂಡಿಯಾದ ಸ್ಟಾರ್ ವೇಗಿ ಅರ್ಷದೀಪ್ ಸಿಂಗ್ ಅವರು  2024ರಲ್ಲಿ 18 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 13.5ರ ಬೌಲಿಂಗ್ ಸರಾಸರಿಯಲ್ಲಿ 36 ವಿಕೆಟ್‌ ಕಬಳಿಸಿದ್ದಾರೆ. ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ 9 ರನ್ ಗೆ 4 ವಿಕೆಟ್. ಭಾರತ ಟಿ20 ವಿಶ್ವಕಪ್ ಗೆಲುವಿನಲ್ಲಿ ಅರ್ಷದೀಪ್ ಪ್ರಮುಖ ಪಾತ್ರವಹಿಸಿದ್ದರು. ಟೂರ್ನಿಯಲ್ಲಿ 17 ವಿಕೆಟ್ ಉರುಳಿಸಿದ್ದರು.

ICC Awards: ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿಗೆ ನಾಮಿನೇಟ್ ಆದವರ ಹೆಸರು ಪ್ರಕಟ; ಬುಮ್ರಾಗಿಲ್ಲ ಸ್ಥಾನ!

Sunday, December 29, 2024

ಪಾಕಿಸ್ತಾನಿ ಕ್ರಿಕೆಟಿಗರು ಮೈದಾನದಲ್ಲಿ ಪ್ರದರ್ಶನಕ್ಕಿಂತ ಮೈದಾನದ ಹೊರಗೆ ಮಾತನಾಡುವುದೇ ಹೆಚ್ಚು ಎಂದು ಯೂನಿಸ್ ಟೀಕಿಸಿದ್ದಾರೆ. ಮುಂದಿನ ವರ್ಷ ಪಾಕ್ ನೆಲದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಈಗಾಗಲೇ ತಯಾರಿ ನಡೆಸುತ್ತಿದೆ.

Virat Kohli: ಎಷ್ಟು ಸಲ ಹೇಳೋದು, ವಿರಾಟ್ ಕೊಹ್ಲಿ ನೋಡಿ ಕಲಿ; ಬಾಬರ್​ ಅಜಮ್​ಗೆ ಬೆಂಡೆತ್ತಿದ ಪಾಕಿಸ್ತಾನ ಮಾಜಿ ನಾಯಕ

Monday, September 16, 2024

ಪಾಕಿಸ್ತಾನದ ಸ್ಟಾರ್​ ಬ್ಯಾಟರ್​ ಬಾಬರ್ ಅಜಮ್ ಅವರು ಕಳಪೆ ಫಾರ್ಮ್ ಮುಂದುವರೆಸಿದ್ದಾರೆ. ಸೀಮಿತ ಓವರ್​​ಗಳ ಕ್ರಿಕೆಟ್​ ಜೊತೆಗೆ ಟೆಸ್ಟ್ ಕ್ರಿಕೆಟ್​​​ನಲ್ಲೂ ಅವರ ಬ್ಯಾಟ್ ಸದ್ದು ಮಾಡುತ್ತಿಲ್ಲ. ಇದು ಅವರ ಟೆಸ್ಟ್​ ರ್ಯಾಂಕಿಂಗ್ ಮೇಲೆ ಪರಿಣಾಮ ಬೀರಿದೆ.

ಏಕಾಏಕಿ 6 ಸ್ಥಾನ ಕುಸಿದ ಬಾಬರ್ ಅಜಮ್; 2 ಸ್ಥಾನ ಮೇಲೇರಿದ ವಿರಾಟ್ ಕೊಹ್ಲಿ; 6, 7, 8ನೇ ಶ್ರೇಯಾಂಕದಲ್ಲಿ ಭಾರತೀಯರು!

Thursday, August 29, 2024

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ಜಸ್ಪ್ರೀತ್‌ ಬುಮ್ರಾ, ಬಾಬರ್‌ ಅಜಮ್‌ ಹೀಗೆ ಈ ಎರಡು ತಂಡಗಳಲ್ಲಿ ಬಲಿಷ್ಠ ಆಟಗಾರರಿದ್ದಾರೆ. ಜೂನ್‌ 9ರ ಪಂದ್ಯಕ್ಕೂ ಮುನ್ನ, ಉಭಯ ತಂಡಗಳ ಪ್ರಮುಖ ಆಟಗಾರರ ಸಂಭಾವನೆ ಹಾಗೂ ನಿವ್ವಳ ಆಸ್ತಿ ಮೌಲ್ಯ ಎಷ್ಟಿದೆ ಎಂಬುದನ್ನು ನೋಡೋಣ.

