ಕನ್ನಡ ಸುದ್ದಿ  /  ವಿಷಯ  /  bigg boss kannada

Latest bigg boss kannada Photos

ಸಿನಿಮಾ ಸೆಲೆಬ್ರಿಟಿಗಳ ಮೇಲಿನ ಅಭಿಮಾನವನ್ನು ಅಷ್ಟೇ ವಿಶೇಷವಾಗಿ ಪ್ರದರ್ಶಿಸುತ್ತಿರುತ್ತಾರೆ ಅವರ ಫ್ಯಾನ್ಸ್.‌ ಇದೀಗ ಬಿಗ್‌ ಬಾಸ್‌ ಖ್ಯಾತಿಯ ವಿನಯ್‌ ಗೌಡ ಅವರ ಮೇಲಿನ ಪ್ರೀತಿಗೆ ರಕ್ತದಲ್ಲಿಯೇ ಅವರ ಚಿತ್ರ ಬಿಡಿಸಿದ್ದಾನೆ. ಇದು ವಿನಯ್‌ ಗಮನಕ್ಕೂ ಬಂದಿದೆ. ಈ ಕುರಿತು ವಿಶೇಷ ಕಾಮೆಂಟ್‌ವೊಂದನ್ನು ಅಭಿಮಾನಿಯ ಪೋಸ್ಟ್‌ಗೆ ಹಾಕಿದ್ದಾರೆ. ಹೀಗಿದೆ. ಅವರ ಮಾತು.

Vinay Gowda: ರಕ್ತದಲ್ಲಿ ತನ್ನ ಚಿತ್ರ ಬಿಡಿಸಿದ ಅಭಿಮಾನಿಗೆ ಮಹಾತ್ಮ ಗಾಂಧೀಜಿ ಬಗ್ಗೆ ಪಾಠ ಮಾಡಿದ ಬಿಗ್‌ ಬಾಸ್‌ ಖ್ಯಾತಿಯ ವಿನಯ್‌ ಗೌಡ

Friday, February 23, 2024

ಬಿಗ್‌ ಬಾಸ್‌ ಸೀಸನ್‌ 10ರ ಸ್ಪರ್ಧಿ ತನಿಷಾ ಕುಪ್ಪಂಡ ಇದೀಗ ಚಾಮರಾಜನಗರದಲ್ಲಿನ ಕಾರ್ತಿಕ್‌ ಮಹೇಶ್‌ ಅವರ ಅಜ್ಜಿ ಮನೆಗೆ ತೆರಳಿದ್ದಾರೆ.

ಕಾರ್ತಿಕ್‌ ತಂಗಿಯ ಮಗನನ್ನು ಮುದ್ದಾಡಿ, ಬಂಗಾರದ ಉಂಗುರ ಉಡುಗೊರೆಯಾಗಿ ನೀಡಿದ ತನಿಷಾ ಕುಪ್ಪಂಡ PHOTOS

Saturday, February 17, 2024

ಬಿಬಿಕೆ ಸೀಸನ್‌ 6ರ ಸ್ಪರ್ಧಿ ಸೋನು ಪಾಟೀಲ್‌ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೋನು ಪಾಟೀಲ್‌ ಮತ್ತು ಸಂಕೇತ್‌ ವಿವಾಹ ಇತ್ತೀಚೆಗೆ ನಡೆದಿದೆ.

ಸಪ್ತಪದಿ ತುಳಿದ ಬಿಗ್‌ಬಾಸ್‌ ಕನ್ನಡ ಮಾಜಿ ಸ್ಪರ್ಧಿ ಸೋನು ಪಾಟೀಲ್‌; ಸಂಕೇತ್‌ ಜತೆ ಶುಭವಿವಾಹ- Photos

Thursday, February 1, 2024

ಕನ್ನಡ ಕಿರುತೆರೆ ಲೋಕದಲ್ಲಿನ ಈ ವಾರದ 10 ಬೆಳವಣಿಗೆಗಳು ಹೀಗಿವೆ.

