david-warner News, david-warner News in kannada, david-warner ಕನ್ನಡದಲ್ಲಿ ಸುದ್ದಿ, david-warner Kannada News – HT Kannada

Latest david warner Photos

ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಓಮನ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಡೇವಿಡ್ ವಾರ್ನರ್​ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಇಷ್ಟು ದಿನಗಳ ಕಾಲ ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಸ್​ಗೇಲ್ ಹೆಸರಿನಲ್ಲಿದ್ದ ವರ್ಲ್ಡ್ ರೆಕಾರ್ಡ್ ಅಳಿಸಿ ಹಾಕಿದ್ದಾರೆ.

ಕ್ರಿಸ್​ಗೇಲ್ ವಿಶ್ವದಾಖಲೆ ಅಳಿಸಿ ಹಾಕಿದ ಡೇವಿಡ್ ವಾರ್ನರ್; ಆರೋನ್ ಫಿಂಚ್ ರೆಕಾರ್ಡ್​ ಕೂಡ ಬ್ರೇಕ್

Thursday, June 6, 2024

ಎಂಎಸ್ ಧೋನಿ ಪ್ರಸಕ್ತ ಐಪಿಎಲ್​ನಲ್ಲಿ ಅಬ್ಬರಿಸುತ್ತಿದ್ದಾರೆ. ಕೊನೆಯಲ್ಲಿ ಕಣಕ್ಕಿಳಿದು 200+ ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟಿಂಗ್ ನಡೆಸುವ ಮೂಲಕ ಎದುರಾಳಿಗಳನ್ನು ನಡುಗಿಸುತ್ತಿರುವ ಸಿಎಸ್​ಕೆ ಮಾಜಿ ನಾಯಕನಿಗೆ ಇದೇ ಕೊನೆಯ ಐಪಿಎಲ್. ಅದಕ್ಕೆ ಸಾಕ್ಷಿ ತನ್ನ ನಾಯಕತ್ವ ತ್ಯಜಿಸಿ ಋತುರಾಜ್​ ಗಾಯಕ್ವಾಡ್​ಗೆ ನೀಡಿರುವುದು. ಐಪಿಎಲ್ ಆರಂಭವಾದಾಗಿನಿಂದ ಸಿಎಸ್​ಕೆ ಪರವೇ ಆಡುತ್ತಿರುವ 43 ವರ್ಷದ ಮಾಹಿ, ಮುಂದಿನ ವರ್ಷದಿಂದ ಶ್ರೀಮಂತ ಲೀಗ್​ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಈವರೆಗೂ 257 ಐಪಿಎಲ್ ಪಂದ್ಯಗಳಲ್ಲಿ 5169 ರನ್ ಬಾರಿಸಿದ್ದು, ಇದರಲ್ಲಿ 24 ಅರ್ಧಶತಕ ಸೇರಿವೆ.

2024ರ ಸೀಸನ್ ಬಳಿಕ ಈ ದಿಗ್ಗಜ ಕ್ರಿಕೆಟಿಗರಿಗೆ ಇದೇ ಕೊನೆಯ ಐಪಿಎಲ್​; ಅಗ್ರಸ್ಥಾನದಲ್ಲಿ ಎಂಎಸ್ ಧೋನಿ!

Monday, April 22, 2024

ಈ ಬಾರಿಯ ಐಪಿಎಲ್‌ನಲ್ಲಿ ದಿನೇಶ್‌ ಕಾರ್ತಿಕ್‌, ಎಂಎಸ್‌ ಧೋನಿ ಸೇರಿ ಹಲವು ಹಿರಿಯ ಕ್ರಿಕೆಟಿಗರು ಪ್ರಚಂಡ ಫಾರ್ಮ್‌ನಲ್ಲಿದ್ದಾರೆ. ವಯಸ್ಸು 35ರ ಗಡಿ ದಾಟಿದ್ದರೂ, ಈ ಆಟಗಾರರ ಫಿಟ್‌ನೆಸ್‌ ಹಾಗೂ ಆಟದ ವೈಖರಿಯಲ್ಲಿ ಬದಲಾಗಿಲ್ಲ.

