Latest diabetes Photos

ಬೇವಿನ ಎಲೆ ಜ್ಯೂಸ್​: ಬೇವಿನ ಎಲೆಯನ್ನು ರುಬ್ಬಿ ಅದಕ್ಕೆ ಚಿಟಿಕೆ ಉಪ್ಪು, ತುರಿದ ಶುಂಠಿ, ಒಂದು ಚಿಟಿಕೆ ಕರಿಮೆಣಸಿನ ಪುಡಿ ಮತ್ತು ಒಂದು ಚಮಚ ನಿಂಬೆ ರಸವನ್ನು ಸೇರಿಸಿ ಕುಡಿಯಬಹುದು.

ಆರೋಗ್ಯ ಕಾಪಾಡುವ ಬೇವು; ಒಗ್ಗರಣೆ ಬಿಟ್ಟು ಬೇವಿನೆಲೆ ಸೇವಿಸುವ 4 ವಿಧಾನಗಳಿವು

Thursday, December 28, 2023

ಮಧುಮೇಹವನ್ನು ತಡೆಗಟ್ಟಲು ನೀವು ಆಯುರ್ವೇದ ತಜ್ಞರ ಬಳಿ ಗಿಡಮೂಲಿಕೆ ಔಷಧಿಗಳನ್ನು ತೆಗೆದುಕೊಳ್ಳಬಹುದು.

Diabetes: ಶುಗರ್​ ಪೇಶೆಂಟಾ? ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಇಲ್ಲಿವೆ ಟಿಪ್ಸ್

Wednesday, November 29, 2023

ಇದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನೀವು ಖಿನ್ನತೆಗೆ ಒಳಗಾಗಬಹುದು.

ದಿನವಿಡಿ ಕುಳಿತೇ ಕೆಲಸ ಮಾಡುತ್ತಿದ್ದೀರಾ? ಈ ಅಪಾಯಗಳು ತಿಳಿದಿರಲಿ

Tuesday, October 3, 2023

ಇಂಗಾಲ ಕಡಿಮೆ ಮಾಡುತ್ತದೆ: ನಮ್ಮ ದೇಹಕ್ಕೆ ಮಾತ್ರವಲ್ಲದೆ ಈ ಭೂಮಿಗೂ ಬೇಳೆಕಾಳು ಸಹಕಾರಿ. ಸಂಶ್ಲೇಷಿತ ರಸಗೊಬ್ಬರದ ಅಗತ್ಯ ಕಡಿಮೆ ಮಾಡುತ್ತದೆ. ಒಟ್ಟಾರೆ, ಬೇಳೆಕಾಳಿನಿಂದ ಹಲವು ಆರೋಗ್ಯ ಪ್ರಯೋಜನಗಳಿದ್ದು, ಭೂಮಿಗೂ ಒಳಿತು ಮಾಡುವ ಸಾಕಷ್ಟು ಸಂಗತಿಗಳಿವೆ.

Nutrition: ಬೇಳೆಕಾಳು ಆರೋಗ್ಯಕರ, ಮಧುಮೇಹ ಮಲಬದ್ಧತೆ ಕೊಲೆಸ್ಟ್ರಾಲ್‌ ನಿಯಂತ್ರಣಕ್ಕೆ ಸಹಕಾರಿ, ಇಲ್ಲಿದೆ ಬೇಳೆಕಾಳಿನ 5 ಆರೋಗ್ಯ ಪ್ರಯೋಜನಗಳು

Tuesday, August 1, 2023

ಬೆವರುವಿಕೆ ಸಹಜ ಪ್ರಕ್ರಿಯೆ. ಆದರೆ ನಿಮ್ಮ ಪಾದಗಳು ಇದ್ದಕ್ಕಿದ್ದಂತೆ ಬೆವರಲು ಆರಂಭಿಸಿದರೆ, ಪಾದದಿಂದ ಅತಿಯಾಗಿ ಬೆವರು ಸುರಿದರೆ ಇದು ಗಂಭೀರ ಅನಾರೋಗ್ಯದ ಸಂಕೇತವಾಗಿರಬಹುದು. ನಿಮ್ಮಲ್ಲಿ ಈ ಸಮಸ್ಯೆ ಕಂಡರೆ ತಕ್ಷಣ ಮುನ್ನೆಚ್ಚರಿಕೆ ವಹಿಸುವುದು ಅವಶ್ಯ.

