Latest business news Photos
ವಾಟ್ಸ್‌ಆಪ್‌ ತನ್ನ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಕೆಲವು ಮಹತ್ವದ ಅಪ್ಡೇಟ್‌ಗಳೊಂದಿಗೆ ಬಳಕೆದಾರರ ಅನುಕೂಲ ಹೆಚ್ಚಿಸಲು ಸಜ್ಜಾಗಿದೆ. ಇಂತಹ ಸಂಭಾವ್ಯ ಹೊಸ ಫೀಚರ್‌ಗಳ ಪೈಕಿ ಇಂಟರ್‌ನೆಟ್ ಸಂಪರ್ಕ ಇಲ್ಲದೇ ಇದ್ದರೂ, ಸ್ಥಳೀಯ ನೆಟ್‌ವರ್ಕ್‌ ಬಳಸಿಕೊಂಡು ಫೈಲ್ ಶೇರ್ ಮಾಡಲು ವಾಟ್ಸ್‌ಆಪ್ ಅನುವು ಮಾಡಿಕೊಡಲಿದೆ ಎಂಬುದು ಗಮನಸೆಳಯುವ ಅಂಶ.
ವಾಟ್ಸ್‌ಆಪ್‌ ಅಪ್ಡೇಟ್; ಇಂಟರ್‌ನೆಟ್ ಇಲ್ದೇ ವಾಟ್ಸ್‌ಆಪ್‌ನಲ್ಲಿ ಪಕ್ಕದವರ ಜೊತೆಗೆ ಫೈಲ್ ಶೇರ್ ಮಾಡಬಹುದು!
Tuesday, April 23, 2024
ಮನೆಗಳಲ್ಲಿ ಕೆಲವೊಮ್ಮೆ ಸಾಕುಪ್ರಾಣಿಗಳು ಕಳೆದುಹೋಗುತ್ತವೆ. ವಿಶೇಷವಾಗಿ ನಾಯಿ ಮತ್ತು ಬೆಕ್ಕುಗಳಂತಹ ಸಾಕುಪ್ರಾಣಿಗಳು ಕಾಣೆಯಾಗಬಹುದು. ಅವುಗಳನ್ನು ಹುಡುಕುವುದೇ ಒಂದು ಸಾಹಸ. ನಗರವಾಸಿಗಳ ಈ ಹೊರೆಯನ್ನು ಕಡಿಮೆ ಮಾಡಲು ಸ್ವಿಗ್ಗಿ ಮುಂದಾಗಿದೆ. ಕಾಣೆಯಾದ ನಾಯಿ, ಬೆಕ್ಕುಗಳನ್ನು ಹುಡುಕಿ ಕೊಡಲು ಸ್ವಿಗ್ಗಿ ನಿರ್ದಿಷ್ಟ ಶುಲ್ಕವನ್ನೂ ವಿಧಿಸುತ್ತದೆ.
Swiggy Pawlice: ನಗರಗಳಲ್ಲಿ ನಾಯಿ, ಬೆಕ್ಕು ಕಾಣೆಯಾದ್ರೆ ಇನ್ನು ಸ್ವಿಗ್ಗಿ ಪಾವ್‌ಲಿಸ್‌ನ ನೆರವು ಕೋರಬಹುದು
Sunday, April 14, 2024
ಬೆಂಗಳೂರು, ಹುಬ್ಬಳ್ಳಿ ಮೈಸೂರು ಮತ್ತು ವಿವಿಧ ನಗರಗಳ ನಡುವೆ 6 ಬೇಸಿಗೆ ವಿಶೇಷ ರೈಲುಗಳ ಸಂಚಾರ ಶುರುವಾಗಿದೆ. ನೈಋತ್ಯ ರೈಲ್ವೆ ಇದರ ವೇಳಾಪಟ್ಟಿಯನ್ನು ಹಂಚಿಕೊಂಡಿದ್ದು, ಅದರ ವಿವರ ಹೀಗಿದೆ.
