crime News, crime News in kannada, crime ಕನ್ನಡದಲ್ಲಿ ಸುದ್ದಿ, crime Kannada News – HT Kannada

Latest crime News

ಹುಬ್ಬಳ್ಳಿಯಲ್ಲಿ ಮೀಟರ್‌ ಬಡ್ಡಿ ಕಿರುಕುಳದಿಂದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Hubli News: ಹುಬ್ಬಳ್ಳಿಯಲ್ಲಿ ಮೀಟರ್ ಬಡ್ಡಿ ಕಿರುಕುಳಕ್ಕೆ ವ್ಯಕ್ತಿ ಟ್ರಕ್ ಕೆಳಗೆ ಬಿದ್ದು ಆತ್ಮಹತ್ಯೆ

Sunday, January 19, 2025

ಹಣದ ಆಸೆ ತೋರಿಸಿ ಅಪ್ರಾಪ್ತರೊಂದಿಗೆ ಕಾಮದಾಟ, ವಿಕೃತಕಾಮಿ ಅರೆಸ್ಟ್; ATMಗೆ ಹಣ ತುಂಬದೆ ಕದ್ದೊಯ್ದವನ ವಿರುದ್ಧ ಎಫ್​ಐಆರ್

ಹಣದ ಆಸೆ ತೋರಿಸಿ ಅಪ್ರಾಪ್ತರೊಂದಿಗೆ ಕಾಮದಾಟ, ವಿಕೃತಕಾಮಿ ಅರೆಸ್ಟ್; ATMಗೆ ಹಣ ತುಂಬದೆ ಕದ್ದೊಯ್ದವನ ವಿರುದ್ಧ ಎಫ್​ಐಆರ್

Sunday, January 19, 2025

Hubballi Crime: ರೈತರೇ ಎಚ್ಚರ, ಪಿಎಂ ಕುಸುಮ್-ಬಿ ಯೋಜನೆ ಹೆಸರಲ್ಲಿ ಹೀಗೂ ವಂಚಿಸ್ತಾರೆ ವಂಚಕರು

Hubballi Crime: ರೈತರೇ ಎಚ್ಚರ, ಪಿಎಂ ಕುಸುಮ್-ಬಿ ಯೋಜನೆ ಹೆಸರಲ್ಲಿ ಹೀಗೂ ವಂಚಿಸ್ತಾರೆ ವಂಚಕರು

Sunday, January 19, 2025

ಬೆಂಗಳೂರಿನಲ್ಲಿ ಉದ್ಯಮಿಯೊಬ್ಬರನ್ನು ವಂಚಿಸಿ ಹಣ ದೋಚಲಾಗಿದೆ.

Bangalore cyber fraud: ಐಟಿ ಅಧಿಕಾರಿಯೆಂದು ನಂಬಿಸಿ ಬೆಂಗಳೂರಿನ ವ್ಯಕ್ತಿಯಿಂದ 35 ಲಕ್ಷ ರೂ. ವಂಚನೆ, ಡಿಜಿಟಲ್‌ ಅರೆಸ್ಟ್‌ನಿಂದ ಹೋಯ್ತು ಹಣ

Sunday, January 19, 2025

ಸೈಫ್ ಅಲಿ ಖಾನ್‌ಗೆ ಚಾಕು ಇರಿದ ಪ್ರಕರಣ; ಆರೋಪಿ ಬಾಂಗ್ಲಾದೇಶಿ ಪ್ರಜೆ ಎಂದ ಪೊಲೀಸರು

ಸೈಫ್ ಅಲಿ ಖಾನ್‌ಗೆ ಚಾಕು ಇರಿದ ಆರೋಪಿ ಬಾಂಗ್ಲಾದೇಶಿ ಪ್ರಜೆ; ನಟನ ಮನೆಗೆ ಕಳ್ಳತನಕ್ಕೆ ಬಂದಿದ್ದ ಎಂದ ಪೊಲೀಸರು