Sweaty Feet: ಪಾದಗಳು ಅತಿಯಾಗಿ ಬೆವರಲು ಈ ಸಮಸ್ಯೆಗಳೂ ಕಾರಣವಾಗಬಹುದು; ನಿರ್ಲಕ್ಷ್ಯ ಮಾಡದಿರಿ; ತಕ್ಷಣ ತಜ್ಞರ ಸಲಹೆ ಪಡೆಯಿರಿ

Thursday, July 20, 2023

ಸಿಹಿ ತಿನ್ನಲು ಹಂಬಲಿಸುವುದು ಸಹಜ. ಆದರೆ, ಆರೋಗ್ಯಕರ ಜೀವನಕ್ಕಾಗಿ ಈ ಕಡುಬಯಕೆಗಳನ್ನು ನಿಗ್ರಹಿಸಬೇಕು. ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದಾರೆ.

Avoid Sweets: ಸಿಹಿ ತಿನ್ನುವ ಕಡುಬಯಕೆ ನಿಮಗೆ, ಆದ್ರೆ ಅಪಾಯವೇ ಹೆಚ್ಚು; ಸ್ವೀಟ್​ ಬದಲು ಈ ಪದಾರ್ಥಗಳನ್ನು ಸೇವಿಸಿ

Saturday, June 24, 2023

ಮಧುಮೇಹಿಗಳು ಎಲ್ಲಾ ರೀತಿಯ ಆಹಾರವನ್ನು ಸೇವಿಸುವಂತಿಲ್ಲ. ಬಾಯಿಗೆ ರುಚಿ ಎನ್ನಿಸಿ, ಮನಸ್ಸು ಬಯಸಿದರೂ ಕೆಲವು ಆಹಾರಗಳು ಅವರ ದೇಹಕ್ಕೆ ಒಗ್ಗುವುದಿಲ್ಲ. ಆದರೆ ಮಧುಮೇಹ ಸಮಸ್ಯೆ ಇರುವವರು ಪಾಲಿಸುವ ಊಟದ ಕ್ರಮ ಅಥವಾ ಆಹಾರ ಪದ್ಧತಿಯು ಇತರ ಆರೋಗ್ಯ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣವಾಗಬಹುದು ಎನ್ನುತ್ತಾರೆ ತಜ್ಞರು. ಈ ಬಗ್ಗೆ ಆಯುರ್ವೇದ ಏನು ಹೇಳುತ್ತದೆ ನೋಡಿ.

Diabetes Facts: ಮಧುಮೇಹಿಗಳೇ, ಊಟದ ಕ್ರಮದ ಮೇಲಿರಲಿ ನಿಗಾ; ದೇಹದಲ್ಲಿ ಸಕ್ಕರೆಯ ಮಟ್ಟ ಹೆಚ್ಚಲು ಇದೂ ಕಾರಣವಾಗಬಹುದು

Tuesday, May 30, 2023

ರಕ್ತದಲ್ಲಿ ಅಧಿಕ ಸಕ್ಕರೆ ಅಂಶ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಈ ವೈಶಿಷ್ಟ್ಯಗಳನ್ನು ಗಮನಿಸಿ.

High Blood Sugar Levels: ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾದರೆ ಇಂತಹ ರೋಗ ಲಕ್ಷಣ ಕಂಡುಬರುತ್ತವೆ!

Monday, January 23, 2023

ಮಧುಮೇಹ ರೋಗಿಗಳು ಕಾರ್ಬೋಹೈಡ್ರೇಟ್ ಸೇವನೆಯನ್ನು ಪರಿಗಣಿಸಬೇಕು. ಹಣ್ಣನ್ನು ತಿನ್ನುವ ಮೊದಲು, ಯಾವುದು ಪ್ರಯೋಜನಕಾರಿ ಮತ್ತು ಹಾನಿಕಾರಕ ಎಂದು ನೀವು ಹತ್ತು ಬಾರಿ ಯೋಚಿಸಬೇಕು. ಕೆಲವು ಹಣ್ಣುಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಿದರೆ, ಕೆಲವು ಹಣ್ಣುಗಳು ಮಧುಮೇಹಿಗಳಿಗೆ ಅಪಾಯಕಾರಿಯಾಗಿವೆ.