ಬೆಂಗಳೂರು, ಹುಬ್ಬಳ್ಳಿ ಮೈಸೂರು ಮತ್ತು ವಿವಿಧ ನಗರಗಳ ನಡುವೆ 6 ಬೇಸಿಗೆ ವಿಶೇಷ ರೈಲು ಸಂಚಾರ ಶುರು, ವೇಳಾಪಟ್ಟಿ ವಿವರ ಇಲ್ಲಿದೆ
Saturday, April 13, 2024
ವಿಮಾ ಪಾಲಿಸಿ ಸರೆಂಡರ್ ನಿಯಮಗಳಲ್ಲಿ ಬದಲಾವಣೆ: ಇನ್ಸುರೆನ್ಸ್‌ ಪಾಲಿಸಿ ಸರೆಂಡರ್‌ ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಮೂರು ವರ್ಷಗಳ ಒಳಗೆ ಪಾಲಿಸಿ ಸರೆಂಡರ್‌ ಮಾಡಿದರೆ ಸರೆಂಡರ್‌ ಮೊತ್ತಕ್ಕಿಂತ ಕಡಿಮೆ ಸಿಗುತ್ತದೆ. ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಪ್ರಕಾರ, ನಾಲ್ಕರಿಂದ ಏಳು ವರ್ಷಗಳಲ್ಲಿ ಪಾಲಿಸಿ ಸರೆಂಡರ್‌ ಮಾಡಿದರೆ ಅದರ ಮೌಲ್ಯವು ಹೆಚ್ಚಾಗುತ್ತದೆ.
ಏಪ್ರಿಲ್‌ ಫೂಲ್‌ ಅಲ್ಲ, ಏಪ್ರಿಲ್‌ 1ರಿಂದ ಹಲವು ಬದಲಾವಣೆ; ಔಷಧಿಗಳ ಬೆಲೆ ಏರಿಕೆಯಿಂದ ವೀಸಾ ದರ ಹೆಚ್ಚಳದವರೆಗೆ ಇಲ್ಲಿದೆ ವಿವರ
Monday, April 1, 2024
ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್‌ಫರ್ (NEFT), ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ (RTGS) ವ್ಯವಸ್ಥೆಯ ಮೂಲಕ ವಹಿವಾಟು ಮುಂದುವರಿಯುತ್ತದೆ. ಬ್ಯಾಂಕ್‌ಗಳು ಸರ್ಕಾರಿ ಖಾತೆಗಳಿಗೆ ಸಂಬಂಧಿಸಿದ ಎಲ್ಲಾ ಚೆಕ್‌ಗಳನ್ನು ತೆರವುಗೊಳಿಸುತ್ತವೆ. ಆ ದಿನದ ಸರ್ಕಾರಿ ವಹಿವಾಟಿಗೆ ಸಂಬಂಧಿಸಿದ ಚೆಕ್‌ಗಳನ್ನು ಆಯಾ ಬ್ಯಾಂಕ್‌ಗಳಲ್ಲಿ ಸಲ್ಲಿಸಬಹುದು.
Banks: ಮಾರ್ಚ್ 30, 31 ರಂದು ಬ್ಯಾಂಕ್‌ಗಳಿಗೆ ರಜೆ ಇಲ್ಲ; ಆರ್ಥಿಕ ವರ್ಷದ ಕೊನೆಯ 2 ದಿನ ಸರ್ಕಾರಿ ವಹಿವಾಟು; ಆರ್‌ಬಿಐ
Friday, March 29, 2024
ಮಾರ್ಚ್‌ 8 ಅಂತರರಾಷ್ಟ್ರೀಯ ಮಹಿಳಾ ದಿನ. ಈ ಸಂದರ್ಭ ಹೆಣ್ಣುಮಕ್ಕಳ ಸ್ವಾವಲಂಬನೆಯ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಹಲವು ಹೆಣ್ಣುಮಕ್ಕಳಿಗೆ ಸ್ವಂತ ವ್ಯವಹಾರ ಅಥವಾ ಉದ್ದಿಮೆ ಮಾಡಬೇಕು ಎಂಬ ಆಸೆ ಇರುವುದು ಸಹಜ. ಕಡಿಮೆ ಬಜೆಟ್‌ನಲ್ಲಿ ಹೆಣ್ಣುಮಕ್ಕಳು ಮಾಡಬಹುದಾದ ಬ್ಯುಸಿನೆಸ್‌ ಐಡಿಯಾಗಳು ಇಲ್ಲಿವೆ.
