Latest child care Photos

ಹೋಲಿಕೆ ಮಾಡುವುದು - ಅವರ ಮಗು ನೋಡು ಎಷ್ಟು ಒಳ್ಳೆಯನು, ಅವರ ಮಗು ತುಂಬಾ ಚೆನ್ನಾಗಿ ಓದುತ್ತಾನೆ, ತರಗತಿಗೆ ಫಸ್ಟ್ ಅಂತೆ ಹೀಗಿ ಪೋಷಕರು ತಮ್ಮ ಮಕ್ಕಳನ್ನು ಇತರರೊಂದಿಗೆ ಹೋಲಿಕೆ ಮಾಡುವುದು ಕೂಡ ಮಕ್ಕಳಲ್ಲಿನ ಕೀಳರಿಮೆಗೆ ಮುಖ್ಯ ಕಾರಣವಾಗಿದೆ.

Parenting: ಮಕ್ಕಳಲ್ಲಿ ಕೀಳರಿಮೆ ಏಕೆ ಉಂಟಾಗುತ್ತೆ? 5 ಮುಖ್ಯ ಕಾರಣಗಳಿವು

Sunday, April 28, 2024

ಯಶಸ್ವಿ ಪೋಷಕರು ಮಗುವಿನ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ಬಾಲ್ಯದಿಂದಲೇ ಮಕ್ಕಳಲ್ಲಿ ಕಲಿಕೆಯ ಉತ್ಸಾಹ ತುಂಬುತ್ತಾರೆ. ಇದೇ ವೇಳೆ ಅವರಲ್ಲಿ ಒತ್ತಡ  ಹಾಗೂ ಹೊರೆಯಾಗದಂತೆ ಎಚ್ಚರವಾಗಿರುತ್ತಾರೆ. ಮಗುವಿನ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಅದಕ್ಕೆ ಪೂರಕವಾಗಿ ಮನೆಯಲ್ಲಿ ಕ್ರಿಯಾತ್ಮಕ ವಾತಾವರಣವನ್ನು ಸೃಷ್ಟಿಸುತ್ತಾರೆ.

ಯಶಸ್ವಿ ಮಕ್ಕಳ ಪೋಷಕರಲ್ಲಿ ಕಾಣಿಸುವ 7 ಸಾಮಾನ್ಯ ಸಂಗತಿಗಳಿವು; ನಿಮಗೂ ಈ ಟಿಪ್ಸ್ ಸಹಾಯವಾಗುತ್ತೆ

Sunday, April 28, 2024

ಮುಕ್ತ ಮತ್ತು ಪ್ರಾಮಾಣಿಕ ಸಂವಹನವನ್ನು ಬೆಳೆಸುವುದು ಮುಖ್ಯ. ಇದು ಆರೋಗ್ಯಕರ ರೀತಿಯಲ್ಲಿ ತಮ್ಮನ್ನು ತಾವು ವ್ಯಕ್ತಪಡಿಸಲು ಸಹಾಯ ಮಾಡುತ್ತದೆ.

