bharat-jodo-yatra News, bharat-jodo-yatra News in kannada, bharat-jodo-yatra ಕನ್ನಡದಲ್ಲಿ ಸುದ್ದಿ, bharat-jodo-yatra Kannada News – HT Kannada
ಕನ್ನಡ ಸುದ್ದಿ  /  ವಿಷಯ  /  bharat jodo yatra

Latest bharat jodo yatra Photos

ಜೋಡೋ ಯಾತ್ರೆಯ ಅಂತಿಮ ದಿನವಾದ ಇಂದು ರಾಹುಲ್‌ ಗಾಂಧಿ ಜಮ್ಮು ಮತ್ತು ಕಾಶ್ಮೀರದಲ್ಲಿದ್ದಾರೆ. ಐತಿಹಾಸಿಕ ಲಾಲ್‌ ಚೌಕ್‌ನಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ. ಅತ್ಯಂತ ಬಿಗಿಭದ್ರತೆಯನ್ನು ಇಲ್ಲಿ ಕೈಗೊಳ್ಳಲಾಗಿತ್ತು.

Bharat Jodo Yatra: ಶ್ರೀನಗರ ಲಾಲ್‌ ಚೌಕದಲ್ಲಿ ಧ್ವಜಾರೋಹಣ ಮಾಡಿದ ರಾಹುಲ್‌ ಗಾಂಧಿ, ಭಾರತ್‌ ಜೋಡೋ ಯಾತ್ರೆಗಿಂದು ಮಂಗಳ | ಚಿತ್ರಗಳು

Sunday, January 29, 2023

“ಇಂದು ಬೆಳಿಗ್ಗೆ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ, ದುರದೃಷ್ಟವಶಾತ್ ಪೊಲೀಸ್ ಭದ್ರತಾ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಜನಸಂದಣಿಯನ್ನು ನಿರ್ವಹಿಸಬೇಕಾದ ಪೊಲೀಸರು ಎಲ್ಲಿಯೂ ಕಾಣಲಿಲ್ಲ. ನಾನು ಯಾತ್ರೆಯಲ್ಲಿ ಮುಂದೆ ನಡೆಯುವಂತೆ ಮಾಡಲು ನನ್ನ ಭದ್ರತಾ ಸಿಬ್ಬಂದಿಗೆ ತುಂಬಾ ಕಷ್ಟವಾಯಿತು. ಆದ್ದರಿಂದ ನಾನು ನನ್ನ ನಡಿಗೆಯನ್ನು ರದ್ದುಗೊಳಿಸಬೇಕಾಯಿತು. ಇತರ ಪಾದಯಾತ್ರಿಗಳು ನಡಿಗೆ ಮಾಡಿದ್ದಾರೆ," ಎಂದು ಅನಂತನಾಗ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದ್ದಾರೆ.

Bharat Jodo Yatra photos: ನಡಿಗೆ ನಿಲ್ಲಿಸಿದ ರಾಹುಲ್ ಗಾಂಧಿ; ಭದ್ರತಾ ವೈಫಲ್ಯಕ್ಕೆ ಅಸಮಾಧಾನ

Friday, January 27, 2023

ಯುವಕರು ನಿಮ್ಮೊಂದಿಗೆ ನಾವೂ ನಡೆಯುತ್ತೇವೆ ಎಂಬ ಫಲಕಗಳನ್ನು ಪ್ರದರ್ಶಿಸಿದರು.

Bharat Jodo yatra: ಕಣಿವೆ ನಾಡು ಪ್ರವೇಶಿದ ಭಾರತ್ ಜೋಡೋ ಯಾತ್ರೆ; 10 ದಿನಗಳಲ್ಲಿ ಮುಕ್ತಾಯ

Friday, January 20, 2023

ತನ್ನ ಅಜ್ಜಿ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿಯ "ಶಕ್ತಿ ಸ್ಥಳ" ಸ್ಮಾರಕಕ್ಕೆ ಭೇಟಿ ನೀಡಿದ ರಾಹುಲ್‌ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದರು.

Rahul Gandhi Bharat Jodo Yatra: ಮಹಾತ್ಮ ಗಾಂಧಿ, ಇಂದಿರಾ, ರಾಜೀವ್‌ ಗಾಂಧಿ, ವಾಜಪೇಯಿ ಸ್ಮಾರಕದಲ್ಲಿ ನಮನ ಸಲ್ಲಿಸಿದ ರಾಹುಲ್‌ ಗಾಂಧಿ

Monday, December 26, 2022

ಭಾರತ್ ಜೋಡೋ ಯಾತ್ರೆ ಈಗಾಗಲೇ ಸುಮಾರು 3,000 ಕಿಲೋಮೀಟರ್‌ಗಳನ್ನು ಕ್ರಮಿಸಿದೆ ಮತ್ತು ಜನವರಿ ಅಂತ್ಯದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳುವ ಮೊದಲು ಒಟ್ಟು 3,570 ಕಿಮೀ ಪ್ರಯಾಣಿಸಲಿದ್ದು, ಒಟ್ಟು 12 ರಾಜ್ಯಗಳಲ್ಲಿ ಈ ಯಾತ್ರೆ ಸಂಚರಿಸಲಿದೆ.

Bharat Jodo Yatra: ದೆಹಲಿಯಲ್ಲಿ ಭಾರತ್​ ಜೋಡೋ ಯಾತ್ರೆ ವೇಳೆ ರಾಹುಲ್​ ಗಾಂಧಿ ಚಾಕೋಲೇಟ್ಸ್​ ಎಸೆದದ್ದು ಯಾರಿಗೆ?

Saturday, December 24, 2022

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಇಂದು 100 ದಿನಗಳನ್ನು ಪೂರೈಸಿದೆ. ಕಳೆದ ಸೆಪ್ಟೆಂಬರ್ 7ರಂದು ಆರಂಭವಾದ ಯಾತ್ರೆಯು 2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಉದ್ದೇಶವನ್ನು ಈ ಪಾದಯಾತ್ರೆ ಹೊಂದಿದೆ.

Bharat Jodo yatra: ಇಂದಿಗೆ 100 ದಿನಗಳನ್ನು ಪೂರೈಸಿದ ಕಾಂಗ್ರೆಸ್ 'ಭಾರತ್ ಜೋಡೋ ಯಾತ್ರೆ'

Friday, December 16, 2022