Womens Day: ಬುಟಿಕ್‌ನಿಂದ ಸಲೂನ್‌ವರೆಗೆ, ಕಡಿಮೆ ಬಜೆಟ್‌ನಲ್ಲಿ ಹೆಣ್ಣುಮಕ್ಕಳು ಯಾವೆಲ್ಲಾ ಸ್ವಂತ ಬ್ಯುಸಿನೆಸ್‌ ಮಾಡಬಹುದು ನೋಡಿ
Monday, March 4, 2024
ಭಾರತ ಮತ್ತು ವಿದೇಶಗಳಲ್ಲಿ ಗಾಯಗೊಂಡ, ದೌರ್ಜನ್ಯಕ್ಕೊಳಗಾದ ಪ್ರಾಣಿಗಳ ರಕ್ಷಣೆ, ಚಿಕಿತ್ಸೆ, ಆರೈಕೆ ಮತ್ತು ಪುನರ್ವಸತಿ ಒದಗಿಸುವ ವನತಾರಾ (ಸ್ಟಾರ್ ಆಫ್‌ ದಿ ಫಾರೆಸ್ಟ್) ಕಾರ್ಯಕ್ರಮವನ್ನು ಪ್ರಾರಂಭಿಸುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ರಿಲಯನ್ಸ್ ಫೌಂಡೇಶನ್ ಸೋಮವಾರ ಘೋಷಿಸಿವೆ.
ಜಾಮ್‌ನಗರದಲ್ಲಿ ತಲೆಎತ್ತಿದೆ ವನತಾರಾ; 3000 ಎಕರೆ ಪ್ರದೇಶದಲ್ಲಿ ವನ್ಯಜೀವಿ ಪುನರ್ವಸತಿ, ಇಲ್ಲಿದೆ ಒಂದು ಚಿತ್ರನೋಟ
Tuesday, February 27, 2024
ಭಾರತ್ ಅಕ್ಕಿ ಕಿಲೋಗೆ 29 ರೂಪಾಯಿ ಇದ್ದು, ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಇದನ್ನು ಮಂಗಳವಾರ (ಫೆ.6) ದೆಹಲಿಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಭಾರತ್ ಅಟ್ಟಾ, ಭಾರತ್ ಚನಾ ಮಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ ಹಿನ್ನೆಲೆಯಲ್ಲಿ ಅಕ್ಕಿಯನ್ನೂ ಪರಿಚಯಿಲಾಗಿದೆ.
ಭಾರತ್ ಅಕ್ಕಿ ಕಿಲೋಗೆ 29 ರೂಪಾಯಿ; ಭಾರತ್ ಅಟ್ಟಾ, ಭಾರತ್ ಚನಾ ಮಾರಾಟಕ್ಕೂ ಬಡ, ಮಧ್ಯಮ ವರ್ಗದಿಂದ ಉತ್ತಮ ಪ್ರತಿಕ್ರಿಯೆ
Wednesday, February 7, 2024
ಇಂಟ್ರಾಡೇ ಟ್ರೇಡಿಂಗ್‌ನಲ್ಲಿ ಸಕ್ಸಸ್ ಅನ್ನೋದು ನಮ್ಮ ಲೈಫ್‌ಸ್ಟೈಲ್ ಮೇಲೆ ಅವಲಂಬಿಸಿರುತ್ತದೆ. ವ್ಯಾಪಾರ ಮಾಡುವಾಗ ನಮ್ಮ ಬ್ರೈನ್ ಕ್ಲಿಯರ್ ಮತ್ತು ಆ್ಯಕ್ಟಿವ್‌ ಆಗಿ ಇರಬೇಕು. ರಾತ್ರಿ ಸರಿಯಾದ ನಿದ್ದೆ ಇಲ್ಲದೆ ಹೋದರೆ ಮೆದುಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಬೆಳ್ಳಗ್ಗೆ ಕೆಲಸ ಸರಿಯಾಗಿ ಮಾಡಲು ಆಗೋದಿಲ್ಲ. ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಂಡಿರಬೇಕು.
ಷೇರು ಮಾರುಕಟ್ಟೆಯ ಇಂಟ್ರಾಡೇ ಟ್ರೇಡಿಂಗ್‌ನಲ್ಲಿ ಯಶಸ್ಸು ಸಿಗೋದು ಶೇ 5 ಕ್ಕಿಂತಲೂ ಕಡಿಮೆ; ಕಾರಣ ಹೀಗಿದೆ
Friday, February 2, 2024
ಇಂಟ್ರಾಡೇ ಟ್ರೇಡಿಂಗ್‌ ಎನ್ನುವುದು ಷೇರು ಮಾರುಕಟ್ಟೆಯ ಒಂದು ಭಾಗ. ಇಂಟ್ರಾಡೇ ಟ್ರೇಡಿಂಗ್‌ ಅಂದರೆ ಅಂದು ಬೆಳಿಗ್ಗೆ ಖರೀದಿಸಿದ ಷೇರನ್ನು ಸಂಜೆಗೆ ಮಾರಾಟ ಮಾಡುವುದು. ಇಂಟ್ರಾಡೇ ಟ್ರೇಡಿಂಗ್‌ ಸೇರಿದಂತೆ ಒಟ್ಟಾರೆ ಷೇರು ಮಾರುಕಟ್ಟೆಯಲ್ಲಿ ಸೈಕಾಲಜಿ ಬಹಳ ಮುಖ್ಯ ಎನ್ನಿಸುತ್ತದೆ.  ನಷ್ಟವಾಗಲಿ, ಲಾಭವಾಗಲಿ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಆಗ ಮಾತ್ರ ನೀವು ದೀರ್ಘಾವಧಿಯಲ್ಲಿ ಯಶಸ್ವಿಯಾಗುತ್ತೀರಿ. ಒಮ್ಮೆ ಲಾಭ ಗಳಿಸಿತು ಎಂದು ಅತ್ಯಧಿಕ ಮೊತ್ತವನ್ನು ಹೂಡಿಕೆ ಮಾಡುವುದು, ನಷ್ಟ ಆಯ್ತು ಎಂದು ನಿರಾಸೆಗೊಳ್ಳುವುದು ಸರಿಯಲ್ಲ.
Intraday Trading: ಇಂಟ್ರಾಡೇ ಟ್ರೇಡಿಂಗ್‌ನಲ್ಲಿ ಲಾಭ ಗಳಿಸಬೇಕಾ, ಹಾಗಿದ್ರೆ ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ
Thursday, February 1, 2024
ಸ್ಟಾಕ್ ಮಾರುಕಟ್ಟೆಯಲ್ಲಿ ಇಂಟ್ರಾಡೇ ಟ್ರೇಡಿಂಗ್‌ಗೆ ವಿಶಿಷ್ಟವಾದ ಸ್ಟ್ರಾಟಜಿಗಳು ಇರುತ್ತವೆ. ಅವುಗಳನ್ನು ಕಲಿತುಕೊಂಡು ಮಾರುಕಟ್ಟೆಯಲ್ಲಿ ವಹಿವಾಟು ನಡೆಸಬೇಕಾಗುತ್ತದೆ. ಆದರೆ ಒಂದು ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಈ ವ್ಯಾಪಾರದಲ್ಲಿ ಯಶ್ಸಿನ ದರ ಕೇವಲ 2 ರಷ್ಟು ಇರುತ್ತದೆ. ಇಂಟ್ರಾಡೇ ಎಂಬುದೇ ತುಂಬಾ ರಿಸ್ಕ್‌ ವ್ಯವಹಾರವಾಗಿದೆ. ಇದರಲ್ಲಿ ನೀವು ಸಕ್ಸಸ್ ಕಾಣಬೇಕಾದರೆ ತುಂಬಾ ಶ್ರಮಹಾಕಬೇಕು.