Kannada Television: ಒಂದಕ್ಕಿಂತ ಒಂದು ಹೊಸತು; ಕನ್ನಡ ಕಿರುತೆರೆ ಲೋಕದಲ್ಲಿನ ಈ ವಾರದ 10 ಬೆಳವಣಿಗೆಗಳು

Tuesday, January 30, 2024

ಕರ್ನಾಟಕ ಮಾತ್ರವಲ್ಲದೆ ದೇಶ-ವಿದೇಶಗಳಲ್ಲೂ ಈಗ ಕಾರ್ತಿಕ್‌ ಮಹೇಶ್‌ ಎಂಬ ಹೆಸರು ಜನಪ್ರಿಯತೆ ಪಡೆದಿದೆ. ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ವಿನ್ನರ್‌ ಕಾರ್ತಿಕ್‌ ಮಹೇಶ್‌ ಅವರು ಈ ಬಾರಿಯ ಬಿಬಿಕೆ 10 ಟ್ರೋಫಿ ತನ್ನದಾಗಿಸಿಕೊಂಡಿದ್ದಾರೆ. ಬಹುತೇಕರಿಗೆ ಈಗಾಗಲೇ ಕಾರ್ತಿಕ್‌ ಮಹೇಶ್‌ ಯಾರು? ಅವರ ಬದುಕು, ಕರಿಯರ್‌ ಕುರಿತು ತಿಳಿದಿರಬಹುದು. ಈ ಹಿಂದೆ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಅವರ ಪರಿಚಯವನ್ನು ನೀಡಿತ್ತು. ಬಿಗ್‌ಬಾಸ್‌ ಸೀಸನ್‌ 10 ಗೆದ್ದ ಸಂದರ್ಭದಲ್ಲಿ ಕಾರ್ತಿಕ್‌ ಮಹೇಶ್‌ ಕುರಿತು ಇನ್ನಷ್ಟು ವಿವರ ತಿಳಿದುಕೊಳ್ಳೋಣ ಬನ್ನಿ.

BBK 10 Winner: ಯಾರಿದು ಕಾರ್ತಿಕ್‌ ಮಹೇಶ್‌? ಬಿಗ್‌ಬಾಸ್‌ ಕನ್ನಡ ಟ್ರೋಫಿ ಗೆದ್ದ ಸೈಮಾ ಪ್ರಶಸ್ತಿ ಪುರಸ್ಕೃತನ ವ್ಯಕ್ತಿಚಿತ್ರ

Monday, January 29, 2024

ಬಿಗ್‌ಬಾಸ್‌ ಕನ್ನಡ ಸೀಸನ್‌ 10ರಲ್ಲಿ ವಿನಯ್‌ ಗೌಡ ಎಲಿಮಿನೇಷನ್‌ ಆಗಿದ್ದಾರೆ. ಸಂಗೀತಾ ಶೃಂಗೇರಿ, ಕಾರ್ತಿಕ್‌, ವಿನಯ್‌ ಗೌಡ ಮತ್ತು ಡ್ರೋನ್‌ ಪ್ರತಾಪ್‌ ನಡುವೆ ಒಬ್ಬರನ್ನು ಎಲಿಮಿನೇಟ್‌ ಮಾಡಲು ಸಂಗೀತ ಕುರ್ಚಿಯ ರೀತಿಯ ಒಂದು ಸಾಧನ ಅಳವಡಿಸಲಾಗಿತ್ತು.

BBK 10: ಆನೆಯ ಹಿಡಿಯಲು ತಿರುಗುಣಿ, ವಿನಯ್‌ ಗೌಡ ಎಲಿಮಿನೇಷನ್‌ ಮಾಡಲು ವಿನೂತನ ಆಟ, ಇಲ್ಲಿದೆ ಸಂಗೀತ ಕುರ್ಚಿಯ ಝಲಕ್‌

Sunday, January 28, 2024

ಐದನೇ ಸ್ಥಾನ ಪಡೆದ ತುಕಾಲಿ ಸಂತೋಷ್‌ಗೆ 2 ಲಕ್ಷ ಬಹುಮಾನ ಸಿಕ್ಕಿದೆ.

BBK 10: ಬಿಗ್‌ ಬಾಸ್‌ ಇತಿಹಾಸದಲ್ಲಿಯೇ ಇದು ಮೊದಲು; ಐದು ಸ್ಪರ್ಧಿಗಳಿಗೂ ಸಿಕ್ತು ಕ್ಯಾಶ್‌ ಪ್ರೈಸ್‌! ಯಾರ್ಯಾರಿಗೆ ಎಷ್ಟೆಷ್ಟು?