Parenting: ಮಕ್ಕಳ ಭಾವನೆಗಳನ್ನು ನಿಭಾಯಿಸುವುದು ಹೇಗೆ; ಪೋಷಕರಿಗೆ ಅಗತ್ಯ ಸಲಹೆಗಳು ಇಲ್ಲಿದೆ

Saturday, April 20, 2024

ಬೇಸಿಗೆ ರಜೆಯನ್ನು ಮಜವಾಗಿ ಹಾಗೂ ಅರ್ಥಪೂರ್ಣವಾಗಿ ಕಳೆಯಲು ಸಮ್ಮರ್‌ ಕ್ಯಾಂಪ್‌ಗಳಲ್ಲಿ ಭಾಗವಹಿಸುವುದು ಸಹಜ, ಆಟ-ಪಾಠಗಳ ಸಮ್ಮಿಶ್ರಣವಾಗಿರುವ ಸಮ್ಮರ್‌ ಕ್ಯಾಂಪ್‌ಗಳು ರಜಾದಿನಗಳನ್ನು ಅರ್ಥಪೂರ್ಣವಾಗಿಸುವುದರಲ್ಲಿ ಅನುಮಾನವಿಲ್ಲ. ಇದರಲ್ಲಿ ಮೋಜು-ಮಸ್ತಿಯ ಜೊತೆಗೆ ಜೀವನ ಕೌಶಲವನ್ನೂ ಕಲಿಯಬಹುದು. ಆದರೆ ಇದಕ್ಕಾಗಿ ಸಾವಿರಾರು ರೂಪಾಯಿ ನೀಡಬೇಕಾಗುತ್ತದೆ. ಅದರ ಬದಲು ನೀವೇ ಬೇಸಿಗೆ ಶಿಬಿರ ಆಯೋಜಿಸಬಹುದು. ನಿಮ್ಮ ಸ್ನೇಹಿತರ ಜೊತೆ ಎಂಜಾಯ ಮಾಡಬಹುದು. ಅದಕ್ಕಾಗಿ ಈ ಟಿಪ್ಸ್‌ಗಳನ್ನು ಅನುಸರಿಸಿ.

Summer Camp: ನಿಮ್ಮ ಫ್ರೆಂಡ್ಸ್ ಜೊತೆ ಸೇರಿ ಈ ಸಲ ನೀವೇ ಬೇಸಿಗೆ ಶಿಬಿರ ಆಯೋಜಿಸಿ, ಈ 7 ಟಿಪ್ಸ್ ಫಾಲೊ ಮಾಡಿ

Sunday, March 10, 2024

2016ರಲ್ಲಿ ಹಿಂದುಸ್ತಾನ್‌ ಟೈಮ್ಸ್‌ ಬ್ರಂಚ್‌ ಫೋಟೋಶೂಟ್‌ನಲ್ಲಿ  ಎಂಟು ತಿಂಗಳ ಗರ್ಭಿಣಿ ಕರೀನಾ ಕಪೂರ್‌ ಪೋಸ್‌ ನೀಡಿದರು. ಇವರು ತಮ್ಮ ಕರಿಯರ್‌ನ ಉತ್ತುಂಗದಲ್ಲಿಯೇ ಮಗುವಿಗೆ ಜನ್ಮ ನೀಡಿದರು. (ಫೈಲ್ ಫೋಟೋಗಳು)

ಕರೀನಾ ಕಪೂರ್‌, ಐಶ್ವರ್ಯಾ ರೈ, ಆಲಿಯಾ ಭಟ್‌; ಕರಿಯರ್‌ನ ಉತ್ತುಂಗದಲ್ಲಿಯೇ ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ನ 9 ಜನಪ್ರಿಯ ನಟಿಯರು

Thursday, February 29, 2024

ನಿರ್ಲಕ್ಷ್ಯ: ಮಕ್ಕಳಿಗೆ ಆಹಾರ, ವಸತಿ ಸೇರಿದಂತೆ ಭಾವನಾತ್ಮಕ ಬೆಂಬಲದಂಥ ಮೂಲಭೂತ ಅಗತ್ಯಗಳನ್ನು ಒದಗಿಸುವಲ್ಲಿ ಪೋಷಕರು ವಿಫಲವಾದರೆ, ಅಂಥಾ ಮಕ್ಕಳಲ್ಲಿ ನಿರ್ಲಕ್ಷ್ಯದ ಭಾವನೆಗಳು ಉಂಟಾಗಬಹುದು.

ಬಾಲ್ಯದಲ್ಲಿ ಮಕ್ಕಳು ಆಘಾತಕ್ಕೊಳಗಾಗಲು ಪೋಷಕರ ಈ ನಡೆಯೇ ಕಾರಣ; ಹೆತ್ತವರೇ, ಮಕ್ಕಳೊಂದಿಗೆ ನಾಜೂಕಾಗಿರಿ

