business-news News, business-news News in kannada, business-news ಕನ್ನಡದಲ್ಲಿ ಸುದ್ದಿ, business-news Kannada News – HT Kannada

Latest business news News

ನಾವು ಬಳಸುತ್ತಿರುವ ಪ್ಯಾನ್‌ ಕಾರ್ಡ್‌ಅನ್ನು  ಇನ್ನಷ್ಟು ಸುರಕ್ಷಿತ ಹಾಗೂ ಪರಿಣಾಮಕಾರಿ ಬಳಕೆಗೆ ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ.

Pan 2.0 updates:ಈಗಿರುವ ಪ್ಯಾನ್‌ ಉನ್ನತೀಕರಣಕ್ಕೆ ಮುಂದಾದ ಭಾರತ ಸರ್ಕಾರ; ಏನಿದು ಪ್ಯಾನ್‌ 2.0 ಯೋಜನೆ, ನವೀಕರಣ ಹೇಗೆ, ಅರ್ಜಿ ಸಲ್ಲಿಸಬೇಕೆ

Tuesday, November 26, 2024

ಗಿಫ್ಟ್‌ ನಿಫ್ಟಿಯು ನಿಫ್ಟಿ ಮತ್ತು ಸೆನ್ಸೆಕ್ಸ್‌ ಇಂದು ಸಕಾರಾತ್ಮಕವಾಗಿ ಆರಂಭವಾಗುವ ಸೂಚನೆ ನೀಡಿದೆ.

Sensex, Nifty 50 today: ಷೇರು ಮಾರುಕಟ್ಟೆ ಮೇಲೆ ಚುನಾವಣಾ ಫಲಿತಾಂಶ ಇಂದು ಏನು ಪರಿಣಾಮ ಬೀರಬಹುದು? ಈ 5 ಷೇರು ಖರೀದಿಸಲು ತಜ್ಞರ ಶಿಫಾರಸು

Monday, November 25, 2024

ಏರ್ ಇಂಡಿಯಾ. ಬೆಂಗಳೂರಿನಲ್ಲಿ 4 ವರ್ಷದ ಏರ್‌ಕ್ರಾಫ್ಟ್ ಮೆಂಟೆನೆನ್ಸ್ ಇಂಜಿನಿಯರಿಂಗ್ ಕೋರ್ಸ್ ಶುರುಮಾಡಲಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರಿನಲ್ಲಿ 4 ವರ್ಷದ ಏರ್‌ಕ್ರಾಫ್ಟ್ ಮೆಂಟೆನೆನ್ಸ್ ಇಂಜಿನಿಯರಿಂಗ್ ಕೋರ್ಸ್ ಶುರುಮಾಡಲಿದೆ ಏರ್ ಇಂಡಿಯಾ

Sunday, November 24, 2024

ಟಾಟಾ ಪಂಚ್‌ ನಿಮಗೆ ಇಷ್ಟ ಆಗಿಲ್ವಾ, ಚಿಂತೆ ಬೇಡ; ಇಲ್ಲಿದೆ ಅದೇ ಮಾದರಿಯ 5 ಸಬ್‌ ಕಾಂಪ್ಯಾಕ್ಟ್‌ ಎಸ್‌ಯುವಿಗಳ ವಿವರ ಇದರಲ್ಲಿದೆ.

ಟಾಟಾ ಪಂಚ್‌ ನಿಮಗೆ ಇಷ್ಟ ಆಗಿಲ್ವಾ, ಚಿಂತೆ ಬೇಡ; ಇಲ್ಲಿದೆ ಅದೇ ಮಾದರಿಯ 5 ಸಬ್‌ ಕಾಂಪ್ಯಾಕ್ಟ್‌ ಎಸ್‌ಯುವಿಗಳ ವಿವರ

Sunday, November 24, 2024

ಭಾರತ ಒಂದೇ ದಿನದಲ್ಲಿ 64 ಕೋಟಿ ಮತ ಎಣಿಕೆ ಮಾಡಿತು, ಕ್ಯಾಲಿಫೋರ್ನಿಯಾ ಇನ್ನೂ ಮತ ಎಣಿಕೆ ಮಾಡುತ್ತಲೇ ಇದೆ ಎಂದು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಟ್ವೀಟ್‌ ಮಾಡಿದ್ದು ಗಮನಸೆಳೆದಿದೆ.