Sunday, January 28, 2024

ಬಿಗ್‌ಬಾಸ್‌ ಕನ್ನಡ ಸೀಸನ್‌ ಗ್ರ್ಯಾಂಡ್‌ ಫಿನಾಲೆಯ ಭಾನುವಾರದ ಮತ್ತು ಈ ವರ್ಷದ ಅಂತಿಮ ಸಂಚಿಕೆ ಆರಂಭವಾಗಿದೆ. ಕಿಚ್ಚ ಸುದೀಪ್‌ ಅವರು ಮಿಣುಗುವ ಸುಂದರ ಉಡುಗೆ ತೊಟ್ಟು ಸ್ಟೇಜ್‌ ಹತ್ತಿದ್ದಾರೆ. ಸುದೀಪ್‌ ಅವರು ಸ್ಪರ್ಧಿಗಳ ಜತೆಗೆ ಮಾತನಾಡುತ್ತಿದ್ದಾರೆ. ಸ್ಪರ್ಧಿಗಳ ಆಟದ ಝಲಕ್‌ಗಳ ವಿಡಿಯೋಗಳ ಪ್ರದರ್ಶನವೂ ಆಗುತ್ತಿದೆ.

ಬಿಗ್‌ಬಾಸ್‌ ಕನ್ನಡ ಗ್ರ್ಯಾಂಡ್‌ ಫಿನಾಲೆ ಆರಂಭ: ಮೊದಲು ಔಟ್‌ ಆಗುವ 3 ಆಟಗಾರರು ಇವರಂತೆ

Sunday, January 28, 2024

ಬಿಗ್‌ ಬಾಸ್‌ ಕನ್ನಡದ ಸೀಸನ್‌ 10ರ ಗ್ರ್ಯಾಂಡ್‌ ಫಿನಾಲೆಗೆ ವೇದಿಕೆ ರೆಡಿಯಾಗಿದೆ. ಸ್ಪರ್ಧಿಗಳು ಬಿಗ್‌ ಮನೆಯಲ್ಲಿದ್ದರೆ, ಅವರ ಕುಟುಂಬಸ್ಥರು ಕಿಚ್ಚನ ಎದುರು ಕೂತಿದ್ದಾರೆ. ಕಲರ್‌ಫುಲ್‌ ಡಾನ್ಸ್‌ಗಳ ಜತೆಗೆ ಮನಮುಟ್ಟುವ ಕಥೆಗಳೂ ತೇಲಿ ಬಂದಿವೆ,

BBK 10 Grand finale: ನಮ್ಮ ಮಗನ್ನ ನಮ್ಗೆ ವಾಪಸ್‌ ಕೊಟ್ಟಿದ್ದೀರಿ ಎನ್ನುತ್ತಲೇ ಕಣ್ಣೀರಾದ ಡ್ರೋಣ್‌ ಪ್ರತಾಪ್‌ ತಾಯಿ

Saturday, January 27, 2024

ಬುಧವಾರದ ಎಪಿಸೋಡಿನಲ್ಲಿ ಕೋಪ, ಆತ್ಮವಿಮರ್ಶೆ ನಂತರ ತನ್ನ ಸಹಸ್ಪರ್ಧಿಗಳ ಜೊತೆ ಮನಬಿಚ್ಚಿ ಮಾತಾಡಿ ಹಗುರಾಗಿರುವ ಬಿಗ್‌ಬಾಸ್ ಮನೆಯ ಸದಸ್ಯರಿಗೆ ಇಂದೊಂದು ರಂಜನೀಯ ಟಾಸ್ಕ್ ಸಿಕ್ಕಿದೆ. ಅದೇನೆಂದು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸೆರೆಯಾಗಿದೆ.

BBK 10: ಸಂಗೀತಾಗೆ ತಲೆನೋವು ಪದಕ ಕೊಟ್ಟ ಕಾರ್ತಿಕ್;‌ ಮತ್ತೆ ಮುಖದಲ್ಲಿ ಮೂಡಿತು ಅಸಮಾಧಾನದ ಗೆರೆ

Thursday, January 25, 2024

‘ತನಿಷಾ ಈ ಮನೆಯಲ್ಲಿ ನಿಮ್ಮ ಪಯಣ ಇಲ್ಲಿಗೆ ಮುಕ್ತಾಯವಾಗುತ್ತದೆ’ ಎಂಬ ಮಾತಿನೊಂದಿಗೆ ಮಿಡ್‌ವೀಕ್ ಎಲಿಮಿನೇಷನ್‌ ಸ್ಪೋಟಗೊಂಡಿದೆ. ತನಿಷಾ ಕುಪ್ಪಂಡ ಮನೆಯಿಂದ ಹೊರಬೀಳುತ್ತಿದ್ದಾರೆ. ಇತ್ತ ಯಾಕೆ ಬಿಗ್‌ ಬಾಸ್‌ ಎಂದು ಗಳಗಳನೆ ಕಣ್ಣೀರು ಸುರಿಸಿದ್ದಾರೆ ತನಿಷಾ.