Wednesday, February 14, 2024

ಪೋಷಕರು ಮಕ್ಕಳಲ್ಲಿ ಭಾವಾನಾತ್ಮಕವಾಗಿ ಹಾಗೂ ಮಾನಸಿಕವಾಗಿ ಸುರಕ್ಷಿತ ಸಂಪರ್ಕವನ್ನು ಹೊಂದುವುದು ಮುಖ್ಯವಾಗುತ್ತದೆ. ನಿಮ್ಮ ಪೀಳಿಗೆಗೂ ಇಂದಿನ ಮಕ್ಕಳ ಮನೋಭಾವಕ್ಕೂ ವ್ಯತ್ಯಾಸವಿದೆ ಎಂಬುದನ್ನು ಪೋಷಕರು ಅರಿಯಬೇಕು. ಇಂದಿನ ಪೀಳಿಗೆಗೆ ತಕ್ಕಂತೆ ಪೋಷಕರ ಮನೋಭಾವವೂ ಬದಲಾಗಬೇಕು. ಆಗ ಮಾತ್ರ ಮಕ್ಕಳು ಪೋಷಕರೊಂದಿಗೆ ಸುರಕ್ಷಿತ ಸಂಬಂಧ ಬೆಳೆಸಲು ಇಷ್ಟಪಡುತ್ತಾರೆ ಎನ್ನುತ್ತಾರೆ ತಜ್ಞರಾದ ಎಲಿ ಹಾರ್ವುಡ್‌.

Parenting Tips: ಪೋಷಕರು ಮಕ್ಕಳಿಗೆ ತಪ್ಪದೇ ಕಲಿಸಬೇಕಾದ 5 ಗುಣಗಳಿವು, ಮಕ್ಕಳಲ್ಲಿ ಧೈರ್ಯ ಮೂಡಲು ಇವು ಸಹಕಾರಿ

Thursday, February 1, 2024

ಮೊದಲ ಬಾರಿಗೆ ಪೋಷಕರಾಗಿ ಬಡ್ತಿ ಪಡೆದಾಗ ಸಂತಸದ ಜೊತೆಯಲ್ಲಿ ಜವಾಬ್ದಾರಿಗಳ ಮೂಟೆಯೇ ಹೆಗಲ ಮೇಲೇರಿ ಬಿಡುತ್ತದೆ . ಈಗಂತೂ ಚಳಿಗಾಲದ ಸಮಯವಾಗಿರೋದ್ರಿಂದ ಪುಟ್ಟ ಕಂದಮ್ಮಗಳ ಆರೋಗ್ಯದ ಕಡೆಗೆ ಎಷ್ಟು ಜಾಗರೂಕತೆ ವಹಿಸಿದರೂ ಸಹ ಅದು ಕಡಿಮೆ ಎಂದೇ ಎನಿಸುತ್ತದೆ. ಚಳಿಗಾಲದ ಹವಾಮಾನಕ್ಕೆ ಹೊಂದಿಕೊಳ್ಳಲು ಅಗ ತಾನೆ ಜನಿಸಿದ ಮಕ್ಕಳಿಗೆ ತುಸು ಕಷ್ಟವಾಗುತ್ತದೆ. ಆದರೆ ಪೋಷಕರಾಗಿ ನೀವು ಕೆಲವೊಂದು ಸುರಕ್ಷತಾ ಕ್ರಮಗಳನ್ನು ಸರಿಯಾದ ಸಮಯಕ್ಕೆ ಕೈಗೊಂಡಲ್ಲಿ ಚಳಿಗಾಲದಲ್ಲಿಯೂ ಮಕ್ಕಳ ಆರೋಗ್ಯಕ್ಕೆ ಯಾವುದೇ ರೀತಿ ಹಾನಿಯುಂಟಾಗದಂತೆ ನೋಡಿಕೊಳ್ಳಬಹುದಾಗಿದೆ.