ಭಾರತ ಒಂದೇ ದಿನದಲ್ಲಿ 64 ಕೋಟಿ ಮತ ಎಣಿಕೆ ಮಾಡಿತು, ಕ್ಯಾಲಿಫೋರ್ನಿಯಾ ಇನ್ನೂ ಮತ ಎಣಿಕೆ ಮಾಡುತ್ತಲೇ ಇದೆ: ಟೆಸ್ಲಾ ಸಿಇಒ ಎಲಾನ್ ಮಸ್ಕ್ ಟ್ವೀಟ್‌

Sunday, November 24, 2024

ಕಡಿಮೆ ಬೆಲೆಯಲ್ಲಿ ದೆಹಲಿಗರಿಗೂ ನಂದಿನಿ ಹಾಲು ಪೂರೈಕೆ ಮಾಡುವ ಕೆಎಂಎಫ್‌ ಉಪಕ್ರಮಕ್ಕೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ (ನವೆಂಬರ್ 21) ಚಾಲನೆ ನೀಡಿದರು.

ಕಡಿಮೆ ಬೆಲೆಯಲ್ಲಿ ದೆಹಲಿಗರಿಗೂ ನಂದಿನಿ ಹಾಲು; ಮಾರುಕಟ್ಟೆ ವಿಸ್ತರಣೆ ಯೋಜನೆ ಇದೆ ಎಂದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ

Friday, November 22, 2024

ಅಣಬೆ ಕೃಷಿಯಿಂದ ಕೈತುಂಬಾ ಸಂಪಾದಿಸಿ, ಅತ್ಯಲ್ಪ ಹೂಡಿಕೆ, ಮನೆಯಲ್ಲಿ ಚೂರು ಜಾಗವಿದ್ದರೆ ಸಾಕು, ಇಲ್ಲಿದೆ ಮಾರ್ಗದರ್ಶಿ

Mushroom Farming: ಅಣಬೆ ಕೃಷಿಯಿಂದ ಕೈತುಂಬಾ ಸಂಪಾದಿಸಿ, ಅತ್ಯಲ್ಪ ಹೂಡಿಕೆ, ಮನೆಯಲ್ಲಿ ಚೂರು ಜಾಗವಿದ್ದರೆ ಸಾಕು, ಇಲ್ಲಿದೆ ಮಾರ್ಗದರ್ಶಿ

Thursday, November 21, 2024

ಟೆಕಿಗಳು ಉದ್ಯಮಿಗಳಿಗೆ ಬೆಂಗಳೂರು ಇಷ್ಟವಾಗುವುದೇಕೆ? ಎಂಬ ಪ್ರಶ್ನೆ ಸಹಜ. ದೆಹಲಿ, ಮುಂಬೈ ಪ್ರಾಬಲ್ಯಕ್ಕೆ ಸೆಡ್ಡು ಹೊಡೆದ ಬೆಂಗಳೂರು ನಗರದಲ್ಲಿ ಗಮನಿಸಬೇಕಾದ 10 ಅಂಶಗಳ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)

ಟೆಕಿಗಳು ಉದ್ಯಮಿಗಳಿಗೆ ಬೆಂಗಳೂರು ಇಷ್ಟವಾಗುವುದೇಕೆ? ದೆಹಲಿ, ಮುಂಬೈ ಪ್ರಾಬಲ್ಯಕ್ಕೆ ಸೆಡ್ಡು ಹೊಡೆದ ಬೆಂಗಳೂರು: ಗಮನಿಸಬೇಕಾದ 10 ಅಂಶಗಳಿವು

Thursday, November 21, 2024

ಜೊಮ್ಯಾಟೋದಲ್ಲಿ ಮುಖ್ಯಹುದ್ದೆಗೆ ವಿಭಿನ್ನ ಆಹ್ವಾನ ನೀಡಿದ ದೀಪಿಂದರ್‌ ಗೋಯಲ್‌.

ಜೊಮ್ಯಾಟೋದಲ್ಲಿ ಉದ್ಯೋಗ ಬೇಕೆ, 20 ಲಕ್ಷ ನೀವೇ ಪಾವತಿಸಿ ಕೆಲಸ ಮಾಡಿ, 2ನೇ ವರ್ಷದಿಂದ ಭರ್ಜರಿ ವೇತನ ಪಡೆಯಿರಿ:ಹೀಗೊಂದು ಆಫರ್‌

Wednesday, November 20, 2024

ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ಆಯೋಜನೆಗೊಂಡಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆಟಲ್ಸ್ ಸಂಸ್ಥೆಯ 78ನೇ ವಾರ್ಷಿಕ ತಾಂತ್ರಿಕ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌, ಸಚಿವ ಎಂಬಿಪಾಟೀಲ್‌ ಸಹಿತ ಹಲವು ಗಣ್ಯರು ಭಾಗಿಯಾದರು.

