Bank Holidays

ಓವರ್‌ವ್ಯೂ

ಆರ್‌ಬಿಐ ಮೇ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

Bank Holidays: ಕಾರ್ಮಿಕರ ದಿನ, ಬಸವ ಜಯಂತಿಗೆ ಬ್ಯಾಂಕ್‌ಗಳಿಗೆ ರಜೆ; ಮೇ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿ ಬಿಡುಗಡೆ

Tuesday, April 30, 2024

2024ರ ಏಪ್ರಿಲ್ 7 ರಿಂದ 14 ರವರೆಗೆ ಒಟ್ಟು 5 ರಜೆಗಳಿವೆ. ಹೀಗಾಗಿ ಜನರು ಹಬ್ಬಕ್ಕಾಗಿ ಊರಿನತ್ತ ಹೊರಟ್ಟಿದ್ದಾರೆ. ಕೆಎಸ್‌ಆರ್‌ಟಿಸಿ ವಿಶೇಷ ಬಸ್ ವ್ಯವಸ್ಥೆಯನ್ನು ಮಾಡಿದೆ.

ಏಪ್ರಿಲ್ 7 ರಿಂದ 14 ರವರೆಗೆ ಸಾಲು ಸಾಲು ರಜೆ ಎಫೆಕ್ಟ್; ಹಬ್ಬಕ್ಕೆ ಊರಿನತ್ತ ಹೊರಟವರಿಗೆ ಕೆಎಸ್‌ಆರ್‌ಟಿಸಿ ವಿಶೇಷ ಬಸ್ ಸೌಲಭ್ಯ

Friday, April 5, 2024

2024 ರ ಏಪ್ರಿಲ್‌ನಲ್ಲಿ ಒಟ್ಟು 14 ದಿನ ಬ್ಯಾಂಕ್‌ಗಳಿಗೆ ರಜೆಗಳಿರುತ್ತವೆ. ಕರ್ನಾಟಕ ಸೇರಿ ಯಾವ ರಾಜ್ಯದಲ್ಲಿ ಎಷ್ಟು ದಿನ ಬ್ಯಾಂಕ್‌ಗಳಿಗೆ ರಜೆ ಅನ್ನೋದರ ವಿವರ ಇಲ್ಲಿ ನೀಡಲಾಗಿದೆ. (HT Photo)

Bank Holidays: ಏಪ್ರಿಲ್ ತಿಂಗಳಲ್ಲಿ ಬ್ಯಾಂಕ್‌ಗಳಿಗೆ 14 ದಿನ ರಜೆ; ಕರ್ನಾಟಕ ಸೇರಿ ಯಾವ ರಾಜ್ಯದಲ್ಲಿ ಎಷ್ಟುದಿನ, ಇಲ್ಲಿದೆ ವಿವರ

Friday, March 29, 2024

ಶಿವರಾತ್ರಿ, ಹೋಳಿ ಸೇರಿ ಮಾರ್ಚ್‌ನಲ್ಲಿ ಎಷ್ಟು ದಿನಗಳು ಬ್ಯಾಂಕ್‌ ರಜೆಗಳಿವೆ ನೋಡಿ

Bank Holidays: ಮಾರ್ಚ್‌ ತಿಂಗಳ ಈ ದಿನಗಳಲ್ಲಿ ಯಾವುದೇ ವ್ಯವಹಾರ ಬೇಡ; ಶಿವರಾತ್ರಿ, ಹೋಳಿ ಸೇರಿ ಎಷ್ಟು ದಿನಗಳು ಬ್ಯಾಂಕ್‌ ರಜೆಗಳಿವೆ ನೋಡಿ

Sunday, February 25, 2024

ತಾಜಾ ಫೋಟೊಗಳು

<p>ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್‌ಫರ್ (NEFT), ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ (RTGS) ವ್ಯವಸ್ಥೆಯ ಮೂಲಕ ವಹಿವಾಟು ಮುಂದುವರಿಯುತ್ತದೆ. ಬ್ಯಾಂಕ್‌ಗಳು ಸರ್ಕಾರಿ ಖಾತೆಗಳಿಗೆ ಸಂಬಂಧಿಸಿದ ಎಲ್ಲಾ ಚೆಕ್‌ಗಳನ್ನು ತೆರವುಗೊಳಿಸುತ್ತವೆ. ಆ ದಿನದ ಸರ್ಕಾರಿ ವಹಿವಾಟಿಗೆ ಸಂಬಂಧಿಸಿದ ಚೆಕ್‌ಗಳನ್ನು ಆಯಾ ಬ್ಯಾಂಕ್‌ಗಳಲ್ಲಿ ಸಲ್ಲಿಸಬಹುದು.</p>

Banks: ಮಾರ್ಚ್ 30, 31 ರಂದು ಬ್ಯಾಂಕ್‌ಗಳಿಗೆ ರಜೆ ಇಲ್ಲ; ಆರ್ಥಿಕ ವರ್ಷದ ಕೊನೆಯ 2 ದಿನ ಸರ್ಕಾರಿ ವಹಿವಾಟು; ಆರ್‌ಬಿಐ

Mar 29, 2024 05:16 PM