ಚಳಿಗಾಲದಲ್ಲಿ ನವಜಾತ ಶಿಶುವಿನ ಆರೈಕೆ ಹೇಗೆ.? ಪೋಷಕರಿಗೆ ಇಲ್ಲಿದೆ ಮಹತ್ವದ ಕಿವಿಮಾತು

Wednesday, December 13, 2023

ಮಕ್ಕಳನ್ನು ಅಥವಾ ಮಗುವನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವುದು ಸಂಭ್ರಮದ ಜೊತೆಗೆ ರಿಸ್ಕ್‌ ಕೂಡ ಹೌದು. ಮಕ್ಕಳು ಬೇರೆ ಹವಾಗುಣಕ್ಕೆ ಬೇಗನೆ ಹೊಂದಿಕೊಳ್ಳುವುದಿಲ್ಲ, ಅಲ್ಲದೆ ಮಕ್ಕಳಿಗೆ ಅವಶ್ಯವಿರುವ ಎಲ್ಲಾ ವಸ್ತುಗಳು ನಾವು ಹೋಗುವ ಜಾಗದಲ್ಲಿ ಸಿಗಬೇಕು ಅಂತೇನಿಲ್ಲ. ಹಾಗಾಗಿ ಪ್ರವಾಸ ಯೋಜಿಸುವ ಮೊದಲೇ ಸಾಕಷ್ಟು ಎಚ್ಚರವಹಿಸಿ, ಪ್ಲಾನ್‌ ಮಾಡಬೇಕು. ಪ್ರವಾಸದಲ್ಲಿ ಮಗು ಜೊತೆಗಿದ್ರೆ ಈ 5 ವಿಚಾರಗಳತ್ತ ಹೆಚ್ಚು ಗಮನ ಹರಿಸಿ.

Travelling Tips: ಪ್ರವಾಸದ ವೇಳೆ ಮಗು ಜೊತೆಗಿದ್ದರೆ ಈ 5 ವಿಷಯಗಳನ್ನು ಮರಿಬೇಡಿ

Sunday, October 29, 2023

ಮಕ್ಕಳ ಆರೋಗ್ಯ ಕೆಡುವುದು ತುಂಬಾ ಬೇಗ. ಇದಕ್ಕೆ ಈಗಿನ ಆಹಾರ ಪದ್ಧತಿಯೂ ಪ್ರಮುಖ ಕಾರಣ. ಹೊರಗಿನ ಆಹಾರವನ್ನು ಇಷ್ಟಪಟ್ಟು ತಿನ್ನುವ ಮಕ್ಕಳಿಗೆ, ಮನೆಯೂಟ ರುಚಿಸುವುದಿಲ್ಲ. ಮಕ್ಕಳ ಆಹಾರದಲ್ಲಿ ವೈವಿಧ್ಯಯತೆ ಹೇಗೆ ತರುವುದು ಎನ್ನುವುದೇ ಪೋಷಕರ ಚಿಂತೆ. ಮಕ್ಕಳ ಆರೋಗ್ಯದ ವಿಚಾರವಾಗಿ ರಾಜಿ ಮಾಡದೆ, ಅವರಿಗಾಗಿ ಬಗೆಬಗೆಯ ತಿಂಡಿ ತಿನಿಸುಗಳನ್ನು ಮಾಡಿಕೊಡಬೇಕು. ಮಕ್ಕಳ ಶಾಲೆಯ ಟಿಫಿನ್‌ ಅಥವಾ ಲಂಚ್ ಬಾಕ್ಸ್‌ಗೆ ನೀವು ಮನೆಯಲ್ಲಿ ಸರಳವಾಗಿ ಮಾಡಬಹುದಾದ ಆಧುನಿಕ ಶೈಲಿಯ ರೆಸಿಪಿಗಳು ಇಲ್ಲಿವೆ ನೋಡಿ.

