celebrity-photos News, celebrity-photos News in kannada, celebrity-photos ಕನ್ನಡದಲ್ಲಿ ಸುದ್ದಿ, celebrity-photos Kannada News – HT Kannada

Latest celebrity photos Photos

ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರು ಚೂರಿ ಇರಿತಕ್ಕೆ ಒಳಗಾಗಿ ಗಾಯಗೊಂಡಿರುವುದಾಗಿ ಹೇಳಲಾಗುತ್ತಿದೆ. ಮುಂಬಯಿ ಬಾಂದ್ರಾದ ಮನೆಯಲ್ಲಿ ಇಂದು (ಜನವರಿ 16) ನಸುಕಿನ ವೇಳೆ ಕಳ್ಳನೊಬ್ಬ ಮನೆಗೆ ನುಗ್ಗಿದ್ದು, ಆಗ ನಡೆದ ಸಂಘರ್ಷದಲ್ಲಿ ಸೈಫ್ ಅಲಿ ಖಾನ್ ಚೂರಿ ಇರಿತಕ್ಕೆ ಒಳಗಾಗಿರುವುದಾಗಿ ಪೊಲೀಸರು ಹೇಳಿದ್ದಾರೆ. ಪೊಲೀಸರು ಎಫ್‌ಐಆರ್ ದಾಖಲಿಸಿ ಶಂಕಿತರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.

Saif Ali Khan: ಬಾಲಿವುಡ್ ನಟ ಸೈಫ್ ಅಲಿ ಖಾನ್ ಚೂರಿ ಇರಿತದಿಂದ ಗಂಭೀರ ಗಾಯ, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಗೊಳಗಾದ ನವಾಬ, ಚಿತ್ರನೋಟ

Thursday, January 16, 2025

ಸ್ಯಾಂಡಲ್‌ವುಡ್‌ ತಾರೆಯರ ಸಂಕ್ರಾಂತಿ ಸಂಭ್ರಮ.. ಇಲ್ಲಿವೆ ಫೋಟೋಗಳು

ಫಾರ್ಮ್‌ಹೌಸ್‌ನಲ್ಲಿ ದರ್ಶನ್‌, ಕಾರ್ಕಳದಲ್ಲಿ ಶ್ವೇತಾ ಶ್ರೀವಾತ್ಸವ್‌..; ಸಂಕ್ರಾಂತಿ ಸಂಭ್ರಮದಲ್ಲಿ ಮಿಂದೆದ್ದ ಸ್ಯಾಂಡಲ್‌ವುಡ್‌ ತಾರೆಯರು

Tuesday, January 14, 2025

ಡಾಲಿ ಧನಂಜಯ್‌ ಮತ್ತು ಧನತ್ಯಾ ಜೋಡಿಯ ವಿವಾಹ ಫೆಬ್ರವರಿ 16ರಂದು ಮೈಸೂರಿನಲ್ಲಿ ನಡೆಯಲಿದೆ. ಈ ನಿಮಿತ್ತ, ಚಂದನವನದ ಆಪ್ತರಿಗೆ ಮದುವೆಯ ಮಮತೆಯ ಕರೆಯೋಲೆ ನೀಡುತ್ತಿದ್ದಾರೆ ಧನಂಜಯ್.

Daali Dhananjay: ಸ್ಯಾಂಡಲ್‌ವುಡ್‌ ಆಪ್ತರಿಗೆ ಲಗ್ನಪತ್ರಿಕೆ ನೀಡಿ, ಮದುವೆಗೆ ಆಹ್ವಾನಿಸಿದ ಡಾಲಿ ಧನಂಜಯ್‌

Sunday, January 12, 2025

ಸೀತಾ ರಾಮ ಸೀರಿಯಲ್‌ನಲ್ಲಿ ತಮ್ಮ ಪಾತ್ರದ ಮೂಲಕವೇ ವೀಕ್ಷಕರ ಗಮನ ಸೆಳೆದಿದ್ದಾರೆ ನಟಿ ಮೇಘನಾ ಶಂಕರಪ್ಪ.

ಸೀರೆಯಲ್ಲಿ ಅಪ್ಸರೆಯಂತೆ ಕಂಡ ಸೀತಾ ರಾಮ ಸೀರಿಯಲ್‌ ಪ್ರಿಯಾ; ಅಶೋಕನ ಮಡದಿ ಮುಖದಲ್ಲಿ ಮದುವೆ ಕಳೆ

Friday, December 27, 2024

ರಾನಾ ದಗ್ಗುಬಾಟಿ ನಡೆಸಿ ಕೊಡುವ ಟಾಕ್‌ ಶೋ ನವೆಂಬರ್ 23ರಿಂದ ಆರಂಭವಾಗಿದೆ. ಇತ್ತೀಚೆಗಷ್ಟೇ ಐದನೇ ಸಂಚಿಕೆಯ ಪ್ರೋಮೋ ಸಹ ಬಿಡುಗಡೆ ಆಗಿತ್ತು.