Diabetes Five Best and Worst Fruits: ಮಧುಮೇಹದಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ಈ ಹಣ್ಣುಗಳನ್ನು ತಿನ್ನುವುದು ದೊಡ್ಡ ಅಪಾಯ!

Wednesday, January 11, 2023

ಈ ಹಣ್ಣುಗಳ ಸಿಪ್ಪೆಯನ್ನು ತಿನ್ನದೇ ಎಸೆಯುವ ಮುಂಚೆ ಅದರ ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ

Fruits Peel Benefits: ಈ ಹಣ್ಣುಗಳ ಸಿಪ್ಪೆಯನ್ನು ತಿನ್ನದೇ ಎಸೆಯುವ ಮುಂಚೆ ಅದರ ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ

Monday, December 19, 2022

ಅದರ ರುಚಿಯನ್ನು ಹೆಚ್ಚಿಸಲು ಈ ಟೀಗೆ ನೀವು ಜೇನುತುಪ್ಪ ಸೇರಿಸಬಹುದು. ಇದು ಮೆಂತೆ ಚಹಾದ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸುತ್ತದೆ.

Fenugreek Tea Recipe: ಶುಗರ್​ ಇರುವವರಿಗೆ ಮೆಂತ್ಯ ಟೀ ಬೆಸ್ಟ್​.. ಇದನ್ನು ಹೇಗೆ ತಯಾರಿಸೋದು ನೋಡ ಬನ್ನಿ

Saturday, December 17, 2022

ಚಳಿಗಾಲದಲ್ಲಿ ಮಧುಮೇಹಿಗಳು ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುವ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸುವುದು ಉತ್ತಮ. ಅಲ್ಲದೆ ಫೈಬರ್ ಭರಿತ ಆಹಾರಗಳನ್ನು ಹೆಚ್ಚು ಸೇವಿಸಿ. ಸರಿಯಾದ ಆಹಾರ ಕ್ರಮದಿಂದ ಮಧುಮೇಹ ಮತ್ತು ತೂಕ ಎರಡನ್ನೂ ನಿಯಂತ್ರಿಸಬಹುದು.

Diabetes and weight control in winter: ಚಳಿಗಾಲದಲ್ಲಿ ಮಧುಮೇಹ ಹಾಗೂ ತೂಕ ಹೆಚ್ಚಾಗುತ್ತಿದೆಯಾ? ಇದಕ್ಕೆ ಕಾರಣ ಮತ್ತು ಪರಿಹಾರ ಇಲ್ಲಿದೆ

Monday, December 12, 2022

ಅಂಜೂರವು ಕಬ್ಬಿಣ, ಮೆಗ್ನೀಸಿಯಮ್, ಮ್ಯಾಂಗನೀಸ್, ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ಸತುವನ್ನು ಒಳಗೊಂಡಿದೆ. ಇದು ಪ್ರಾಥಮಿಕವಾಗಿ ರೋಗಗಳ ವಿರುದ್ಧ ಹೋರಾಡಲು ದೇಹಕ್ಕೆ ಸಹಾಯ ಮಾಡುತ್ತದೆ.

Benefits of fig: ಬಿಪಿ, ಶುಗರ್, ತೂಕ ನಿಯಂತ್ರಿಸುತ್ತದೆ ಅಂಜೂರ.. ಇದರ ಮತ್ತಷ್ಟು ಆರೋಗ್ಯ ಪ್ರಯೋಜನಗಳು ಇಲ್ಲಿವೆ

Tuesday, December 6, 2022

ನಿಮಗೆ ವಿಪರೀತ ಚಳಿ ಇದ್ದರೆ, ನಿಮ್ಮ ದೇಹವು ಶೀತವನ್ನು ನಿಭಾಯಿಸುತ್ತಿಲ್ಲ ಎಂದರ್ಥ. ಇದಕ್ಕೆ ಕಾರಣಗಳು ತಿಳಿದಿದೆಯೇ?