ಮಕ್ಕಳ ಲಂಚ್‌ ಬಾಕ್ಸ್‌ ಚಿಂತೆ ಬಿಡಿ; ನಾಳೆಯಿಂದಲೇ ಈ ಶುಚಿರುಚಿಯ ತಿನಿಸುಗಳನ್ನು ಮಾಡಿಕೊಡಿ

Saturday, September 9, 2023

ಸೊಳ್ಳೆಗಳು ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ, ಆದ್ದರಿಂದ ನಿಮ್ಮ ಮನೆಯ ಹತ್ತಿರ ಸೊಳ್ಳೆ ಉತ್ಪತ್ತಿಯಾಗುವ ಯಾವುದೇ ಮೂಲಗಳನ್ನು ತೊಡೆದುಹಾಕಿ. ಹೂವಿನ ಕುಂಡಗಳು,  ಬಿಸಾಡಿದ ಹಳೆಯ ಬಕೆಟ್​ಗಳು, ಹಳೆಯ ಟೈರುಗಳು, ಮತ್ತು ನಿಯಮಿತವಾಗಿ ನೀರನ್ನು ಸಂಗ್ರಹಿಸಬಹುದಾದ ನೀರಿನ ತೊಟ್ಟಿಯನ್ನು ಪರೀಕ್ಷಿಸಿ ಮತ್ತು ಖಾಲಿ ಮಾಡಿ.

Dengue Prevention: ಮಳೆಗಾಲದಲ್ಲಿ ಡೆಂಘಿ ಜ್ವರದ ಭಯ; ಡೆಂಗ್ಯೂ ಸೊಳ್ಳೆಯಿಂದ ನಿಮ್ಮ ಮಕ್ಕಳನ್ನು ರಕ್ಷಿಸಲು ಇಲ್ಲಿವೆ ಟಿಪ್ಸ್

Sunday, August 6, 2023

ಲಸಿಕೆ: ಪುಟ್ಟ ಮಕ್ಕಳಾಗಿದ್ದರೆ ಅವರ ವಯಸ್ಸಿಗೆ ಅನುಗುಣವಾಗಿ, ಕಾಲ ಕಾಲಕ್ಕೆ ಕೊಡಿಸುವ ಲಸಿಕೆ ತಪ್ಪಿಸಬೇಡಿ.

Children Health: ಮಳೆಗಾಲದಲ್ಲಿ ಮಕ್ಕಳ ಆರೋಗ್ಯ ಕಾಪಾಡುವ 5 ಅಂಶಗಳು

Saturday, July 15, 2023

ಮಕ್ಕಳು ಅಥವಾ ಹದಿಹರೆಯದವರು ತಮ್ಮ ಆಲೋಚನೆಯಲ್ಲಿ ಹೆಚ್ಚು ಪ್ರಬುದ್ಧತೆಯನ್ನು ಹೊಂದಿರುವುದಿಲ್ಲ. ಅವರು ತಾವು ಬೆಳೆದಿದ್ದೇವೆ ಎಂದೇ ಭಾವಿಸುತ್ತಾರೆ. ಇದೇ ವಿಚಾರವಾಗಿ ಯೋಗ ಆಫ್ ಇಮ್ಮಾರ್ಟಲ್ಸ್ ನ ಸಂಸ್ಥಾಪಕರಾದ ಇಶಾನ್ ಶಿವಾನಂದ್ ಅವರು, ಮಕ್ಕಳಲ್ಲಿ ಜಾಗೃತಿ ಮತ್ತು ಕೆಲಸದ ಅಭ್ಯಾಸವನ್ನು ಹೇಗೆ ಬೆಳೆಸಬೇಕು ಎಂಬುದರ ಕುರಿತು ಕೆಲವು ಸಲಹೆಗಳನ್ನು ನೀಡಿದ್ದಾರೆ.

Parenting Tips: ಹದಿಹರೆಯದ ಮಕ್ಕಳೊಂದಿಗೆ ಪೋಷಕರು ಹೇಗೆ ನಡೆದುಕೊಳ್ಳಬೇಕು? ತಜ್ಞರ ಸಲಹೆ ಹೀಗಿವೆ

Monday, December 5, 2022

ಸಿಟ್ರಸ್ ಹಣ್ಣುಗಳು: ವಿಟಮಿನ್ ಸಿ ಭರಿತ ಸಿಟ್ರಸ್ ಹಣ್ಣುಗಳು ಕಿತ್ತಳೆ, ನಿಂಬೆಹಣ್ಣು, ದ್ರಾಕ್ಷಿಹಣ್ಣನ್ನು ಒಳಗೊಂಡಿರುತ್ತವೆ, ನಿಮ್ಮ ರೋಗನಿರೋಧಕ ಶಕ್ತಿಯನ್ನು ಗಮನಾರ್ಹವಾಗಿ ಬಲಪಡಿಸುತ್ತದೆ. ನಿಮ್ಮ ಮಕ್ಕಳಿಗೆ ತಿನ್ನಲು ಈ ರೀತಿಯ ಹಣ್ಣು ಉತ್ತಮವಾಗಿದೆ.