BBK 10: ಮಿಡ್‌ವೀಕ್ ಎಲಿಮಿನೇಷನ್‌ ಸ್ಫೋಟ; ಯಾಕೆ ಬಿಗ್‌ ಬಾಸ್‌ ಎಂದು ಬಿಕ್ಕಿ ಬಿಕ್ಕಿ ಅತ್ತ ತನಿಷಾ ಕುಪ್ಪಂಡ

Thursday, January 18, 2024

ಬಿಗ್‌ಬಾಸ್ ಕನ್ನಡ ಹತ್ತನೇ ಸೀಸನ್‌ ಅಂತಿಮ ಹಂತಕ್ಕೆ ಕ್ಷಣಗಣನೆ ಶುರುವಾಗಿದೆ. ಹದಿನಾಲ್ಕು ವಾರಗಳನ್ನು ಮುಗಿಸಿ ಹದಿನೈದನೇ ವಾರಕ್ಕೆ ಕಾಲಿಟ್ಟಿರುವ ಬಿಗ್‌ಬಾಸ್ ರಿಯಾಲಿಟಿ ಷೋ ದಿನದಿಂದ ದಿನಕ್ಕೆ ಕುತೂಹಲದ ಸ್ವರೂಪ  ಪಡೆದುಕೊಳ್ಳುತ್ತಿದೆ. ಈ ಹಂತದಲ್ಲಿ ಈ ಸೀಸನ್‌ ಬಿಗ್‌ಬಾಸ್ ಜರ್ನಿಯನ್ನು ಹೊರಳಿ ನೋಡಿದರೂ ಕುತೂಹಲಕಾರಿ ಚಿತ್ರಣ ಸಿಗುತ್ತದೆ. ಈ ಬಾರಿ ಮನೆಯೊಳಗಿನ ಸದಸ್ಯರು ಎಷ್ಟು ವೈವಿಧ್ಯಪೂರ್ಣವಾಗಿದ್ದರೋ ಮನೆಗೆ ಭೇಟಿ ನೀಡಿದ ಅತಿಥಿಗಳೂ ಷೋಗೆ ಅಷ್ಟೇ ಗಾಢವಾದ ಬಣ್ಣವನ್ನು ತುಂಬಿದ್ದಾರೆ. ಹಾಗಾದ್ರೆ ಬಿಗ್‌ಬಾಸ್‌ ಮನೆಯೊಳಗೆ ಎಂಟ್ರಿ ಕೊಟ್ಟು ಕಲರ್‍‌ಫುಲ್‌ ಮಾಡಿದ ಗೆಸ್ಟ್‌ಗಳು ಯಾರು? ಅವರು ಭೇಟಿ ನೀಡಿದ ಸಂದರ್ಭ ಹೇಗಿತ್ತು? ನೆನಪಿಸಿಕೊಳ್ಳೋಣ ಬನ್ನಿ.

ಬಿಗ್‌ಬಾಸ್‌ ಮನೆಗೆ ಬಂದ 9 ಅತಿಥಿಗಳು: ಫಿನಾಲೆ ಹೊಸ್ತಿಲಲ್ಲಿ ನೆನಪಾದ ಪ್ರದೀಪ್‌ ಈಶ್ವರ್‌, ಪ್ರಥಮ್‌, ತಾರಾ, ಶ್ರುತಿ, ಬ್ರಹ್ಮಾಂಡ ಗುರೂಜಿ

Wednesday, January 17, 2024

‘ಕಳಪೆ ಅನ್ನು ನಾನು ತುಕಾಲಿ ಸಂತೋಷ್‌ ಅವರಿಗೆ ಕೊಡುತ್ತೇನೆ’ ಎಂದು ಪ್ರತಾಪ್ ಹೇಳಿದ್ದಾರೆ. ಅವರ ಹಾಗೆಯೇ ಮನೆಯ ಹಲವು ಸದಸ್ಯರು ತುಕಾಲಿ ಅವರ ಹೆಸರನ್ನೇ ಹೇಳಿರುವುದರಿಂದ ತುಕಾಲಿ ಅವರಿಗೆ ಜೈಲುಡುಗೆಯ ಉಡುಗೊರೆ ಸಿಕ್ಕಿದೆ.