Karnataka Investment: ಭಾರತದಲ್ಲೇ ಅತಿ ಹೆಚ್ಚು ಹೂಡಿಕೆ ರಾಜ್ಯಗಳ ಪಟ್ಟಿಯಲ್ಲಿ ಸದ್ಯವೇ ಕರ್ನಾಟಕಕ್ಕೆ 2ನೇ ಸ್ಥಾನದ ನಿರೀಕ್ಷೆ

Wednesday, November 20, 2024

ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ ಕರ್ನಾಟಕ ಮದ್ಯ ಮಾರಾಟಗಾರರ ಸಂಘದ ಪ್ರತಿನಿಧಿಗಳು ಮನವಿ ಪತ್ರವನ್ನು ಸಲ್ಲಿಸಿದರು.

ಮದ್ಯ ಮಾರಾಟಗಾರರ ಮುಷ್ಕರ ವಾಪಸ್‌, ಕರ್ನಾಟಕದಲ್ಲಿ ಇಂದು ಎಣ್ಣೆ ಅಂಗಡಿ ಬಂದ್‌ ಇಲ್ಲ; ಪ್ರತಿಭಟನೆ ವಾಪಸ್‌ಗೆ ಕಾರಣವೇನು

Tuesday, November 19, 2024

ಕರ್ನಾಟಕ ಸೇರಿದಂತೆ ಭಾರತದಲ್ಲಿ ಬೆಳೆಯುವ ಏಲಕ್ಕಿಗೆ ಬೆಲೆ ಬಂದಿದ್ದು ದರ ಏರಿಕೆಯೂ ಆಗಿದೆ.

Cardamom Rate Hike: ಏಲಕ್ಕಿ ಬೆಳೆಗೆ ಬಂತು ಬಂಪರ್‌ ಬೆಲೆ, ಮಾರ್ಚ್‌ ಹೊತ್ತಿಗೆ ಕಿಲೋ ಗೆ 3500 ರೂ ತಲುಪುವ ನಿರೀಕ್ಷೆ

Tuesday, November 19, 2024

ಬೆಂಗಳೂರು ವರ್ಲ್ಡ್‌ ಟ್ರೇಡ್ ಸೆಂಟರ್‌ನಿಂದ ಅಮೆಜಾನ್ ಇಂಡಿಯಾ ಕೇಂದ್ರ ಕಚೇರಿ ಸ್ಥಳಾಂತರವಾಗಲಿದೆ. ಇದು ಉದ್ಯೋಗಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು ವರ್ಲ್ಡ್‌ ಟ್ರೇಡ್ ಸೆಂಟರ್‌ನಿಂದ ಅಮೆಜಾನ್ ಇಂಡಿಯಾ ಕೇಂದ್ರ ಕಚೇರಿ ಸ್ಥಳಾಂತರ; ಉದ್ಯೋಗಿಗಳಲ್ಲಿ ಅಸಮಾಧಾನ

Tuesday, November 19, 2024

ಬಸವನಗುಡಿ ಕಡಲೆಕಾಯಿ ಪರಿಷೆ ನವೆಂಬರ್‌ 25, 26ಕ್ಕೆ; ವ್ಯಾಪಾರ ಮಾಡಿ ಖುಷ್ ಖುಷಿಯಾಗಿರಿ, ಶೇಂಗಾ ಬೆಳೆಗಾರರ ಸಂಭ್ರಮ ಹೆಚ್ಚಲು ಇದು ಕಾರಣ ನೋಡಿ. (ಸಾಂಕೇತಿಕ ಚಿತ್ರ)

ಬಸವನಗುಡಿ ಕಡಲೆಕಾಯಿ ಪರಿಷೆ ನವೆಂಬರ್‌ 25, 26ಕ್ಕೆ; ವ್ಯಾಪಾರ ಮಾಡಿ ಖುಷ್ ಖುಷಿಯಾಗಿರಿ, ಶೇಂಗಾ ಬೆಳೆಗಾರರ ಸಂಭ್ರಮ ಹೆಚ್ಚಲು ಇದು ಕಾರಣ

Saturday, November 16, 2024

ಪುಸ್ತಕ ಸಂತೆ 2: ಒಳ್ಳೆಯ ಪುಸ್ತಕಗಳ ಪಟ್ಟಿ ಕೊಡಿ ಎನ್ನುವವರು ಈ 7 ಮಾನದಂಡಗಳ ಕಡೆಗೆ ಗಮನಕೊಡಿ ಎಂದು ಲೇಖಕ ಮಧು ವೈಎನ್‌ ಸಲಹೆ ನೀಡಿದ್ದಾರೆ. (ಸಾಂಕೇತಿಕ ಚಿತ್ರ)

ಪುಸ್ತಕ ಸಂತೆ 2: ಒಳ್ಳೆಯ ಪುಸ್ತಕಗಳ ಪಟ್ಟಿ ಕೊಡಿ ಎನ್ನುವವರು ಈ 7 ಮಾನದಂಡಗಳ ಕಡೆಗೆ ಗಮನಕೊಡಿ; ಲೇಖಕ ಮಧು ವೈಎನ್‌ ಸಲಹೆ