Food to boost immunity in Children: ಚಳಿಗಾಲದಲ್ಲಿ ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸೂಪರ್​ಫುಡ್​ಗಳಿವು..

Tuesday, November 15, 2022

ಮಕ್ಕಳನ್ನು ಸಲಹುವಾಗ ಅಸಹಾಯಕತೆ, ಹತಾಶೆ, ಅನಿಶ್ಚಿತತೆ, ನೋವು, ನಿರಾಶೆ ಮತ್ತು ಕೋಪ ಸಾಮಾನ್ಯ. ಮಕ್ಕಳು ಮತ್ತು ಅವರೊಂದಿಗಿನ ಸಂವಾದಗಳು ಕೆಲವೊಮ್ಮೆ ಪೋಷಕರಿಗೆ ಕೋಪ ತರಿಸುತ್ತದೆ. ಇದು ಕೆಲವೊಮ್ಮೆ ಹತೋಟಿಗೆ ತರಲು ಕಷ್ಟವಾಗಬಹುದು ಅಥವಾ ಹೊರೆ ಅನುಭವಿಸಬಹುದು. ಇಂತಹ ಸಂದರ್ಭದಲ್ಲಿ ಶಾಂತವಾಗಿರಲು, ಸರ್ಟಿಫೈಡ್ ಸೈಕೋಥೆರಪಿಸ್ಟ್ ಮತ್ತು ಪೇರೆಂಟಿಂಗ್ ಎಕ್ಸ್‌ಪರ್ಟ್ ಜೆಸ್ಸಿಕಾ ವಾಂಡರ್‌ವೈರ್ ಕೆಲ ಸಲಹೆಗಳನ್ನು ಹಂಚಿಕೊಂಡಿದ್ದಾರೆ.

Parenting tips: ಮಗುವಿನ ನಡವಳಿಕೆಯಿಂದ ಕೋಪ ಬರುತ್ತಾ? ಶಾಂತರಾಗಲು ಹೀಗೆ ಮಾಡಿ

Friday, November 11, 2022

ಸಾಮಾನ್ಯವಾಗಿ, ಮಗುವಿನ ಎತ್ತರವು ಮಗುವಿನ ಪೋಷಕರ ಎತ್ತರವನ್ನು ಅವಲಂಬಿಸಿರುತ್ತದೆ. ಆದರೆ ಕೆಲವೊಮ್ಮೆ ಹೆತ್ತವರು ಎತ್ತರವಿದ್ದರೂ, ಮಕ್ಕಳು ಸರಿಯಾದ ಎತ್ತರಕ್ಕೆ ಬೆಳೆಯುವುದಿಲ್ಲ. ಕೆಲವೊಮ್ಮೆ ಮಗುವಿಗೆ ಸರಿಯಾದ ಪೋಷಣೆ ಸಿಗದೆ ಹೀಗಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳ ಎತ್ತರವನ್ನು ಹೆಚ್ಚಿಸಲು ವ್ಯಾಯಾಮದ ಜೊತೆಗೆ ಅವರ ಆಹಾರದಲ್ಲಿ ಯಾವೆಲ್ಲಾ ಬದಲಾವಣೆ ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ.

Food For Kids: ಮಕ್ಕಳ ಬೆಳವಣಿಗೆ ಸರಿಯಾಗಿಲ್ವಾ? ಸ್ನಾಯು ಬಲವಾಗಲು, ಎತ್ತರ ಹೆಚ್ಚಿಸಲು ಈ 5 ಆಹಾರ ಕೊಡಿ