Cold Intolerance: ಎಲ್ಲರಿಗಿಂತ ನಿಮಗೇ ಜಾಸ್ತಿ ಚಳಿ ಆಗ್ತಾ ಇದೆಯಾ? ಇದಕ್ಕೆ ಕಾರಣ ಇಲ್ಲಿದೆ

Thursday, November 24, 2022

ವಯಸ್ಸಾಗುವುದು ಸಹಜ ಪ್ರಕ್ರಿಯೆ. ಆದರೂ, ಸರಿಯಾದ ಆಹಾರಕ್ರಮ ಮತ್ತು ಜೀವನಶೈಲಿಯಿಂದ, ಆ ಪ್ರಕ್ರಿಯೆಯನ್ನು ನಿಧಾನಗೊಳಿಸಬಹುದು. ವಯಸ್ಸಾದಂತೆ, ದೇಹವು ಹೆಚ್ಚು ದೀರ್ಘಕಾಲದ ಕಾಯಿಲೆಗಳಿಗೆ ಗುರಿಯಾಗುತ್ತದೆ. ಆದರೆ ನಾವು ಹೆಚ್ಚು ನೈಸರ್ಗಿಕ ಆಹಾರ ಪದಾರ್ಥಗಳನ್ನು ಸೇವಿಸಿದಾಗ, ದೇಹವನ್ನು ಆರೋಗ್ಯಕರವಾಗಿ ಮತ್ತು ಸುರಕ್ಷಿತವಾಗಿರಿಸಿಕೊಳ್ಳಬಹುದು. ಈ ಬಗ್ಗೆ ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ ಮಾಹಿತಿ ನೀಡಿದ್ದು, ಕೆಲವೊಂದು ಸಕಹೆ ನೀಡಿದ್ದಾರೆ.

Anti-ageingFoods: ಈ ಆಹಾರ ಪದಾರ್ಥಗಳನ್ನು ತಿನ್ನಿ, ವಯಸ್ಸಾದರೂ ಯುವಕರ ಹುರುಪು ಹಾಗೆಯೇ ಇರುತ್ತದೆ

Sunday, November 20, 2022

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಧುಮೇಹದಿಂದ ಅಂಗಚ್ಛೇದನವನ್ನು ತಡೆಗಟ್ಟುವ ಸಲುವಾಗಿ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರ ಗುಂಪು ಇಂದು "ಸುರಕ್ಷಿತ ಪಾದಗಳು - ಸುರಕ್ಷಿತ ಸವಾರಿ"('Safe Feet - Safe Ride') ಘೋಷವಾಕ್ಯದೊಂದಿಗೆ ದ್ವಿಚಕ್ರ ಸವಾರಿ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ರೆಫರಲ್ ಆಸ್ಪತ್ರೆಗಳಿಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದು, ಅದಕ್ಕೆ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಚಾಲನೆ ನೀಡಿದರು. ಈ ವೇಳೆ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಡಾ. ತ್ರಿಲೋಕ್ ಚಂದ್ರ, ಮುಖ್ಯ ಆರೋಗ್ಯಾಧಿಕಾರಿಯಾದ ಡಾ. ಬಾಲಸುಂದರ್, ವಿಶೇಷಾಧಿಕಾರಿ ಡಾ. ಭಾಸ್ಕರ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Diabetic Foot Ulcer: ಮಧುಮೇಹದಿಂದ ಪಾದಗಳನ್ನು ರಕ್ಷಿಸಲು ಬಿಬಿಎಂಪಿಯಿಂದ ಸುರಕ್ಷಿತ ಪಾದಗಳು - ಸುರಕ್ಷಿತ ಸವಾರಿ ಅಭಿಯಾನ | ಚಿತ್ರ ಮಾಹಿತಿ

