Coronavirus

ಓವರ್‌ವ್ಯೂ

corona

ಕೋವಿಶೀಲ್ಡ್ ಅಡ್ಡಪರಿಣಾಮಗಳು; ಟಿಟಿಎಸ್ ಲಕ್ಷಣ ಹಾಗೂ ಚಿಕಿತ್ಸೆ ಹೇಗೆ?

Thursday, May 2, 2024

ದೇಶದಲ್ಲಿ ಕೋವಿಡ್ ಉಪತಳಿ ಜೆಎನ್.1 ಸೋಂಕಿತರ ಸಂಖ್ಯೆ 162ಕ್ಕೆ ಏರಿಕೆಯಾಗಿದೆ.

ಭಾರತದಲ್ಲಿ 162ಕ್ಕೆ ಏರಿದ ಕೋವಿಡ್ ಜೆಎನ್.1 ಸೋಂಕಿತರ ಸಂಖ್ಯೆ; ಕರ್ನಾಟಕದಲ್ಲಿ ಹೊಸದಾಗಿ 173 ಮಂದಿಗೆ ಕರೋನಾ

Saturday, December 30, 2023

ಹೊಸ ವರ್ಷಾಚರಣೆ ಮಾಡುವುದಕ್ಕೆ ನಿರ್ಬಂಧ ಇಲ್ಲ. ಕೋವಿಡ್ ಸೋಂಕು ಹರಡದಂತೆ ಅಗತ್ಯ ಮುಂಜಾಗ್ರಾತ ಕ್ರಮವನ್ನು ಸಾರ್ವಜನಿಕರೇ ಸ್ವಯಂ ಪ್ರೇರಣೆಯಿಂದ ತೆಗೆದುಕೊಳ್ಳಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ.

Bengaluru News: ಹೊಸ ವರ್ಷಾಚಣೆಗೆ ಇಲ್ಲ ನಿರ್ಬಂಧ, ಕೋವಿಡ್ ತಡೆ ನಿಯಮ ಪಾಲನೆಗೆ ಸರ್ಕಾರದ ಮನವಿ

Tuesday, December 26, 2023

ಕೋವಿಡ್ ಪ್ರಕರಣ ಹೆಚ್ಚಳದ ಕಾರಣ ಕೋವಿಡ್ ಟೆಸ್ಟ್‌ ಮಾಡುತ್ತಿರುವ ಆರೋಗ್ಯ ಸಿಬ್ಬಂದಿ (ಸಾಂಕೇತಿಕ ಕಡತ ಚಿತ್ರ)

COVID 19 Updates: ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ, ಗೌರವಯುತ ಅಂತ್ಯಸಂಸ್ಕಾರಕ್ಕೆ 4 ಚಿತಾಗಾರ ಮೀಸಲು

Friday, December 22, 2023

ಕೋವಿಡ್‌ 19ನ ಜೆಎನ್‌ 1 ವೇರಿಯೆಂಟ್‌ ಸೋಂಕು ಹರಡದಂತೆ ತಡೆಯಲು ಸರ್ಕಾರ ಮುಂದಾಗಿದ್ದು, ತುರ್ತು ಮುಂಜಾಗ್ರತಾ ಕ್ರಮಕ್ಕಾಗಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪಸಮಿತಿಯನ್ನು ರಚಿಸಿದೆ. (ಸಾಂಕೇತಿಕ ಚಿತ್ರ)

COVID 19 Updates: ಕರ್ನಾಟಕದಲ್ಲಿ ಜೆಎನ್‌1 ಕೋವಿಡ್ ವೇರಿಯೆಂಟ್ ತಡೆಗೆ ಮುಂಜಾಗ್ರತಾ ಕ್ರಮ, ಸಚಿವ ಸಂಪುಟ ಉಪಸಮಿತಿ ರಚನೆ

Friday, December 22, 2023

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಅತಿಗೆಂಪು ಥರ್ಮಾಮೀಟರ್:‌ ಈ ವೈದ್ಯಕೀಯ ಸಾಧನವು ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬರದೆ ಒಬ್ಬರ ದೇಹದ ಉಷ್ಣತೆಯನ್ನು ಅಳೆಯಬಹುದು. ಇದು Amazon ಮತ್ತು Flipkart ನಲ್ಲಿ ಸುಲಭವಾಗಿ ಲಭ್ಯವಿದೆ.</p>

Health Gadgets: ಕೋವಿಡ್‌ ಭೀತಿ: ನಿಮ್ಮ ಮನೆಯಲ್ಲಿ ಇರಲೇಬೇಕಾದ ಹೆಲ್ತ್‌ ಗ್ಯಾಜೆಟ್‌ಗಳಿವು: ಒಂದನ್ನೂ ಮಿಸ್‌ ಮಾಡ್ಬೇಡಿ

Dec 30, 2022 03:15 PM

ತಾಜಾ ವಿಡಿಯೊಗಳು

45 ರೂ. ಮಾಸ್ಕ್ ಗೆ 485 ರೂ ಬಿಲ್..! ಬಿಎಸ್ವೈ ವಿರುದ್ಧ ಸ್ಫೋಟಕ ಆರೋಪ..!

Basangouda Patil Yatnal : 45 ರೂಪಾಯಿ ಮಾಸ್ಕ್ ಗೆ 485 ; ಕರೋನಾದಲ್ಲಿ 40 ಸಾವಿರ ಕೋಟಿ ದೋಚಿದ್ದಾರೆ..!

Dec 27, 2023 04:49 PM

ತಾಜಾ ವೆಬ್‌ಸ್ಟೋರಿ