Sunday, January 19, 2025

ಮಾರಾಟಕ್ಕೆ ನೀಡಿದ್ದ 8 ಕೋಟಿ ರೂ ಮೌಲ್ಯದ ಚಿನ್ನಾಭರಣದೊಂದಿಗೆ ನೌಕರ ಪರಾರಿ (ಸಾಂದರ್ಭಿಕ ಚಿತ್ರ)

ಮಾರಾಟಕ್ಕೆ ನೀಡಿದ್ದ 8 ಕೋಟಿ ರೂ ಮೌಲ್ಯದ ಚಿನ್ನಾಭರಣದೊಂದಿಗೆ ನೌಕರ ಪರಾರಿ; ಬೆಂಗಳೂರು ಅಪರಾಧ ಸುದ್ದಿ

Sunday, January 19, 2025

ಸೈಫ್ ಅಲಿ ಖಾನ್‌ಗೆ ಚೂರಿ ಇರಿತ ಪ್ರಕರಣ; ಪ್ರಮುಖ ಆರೋಪಿಯನ್ನು ಬಂಧಿಸಿದ ಮುಂಬೈ ಪೊಲೀಸರು

ಸೈಫ್ ಅಲಿ ಖಾನ್‌ಗೆ ಚೂರಿ ಇರಿತ ಪ್ರಕರಣ; ಪ್ರಮುಖ ಆರೋಪಿಯನ್ನು ಬಂಧಿಸಿದ ಮುಂಬೈ ಪೊಲೀಸರು

Sunday, January 19, 2025

ಸೈಫ್ ಅಲಿ ಖಾನ್‌ಗೆ ಚೂರಿ ಇರಿದ ಪ್ರಕರಣ; ಮಧ್ಯಪ್ರದೇಶದಲ್ಲಿ ರೈಲ್ವೆ ಪೊಲೀಸರು ಶಂಕಿತನನ್ನು ಬಂಧಿಸಿದ ಮಾಹಿತಿ ಬಹಿರಂಗವಾಗಿದೆ.

Saif Ali Khan: ಸೈಫ್ ಅಲಿ ಖಾನ್‌ಗೆ ಚೂರಿ ಇರಿದ ಪ್ರಕರಣ; ಮಧ್ಯಪ್ರದೇಶ, ಛತ್ತೀಸ್‌ಗಡಗಳಲ್ಲಿ ಶಂಕಿತರನ್ನು ಬಂಧಿಸಿದ ರೈಲ್ವೆ ಪೊಲೀಸರು

Saturday, January 18, 2025

ಆರ್‌ಜಿ ಕರ್ ಅತ್ಯಾಚಾರ ಕೊಲೆ ಕೇಸ್‌ ತೀರ್ಪು ಪ್ರಕಟವಾಗಿದ್ದು, ಸಂಜಯ್ ರಾಯ್ ಅಪರಾಧಿ ಎಂದು ಕೋಲ್ಕತ ಸೆಲ್ಡಾ ವಿಚಾರಣಾ ನ್ಯಾಯಾಲಯ ತೀರ್ಪು ನೀಡಿದೆ.

ಆರ್‌ಜಿ ಕರ್ ಅತ್ಯಾಚಾರ ಕೊಲೆ ಕೇಸ್‌ ತೀರ್ಪು ಪ್ರಕಟ, ಸಂಜಯ್ ರಾಯ್ ಅಪರಾಧಿ ಎಂದ ಕೋಲ್ಕತ್ತಾ ಸೀಲ್ದಾ ನ್ಯಾಯಾಲಯ

Saturday, January 18, 2025

ಮೊಮ್ಮಗನನ್ನು ತಮಗೊಪ್ಪಿಸಬೇಕು ಎಂಬ ಅತುಲ್ ಸುಭಾಷ್‌ ಪಾಲಕರ ಅಹವಾಲು ವಿಚಾರಣೆಗೆ ಸುಪ್ರೀಂ ಕೋರ್ಟ್‌ ಒಪ್ಪಿದೆ. ಜನವರಿ 20ಕ್ಕೆ ವಿಚಾರಣೆ ನಡೆಯುವ ಸಾಧ್ಯತೆ ಇದೆ.

