ಹಿಟ್ ದಿ ಥರ್ಡ್ ಕೇಸ್ ಬಾಕ್ಸ್ ಆಫೀಸ್ ಕಲೆಕ್ಷನ್ ದಿನ 1: ಶೈಲೇಶ್ ಕೊಲನು ಅವರ ಹಿಟ್ (ಹೋಮಿಸೈಡ್ ಇಂಟರ್ವೆನ್ಷನ್ ಟೀಮ್) ಸರಣಿಯ ಮೂರನೇ ಕಂತಾಗಿ ಬಿಡುಗಡೆಯಾದ ಹಿಟ್: ದಿ ಥರ್ಡ್ ಕೇಸ್ ಸಿನಿಮಾವು ಮೇ 1ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾದ ಮೊದಲ ದಿನದ ಗಳಿಕೆ ಎಷ್ಟೆಂದು ನೋಡೋಣ.