BBK 10: ಇತಿಹಾಸ ಸೃಷ್ಟಿಸಲು ಜೈಲಿಗೆ ಹೋದ ತುಕಾಲಿ! ಕಳಪೆ ಪಟ್ಟ ಪಡೆದ ಕಾಮಿಡಿ ಸಂತೋಷ್

Friday, January 12, 2024

ಬಿಗ್‌ಬಾಸ್‌ ಕನ್ನಡ ಸೀಸನ್‌ 14 ಫಿನಾಲೆ ಸನಿಹದಲ್ಲಿದೆ. ಇದೀಗ ದೊಡ್ಮನೆಯೊಳಗೆ ತುಂಬಾ ಕ್ಲೋಸ್‌ ಅಂದುಕೊಂಡವರೆಲ್ಲ ದೂರ ಆಗುವ ಸಂದರ್ಭ ಎದುರಾಗುತ್ತಿದೆ. ಡ್ರೋನ್‌ ಪ್ರತಾಪ್‌ ಮತ್ತು ಸಂಗೀತ ಶೃಂಗೇರಿ ನಡುವೆ ಇಂತಹದ್ದೇ ಒಂದು ಘಟನೆ ನಡೆದಿದೆ.

ಡ್ರೋನ್‌ ಪ್ರತಾಪ್‌ನನ್ನು ಬೆಂಬಲಿಸಿದ ನಾನೆಂಥ ದಡ್ಡಿ; ಬಿಗ್‌ಬಾಸ್‌ ಮನೆಯೊಳಗೆ ಸಂಗೀತ ಶೃಂಗೇರಿಗೆ ಜ್ಞಾನೋದಯ

Friday, January 12, 2024

ಟಿಆರ್‌ಪಿ ಲೆಕ್ಕಾಚಾರದಲ್ಲಿ ಬಿಗ್‌ ಬಾಸ್‌ಗೆ ಸಿಕ್ಕ ರೇಟಿಂಗ್‌ ಎಷ್ಟು? ಸೀರಿಯಲ್‌ಗಳ ಲೆಕ್ಕಾಚಾರ ಹೇಗಿದೆ? ಇಲ್ಲಿದೆ ವಿವರ

Kannada Serial TRP: ಕಡಿಮೆಯಾಯ್ತು ಬಿಗ್‌ಬಾಸ್‌ ಖದರ್!‌ ಟಿಆರ್‌ಪಿ ರೇಸ್‌ನಲ್ಲಿ ಯಾವ ಸೀರಿಯಲ್‌ ಮುಂದು?

Thursday, January 11, 2024

ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಇಂದಿನ ಸಂಚಿಕೆಯಲ್ಲಿ ಟಿಕೆಟ್‌ ಟು ಫಿನಾಲೆ ಟಾಸ್ಕ್‌ಗಳು  ಆರಂಭವಾಗಿವೆ. ಟಿಕೆಟ್ ಟು ಫಿನಾಲೆ’ ಟಾಸ್ಕ್‌ಗಳು ಬಿಗ್‌ಬಾಸ್ ಮನೆಯೊಳಗೆ ಸಾಕಷ್ಟು ಚಕಮಕಿ ಹುಟ್ಟಿಸುತ್ತಿದೆ. ಈಗ ಕಿಡಿ ಕಾರ್ತಿಕ್ ಮತ್ತು ಸಂಗೀತಾ ಮಧ್ಯೆ ಮತ್ತೆ ಹೊತ್ತಿಕೊಂಡಿದೆ.