Atul Subhash case: ಮೊಮ್ಮಗನನ್ನು ತಮಗೊಪ್ಪಿಸಬೇಕು ಎಂಬ ಅತುಲ್ ಸುಭಾಷ್‌ ಪಾಲಕರ ಅಹವಾಲು ವಿಚಾರಣೆಗೆ ಒಪ್ಪಿದ ಸುಪ್ರೀಂ ಕೋರ್ಟ್‌

Saturday, January 18, 2025

ಸುಳ್ಯ ತಾಲೂಕು ಕೋಡಿಮಜಲು ಎಂಬಲ್ಲಿ ಪತ್ನಿಗೆ ಗುಂಡಿಟ್ಟು ಹತ್ಯೆ ಮಾಡಿದ ಬಳಿಕ ಪತಿಯೂ ಆತ್ಮಹತ್ಯೆ ಮಾಡಿಕೊಂಡ ಭೀಕರ ಘಟನೆ ನಡೆದಿದೆ. (ಸಾಂಕೇತಿಕ ಚಿತ್ರ)

ಸುಳ್ಯ ತಾಲೂಕು ಕೋಡಿಮಜಲು ಎಂಬಲ್ಲಿ ಪತ್ನಿಗೆ ಗುಂಡಿಟ್ಟು ಹತ್ಯೆ ಮಾಡಿದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಪತಿ

Saturday, January 18, 2025

ಹುಣಸೂರು ತಾಲೂಕು ಬಿಳಿಗೆರೆಯಲ್ಲಿ ಎಟಿಎಂಗೆ ಹಣ ತುಂಬಿಸದೇ ವಂಚನೆ ಪ್ರಕರಣದಲ್ಲಿ ಇಬ್ಬರ ವಿರುದ್ಧ ಕೇಸ್ ದಾಖಲಾಗಿದೆ.

ಮೈಸೂರು: ಹುಣಸೂರು ತಾಲೂಕು ಬಿಳಿಕೆರೆಯಲ್ಲಿ ಎಟಿಎಂಗೆ ಹಣ ತುಂಬಿಸದೇ ವಂಚನೆ, ಇಬ್ಬರ ವಿರುದ್ಧ ಕೇಸ್‌

Saturday, January 18, 2025

ಬೀದರ್‌ ಎಟಿಎಂ ಹಣ ದರೋಡೆ; ಆರೋಪಿಗಳ ಗುರುತು ಪತ್ತೆ, ಮೃತನ ಕುಟುಂಬಕ್ಕೆ 8 ಲಕ್ಷ ರೂ ಪರಿಹಾರ (File Photo)

ಬೀದರ್‌ ಎಟಿಎಂ ಹಣ ದರೋಡೆ ಪ್ರಕರಣ; ಆರೋಪಿಗಳ ಗುರುತು ಪತ್ತೆ, ಮೃತನ ಕುಟುಂಬಕ್ಕೆ 8 ಲಕ್ಷ ರೂ ಪರಿಹಾರ

Saturday, January 18, 2025

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ಸಿನಿಮಾ ಶೈಲಿಯ 2 ದರೋಡೆಗಳು

2025ರ ಆರಂಭದಲ್ಲೇ ಕ್ರೈಮ್; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ಸಿನಿಮಾ ಶೈಲಿಯ 2 ದರೋಡೆಗಳು

Saturday, January 18, 2025

ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣ: ಆರಂಭಿಕ ಅಂದಾಜು ಪ್ರಕಾರ 4 ಕೋಟಿ ರೂ ಮೊತ್ತ ಹಣ, ಆಭರಣ ನಷ್ಟವಾಗಿಬಹುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Mangalore Bank Robbery: ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣ, ಆರಂಭಿಕ ಅಂದಾಜು ಪ್ರಕಾರ 4 ಕೋಟಿ ರೂ ಮೊತ್ತ ಹಣ, ಆಭರಣ ನಷ್ಟ: ಪೊಲೀಸ್ ಆಯುಕ್ತ

Friday, January 17, 2025

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ಕೇಸ್‌ನಲ್ಲಿ  ಸಿಐಡಿ ತನಿಖೆಗೆ ಸಹಕರಿಸುವಂತೆ ಕೋರ್ಟ್ ಸಿಟಿ ರವಿಗೆ ತಾಕೀತು ಮಾಡಿದೆ.