ಐಪಿಎಲ್ 2024ರಲ್ಲಿ ಅಬ್ಬರಿಸುತ್ತಿರುವ ಹಿರಿಯ ಕ್ರಿಕೆಟಿಗರು; ಇವರಿಗೆ ವಯಸ್ಸು ಕೇವಲ ಸಂಖ್ಯೆಯಷ್ಟೇ

Saturday, April 20, 2024

ಐಪಿಎಲ್​ನ ಪ್ರತಿ ಫ್ರಾಂಚೈಸಿ ಪರ ಒಬ್ಬೊಬ್ಬ ಆಟಗಾರ ಅದ್ಭುತ ಪ್ರದರ್ಶನ ನೀಡಿರುತ್ತಾರೆ. ಆದರೆ, ಅದೇ ಆಟಗಾರ ತಾನು ಮೊದಲಿದ್ದ ತಂಡದ ಪರ ಕಳಪೆ ಪ್ರದರ್ಶನ ನೀಡಿರುತ್ತಾರೆ. ಅಥವಾ ಉತ್ತಮ ಪ್ರದರ್ಶನ ನೀಡಿದರೂ ಅವರನ್ನು ಕೈಬಿಡಲಾಗಿರುತ್ತದೆ. ಆದರೆ, ಅಂತಹ ಆಟಗಾರರನ್ನು ಫ್ರಾಂಚೈಸಿಗಳು ಕೈಬಿಟ್ಟು ತಪ್ಪು ಮಾಡಿವೆ. ಯಾವ ತಂಡ ಯಾರನ್ನು ಕೈಬಿಟ್ಟು ಕೆಟ್ಟಿದೆ ಎಂಬ ಪಟ್ಟಿ ಇಲ್ಲಿದೆ.

ಐಪಿಎಲ್ ಇತಿಹಾಸದಲ್ಲಿ ಈ ಕ್ರಿಕೆಟಿಗರನ್ನು ಕೈಬಿಟ್ಟು ಕೆಟ್ಟ ಫ್ರಾಂಚೈಸಿಗಳು; ದೊಡ್ಡ ಮಿಸ್ಟೇಕ್ ಮಾಡಿಕೊಂಡ ತಂಡಗಳು ಇವು

Wednesday, April 17, 2024

ಪ್ರಸ್ತುತ ಐಪಿಎಲ್​​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಡೇವಿಡ್ ವಾರ್ನರ್​ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. 6 ಪಂದ್ಯಗಳಲ್ಲಿ ಕೇವಲ 166 ರನ್ ಮಾತ್ರ ಗಳಿಸಿದ್ದಾರೆ. ಒಂದು ಪಂದ್ಯದಲ್ಲೂ ದೊಡ್ಡ ಇನ್ನಿಂಗ್ಸ್​ ಕಟ್ಟಲಿಲ್ಲ.

ಬಾಹುಬಲಿ, RRR ರೇಂಜ್​ಗೆ ನಟಿಸಿದ ಆಸೀಸ್ ಕ್ರಿಕೆಟಿಗ; ಡೇವಿಡ್ ವಾರ್ನರ್ ಜಾಹೀರಾತಿನ ಫನ್ನಿ ಫೋಟೋಗಳು ಇಲ್ಲಿವೆ

Sunday, April 14, 2024

ರಾಜಸ್ಥಾನ್ ರಾಯಲ್ಸ್ ವಿರುದ್ಧ ಶತಕ ಸಿಡಿಸಿದ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ ಹೊಸದೊಂದು ದಾಖಲೆ ನಿರ್ಮಿಸಿದ್ದಾರೆ. ಚುಟುಕು ಕ್ರಿಕೆಟ್​​ನಲ್ಲಿ ಅತ್ಯಧಿಕ ಸೆಂಚುರಿ ಬಾರಿಸಿದವರ ಪೈಕಿ ವಿರಾಟ್ ವಿಶ್ವದ 3ನೇ ಬ್ಯಾಟ್ಸ್​ಮನ್ ಎನಿಸಿದ್ದಾರೆ.