ಇಂಟ್ರಾಡೇ ಟ್ರೇಡಿಂಗ್ ಮಾಡುವುದೇಗೆ: ಷೇರು ಮಾರುಕಟ್ಟೆಗೆ ನೀವು ಹೊಸಬರಾಗಿದ್ರೆ ಈ ಮಾಹಿತಿ ತಿಳಿದಿರಲಿ
Wednesday, January 31, 2024
ಷೇರುಪೇಟೆಯಲ್ಲಿ ಸಾಮಾನ್ಯವಾಗಿ ಷೇರುಗಳ ಮೌಲ್ಯ ಏರಿಳಿತವಾಗುತ್ತದೆ. ವ್ಯಾಪಾರಿಗಳು ಅದರ ಮೇಲೆ ನಿಗಾ ಇಡುತ್ತಾರೆ. ಸ್ವಿಂಗ್ ಟ್ರೇಡಿಂಗ್ ನ ಅರ್ಥ ಷೇರುಗಳು ಪ್ರತಿ ಕ್ಷಣ ಮತ್ತು ಪ್ರವೃತ್ತಿಯನ್ನು ಗಮನಿಸಿ ಅಲ್ಪಾವಧಿಯಲ್ಲಿ ಲಾಭ ಪಡೆಯುವುದಾಗಿದೆ.
Swing trading: ಷೇರುಪೇಟೆಯಲ್ಲಿ ಸ್ವಿಂಗ್ ಟ್ರೇಡಿಂಗ್ ಮಾಡುವುದು ಹೇಗೆ; ಈ ಅಂಶಗಳು ತಿಳಿದವರಿಗೆ ವಹಿವಾಟು ಸುಲಭ
Wednesday, January 31, 2024
Salasar Techno Engineering: ಸಲಾಸರ್ ಟೆಕ್ನೋ ಎಂಜಿನಿಯರಿಂಗ್ ಕಂಪನಿ ಷೇರುಗಳು ಕಳೆದ ವರ್ಷ ಡಿಸೆಂಬರ್‌ನಲ್ಲಿ ಶೇ 31 ಹಾಗೂ ನವೆಂಬರ್‌ನಲ್ಲಿ ಶೇ 11.3ರಷ್ಟು ಗಳಿಕೆ ಕಂಡಿದ್ದವು. ಈ ವರ್ಷ ಇಲ್ಲಿಯವರೆಗೆ ಸುಮಾರು ಶೇ 64 ರಷ್ಟು ಏರಿಕೆಯಾಗಿದೆ. ಕಳೆದ ವರ್ಷದಲ್ಲಿ ಶೇ 89 ಪ್ರತಿಶತದಷ್ಟು ಮುಂದುವರೆದಿದೆ. ಜನವರಿ 23, 2024 ರಂದು ತನ್ನ ದಾಖಲೆಯ ಎತ್ತರ ಅಂದರೆ ರೂ. 112.40 ಕ್ಕೆ ತಲುಪಿದೆ. ಸಲಾಸರ್ ಟೆಕ್ನೋ ಇಂಜಿನಿಯರಿಂಗ್ ಉಕ್ಕಿನ ಉತ್ಪನ್ನಗಳನ್ನು ತಯಾರಿಸುವ ಕಂಪನಿಯಾಗಿದೆ.
Stock Market: ಷೇರು ಹೂಡಿಕೆದಾರರೇ ಗಮನಿಸಿ, ಜನವರಿಯಲ್ಲಿ ಶೇ 50ಕ್ಕಿಂತ ಹೆಚ್ಚು ಲಾಭ ಗಳಿಸಿದ ಷೇರುಗಳ ವಿವರ ಇಲ್ಲಿದೆ
Wednesday, January 24, 2024
Sunny Leone: ಹೊಸ ಬಿಸ್ನೆಸ್‌ ಆರಂಭಿಸಿದ ಮೋಹಕ ತಾರೆ ಸನ್ನಿ ಲಿಯೋನ್‌
Tuesday, January 16, 2024
ಭಾರತದ ಮಾರುಕಟ್ಟೆಯಲ್ಲಿ ಬಹುನಿರೀಕ್ಷಿತ 2024ರ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಕಾರು ಮಂಗಳವಾರ (ಜ.16) ಬಿಡುಗಡೆಯಾಗಿದೆ.