C T Ravi: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ; ಸಿಐಡಿ ತನಿಖೆಗೆ ಸಹಕರಿಸಲು ಸಿಟಿ ರವಿಗೆ ಕೋರ್ಟ್ ತಾಕೀತು

Friday, January 17, 2025

ಬೀದರ್ ಎಸ್‌ಬಿಐ ಎಟಿಎಂ ದರೋಡೆ ಪ್ರಕರಣದಲ್ಲಿ, ಡಕಾಯಿತರಿಬ್ಬರು, ಬ್ಯಾಂಕ್ ಮ್ಯಾನೇಜರ್‌ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. (ಕಡತ ಚಿತ್ರ)

ಬೀದರ್ ಎಸ್‌ಬಿಐ ಎಟಿಎಂ ದರೋಡೆ; ಡಕಾಯಿತರಿಬ್ಬರು, ಮ್ಯಾನೇಜರ್‌ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್‌, ಎಡಿಜಿಪಿ ಪಿ ಹರಿಶೇಖರನ್ ಸುದ್ಧಿಗೋಷ್ಠಿ

Friday, January 17, 2025

Vijayapura News: ವಿಜಯಪುರದಲ್ಲಿ ಶೂಟೌಟ್‌: ದರೋಡೆಕೋರರ ಮೇಲೆ ಪೊಲೀಸರ ಗುಂಡಿನ ದಾಳಿ

Vijayapura News: ವಿಜಯಪುರದಲ್ಲಿ ಶೂಟೌಟ್‌; ದರೋಡೆಕೋರರ ಮೇಲೆ ಪೊಲೀಸರ ಗುಂಡಿನ ದಾಳಿ, ಓರ್ವ ವಶ

Friday, January 17, 2025

ಮಾಸ್ಕ್ ಹಾಕಿಕೊಂಡು ಬಂದ ಐವರಿಂದ ಕೋಟೆಕಾರ್‌ ಬ್ಯಾಂಕ್ ದರೋಡೆ ನಡೆದಿದೆ. ಮಂಗಳೂರಿಗೆ ಸಿಎಂ ಬಂದಿದ್ದ ದಿನವೇ ನಡೆದ ಘಟನೆಯಾದ ಕಾರಣ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

Kotekar Bank Robbery: ಮಾಸ್ಕ್ ಹಾಕಿಕೊಂಡು ಬಂದ ಐವರಿಂದ ಬ್ಯಾಂಕ್ ದರೋಡೆ, ಮಂಗಳೂರಿಗೆ ಸಿಎಂ ಬಂದಿದ್ದ ದಿನವೇ ನಡೆದ ಘಟನೆ; ಮುಖ್ಯಮಂತ್ರಿ ಗರಂ

Friday, January 17, 2025

ಉಳ್ಳಾಲದ ಕೋಟೆಕಾರ್‌ ಬ್ಯಾಂಕ್‌ನಲ್ಲಿ ದರೋಡೆ ನಡೆದಿದ್ದು, ವಿಧಾನಸಭೆ ಸ್ಪೀಕರ್‌ ಯು ಟಿ ಖಾದರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಕರ್ನಾಟಕದಲ್ಲಿ ಮತ್ತೊಂದು ದರೋಡೆ ಪ್ರಕರಣ; ಮಂಗಳೂರಿನ ಉಳ್ಳಾಲದಲ್ಲಿ ಬಂದೂಕು ತೋರಿಸಿ ಹಾಡುಹಗಲೇ ಬ್ಯಾಂಕ್‌ ಲೂಟಿ

Friday, January 17, 2025