ಕೆರಾಡಿಯ ಸರ್ಕಾರಿ ಶಾಲೆಯಲ್ಲಿ ನಿಂತು ರಾನಾ ದಗ್ಗುಬಾಟಿಗೆ ಬಬ್ರುವಾಹನ ಚಿತ್ರದ ‘ಹೇಳು ಪಾರ್ಥ..’ ಡೈಲಾಗ್‌ ಹೇಳಿಕೊಟ್ಟ ರಿಷಬ್‌ ಶೆಟ್ಟಿ

Saturday, December 21, 2024

ಧನುಷ್ ಗೌಡ ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲೇ ಪ್ರಸಾರವಾಗುತ್ತಿದ್ದ ಗೀತಾ ಧಾರಾವಾಹಿಯಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದರು.

Dhanush Gowda: ಗೀತಾ ಸೀರಿಯಲ್ ಬಳಿಕ ಮರೆಯಾಗಿದ್ದ ಧನುಷ್‌ ಗೌಡ; ಈಗ ಕಲರ್ಸ್ ಕನ್ನಡದ ‘ನೂರು ಜನ್ಮಕು’ ಧಾರಾವಾಹಿಯ ಹೀರೋ

Friday, December 20, 2024

ಕನ್ನಡದ ‘ಕಿನ್ನರಿ’ ಧಾರಾವಾಹಿಯಲ್ಲಿ ಭೂಮಿ ಶೆಟ್ಟಿ ಮಣಿ ಎಂಬ ಪಾತ್ರಕ್ಕೆ ಜೀವ ತುಂಬಿದ್ದರು.

Bhoomi Shetty: ಮತ್ತೊಂದು ಹೊಸ ಅವತಾರದಲ್ಲಿ ಕಾಣಿಸಿಕೊಂಡ ಭೂಮಿ ಶೆಟ್ಟಿ; ಇಲ್ಲಿದೆ ನೋಡಿ ಅಂದದ ಪಟಗಳು

Thursday, December 19, 2024

ಪುಷ್ಪ ಸಿನಿಮಾ ಸರಣಿಯ ಯಶಸ್ಸಿನೊಂದಿಗೆ ರಶ್ಮಿಕಾಗೆ ಬಾಲಿವುಡ್‌ನಲ್ಲಿ ಸಾಲು ಸಾಲು ಸಿನಿಮಾ ಆಫರ್ ಬರುತ್ತಿವೆ. ಇತ್ತೀಚೆಗೆ, ಈ ನಟಿ ಹಿಂದಿಯಲ್ಲಿ ನಿರ್ಮಾಣವಾಗಲಿರುವ ಸೀಕ್ವೆಲ್‌ವೊಂದಕ್ಕೆ  ಗ್ರೀನ್ ಸಿಗ್ನಲ್ ನೀಡಿದ್ದಾರೆ.

ದೀಪಿಕಾ ಪಡುಕೋಣೆ ನಟಿಸಿದ ಬ್ಲಾಕ್ ಬಸ್ಟರ್ ಸಿನಿಮಾದ ಸೀಕ್ವೆಲ್‌ನಲ್ಲಿ ರಶ್ಮಿಕಾ ಮಂದಣ್ಣ ಹೀರೋಯಿನ್; ಯಾವುದಾ ಚಿತ್ರ?

Thursday, December 19, 2024

ಇತ್ತೀಚೆಗೆ, ಕೃತಿ ಶೆಟ್ಟಿ ನೀಲಿ ಸೀರೆ ಮತ್ತು ಸ್ಲೀವ್ಲೆಸ್ ರವಿಕೆಯಲ್ಲಿ ತನ್ನ ಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.