Tuesday, November 8, 2022

ಫೋರ್ಟಿಸ್ ಎಸ್ಕಾರ್ಟ್ಸ್ ಹಾರ್ಟ್ ಇನ್‌ಸ್ಟಿಟ್ಯೂಟ್‌ನ ಕಾರ್ಡಿಯೊಥೊರಾಸಿಕ್ ಮತ್ತು ನಾಳೀಯ ಶಸ್ತ್ರಚಿಕಿತ್ಸಕ ನಿರ್ದೇಶಕ ಡಾ ರಿತ್ವಿಕ್ ರಾಜ್ ಭುಯಾನ್, ಹೃದಯಾಘಾತದ ಲಕ್ಷಣಗಳನ್ನು ಗುರುತಿಸುವುದು ಮುಖ್ಯ, ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಕೆಲವೊಮ್ಮೆ, ಒಬ್ಬ ವ್ಯಕ್ತಿಯು ಅದನ್ನು ಅರಿತುಕೊಳ್ಳದೆ ಹೃದಯಾಘಾತವನ್ನು ಹೊಂದಿರಬಹುದು ಮತ್ತು ಅವರಿಗೆ ಅಗತ್ಯವಿರುವ ತುರ್ತು ವೈದ್ಯಕೀಯ ಆರೈಕೆಯನ್ನು ಪಡೆಯುವುದಿಲ್ಲ. ಅದು ಶಾಶ್ವತವಾದ ಹೃದಯ ಹಾನಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ. ಅವರು ಸೂಚಿಸಿದ ಗುಣಲಕ್ಷಣಗಳ ವಿವರ ಇಲ್ಲಿದೆ.

Heart attack: ಹಾರ್ಟ್‌ಅಟ್ಯಾಕ್‌ ಆಗುತ್ತೆ ಅಂತ ಗೊತ್ತಾಗೋದು ಹೇಗೆ? ಶರೀರ ತೋರುವ ಕೆಲವು ಸೈಲೆಂಟ್‌ ಲಕ್ಷಣಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು..

Thursday, September 29, 2022

ಅವರು ಬದಲಾಗುತ್ತಿದ್ದರೆ ಯಾವುದಾದರೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆಯೇ ಎಂದು ನೋಡಿ. ಆಹಾರ ತಯಾರಿಸುವಾಗ ಯಾವುದೇ ತೊಂದರೆಗಳಿವೆಯೇ ಎಂದು ಪರಿಶೀಲಿಸಿ. ಮಕ್ಕಳ ವರ್ತನೆಯಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದಲ್ಲಿ ತಜ್ಞರ ಬಳಿ ಕರೆದುಕೊಂಡು ಹೋಗಿ

ಅನ್ನ ಕಂಡು ಮಕ್ಕಳು ದೂರ ಓಡಿ ಹೋಗುತ್ತಾರಾ? ಈ ಸಲಹೆಗಳನ್ನು ಒಮ್ಮೆ ಪಾಲಿಸಿ ನೋಡಿ

Friday, August 12, 2022

ಮಗುವಿನ ತ್ವಚೆ ತುಂಬಾ ಸೂಕ್ಷ್ಮವಾಗಿರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಯುಕ್ತವಾದ ಕ್ರೀಂ, ಲೋಷನ್‌ಗಳನ್ನು ಬಳಸುವುದರಿಂದ ಮಕ್ಕಳ ತ್ವಚೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹಾಗಾಗಿ ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಸಿ ಮಕ್ಕಳ ತ್ವಚೆ ಆರೈಕೆ ಮಾಡಿದರೆ ಆರೋಗ್ಯಕರ ಹಾಗೂ ಕೋಮಲವಾಗಿರಿಸಬಹುದು. ನಿಮ್ಮ ಮಗುವಿನ ತ್ವಚೆಯನ್ನು ಕಾಪಾಡಲು ಈ ಮುಂದಿನ ಅಮೂಲ್ಯ ಸಲಹೆಗಳನ್ನು ಪಾಲಿಸಿ ನೋಡಿ.

Baby Skin Care: ನಿಮ್ಮ ಮಗುವಿನ ತ್ವಚೆ ಲಕಲಕ ಅಂತ ಹೊಳೆಯಬೇಕೆ? ಈ ಸಲಹೆ ಪಾಲಿಸಿ

Thursday, August 11, 2022