Saturday, November 16, 2024

ಬೆಂಗಳೂರಲ್ಲಿ ಈಗ ನಗರ ಮೀಟರ್ ಟ್ಯಾಕ್ಸಿ ಹವಾ; ಅಗ್ರಿಗೇಟರ್‌ಗಳ ಕಮಿಷನ್‌ ಬೇಡಿಕೆಗೆ ಬೇಸತ್ತ ಟ್ಯಾಕ್ಸಿ ಚಾಲಕರು ಹೊಸ ವ್ಯವಸ್ಥೆ ಕಡೆಗೆ ಒಲವು ತೋರಿಸತೊಡಗಿದ್ದಾರೆ. (ಸಾಂಕೇತಿಕ ಚಿತ್ರ)

ಬೆಂಗಳೂರಲ್ಲಿ ಈಗ ನಗರ ಮೀಟರ್ ಟ್ಯಾಕ್ಸಿ ಹವಾ; ಅಗ್ರಿಗೇಟರ್‌ಗಳ ಕಮಿಷನ್‌ ಬೇಡಿಕೆಗೆ ಬೇಸತ್ತ ಟ್ಯಾಕ್ಸಿ ಚಾಲಕರು

Saturday, November 16, 2024

ಬೆಂಗಳೂರಲ್ಲಿ ಇದ್ದೀರಿ ಅಂದ್ರೆ ನೀವು, ನಿಮ್ಮ ಮಕ್ಕಳು ಕನ್ನಡ ಕಲಿಯಬೇಕು; ಝೊಹೊ ಸಿಇಒ ಶ್ರೀಧರ್ ವೆಂಬು ಅವರ ಅಭಿಪ್ರಾಯ ಈಗ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರಲ್ಲಿ ಇದ್ದೀರಿ ಅಂದ್ರೆ ನೀವು, ನಿಮ್ಮ ಮಕ್ಕಳು ಕನ್ನಡ ಕಲಿಯಬೇಕು; ಝೊಹೊ ಸಿಇಒ ಶ್ರೀಧರ್ ವೆಂಬು ಅವರ ಅಭಿಪ್ರಾಯಕ್ಕೆ ಇದು ಕಾರಣ

Saturday, November 16, 2024

ಅಬಕಾರಿ ಇಲಾಖೆಯ ಕಿರುಕುಳ, ಭ್ರಷ್ಟಾಚಾರ ವಿರೋಧಿಸಿ ಕರ್ನಾಟಕದಲ್ಲಿ ನವೆಂಬರ್‌ 20 ರಂದು ಮದ್ಯ ವ್ಯಾಪಾರಸ್ಥರು ವಹಿವಾಟು ಬಂದ್‌ ಮಾಡಲಿದ್ದಾರೆ.

ಕರ್ನಾಟಕದಲ್ಲಿ ನವೆಂಬರ್‌ 20ರಂದು ಮದ್ಯ ವಹಿವಾಟು ಬಂದ್‌; ಅಬಕಾರಿ ಇಲಾಖೆ ವಿರುದ್ದ ಸಿಡಿದೆದ್ದ ಮದ್ಯ ವ್ಯಾಪಾರಿಗಳಿಂದ ಪ್ರತಿಭಟನೆ

Thursday, November 14, 2024

ಕರ್ನಾಟಕ ಹೈಕೋರ್ಟ್‌

ಬೆಂಗಳೂರು: ಬೈಕ್ ಟ್ಯಾಕ್ಸಿ ಸಾರಿಗೆ ವಾಹನ; ರಾಪಿಡೋ ಮನವಿಯ ತೀರ್ಪು ಕಾದಿರಿಸಿದ ಕರ್ನಾಟಕ ಹೈಕೋರ್ಟ್

Wednesday, November 13, 2024

ಯಾರೆಲ್ಲಾ ಪೆಟ್ರೋಲ್ ಬಂಕ್ ಸ್ಥಾಪಿಬಹುದು; ಹೂಡಿಕೆಗೆ ಎಷ್ಟು ಹಣ ಬೇಕು?

ಯಾರೆಲ್ಲಾ ಪೆಟ್ರೋಲ್ ಬಂಕ್ ಹಾಕಬಹುದು; ಹೂಡಿಕೆಗೆ ಎಷ್ಟು ಹಣ ಬೇಕು? ಭೂಮಿ ಖರೀದಿಯಿಂದ ಪರವಾನಗಿವರೆಗೆ ಸಂಪೂರ್ಣ ವಿವರ

Tuesday, November 12, 2024