ನೀಲಿಸೀರೆಯಲ್ಲಿ ಮನಮೋಹಕ ಲುಕ್‌ ನೀಡಿದ ಕೃತಿ ಶೆಟ್ಟಿ; ಈ ಮಂಗಳೂರು ಸುಂದರಿ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ ಅನ್ನೋದೇ ಅಚ್ಚರಿ

Thursday, December 19, 2024

ui movie:ಉಪೇಂದ್ರ ನಟಿಸಿ ನಿರ್ದೇಶಿಸಿರುವ ಯುಐ ಸಿನಿಮಾ ಡಿಸೆಂಬರ್‌ 20ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದ ನಾಯಕಿಯಾಗಿ ಕೊಡಗಿನ ಸುಂದರಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಏಕ್‌ ಲವ್‌ ಯಾ, ರಣಾ, ಸ್ಪೂಕಿ ಕಾಲೇಜು, ಬಾನ ದಾರಿಯಲ್ಲಿ, ಯುಐ ಸಿನಿಮಾಗಳಲ್ಲಿ ನಟಿಸಿರುವ ಇವರ ಕೈಯಲ್ಲಿ ಸಾಕಷ್ಟು ಹೊಸ ಪ್ರಾಜೆಕ್ಟ್‌ಗಳು ಇವೆ.

UI movie: ಉಪೇಂದ್ರ ಯುಐ ಸಿನಿಮಾದ ನಾಯಕಿ ರೀಷ್ಮಾ ನಾಣಯ್ಯ ಬಗ್ಗೆ ನಿಮಗೆಷ್ಟು ಗೊತ್ತು? ಕೊಡವ ಸುಂದರಿಯ ಪರಿಚಯ

Wednesday, December 18, 2024

ಉಗ್ರಂ ಸಿನಿಮಾ ನೋಡಿ ಇನ್ನಷ್ಟು ಜನ ಇವರ ಅಭಿಮಾನಿ ಬಳಗಕ್ಕೆ ಸೇರ್ಪಡೆಯಾಗಿದ್ದಾರೆ.

Sri Murali Birthday: ಇಂದು ಸ್ಯಾಂಡಲ್‌ವುಡ್‌ ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಜನ್ಮದಿನ; ಬಘೀರನ ಬರ್ತಡೇಗೆ ಶುಭಕೋರಿದ ಫ್ಯಾನ್ಸ್‌

Tuesday, December 17, 2024

ಮದುವೆಯ ಸಂದರ್ಭದಲ್ಲಿ ಕೀರ್ತಿ ಸುರೇಶ್ ಮತ್ತು ಆಂಟೊನಿ ತಟ್ಟಿಲ್ ಅವರ ಆನಂದದ ಕ್ಷಣಗಳು ಸೆರೆಯಾಗಿದೆ.

Keerthy Suresh Wedding: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ ಸುರೇಶ್‌; ಇಲ್ಲಿದೆ ನವದಂಪತಿ ಫೋಟೋಸ್

Friday, December 13, 2024

ಸೂಪರ್ ಸ್ಟಾರ್‌ ಎಂದೇ ಖ್ಯಾತಿಗಳಿಸಿರುವ ರಜನಿಕಾಂತ್ ಡಿಸೆಂಬರ್ 12, 1950 ರಂದು ಜನಿಸಿದವರು. ಸತತವಾಗಿ ಸಿನಿಕರನ್ನು ಒಂದಾದಮೇಲೊಂದು ಸಿನಿಮಾದ ಮೂಲಕ ರಂಜಿಸಿದ್ದಾರೆ.

Rajinikanth: ಅಭಿಮಾನಿಗಳ ಕಣ್ಣಿಗೆ ಹಬ್ಬ ನೀಡಿದ ಸೂಪರ್ ಸ್ಟಾರ್ ರಜನಿಕಾಂತ್ 10 ಅವತಾರಗಳು

Wednesday, December 11, 2024

ಬಾಲಿವುಡ್ನಲ್ಲಿ ಸಿನಿಮಾ ಮಾತ್ರವಲ್ಲ ಸಾಕಷ್ಟು ರಿಯಾಲಿಟಿ ಶೋಗಳಲ್ಲೂ ಇವರು ಕಾಣಿಸಿಕೊಂಡಿದ್ದಾರೆ.

49ನೇ ವಯಸ್ಸಿನಲ್ಲಿಯೂ ಫಿಟ್‌ನೆಸ್ ಕಾದುಕೊಂಡ ಬ್ಯೂಟಿ; ಅತ್ಯಾಕರ್ಷಕ ಫೋಟೋಸ್ ಹಂಚಿಕೊಂಡ ಶಿಲ್ಪಾ ಶೆಟ್ಟಿ

Tuesday, December 10, 2024

ಆರೋಗ್ಯ ಸಮಸ್ಯೆ ಬಾಧಿಸಿರುವುದರಿಂದ, ಸ್ಯಾಂಡಲ್‌ವುಡ್‌ ನಟ ಶಿವರಾಜ್‌ಕುಮಾರ್‌ ಚಿಕಿತ್ಸೆಯ ನಿಮಿತ್ತ ಅಮೆರಿಕಾಕ್ಕೆ ತೆರಳಲಿದ್ದಾರೆ.