ವಾರ್ನರ್​, ಫಿಂಚ್ ಹಿಂದಿಕ್ಕಿದ ವಿರಾಟ್; ಟಿ20 ಕ್ರಿಕೆಟ್​ನಲ್ಲಿ ಹೆಚ್ಚು ಶತಕ ಸಿಡಿಸಿದವರ ಪೈಕಿ ಕೊಹ್ಲಿಗೆ ಬಾಬರ್ ನಂತರ ಸ್ಥಾನ

Sunday, April 7, 2024

ಕ್ರಿಸ್​ ಗೇಲ್ ಐಪಿಎಲ್​ನಲ್ಲಿ ಅತಿವೇಗದ ಶತಕ ಸಿಡಿಸಿದ ಆಟಗಾರ ಎನಿಸಿದ್ದಾರೆ. 2023ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 30 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದಾರೆ. ಅಂದು 66 ಎಸೆತಗಳಲ್ಲಿ 13 ಬೌಂಡರಿ, 17 ಸಿಕ್ಸರ್ ಸಹಿತ ಅಜೇಯ 175​ ಸಿಡಿಸಿದ್ದರು.

ಐಪಿಎಲ್​​ನಲ್ಲಿ ಅತಿ ವೇಗದ ಶತಕ ಸಿಡಿಸಿದ ಆಟಗಾರರು; ಕ್ರಿಸ್​ ಗೇಲ್ ಬಳಿಕ ಸ್ಥಾನ ಪಡೆದವರು ಯಾರು?

Wednesday, March 20, 2024

ಬಟ್ಲರ್ ಅವರಂತೆಯೇ ಶುಭ್ಮನ್ ಗಿಲ್ ಕೂಡ ಕೊಹ್ಲಿಯ ದಾಖಲೆಯನ್ನು ಮುರಿಯುವ ಸನಿಹಕ್ಕೆ ಬಂದರು. ಐಪಿಎಲ್ 2023ರಲ್ಲಿ ಪ್ರಸ್ತುತ ಗುಜರಾತ್ ಟೈಟಾನ್ಸ್ ನಾಯಕ 890 ರನ್ ಗಳಿಸಿ ಆರೆಂಜ್ ಕ್ಯಾಪ್​ ತೊಟ್ಟಿದ್ದರು.

Orange Cap: ಶಾನ್ ಮಾರ್ಷ್ ಟು ಶುಭ್ಮನ್ ಗಿಲ್; ಐಪಿಎಲ್​ನಲ್ಲಿ ಆರೆಂಜ್ ಕ್ಯಾಪ್ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ

Friday, March 15, 2024

ಇದರ ನಡುವೆಯೂ ಟಿಮ್ ಸೌಥಿ ವಿಶೇಷ ದಾಖಲೆಯೊಂದನ್ನು ಬರೆದರು. ಟಿ20, ಏಕದಿನ ಮತ್ತು ಟೆಸ್ಟ್​​ ಕ್ರಿಕೆಟ್​ನಲ್ಲಿ ನೂರು ಅಥವಾ ಅದಕ್ಕಿಂತ ಹೆಚ್ಚಿನ ಟೆಸ್ಟ್​​ಗಳನ್ನಾಡಿದ ವಿಶ್ವದ ನಾಲ್ಕನೇ ಆಟಗಾರ ಎಂಬ ವಿಶೇಷ ದಾಖಲೆಗೆ ಪಾತ್ರರಾದರು. ಹಾಗಾಗಿ ಸೌಥಿ ಹೊರತಾಗಿ ಎಲ್ಲಾ ಫಾರ್ಮೆಟ್​​ಗಳಲ್ಲಿ ನೂರು ಪಂದ್ಯಗಳನ್ನಾಡಿದ ಆಟಗಾರರು ಯಾರು? ಇಲ್ಲಿದೆ ವಿವರ.

ಮೂರು ಮಾದರಿಯ ಕ್ರಿಕೆಟ್​ನಲ್ಲಿ 100 ಪಂದ್ಯ ಆಡಿದ ಎಲೈಟ್ ಕ್ಲಬ್​ಗೆ ಸೇರಿದ ಟಿಮ್ ಸೌಥಿ; ಈ ದಾಖಲೆ ವಿಶ್ವದ 4ನೇ ಆಟಗಾರ