2024 Hyundai Creta: ಭಾರತದ ಮಾರುಕಟ್ಟೆಯಲ್ಲಿ ಸದ್ದು ಮಾಡಿತು ಹೊಸ ಹ್ಯುಂಡೈ ಕ್ರೆಟಾ; ಇಲ್ಲಿದೆ ಸಚಿತ್ರ ವಿವರ
Tuesday, January 16, 2024
ರೂಪೈ ಕಾರ್ಡ್‌ನಲ್ಲಿ ಕನಿಷ್ಠ 7,500 ರೂಪಾಯಿ ಖರ್ಚು ಮಾಡಿದರೆ 30 ದಿನಗಳಲ್ಲಿ 3 ಸಾವಿರ ರೂಪಾಯಿವರೆಗೆ ಕ್ಯಾಷ್‌ಬ್ಯಾಕ್ ಸಿಗುತ್ತಿದೆ. ಈ ಹಣ ಸಂಬಂಧಪಟ್ಟ ಗ್ರಾಹಕರ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತದೆ.
ಹೊಸ ವರ್ಷಕ್ಕೆ ಪಾರ್ಟಿ ಪ್ಲಾನ್ ಮಾಡ್ತಿದ್ದೀರಾ; ರೂಪೇ ಕ್ಯಾಷ್‌ಬ್ಯಾಕ್ ಆಫರ್ ನಿಮ್ಮ ಖರ್ಚು ಕಿಡಿಮೆ ಮಾಡುತ್ತೆ
Sunday, December 31, 2023
ಅಯೋಧ್ಯಾ ನಗರವನ್ನು ರಾಮಾಯಣ ಯುಗದ ಚಿತ್ರಣ ಒದಗಿಸುವ ರೀತಿಯಲ್ಲಿ ನಿರ್ಮಿಸಲಾಗುತ್ತಿದ್ದು, ಶ್ರೀ ರಾಮಲಲಾನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ (ಜ.22)ಕ್ಕೆ ಮೊದಲು ಕೆಲವು ಮೂಲಸೌಕರ್ಯಗಳನ್ನು ಸರ್ಕಾರ ಲೋಕಾರ್ಪಣೆ ಮಾಡುತ್ತಿದೆ. ಅಯೋಧ್ಯಾ ರೈಲ್ವೆ ನಿಲ್ದಾಣಕ್ಕೆ ಅಯೋಧ್ಯಾ ಧಾಮ ಜಂಕ್ಷನ್ ಎಂದು ಮರುನಾಮಕರಣ ಮಾಡಲಾಗಿದೆ. ಇದೇ ರೀತಿ, ವಿಮಾನ ನಿಲ್ಧಾಣಕ್ಕೆ ಮಹರ್ಷಿ ವಾಲ್ಮೀಕಿ ಎಂದು ನಾಮಕರಣ ಮಾಡಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ತಿಳಿಸಿದ್ದಾರೆ.
Ayodhya Airport: ಅಯೋಧ್ಯೆ ವಿಮಾನ ನಿಲ್ದಾಣ ಉದ್ಘಾಟನೆ ನಾಳೆ, ಮಹರ್ಷಿ ವಾಲ್ಮೀಕಿ ವಿಮಾನ ನಿಲ್ಧಾಣಕ್ಕೆ ಸಂಬಂಧಿಸಿದ 10 ವಿಶೇಷ ಅಂಶಗಳು ಹೀಗಿವೆ
Friday, December 29, 2023
ಏರ್‌ಟೆಲ್‌ ಘೋಷಿಸಿದೆ ವಾರ್ಷಿಕ ಪ್ಲಾನ್ಸ್‌: ಏರ್‌ಟೆಲ್‌ ತನ್ನ ಗ್ರಾಹಕರಿಗೆ 365 ದಿನಗಳ ವ್ಯಾಲಿಡಿಟಿ ಇರುವ 3 ಪ್ಲಾನ್‌ಗಳನ್ನು ಪರಿಚಯಿಸಿದೆ. ಯಾವುದು ಈ ಪ್ಲಾನ್ಸ್‌, ಏನೆಲ್ಲಾ ಪ್ರಯೋಜನಗಳಿಗೆ, ದರ ಎಷ್ಟು ಎಂಬೆಲ್ಲಾ ಮಾಹಿತಿ ಇಲ್ಲಿದೆ.