Shiva Rajkumar: ಆಪರೇಷನ್‌ಗೂ ಮುನ್ನ ತಿರುಪತಿ ತಿಮ್ಮಪ್ಪನಿಗೆ ಮುಡಿಕೊಟ್ಟ ಶಿವರಾಜ್‌ಕುಮಾರ್‌ ದಂಪತಿ

Saturday, December 7, 2024

ಲಕ್ಷ್ಮೀ ನಿವಾಸ ಸೀರಿಯಲ್‌ ಖ್ಯಾತಿಯ ಜಾನು ಅಲಿಯಾಸ್‌ ಚಂದನಾ ಅನಂತಕೃಷ್ಣ ಇದೀಗ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿನ ಗುರು ನರಸಿಂಹ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ಬ್ರಾಹ್ಮಣ ಸಂಪ್ರದಾಯದಂತೆ ಮದುವೆ ನಡೆದಿದೆ.

ಪ್ರೀ ವೆಡ್ಡಿಂಗ್‌ ಫೋಟೋಶೂಟ್‌ನಲ್ಲಿ ಪ್ರತ್ಯಕ್ಷ್‌ ಜತೆ ಲಕ್ಷ್ಮೀ ನಿವಾಸ ಖ್ಯಾತಿಯ ಚಂದನಾ ಅನಂತಕೃಷ್ಣ ಪ್ರತ್ಯಕ್ಷ

Thursday, November 28, 2024

ಇದೀಗ ರಾಜಸ್ಥಾನದಲ್ಲಿ ಮತ್ತೆ ಮದುವೆಯಾಗಿದ್ದಾರೆ. ಈ ಬಾರಿ ಅದಿತಿ ರಾವ್ ಹೈದರಿ ಕೆಂಪು ಬಣ್ಣದ ವಸ್ತ್ರ ಧರಿಸಿದರೆ ಸಿದ್ದಾರ್ಥ್‌ ಬಿಳಿ ಬಣ್ಣದ ಫೋಷಾಕಿನಲ್ಲಿ ಮದುವೆಯಾಗಿದ್ದಾರೆ.

Aditi Rao, Siddharth: ರಾಜಸ್ಥಾನದಲ್ಲಿ ಮತ್ತೆ ಮದುವೆಯಾದ ನವ ದಂಪತಿ; ಸಿದ್ಧಾರ್ಥ್ ಮತ್ತು ಅದಿತಿ ರಾವ್

Wednesday, November 27, 2024

ಸ್ಯಾಂಡಲ್‌ವುಡ್‌ನ ಹ್ಯಾಂಡ್ಸಮ್ ಡ್ಯಾನ್ಸರ್ ಕಿಶನ್ ಬಿಳಗಲಿ ಇತ್ತೀಚೆಗಷ್ಟೇ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ

Kishan Bilagali: ರಾಜ ಪೋಷಾಕಿನಲ್ಲಿ ಮಿಂಚಿದ ಕಿಶನ್ ಬೆಳಗಲಿ; ಝಗಮಗಿಸುವ ಸೆಟ್‌ನಲ್ಲಿ ಫೋಟೋಶೂಟ್‌

Tuesday, November 26, 2024

ಅನುಪಮಾ ಪರಮೇಶ್ವರನ್‌ ನಾಯಕಿಯಾಗಿದ್ದ ಟಿಲ್ಲು ಸ್ಕ್ವೇರ್‌ ಚಿತ್ರದಲ್ಲಿ ನೇಹಾ ಶೆಟ್ಟಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದರು.

Neha Shetty: ಮದನಾರಿ ಮಳೆ ಹುಡುಗಿಯ ಮನಮೋಹಕ ಭಾವಲಹರಿ; ನಟಿ ನೇಹಾ ಶೆಟ್ಟಿ ಫೋಟೋ ಗೊಂಚಲು ಇಲ್ಲಿದೆ

Saturday, November 23, 2024

ನಿಖಿಲ್‌ ಸಿದ್ದಾರ್ಥ್‌ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ರುಕ್ಮಿಣಿ ವಸಂತ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ.

Rukmini Vasanth: ಬಘೀರ ಚಿತ್ರದ ನಟಿ; ಸಿಂಪಲ್ ಬ್ಯೂಟಿ ರುಕ್ಮಿಣಿ ವಸಂತ ಅವರ ಇತ್ತೀಚಿನ ಫೋಟೋಸ್‌ ಇಲ್ಲಿದೆ ನೋಡಿ

Friday, November 22, 2024