ಬಿಗ್‌ಬಾಸ್‌ ಕನ್ನಡದಲ್ಲಿ ರಂಗುಪಡೆದ ಟಿಕೆಟ್ ಟು ಫಿನಾಲೆ ಟಾಸ್ಕ್‌, ಸಂಗೀತ ಕಾರ್ತಿಕ್‌ ನಡುವೆ ಮತ್ತೆ ಜಗಳ

Thursday, January 11, 2024

ಕನ್ನಡ ನಟಿ ಮತ್ತು ಬಿಗ್‌ಬಾಸ್‌ ಸ್ಪರ್ಧಿಯೊಬ್ಬರು ಸೇರಿದಂತೆ ಆರು ಬಿಗ್‌ಬಾಸ್‌ ಸ್ಪರ್ಧಿಗಳು ಕಳೆದ ಹಲವು ವರ್ಷಗಳಲ್ಲಿ ಹಲವಾರು ಕಾರಣಗಳಿಂದ ಮೃತಪಟ್ಟಿದ್ದಾರೆ. ಕೆಲವರು ಆತ್ಮಹತ್ಯೆ ಮಾಡಿಕೊಂಡರೆ, ಇನ್ನು ಕೆಲವರು ಅನಾರೋಗ್ಯದ ಕಾರಣಗಳಿಂದ ಅಭಿಮಾನಿಗಳನ್ನು ಅಗಲಿದ್ದಾರೆ.

Bigg Boss: ಕನ್ನಡ ನಟಿ ಸೇರಿದಂತೆ ಹಠಾತ್‌ ಮೃತಪಟ್ಟು ಅಭಿಮಾನಿಗಳಿಗೆ ಆಘಾತ ನೀಡಿದ 6 ಬಿಗ್‌ಬಾಸ್‌ ಸ್ಪರ್ಧಿಗಳು

Friday, January 5, 2024

ಭರಪೂರ ಭಾವುಕತೆಯಲ್ಲಿಯೇ ಈ ವಾರ ಕಳೆದಿದೆ. ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶಿಸಿದ ಎಲ್ಲ ಸದಸ್ಯರ ಕುಟುಂಬದವರು, ಎಲ್ಲ ಸದಸ್ಯರಿಗೂ ಕಿವಿಮಾತು ಹೇಳಿ ಹೋಗಿದ್ದಾರೆ.

BBK 10: ‘ನನ್ನ ನಿನ್ನ ಅಕ್ಕ- ತಮ್ಮನ ಸಂಬಂಧ ಮುಗೀತು!’ ಪ್ರತಾಪ್‌ -ಸಂಗೀತಾ ನಡುವೆ ಮತ್ತೆ ಒಕ್ಕರಿಸಿದ ಮುನಿಸು

Saturday, December 30, 2023

ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಇಂದಿನ ಸಂಚಿಕೆ ಹಲವು ಭಾವುಕ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ. ಇಂದು ಬಿಡುಗಡೆಯಾದ ಪ್ರಮೋದಲ್ಲಿ ಬಿಗ್‌ಬಾಸ್‌ ಮನೆಯೊಳಗೆ ಸ್ಪರ್ಧಿಗಳ ಮನೆಯವರು ಬಂದಿರುವ ಸೂಚನೆ ದೊರಕಿದೆ.

Bigg Boss: ಅಮ್ಮಾ... ಪಾಪು... ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ಬಿಗ್‌ಬಾಸ್‌ ಮನೆ; ಮನೆಯವರ ನೋಡಿ ಹರಿಯಿತು ಕಣ್ಣೀರ ಕೋಡಿ

Tuesday, December 26, 2023

ಈ ವಾರವೂ ಬಿಗ್‌ಬಾಸ್‌ ಒಳ್ಳೆಯ ಟಿಆರ್‌ಪಿಯನ್ನೇ ಪಡೆದುಕೊಂಡಿದೆ. ವಾರಾಂತ್ಯದಲ್ಲಿ ಮತ್ತು ವಾರದ ಐದು ದಿನಗಳೂ ಹೆಚ್ಚೆಚ್ಚು ನೋಡುಗರನ್ನು ಪಡೆದುಕೊಂಡಿದೆ. ಹಾಗಾದರೆ, ಈ ವಾರದ ಸೀರಿಯಲ್‌ ಟಿಆರ್‌ಪಿ ಲೆಕ್ಕಾಚಾರ ಹೇಗಿದೆ?

Kannada Serial TRP: ಟಿಆರ್‌ಪಿಯಲ್ಲಿ ‘ಭಾಗ್ಯಲಕ್ಷ್ಮೀ’ಗೆ ಬಂಪರ್‌ ಲಾಟರಿ! ಬಿಗ್‌ಬಾಸ್‌ಗೂ ವೀಕ್ಷಕನ ಬಹುಪರಾಕ್‌

Thursday, December 21, 2023