cabinet-decisions News, cabinet-decisions News in kannada, cabinet-decisions ಕನ್ನಡದಲ್ಲಿ ಸುದ್ದಿ, cabinet-decisions Kannada News – HT Kannada
ಕನ್ನಡ ಸುದ್ದಿ  /  ವಿಷಯ  /  cabinet decisions

cabinet decisions

ಓವರ್‌ವ್ಯೂ

ಗದಗ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾನಿಲಯಕ್ಕೆ ಇನ್ನು ಮುಂದೆ ಸಿಎಂ ಕುಲಾಧಿಪತಿ.

ಗದಗ ಗ್ರಾಮೀಣಾಭಿವೃದ್ದಿ ವಿವಿಗೆ ಸಿಎಂ ಇನ್ನು ಕುಲಾಧಿಪತಿ, ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ: ಸಂಪುಟದ ಪ್ರಮುಖ ನಿರ್ಣಯಗಳೇನು

Thursday, November 28, 2024

ಬೆಂಗಳೂರಿನಲ್ಲಿ ಗುರುವಾರ ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೋವಿಡ್‌ ಖರೀದಿ ಹಗರಣ ಎಸ್‌ಐಟಿಗೆ ಒಪ್ಪಿಸಲಾಗಿದೆ.

ಕರೋನ ಖರೀದಿ ಹಗರಣ, ಗಣಿ ಪ್ರಕರಣ ಎಸ್‌ಐಟಿಗೆ ವಹಿಸಲು ನಿರ್ಧಾರ: ಕರ್ನಾಟಕ ಸಚಿವ ಸಂಪುಟ ಕೈಗೊಂಡ ಪ್ರಮುಖ ನಿರ್ಣಯಗಳೇನು

Thursday, November 14, 2024

ಅಟ್ರಾಸಿಟಿ ಕೇಸ್‌ಗಳ ತ್ವರಿತ ನಿರ್ವಹಣೆಗೆ ವಿಶೇಷ ಪೊಲೀಸ್ ಠಾಣೆ ಸ್ಥಾಪನೆ ಮತ್ತು ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಅಟ್ರಾಸಿಟಿ ಕೇಸ್‌ಗಳ ತ್ವರಿತ ನಿರ್ವಹಣೆಗೆ ವಿಶೇಷ ಪೊಲೀಸ್ ಠಾಣೆ, ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿಗೆ ತೀರ್ಮಾನಿಸಿದ ಕರ್ನಾಟಕ ಸರ್ಕಾರ

Tuesday, October 29, 2024

ಗೋಧಿ, ಕಡಲೆ, ಸೂರ್ಯಕಾಂತಿ ಸೇರಿ 6 ಹಿಂಗಾರು ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ.

ಗೋಧಿ, ಕಡಲೆ, ಸೂರ್ಯಕಾಂತಿ ಸೇರಿ 6 ಹಿಂಗಾರು ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಅನುಮೋದಿಸಿದ ಕೇಂದ್ರ ಸಚಿವ ಸಂಪುಟ

Thursday, October 17, 2024

ಕರ್ನಾಟಕದಲ್ಲಿನ ಕೋವಿಡ್‌ ಹಗರಣದ ಕುರಿತು ಎಸ್‌ಐಟಿ ತನಿಖೆ ಹಾಗೂ ಸಚಿವ ಸಂಪುಟ ಉಪಸಮಿತಿ ರಚನೆಗೆ ರಾಜ್ಯ ಸರ್ಕಾರ ತೀರ್ಮಾನಿಸಿದೆ.

Karnataka Covid Scam: ಬಿಜೆಪಿ ಸರ್ಕಾರದ ಅವಧಿಯ 7223.64 ಕೋಟಿ ರೂ. ಕೋವಿಡ್ ಅವ್ಯವಹಾರ ತನಿಖೆಗೆ ಎಸ್.ಐ.ಟಿ, ಸಂಪುಟ ಉಪಸಮಿತಿ

Thursday, October 10, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಜಮ್ಮು ಮತ್ತು ಕಾಶ್ಮೀರದ ರಂಬನ್‌ನಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ ಫಾರೂಕ್‌ ಅಬ್ದುಲ್ಲಾ, ಕಣಿವೆಯ ಹೊರಗಿನವರಿಗೆ ಮತದಾನದ ಹಕ್ಕು ನೀಡಿರುವುದು ಅಕ್ಷಮ್ಯ ಎಂದು ಕಿಡಿಕಾರಿದರು. ಚುನಾವಣಾ ನಮೂನೆಗಳನ್ನು ಹೇಗೆ ಭರ್ತಿ ಮಾಡಬಹುದು ಎಂಬುದನ್ನು ನೋಡಲು ನಾವು ನಮ್ಮ ಜನರಿಗೆ ತಿಳಿಸಿದ್ದೇವೆ ಎಂದು ಫಾರೂಕ್‌ ಅಬ್ದುಲ್ಲಾ ಹೇಳಿದರು.</p>

Farooq Abdullah: ಕೋಮುವಾದಿ ಭಾರತ ನನಗೆ ಒಪ್ಪಿಗೆ ಇಲ್ಲ: ಫಾರೂಕ್‌ ಅಬ್ದುಲ್ಲಾ!

Sep 20, 2022 10:45 PM