Sunday, March 10, 2024

ವಿರಾಟ್ ಕೊಹ್ಲಿ ಆವೃತ್ತಿಯೊಂದರಲ್ಲಿ ಅಧಿಕ ಗಳಿಸಿದ ಆಟಗಾರರ ಪೈಕಿ ಅಗ್ರಸ್ಥಾನದಲ್ಲಿದ್ದಾರೆ. ಐಪಿಎಲ್​ನಲ್ಲಿ 7000ಕ್ಕೂ ಅಧಿಕ ರನ್ ಗಳಿಸಿರುವ ಕೊಹ್ಲಿ, ಟೂರ್ನಿಯಲ್ಲಿ ಹೆಚ್ಚು ರನ್ ಸ್ಕೋರರ್ ಕೂಡ ಆಗಿದ್ದಾರೆ. ಐಪಿಎಲ್ 2016ರಲ್ಲಿ ಅಮೋಘ ಫಾರ್ಮ್​ನಲ್ಲಿದ್ದರು. ತಂಡವನ್ನು ಮುನ್ನಡೆಸುವುದರ ಜೊತೆಗೆ ಬ್ಯಾಟಿಂಗ್​ನಲ್ಲೂ ಹೊಸ ಇತಿಹಾಸ ಸೃಷ್ಟಿಸಿದ್ದರು.

IPL 2024: ಐಪಿಎಲ್‌ನ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್-5 ಬ್ಯಾಟರ್ಸ್

Sunday, February 4, 2024

ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಸಿಡ್ನಿಯಲ್ಲಿ ಆಡಿದ ಡೇವಿಡ್ ವಾರ್ನರ್, ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಕ್ರಿಕೆಟ್ ವೃತ್ತಿಬದುಕಿಗೆ ಖುಷಿಯಿಂದಲೇ ವಿದಾಯ ಹೇಳಿದರು. ಕೊನೆಯ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ್ದು ವಿಶೇಷ.

ಡೇವಿಡ್‌ ವಾರ್ನರ್‌ಗೆ ಪಾಕ್‌ ಆಟಗಾರರ ಸ್ಪೆಷಲ್‌ ಗಿಫ್ಟ್, ವಿದಾಯ ಪಂದ್ಯದ ಸ್ಮರಣೀಯ ಕ್ಷಣಗಳಿವು

Sunday, January 7, 2024

ಡೇವಿಡ್ ವಾರ್ನರ್ ಮುಂಬರುವ ಐಎಲ್ ಟಿ20 ಅಥವಾ ಇಂಟರ್ ನ್ಯಾಷನಲ್ ಲೀಗ್ ಟಿ20ಯಲ್ಲಿ ದುಬೈ ಕ್ಯಾಪಿಟಲ್ಸ್ ಪರ ಆಡಲಿದ್ದಾರೆ. ಇಂದು ಬೆಳಗ್ಗೆ‌ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿರುವ ಅವರು, ಕೆಲವೇ ದಿನಗಳಲ್ಲಿ ಟೆಸ್ಟ್‌ ಕ್ರಿಕೆಟ್‌ಗೂ ಗುಡ್‌ ಬಾಯ್‌ ಹೇಳಲಿದ್ದಾರೆ. ಆದರೆ, ಈ ನಡುವೆ ಫ್ರಾಂಚೈಸಿ ಪರ ಆಡುವುದನ್ನು ಮುಂದುವರೆಸಲಿದ್ದಾರೆ. ದುಬೈ ಕ್ಯಾಪಿಟಲ್ಸ್ ತಂಡವು ಭಾನುವಾರ 2023ರ ಕೊನೆಯ ದಿನದಂದು ವಾರ್ನರ್ ಅವರನ್ನು ತಮ್ಮ ತಂಡದ ನಾಯಕ ಎಂದು ಘೋಷಿಸಿದೆ.

ILT20: ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ ಡೇವಿಡ್ ವಾರ್ನರ್ ದುಬೈ ಕ್ಯಾಪಿಟಲ್ಸ್‌ ನಾಯಕ

Monday, January 1, 2024

2023ರ ವಿಶ್ವಕಪ್‌ನ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿ ಗೆದ್ದಿರುವ ವಿರಾಟ್ ಕೊಹ್ಲಿ 35 ವರ್ಷ ದಾಟಿದ್ದಾರೆ. ಹಾಗಾಗಿ 2027ರ ವಿಶ್ವಕಪ್​ಗೆ ಅವರಿಗೆ 39 ವರ್ಷ ವಯಸ್ಸಾಗಿರುತ್ತದೆ. ಕೊಹ್ಲಿ ಫಾರ್ಮ್, ಫಿಟ್ನೆಸ್ ಬಗ್ಗೆ ಯಾವುದೇ ಅನುಮಾನವಿಲ್ಲ. ಆದರೆ ತಂಡದಲ್ಲಿ ಹೆಚ್ಚುತ್ತಿರುವ ಪೈಪೋಟಿಯಿಂದ ಆಡುವುದು ಅನುಮಾನ. ಇದು ವಿರಾಟ್ ವೃತ್ತಿಜೀವನದ ಕೊನೆಯ ಏಕದಿನ ವಿಶ್ವಕಪ್ ಆಗುವ ಸಾಧ್ಯತೆಯಿದೆ ಎಂದು ಫ್ಯಾನ್ಸ್​ಗೂ ತಿಳಿದಿದೆ.