Airtel Annual Plans: ಪದೇ ಪದೇ ರೀಚಾರ್ಜ್‌ ಮಾಡಿ ಬೇಸರ ಆಗಿದ್ಯಾ, ಏರ್‌ಟೆಲ್‌ ನಿಮಗಾಗಿ ಘೋಷಿಸಿದೆ ವಿಶೇಷ ವಾರ್ಷಿಕ ಪ್ಲಾನ್‌, ವಿವರ ಹೀಗಿದೆ
Friday, December 29, 2023
ಸ್ಮಾರ್ಟ್‌ಫೋನ್ ಉತ್ಪಾದಕ ದಿಗ್ಗಜ ಕಂಪನಿ ಷಓಮಿ ಚೀನಾದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸಿದೆ. ಈ ಕಾರಿಗೆ ಎಸ್‌ಯು 7 ಎಂಬ ಹೆಸರನ್ನು ಷಓಮಿ ಇಟ್ಟಿದೆ. ಎಸ್‌ಯು ಎಂದರೆ ಸ್ಪೀಡ್‌ ಅಲ್ಟ್ರಾ ಎಂಬುದರ ಸಂಕ್ಷಿಪ್ತ ರೂಪ.
ಎಲೆಕ್ಟ್ರಿಕ್ ಸೆಡಾನ್ ಅನ್ನು ಬೀಜಿಂಗ್‌ನಲ್ಲಿ ಚೀನಾದ ಕಾರು ತಯಾರಕ ಬಿಎಐಸಿ ಗ್ರೂಪ್ ಒಡೆತನದ ಸೌಲಭ್ಯಗಳ ಪೈಕಿ ಒಂದರಲ್ಲಿ ತಯಾರಿಸಲಾಗುತ್ತಿದೆ. ಇಲ್ಲಿ ವಾರ್ಷಿಕ 2 ಲಕ್ಷ ವಾಹನಗಳ ಉತ್ಪಾದನೆಯಾಗುತ್ತದೆ.
Xiaomi SU7 : ಇಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಗೆ ಷಓಮಿ ಎಸ್‌ಯು7 ಪ್ರವೇಶ, 800 ಕಿಮೀ ರೇಂಜ್‌ನ ಚೊಚ್ಚಲ ಇ-ಕಾರು
Thursday, December 28, 2023
ರಿಲಯನ್ಸ್ ಜಿಯೋ ಕಂಪನಿಯು ಸಾಮಾನ್ಯವಾಗಿ 365 ದಿನಗಳ ಮಾನ್ಯತೆಯನ್ನು ಹೊಂದಿರುವ 2999 ರೂಪಾಯಿ ಯೋಜನೆ ಪ್ರಕಟಿಸುತ್ತದೆ. ಆದರೆ, ಈಗ ಪ್ರಕಟಿಸಿರುವ ಹೊಸ ಯೋಜನೆಯಲ್ಲಿ ಹೆಚ್ಚುವರಿ ಲಾಭವಿದೆ.
JIO New Year Offer 2024: ನ್ಯೂ ಇಯರ್ ಆಫರ್ ಪ್ಲಾನ್ ಘೋಷಿಸಿದ ಜಿಯೋ; ಹೆಚ್ಚುವರಿ ವ್ಯಾಲಿಡಿಟಿ, ಮತ್ತಷ್ಟು ಡೇಟಾ
Friday, December 29, 2023