Ind vs Pak: ಭಾರತ ಮತ್ತು ಪಾಕಿಸ್ತಾನದ ಪ್ರಮುಖ ಕ್ರಿಕೆಟಿಗರ ಸಂಭಾವನೆ ಎಷ್ಟಿದೆ; ಯಾರು ಹೆಚ್ಚು ಶ್ರೀಮಂತರು?

Saturday, June 8, 2024

ಟಿ20 ವಿಶ್ವಕಪ್ 2024ರ ಅತಿದೊಡ್ಡ ಪಂದ್ಯ ಜೂನ್ 9 ರಂದು ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಅಂದು ಮುಖಾಮುಖಿಯಾಗಲಿವೆ. ಉಭಯ ತಂಡಗಳ ನಡುವಿನ ಹೈವೊಲ್ಟೇಜ್ ಕದನಕ್ಕೆ ನ್ಯೂಯಾರ್ಕ್​ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಸಜ್ಜಾಗಿ ನಿಂತಿದೆ. ಆದರೆ ಈ ಮೆಗಾ ಫೈಟ್​​ಗೂ ಮುನ್ನ ಎರಡೂ ತಂಡಗಳಲ್ಲಿ ಪ್ರಮುಖ 6 ಆಟಗಾರರ ಮೇಲೆ ಎಲ್ಲರ ಕಟ್ಟು ನೆಟ್ಟಿದೆ. ಅವರು ಯಾರು? ಇಲ್ಲಿದೆ ವಿವರ.

ಇಂಡೋ-ಪಾಕ್​ ಹೈವೋಲ್ಟೇಜ್ ಕದನ; ಕೊಹ್ಲಿ-ಬಾಬರ್ ಸೇರಿ ಈ ಆರು ಆಟಗಾರರ ಮೇಲೆಯೇ ಕಣ್ಣು

Sunday, June 2, 2024

ನ್ಯೂಜಿಲ್ಯಾಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ ಸೋಲು ಕಂಡಿತು. ತಂಡದ ಸೋಲಿನ ಹೊರತಾಗಿಯೂ, ಪಾಕಿಸ್ತಾನ ನಾಯಕ ಬಾಬರ್ ಅಜಮ್ ರಾವಲ್ಪಿಂಡಿಯಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ. ಅಲ್ಲದೆ ಆರೋನ್ ಫಿಂಚ್ ಹೆಸರಲ್ಲಿದ್ದ ವಿಶ್ವದಾಖಲೆಯನ್ನು ಮುರಿದಿದ್ದಾರೆ. ಆದರೆ, ಈ ದಾಖಲೆಯ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬಹಳ ಹಿಂದುಳಿದಿದ್ದಾರೆ.

ಸೋಲಿನ ನಡುವೆಯೂ ಬಾಬರ್ ಅಜಮ್ ವಿಶ್ವದಾಖಲೆ; ಕೊಹ್ಲಿ, ರೋಹಿತ್‌ ಮೀರಿಸಿ ಪಾಕಿಸ್ತಾನ ನಾಯಕನ ರೆಕಾರ್ಡ್

Tuesday, April 23, 2024

ರಾಜಸ್ಥಾನ್ ರಾಯಲ್ಸ್ ವಿರುದ್ಧ ಶತಕ ಸಿಡಿಸಿದ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ ಹೊಸದೊಂದು ದಾಖಲೆ ನಿರ್ಮಿಸಿದ್ದಾರೆ. ಚುಟುಕು ಕ್ರಿಕೆಟ್​​ನಲ್ಲಿ ಅತ್ಯಧಿಕ ಸೆಂಚುರಿ ಬಾರಿಸಿದವರ ಪೈಕಿ ವಿರಾಟ್ ವಿಶ್ವದ 3ನೇ ಬ್ಯಾಟ್ಸ್​ಮನ್ ಎನಿಸಿದ್ದಾರೆ.