2027ರ ವಿಶ್ವಕಪ್ ವೇಳೆಗೆ 10 ಸ್ಟಾರ್ ಆಟಗಾರರ ಕ್ರಿಕೆಟ್ ಬದುಕು ಅಂತ್ಯ; ಭಾರತದವರೂ ಇದ್ದಾರೆ ಈ ಪಟ್ಟಿಯಲ್ಲಿ!

Friday, November 24, 2023

2023ರ ವಿಶ್ವಕಪ್​​ ಸೆಮಿಫೈನಲ್​ಗೆ ಆತಿಥೇಯ ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಅರ್ಹತೆ ಪಡೆದಿವೆ. ಆದರೆ ಈ ವಿಶ್ವಕಪ್ ನಂತರ ಕ್ವಿಂಟನ್ ಡಿ ಕಾಕ್, ಡೇವಿಡ್ ವಾರ್ನರ್ ಸೇರಿದಂತೆ ಹಲವರಿಗೆ ಈ ವಿಶ್ವಕಪ್ ಕೊನೆಯದ್ದು.

ವಿಶ್ವಕಪ್ ನಂತರ ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಿರುವ ಮತ್ತು ಹೇಳಲಿರುವ ಆಟಗಾರರು ಇವರೇ

Sunday, November 12, 2023

ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಇಮಾಮ್ ಉಲ್ ಹಕ್,, ಅಬ್ದುಲ್ಲಾ ಶಫೀಕ್ ಅವರು ಈ ಪಂದ್ಯದಲ್ಲಿ 50ಕ್ಕೂ ಅಧಿಕ ರನ್ ಗಳಿಸಿದ್ದಾರೆ.

ಒಂದೇ ಪಂದ್ಯದಲ್ಲಿ ಉಭಯ ತಂಡಗಳ ಆರಂಭಿಕರಿಂದ 50ಕ್ಕೂ ಅಧಿಕ ರನ್; ಇದು ವಿಶ್ವಕಪ್​ನಲ್ಲಿ ವಿಶ್ವದಾಖಲೆ

Saturday, October 21, 2023

ಪಾಕ್‌ ವಿರುದ್ದ ಸಿಡಿದ ಡೇವಿಡ್ ವಾರ್ನರ್, ಶತಕದೊಂದಿಗೆ ಆಸ್ಟ್ರೇಲಿಯಾಗೆ ನಿರ್ಣಾಯಕ ವಿಶ್ವಕಪ್ ಗೆಲುವು ತಂದುಕೊಟ್ಟರು. ಏಕದಿನ ಪಂದ್ಯಗಳಲ್ಲಿ ಸಮರ್ಥವಾಗಿ ಬ್ಯಾಟ್‌ ಬೀಸುವ ಕಲೆಯನ್ನು ಐಪಿಎಲ್ ಪಂದ್ಯಾವಳಿಯಲ್ಲಿ ಕಲಿತಿದ್ದಾಗಿ ವಾರ್ನರ್‌ ಹೇಳಿದ್ದಾರೆ. ಆ ಮೂಲಕ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ ತಮ್ಮ ಅದ್ಭುತ ಪ್ರದರ್ಶನದ ಕ್ರೆಡಿಟ್‌ ಕೊಟ್ಟಿದ್ದಾರೆ.