Saturday, November 19, 2022

ಕೊಬ್ಬರಿ ಲಾಡು: ಶುಗರ್‌ ಇರುವವರು ಇದನ್ನು ತಿನ್ನಲು ಚಿಂತಿಸಬೇಡಿ. ನಿಮಗಾಗಿ ಕೊಬ್ಬರಿ ಲಾಡು ಇದೆ. ಇದಕ್ಕೆ ಸಕ್ಕರೆಯ ಬದಲು ಬೆಲ್ಲ ಮತ್ತು ಒಣ ಹಣ್ಣುಗಳನ್ನು ಸೇರಿಸಿ ತೆಂಗಿನ ಲಡ್ಡೂಗಳನ್ನು ತಯಾರಿಸಬಹುದು. ಸಿಹಿಗಾಗಿ ಖರ್ಜೂರ ಬಳಸಬಹುದು.

Sugar Free sweets: ಶುಗರ್‌ ಇದ್ದವರು ತಿನ್ನಬಹುದಾದ ಶುಗರ್‌ಲೆಸ್‌ ಸಿಹಿತಿಂಡಿಗಳು; ದೀಪಾವಳಿಗೆ ಮಾಡಿ ತಿನ್ನಿ

Wednesday, October 26, 2022

ಈ ಮೇಲಿನ ಸಿಹಿತಿಂಡಿಗಳನ್ನು ಮನೆಯಲ್ಲಿ ಮಾಡಿದರೆ ಮಿತವಾಗಿ ತಿಂದು ಈ ದೀಪಾವಳಿ ಹಬ್ಬವನ್ನು ಸಂಭ್ರಮಿಸಿ..

Sugar free dessert: ಶುಗರ್​ ಇದೆ ಅಂತಾ ಚಿಂತೆ ಮಾಡಬೇಡಿ: ದೀಪಾವಳಿಗೆ ಸಕ್ಕರೆ ಮುಕ್ತ ಈ ಸಿಹಿತಿಂಡಿಗಳನ್ನು ಮಾಡಿ ತಿನ್ನಿ

Tuesday, October 25, 2022

ಇತ್ತೀಚಿನ ದಿನಗಳಲ್ಲಿ ಮಧುಮೇಹವು ಅನೇಕ ಜನರಿಗೆ ದೊಡ್ಡ ಸಮಸ್ಯೆಯಾಗಿದೆ. ಮಧುಮೇಹ ಸಮಸ್ಯೆ ಆರಂಭವಾದ ನಂತರ ಸಕ್ಕರೆಯನ್ನು ಕಡಿಮೆ ಮಾಡುವುದರಿಂದ ಅಥವಾ ಔಷಧಿ ಸೇವಿಸುವುದರಿಂದ ಅದು ಕಡಿಮೆಯಾಗುವುದಿಲ್ಲ. ಆದರೆ ದಿನನಿತ್ಯದ ಕೆಲವೊಂದು ಸಣ್ಣ ಪುಟ್ಟ ಅಭ್ಯಾಸಗಳಿಂದ ಮಧು ಮೇಹ ಕ್ರಮೇಣ ನಿಯಂತ್ರಣಕ್ಕೆ ಬರುತ್ತದೆ ಎಂದು ಪೌಷ್ಟಿಕತಜ್ಞೆ ಇಶಿತಾ ಹೇಳುತ್ತಾರೆ. ಹಾಗಿದ್ದರೆ ಆ ಅಭ್ಯಾಸಗಳು ಯಾವುವು ಎಂದು ನೋಡೋಣ.

Prevent Diabetes: ಈ ಸಣ್ಣಪುಟ್ಟ ಅಭ್ಯಾಸಗಳನ್ನು ರೂಢಿಸಿಕೊಳ್ಳಿ...ಮಧುಮೇಹವನ್ನು ನಿಯಂತ್ರಿಸಿ

Thursday, July 14, 2022

ನುಗ್ಗೇಕಾಯಿ ಎಲೆಗಳು, ಕರಿಬೇವು, ದಾಲ್ಚಿನ್ನಿ, ಮೆಂತ್ಯ ಕೂಡಾ ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ.

Diabetes: ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ಅದ್ಭುತ ಗಿಡಮೂಲಿಕೆಗಳಿವು

Tuesday, July 5, 2022