ವಾರ್ನರ್​, ಫಿಂಚ್ ಹಿಂದಿಕ್ಕಿದ ವಿರಾಟ್; ಟಿ20 ಕ್ರಿಕೆಟ್​ನಲ್ಲಿ ಹೆಚ್ಚು ಶತಕ ಸಿಡಿಸಿದವರ ಪೈಕಿ ಕೊಹ್ಲಿಗೆ ಬಾಬರ್ ನಂತರ ಸ್ಥಾನ

Sunday, April 7, 2024

ಅಗ್ರ ಹತ್ತರಲ್ಲಿರುವ ಭಾರತದ ಏಕೈಕ ಆಟಗಾರ ವಿರಾಟ್ ಕೊಹ್ಲಿ. ಅವರು ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ. 2023ರಲ್ಲಿ ಕೊಹ್ಲಿ 12 ಟೆಸ್ಟ್‌ ಇನ್ನಿಂಗ್ಸ್‌ಗಳಲ್ಲಿ 671 ರನ್‌ ಕಲೆಹಾಕಿದ್ದಾರೆ. 2 ಶತಕ ಮತ್ತು 2 ಅರ್ಧಶತಕಗಳನ್ನು ಗಳಿಸಿದ್ದಾರೆ.

2023ರಲ್ಲಿ ಅತಿ ಹೆಚ್ಚು ಟೆಸ್ಟ್ ರನ್; ಕಾಂಗರೂಗಳ ಪ್ರಾಬಲ್ಯ, ಅಗ್ರ 10ರಲ್ಲಿ ಏಕೈಕ ಭಾರತೀಯ

Monday, January 1, 2024

ನಾವಿಲ್ಲಿ ಏಕದಿನ ಕ್ರಿಕೆಟ್​ನಲ್ಲಿ ನಾಯಕನಾಗಿ ಮತ್ತು ಬ್ಯಾಟಿಂಗ್​ನಲ್ಲಿ ಧಮಾಕ ಸೃಷ್ಟಿಸಿರುವ ಟಾಪ್​-6 ಆಟಗಾರರನ್ನು ನೋಡೋಣ. ಈ ಪಟ್ಟಿಯಲ್ಲಿ ಭಾರತ ಮೂವರು ಆಟಗಾರರು ಇರುವುದು ವಿಶೇಷ. ಅಲ್ಲದೆ, ಅಗ್ರಸ್ಥಾನದಲ್ಲೂ ಟೀಮ್​ ಇಂಡಿಯಾದ ಕ್ರಿಕೆಟಿಗನೇ ಇದ್ದಾರೆ.

ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ಬ್ಯಾಟಿಂಗ್ ಸರಾಸರಿ ಹೊಂದಿರುವ ನಾಯಕರು; ಇಲ್ಲೂ ಭಾರತದವರದ್ದೇ ಪ್ರಾಬಲ್ಯ

Thursday, December 28, 2023

ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರರು.

2023ರಲ್ಲಿ ಅತಿ ಹೆಚ್ಚು ಏಕದಿನ ರನ್ ಗಳಿಸಿದ ಟಾಪ್ 10 ಆಟಗಾರರು; ಭಾರತದ ನಾಲ್ವರಿಗೆ ಸ್ಥಾನ

Sunday, December 24, 2023

ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಬಾಬರ್ ಅಜಮ್ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. ವಿಶ್ವಕಪ್‌ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಬಳಿಕ ಶುಭ್ಮನ್ ಗಿಲ್ ಅಗ್ರಸ್ಥಾನಕ್ಕೇರಿದ್ದರು. ಆದರೆ, ಇದೀಗ ಕೊನೆಗೂ ಪಾಕ್ ತಾರೆ ಕಳೆದುಕೊಂಡಿದ್ದ ತಮ್ಮ ಶ್ರೇಯಾಂಕವನ್ನು ಮರಳಿ ಪಡೆದಿದ್ದಾರೆ. ಬಾಬರ್ 824 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ.

ODI Rankings: ಗಿಲ್ ಕೆಳಗಿಳಿಸಿ ಮತ್ತೆ ನಂಬರ್ 1 ಸ್ಥಾನಕ್ಕೇರಿದ ಬಾಬರ್; ಅಗ್ರ 10ರೊಳಗೆ ಮೂವರು ಭಾರತೀಯರು

Wednesday, December 20, 2023

ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಸ್ಟಾರ್​ ಆಟಗಾರರ ಮೇಲೆ ನಿರೀಕ್ಷೆ ಹೆಚ್ಚಾಗಿತ್ತು. ಆದರೆ, ಅವರೆಲ್ಲರೂ ನಿರೀಕ್ಷೆ ಹುಸಿಗೊಳಿಸಿದ್ದಾರೆ. ಅಟ್ಟರ್​ ಫ್ಲಾಪ್​ ಆದ ಸ್ಟಾರ್​ ಆಟಗಾರರು ಯಾರು ಎಂಬುದನ್ನು ಈ ಮುಂದೆ ನೋಡೋಣ.