ತನ್ನ ಕೈಬಿಟ್ಟ ಐಪಿಎಲ್ ತಂಡಕ್ಕೆ ಏಕದಿನ ಯಶಸ್ಸಿನ ಕ್ರೆಡಿಟ್ ಕೊಟ್ಟ ವಾರ್ನರ್; ಅವಮಾನಿಸಿದರೂ ಫ್ರಾಂಚೈಸಿ ಮೇಲೆ ಎಂಥಾ ಗೌರವ

Saturday, October 21, 2023

ತಂಡದ ಪ್ರದರ್ಶನದ ಮೇಲೆ ಒಟ್ಟಾರೆ ಪರಿಣಾಮ ಬೀರುವ ವಿಷಯದಲ್ಲಿ ಕೊಹ್ಲಿ ಇಲ್ಲಿಯವರೆಗೆ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಅತ್ಯುತ್ತಮ ಫೀಲ್ಡರ್ ಆಗಿ ಹೊರಹೊಮ್ಮಿದ್ದಾರೆ. ಕೊಹ್ಲಿ 3 ಪಂದ್ಯಗಳಲ್ಲಿ 3 ಅದ್ಭುತ ಕ್ಯಾಚ್ ಪಡೆದಿದ್ದಾರೆ. ಒಟ್ಟಾರೆ ಕೊಹ್ಲಿ 22.30 ರೇಟಿಂಗ್ ಪಾಯಿಂಟ್ಸ್ ಪಡೆದು ಉತ್ತಮ ಫೀಲ್ಡರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

ವಿಶ್ವಕಪ್‌ನ ಅಗ್ರ 10 ಅತ್ಯುತ್ತಮ ಫೀಲ್ಡರ್‌ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಗೆ ಅಗ್ರಸ್ಥಾನ

Wednesday, October 18, 2023

Warner World Record: ಏಕದಿನ ವಿಶ್ವಕಪ್ ಟೂರ್ನಿಯ 5ನೇ ಪಂದ್ಯದಲ್ಲಿ ಭಾರತದ ಎದುರಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ವಿಶ್ವದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ 46 ರನ್ ಗಳಿಸಿದ ವಾರ್ನರ್ ವಿಶ್ವಕಪ್‌ನಲ್ಲಿ 1000 ರನ್ ಪೂರೈಸಿದರು. ಈ ಅನುಕ್ರಮದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಎಬಿ ಡಿವಿಲಿಯರ್ಸ್ ದಾಖಲೆಗಳನ್ನು ಮುರಿದರು.

ವಿಶ್ವಕಪ್​ನಲ್ಲಿ ಸಚಿನ್, ಎಬಿಡಿ ವಿಶ್ವದಾಖಲೆ ಮುರಿದು ವೇಗದ ಸಾವಿರ ರನ್ ಪೂರೈಸಿದ ಡೇವಿಡ್ ವಾರ್ನರ್

Monday, October 9, 2023

ಈ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಆಸ್ಟ್ರೇಲಿಯಾ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ನೂತನ ವಿಶ್ವ ದಾಖಲೆ ಬರೆದಿದ್ದು, ಬ್ಯಾಟಿಂಗ್​ ಸಚಿನ್ ದಾಖಲೆಯನ್ನು ಮುರಿದಿದ್ದಾರೆ

David Warner: ಶತಕ ಸಿಡಿಸಿ ಸಚಿನ್ ದಾಖಲೆ ಮುರಿದು ಚರಿತ್ರೆ ಸೃಷ್ಟಿಸಿದ ಡೇವಿಡ್ ವಾರ್ನರ್

Sunday, September 10, 2023

ವಿರಾಟ್ ಕೊಹ್ಲಿ ಸೇರಿದಂತೆ ಹಲವು ಕ್ರಿಕೆಟಿಗರು ಹಗುರವಾದ ಬ್ಯಾಟ್ ಬಳಸುತ್ತಾರೆ. ಆದರೆ, ಕೆಲವರು ಇದನ್ನು ಸಂಪೂರ್ಣವಾಗಿ ವಿರೋಧಿಸುತ್ತಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ತೂಕದ ಬ್ಯಾಟ್‌ಗಳನ್ನು ಬಳಸಿದ ಟಾಪ್ 5 ಆಟಗಾರರು ಯಾರು ಎಂದು ಈಗ ನೋಡೋಣ.

Heaviest Bat: ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ತೂಕದ ಬ್ಯಾಟ್ ಯಾರದ್ದು ಗೊತ್ತೇ? ಅಗ್ರ 5 ಆಟಗಾರರ ಪಟ್ಟಿಯಲ್ಲಿ ಮೂವರು ನಮ್ಮವರೇ

Friday, August 4, 2023