Bagheera TV Premiere: ಮ್ಯಾಕ್ಸ್ ಮ್ಯಾಕ್ಸಿಮಮ್ ಮನರಂಜನೆ ಬಳಿಕ ಬಘೀರನ ಆಗಮನ; ಈ ವಾರಾಂತ್ಯಕ್ಕೆ ಟಿವಿಯಲ್ಲಿ ನೋಡಿ ಶ್ರೀಮುರಳಿ ಸಿನಿಮಾ
ಶ್ರೀಮುರಳಿ ನಟನೆಯ, ಡಾ ಸೂರಿ ನಿರ್ದೇಶನದಲ್ಲಿ ಮೂಡಿಬಂದ ಬಘೀರ ಸಿನಿಮಾ ನಾಲ್ಕು ತಿಂಗಳ ಬಳಿಕ ಕಿರುತೆರೆಗೆ ಆಗಮಿಸುತ್ತಿದೆ. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿ ನಿರ್ಮಾಣವಾದ ಈ ಸಿನಿಮಾ, ಫೆ. 22ರಂದು ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.
Friday Movies: ಮಾರ್ಟಿನ್, ಬಘೀರ, ರಣಗಲ್ ಬಳಿಕ ಹೆಚ್ಚಿದ ಟ್ರಾಫಿಕ್! ಈ ವಾರ ಚಿತ್ರಮಂದಿರಗಳಲ್ಲಿ ಕನ್ನಡದ ಸಪ್ತ ಸಿನಿಮಾಗಳ ‘ದರ್ಶನ’
Bagheera OTT: ಕೇವಲ ಮೂರೇ ವಾರಕ್ಕೆ ಒಟಿಟಿಗೆ ಗ್ರ್ಯಾಂಡ್ ಎಂಟ್ರಿಕೊಟ್ಟ ಬಘೀರ; ಯಾವ ಒಟಿಟಿಯಲ್ಲಿ ವೀಕ್ಷಣೆ?
ಕೊನೆಗೂ ರಿವೀಲ್ ಆಯ್ತು ‘ಬಘೀರ’ ಸಿನಿಮಾದ ಈ ವರೆಗಿನ ಕಲೆಕ್ಷನ್ ರಿಪೋರ್ಟ್! ಸಕ್ಸಸ್ ಮೀಟ್‌ನಲ್ಲಿ ನಿರ್ದೇಶಕರಿಂದಲೇ ಬಹಿರಂಗ
Bagheera Day 6 Collection: ಶ್ರೀಮುರಳಿ ನಟನೆಯ ಬಘೀರ ಸಿನಿಮಾದ 6ನೇ ದಿನದ ಕಲೆಕ್ಷನ್ ಎಷ್ಟು? ಇಲ್ಲಿದೆ ಗಲ್ಲಾಪೆಟ್ಟಿಗೆ ವರದಿ