ಏಕದಿನ ವಿಶ್ವಕಪ್​ಗೂ‌ ಮುನ್ನ ನಿರೀಕ್ಷೆ ಹೆಚ್ಚಿಸಿ ಅಟ್ಟರ್​ಫ್ಲಾಪ್ ಆದ ಸ್ಟಾರ್ ಆಟಗಾರರು ಇವರೇ!

Monday, October 30, 2023

ಪಾಕಿಸ್ತಾನ, ಹೈದರಾಬಾದ್​​ನಲ್ಲಿ ಆಡಿದ ಪಂದ್ಯ ಸೇರಿದಂತೆ 3 ಪಂದ್ಯಗಳನ್ನು ಕವರ್ ಮಾಡಲು ಜೈನಾಬ್​​ರನ್ನು ನಿಯೋಜಿಸಲಾಗಿತ್ತು. ಅಕ್ಟೋಬರ್ 6 ರಂದು ನೆದರ್ಲೆಂಡ್ಸ್​ ವಿರುದ್ಧ ಪಾಕಿಸ್ತಾನದ ಮೊದಲ ವಿಶ್ವಕಪ್ ಪಂದ್ಯದ ವೇಳೆ ಹೈದರಾಬಾದ್​​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ಈಕೆ ಉಪಸ್ಥಿತರಿದ್ದರು.

Zainab Abbas: ಹಿಂದೂ ವಿರೋಧಿ ಹೇಳಿಕೆ: ಏಕದಿನ ವಿಶ್ವಕಪ್ ನಿರೂಪಣೆಗೆ ಬಂದಿದ್ದ ಪಾಕ್​ ನಿರೂಪಕಿ ಗಡಿಪಾರು

Monday, October 9, 2023

ಇಂದಿನಿಂದ ಆರಂಭವಾಗುವ ಏಕದಿನ ಟೂರ್ನಿಯಲ್ಲಿ ಅಧಿಕ ರನ್ ಗಳಿಸುವ ಆಟಗಾರ ಯಾರಾಗಬಹುದು? ಇದು ಕ್ರಿಕೆಟ್​​ ಲೋಕದಲ್ಲಿ ಸದ್ತ ಚಾಲ್ತಿಯಲ್ಲಿರುವ ಪ್ರಶ್ನೆ. ಹಾಗಾದರೆ ಈ ವಿಶ್ವಕಪ್​​​ನಲ್ಲಿ ಅಧಿಕ ರನ್​ ಗಳಿಸುತ್ತಾರೆಂದು ನಿರೀಕ್ಷಿಸಲಾಗಿರುವ ಆಟಗಾರರತ್ತ ಒಂದು ನೋಟ ಇಲ್ಲಿದೆ.

ವಿಶ್ವಕಪ್​​ನಲ್ಲಿ ಈ ಬ್ಯಾಟ್ಸ್​​ಮನ್​ಗಳ ಆಟದ ಮೇಲೆಯೇ ಎಲ್ಲರ ಕಣ್ಣು; ಇವರು ಅಬ್ಬರಿಸಿದರೆ ಕಪ್​ ಗೆಲ್ಲೋದು ಗ್ಯಾರಂಟಿ!

Thursday, October 5, 2023

ಅಲ್ಲದೆ, ಮೊದಲ 100 ಇನ್ನಿಂಗ್ಸ್​​ಗಳಲ್ಲಿ ಅಧಿಕ ಶತಕ ಬಾರಿಸಿದ್ದ ಆಮ್ಲಾ ದಾಖಲೆಯನ್ನೂ ಪುಡಿಗಟ್ಟಿದ್ದಾರೆ. ಸದ್ಯ ಅಫ್ಘನ್ ವಿರುದ್ಧ ಬಾಬರ್ ಸಿಡಿಸಿದ್ದು ಅರ್ಧಶತಕವೇ ಆದರೂ ಅವರ ಖಾತೆಯಲ್ಲಿ 18 ಶತಕಗಳಿದ್ದವು. ಹಾಗಾಗಿ 100 ಏಕದಿನ ಇನ್ನಿಂಗ್ಸ್​​ಗಳಲ್ಲಿ ಅಧಿಕ ಶತಕ ಸಿಡಿಸಿದ ದಾಖಲೆ ಬರೆದರು. ಆಮ್ಲಾ 17 ಶತಕ ಸಿಡಿಸಿದ್ದರು.

ಅರ್ಧಶತಕ ಸಿಡಿಸಿ ವಿಶ್ವದಾಖಲೆ ಬರೆದ ಬಾಬರ್ ಅಜಮ್​; ವಿರಾಟ್ ಕೊಹ್ಲಿಗೂ ಆಗಲಿಲ್ಲ ಈ ಸಾಧನೆ

Friday, August 25, 2023